ಮಾಲಂಗಿ ಮಡುವಾಗಿ ತಲಕಾಡು ಮರಳಾಗಿ ಮೈಸೂರು ರಾಜರಿಗೆ ಮಕ್ಕಳಾಗದಿರಲಿ – ಅಜ್ಜ ಹೇಳಿದ ಕಥೆ / ಜಾನಪದ ಕಥೆಗಳು
ಪೂರ್ವ ಕಾಲದಿಂದಲೂ ಮೈಸೂರಿನಲ್ಲಿ ವೈಭವದ ಮನೆತನಗಳನ್ನು ಕಂಡಿದ್ದೇವೆ ಆದರೆ ವಂಶಸ್ಥರು ತಮ್ಮ ಸ್ವಂತ ಪೀಳಿಗೆ ಮುಂದುವರಿಸಲು ವಿಫಲಗೊಂಡಿವೆ ಅದಕ್ಕೆ ವೈಜ್ಞಾನಿಕ ಅರ್ಥ ಏನೇ ಇದ್ದರು ನಾವು ಕೇಳಿ – ಅರಿಯದ ಮಾತೊಂದು ಇರುವುದಂತೂ ನಿಜ.
ಆ ಶ್ರಿರಂಗ ಪಟ್ಟಣದಲ್ಲಿ ವಿಜಯ ನಗರದ ಸಮಂತ ರಾಜ ಆಡಳಿತ ನಡೆಸುತ್ತಿದ್ದ. ವಿಸ ಎಂಬಂತೆ ಅತನಿಗೆ ಬೇನ್ನು ಉಣ್ಣಿನ ಕಾಯಿಲೆ ಕಾಣಿಸಿತು. ಅತನ ಹೆಂಡತಿ ಶಿವಶರಣೆ ಅಲುಮೇಲಮ್ಮ ಮಹಾ ಪತಿವ್ರತೆ ತನ್ನ ಪತಿಯ ಕಾಯಿಲೆ ಗುಣಪಡಿಸಲು ಕೈಲಾಸ ವನದಂತಿದ್ದ ತಲಕಾಡಿಗೆ ಬಂದು ಅಲ್ಲಿನ ವೈದ್ಯನಾಥೇಶ್ವರ ದೇಗುಲದಲ್ಲಿ ಪೂಜೆಗಾಗಿ ಬರುತ್ತಾರೆ.
ತಪ – ಪೂಜೆ ಮುಗಿದ ನಂತರ ಅತಿಯಾದ ಪ್ರಯಾಣ ಬಾಸವಾಗಿ ವಿಶ್ರಮಿಸಲು ಆಗದೆ ರಾಜ ಅಸುನೀಗುತ್ತಾನೆ. ಅದಾಗಲೇ ಶ್ರೀರಂಗ ಪಟ್ಟಣದ ರಾಜನ ಅಸಾಹಯಕತೆ ತಿಳಿದಿದ್ದ ಮೈಸೂರಿನ ರಾಜ ಒಡೆಯರು ಸೇನೆಯೋಂದಿಗೆ ತಲಕಾಡಿನ ಮೇಲೆ ಮುತ್ತಿಗೆ ಹಾಕುತ್ತಾರೆ.
ವಿಷಯ ತಿಳಿದ ಅಲುಮೇಲಮ್ಮ ಹತ್ತಿರದ ಮಾಲಂಗಿ ಊರಿನಲ್ಲಿ ಆಶ್ರಯ ಪಡೆಯುತ್ತಾರೆ. ಆಕ್ರಮಣದ ನಂತರ ಊರಿನಲ್ಲಿದ್ದ ನಾಯಕನ ಪತ್ನಿ ಅಲುಮೇಲಮ್ಮ ರಾಜ ಒಡೆಯರ ಕಣ್ಣಿಗೆ ಬೀಳುತ್ತಾರೆ . ಅವರ ಕಣ್ಣೆದುರೇ ಅವರ ಸೈನಿಕರು ಅಮ್ಮನವ ಒಡವೆ ಬಾಚಲು ಹಿಂಬಾಲಿಸುತ್ತಾರೆ.
ಆದರೆ ರಾಜ ಪರಿವಾರದವರು ಚೂಡಾಮಣಿ, ಮೂಗುತ್ತಿ ಕಳೆದರೆ ಸರ್ವಸ್ವ ಕಳೆದುಕೊಂಡಂತೆ ಎಂದು ನೋಂದು “ತಲಕಾಡು ಬರಡಾಗಿ ಮಾಲಂಗಿ ಮಡವಾಗಿ ಮೈಸೂರು ರಾಜರಿಗೆ ಮಕ್ಕಳಾಗದಿರಲಿ” ಎಂದು ಶಾಪ ಹಾಕಿ ಹುಚ್ಚಂತೆ ಹರಿಯುತ್ತಿದ್ದ ಕಾವೇರಿಯ ಪ್ರವಾಹಕ್ಕೆ ಹಾರಿ ಪ್ರಾಣ ತ್ಯಜಿಸಿದರು.

ಇದು ಕಥೆಯೇ ಅಥವಾ ನಿಜವೇ.. ಪೂರಕ ಎಂಬಂತೆ ನದಿಯ ದಂಡೆಯಲ್ಲಿರುವ ತಲಕಾಡಿನಲ್ಲಿ ಹಸಿರಿಲ್ಲ… ಮಾಲಂಗಿ ಉಳಿದಿಲ್ಲ.. ಮೈಸೂರ ಮೂಲ ವಂಶ ಮುಂದುವರಿಯಲಿಲ್ಲ…
ಹೀಗೆ ಒಂದಕ್ಕೊಂದು ಅಂತರವಿದೆ … ಹಾಗೆ ಮುಂದುವರಿಯಲಿದೆ
- The 1,500-Year-Old Story Hidden in Badami’s Rocks – ಬಾದಾಮಿಯ ಬೆರಗುಗೊಳಿಸುವ ಇತಿಹಾಸಬಾದಾಮಿ ಗುಹೆಗಳನ್ನು ಕಟ್ಟಿಸಿದವರು ಯಾರು? 1,500 ವರ್ಷಗಳ ಹಿಂದಿನ ಅದ್ಭುತ ಶಿಲಾ ವಾಸ್ತುಶಿಲ್ಪದ ಕಥೆ ಬಾದಾಮಿ ಗುಹೆಗಳನ್ನು ಕಟ್ಟಿಸಿದವರು ಯಾರು? ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಬಾದಾಮಿ, ಪ್ರಾಚೀನ ಕಾಲದಲ್ಲಿ ವಾತಾಪಿ ಎಂಬ ಹೆಸರಿನಿಂದ ಪ್ರಸಿದ್ಧವಾಗಿತ್ತು. ಕೆಂಪು ಮರಳುಗಲ್ಲಿನ ಬೆಟ್ಟಗಳನ್ನು ಕೊರೆದು ನಿರ್ಮಿಸಿರುವ ಬಾದಾಮಿ ಗುಹಾ ದೇವಾಲಯಗಳು ಕರ್ನಾಟಕದ ಪ್ರಾಚೀನ ವಾಸ್ತುಶಿಲ್ಪದ ಪ್ರಮುಖ ಸ್ಮಾರಕಗಳಾಗಿವೆ. ಸುಮಾರು 6ನೇ… Read more: The 1,500-Year-Old Story Hidden in Badami’s Rocks – ಬಾದಾಮಿಯ ಬೆರಗುಗೊಳಿಸುವ ಇತಿಹಾಸ
- Did Bangalore Name Come From Bendakalooru? – ಬೆಂಗಳೂರು’ ಹೆಸರಿನ ಅಸಲಿ ಕಥೆ ಇದುಬೆಂಗಳೂರು ಹೆಸರು ಬೆಂದಕಾಳೂರಿನಿಂದ ಬಂದಿತೇ? ಇದರ ಹಿಂದಿದೆ ಕುತೂಹಲಕಾರಿ ಇತಿಹಾಸ ಬೆಂಗಳೂರು… ಇಂದು ಭಾರತದ ಪ್ರಮುಖ ತಂತ್ರಜ್ಞಾನ ನಗರಗಳಲ್ಲಿ ಒಂದಾಗಿರುವ ಈ ನಗರಕ್ಕೆ ಇಷ್ಟು ವಿಶಿಷ್ಟವಾದ ಹೆಸರು ಹೇಗೆ ಬಂತು ಎಂಬ ಪ್ರಶ್ನೆ ಹಲವರಲ್ಲಿದೆ. ‘ಬೆಂಗಳೂರು’ ಎಂಬ ಹೆಸರು ‘ಬೆಂದಕಾಳೂರು’ ಎಂಬ ಪದದಿಂದ ರೂಪುಗೊಂಡಿತೇ? ಈ ಪ್ರಶ್ನೆಗೆ ಉತ್ತರ ಹುಡುಕಿದಾಗ ಒಂದು ಜನಪ್ರಿಯ ದಂತಕಥೆ ಹಾಗೂ… Read more: Did Bangalore Name Come From Bendakalooru? – ಬೆಂಗಳೂರು’ ಹೆಸರಿನ ಅಸಲಿ ಕಥೆ ಇದು
- Tulu Gets a New Identity in Karnataka – ತುಳುವಿಗೆ ರಾಜ್ಯದ 2ನೇ ಅಧಿಕೃತ ಭಾಷೆ ಮಾನ್ಯತೆತುಳುವಿಗೆ ರಾಜ್ಯದ 2ನೇ ಅಧಿಕೃತ ಭಾಷೆ ಮಾನ್ಯತೆ: ಸಚಿವ ಸಂಪುಟದ ಮಹತ್ವದ ತೀರ್ಮಾನ ಮಂಗಳೂರು, ಸೆಪ್ಟೆಂಬರ್ 18: ತುಳು ಭಾಷೆಗೆ ಅಧಿಕೃತ ಮಾನ್ಯತೆ ನೀಡಬೇಕು ಎಂಬ ಕರಾವಳಿ ಭಾಗದ ಹಲವು ವರ್ಷಗಳ ಬೇಡಿಕೆಗೆ ಮಹತ್ವದ ಬೆಳವಣಿಗೆ ನಡೆದಿದೆ. ಮಂಗಳೂರಿನಲ್ಲಿ ಶುಕ್ರವಾರ ನಡೆದ ಕರ್ನಾಟಕ ಸಚಿವ ಸಂಪುಟದ ವಿಶೇಷ ಸಭೆಯಲ್ಲಿ ತುಳುವನ್ನು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ/ಆಡಳಿತ… Read more: Tulu Gets a New Identity in Karnataka – ತುಳುವಿಗೆ ರಾಜ್ಯದ 2ನೇ ಅಧಿಕೃತ ಭಾಷೆ ಮಾನ್ಯತೆ
- Story of Siddhidatri Devi: ನವರಾತ್ರಿಯ ಒಂಬತ್ತನೇ ದೇವಿಸಿದ್ಧಿದಾತ್ರಿ ದೇವಿ: ನವರಾತ್ರಿಯ ಒಂಬತ್ತನೇ ದಿನ ಆರಾಧಿಸುವ ನವದುರ್ಗೆಯ ಅಂತಿಮ ರೂಪ ಸಿದ್ಧಿದಾತ್ರಿ ದೇವಿ ಯಾರು? ನವರಾತ್ರಿ ಹಬ್ಬದ ಒಂಬತ್ತನೇ ದಿನ ಸಿದ್ಧಿದಾತ್ರಿ ದೇವಿಯನ್ನು ಆರಾಧಿಸಲಾಗುತ್ತದೆ. ನವದುರ್ಗೆಯ ಒಂಬತ್ತನೇ ಹಾಗೂ ಅಂತಿಮ ರೂಪವಾಗಿರುವ ಈ ದೇವಿಯು ಸಿದ್ಧಿ, ಜ್ಞಾನ, ಆಧ್ಯಾತ್ಮಿಕ ಶಕ್ತಿ, ಶಾಂತಿ ಮತ್ತು ಪೂರ್ಣತೆಯ ಪ್ರತೀಕ ಎಂದು ಭಕ್ತರು ನಂಬುತ್ತಾರೆ. ‘ಸಿದ್ಧಿ’ ಎಂದರೆ ಸಾಧನೆ… Read more: Story of Siddhidatri Devi: ನವರಾತ್ರಿಯ ಒಂಬತ್ತನೇ ದೇವಿ
- Story of Mahagauri Devi – ನವರಾತ್ರಿಯ ಎಂಟನೇ ದೇವಿಮಹಾಗೌರಿ ದೇವಿ: ನವರಾತ್ರಿಯ ಎಂಟನೇ ದೇವಿ ಮಹಾಗೌರಿ ದೇವಿ ಯಾರು? ನವರಾತ್ರಿಯ ಎಂಟನೇ ದಿನ ಆರಾಧಿಸಲಾಗುವ ನವದುರ್ಗೆಯ ಎಂಟನೇ ರೂಪವೇ ಮಹಾಗೌರಿ ದೇವಿ. ‘ಮಹಾ’ ಎಂದರೆ ಅತ್ಯಂತ ಶ್ರೇಷ್ಠ ಮತ್ತು ‘ಗೌರಿ’ ಎಂದರೆ ಪ್ರಕಾಶಮಾನವಾದ, ಶುಭ್ರವಾದ ಎಂಬ ಅರ್ಥವನ್ನು ನೀಡುತ್ತದೆ. ಪಾವಿತ್ರ್ಯ, ಶಾಂತಿ, ಕರುಣೆ ಮತ್ತು ಸೌಭಾಗ್ಯದ ಪ್ರತೀಕವಾಗಿ ಮಹಾಗೌರಿ ದೇವಿಯನ್ನು ಭಕ್ತರು ಪೂಜಿಸುತ್ತಾರೆ. ಮಹಾಗೌರಿ… Read more: Story of Mahagauri Devi – ನವರಾತ್ರಿಯ ಎಂಟನೇ ದೇವಿ
Support Us 


