ಮಾಲಂಗಿ ಮಡುವಾಗಿ ತಲಕಾಡು ಮರಳಾಗಿ ಮೈಸೂರು ರಾಜರಿಗೆ ಮಕ್ಕಳಾಗದಿರಲಿ – ಅಜ್ಜ ಹೇಳಿದ ಕಥೆ / ಜಾನಪದ ಕಥೆಗಳು
ಪೂರ್ವ ಕಾಲದಿಂದಲೂ ಮೈಸೂರಿನಲ್ಲಿ ವೈಭವದ ಮನೆತನಗಳನ್ನು ಕಂಡಿದ್ದೇವೆ ಆದರೆ ವಂಶಸ್ಥರು ತಮ್ಮ ಸ್ವಂತ ಪೀಳಿಗೆ ಮುಂದುವರಿಸಲು ವಿಫಲಗೊಂಡಿವೆ ಅದಕ್ಕೆ ವೈಜ್ಞಾನಿಕ ಅರ್ಥ ಏನೇ ಇದ್ದರು ನಾವು ಕೇಳಿ – ಅರಿಯದ ಮಾತೊಂದು ಇರುವುದಂತೂ ನಿಜ.
ಆ ಶ್ರಿರಂಗ ಪಟ್ಟಣದಲ್ಲಿ ವಿಜಯ ನಗರದ ಸಮಂತ ರಾಜ ಆಡಳಿತ ನಡೆಸುತ್ತಿದ್ದ. ವಿಸ ಎಂಬಂತೆ ಅತನಿಗೆ ಬೇನ್ನು ಉಣ್ಣಿನ ಕಾಯಿಲೆ ಕಾಣಿಸಿತು. ಅತನ ಹೆಂಡತಿ ಶಿವಶರಣೆ ಅಲುಮೇಲಮ್ಮ ಮಹಾ ಪತಿವ್ರತೆ ತನ್ನ ಪತಿಯ ಕಾಯಿಲೆ ಗುಣಪಡಿಸಲು ಕೈಲಾಸ ವನದಂತಿದ್ದ ತಲಕಾಡಿಗೆ ಬಂದು ಅಲ್ಲಿನ ವೈದ್ಯನಾಥೇಶ್ವರ ದೇಗುಲದಲ್ಲಿ ಪೂಜೆಗಾಗಿ ಬರುತ್ತಾರೆ.
ತಪ – ಪೂಜೆ ಮುಗಿದ ನಂತರ ಅತಿಯಾದ ಪ್ರಯಾಣ ಬಾಸವಾಗಿ ವಿಶ್ರಮಿಸಲು ಆಗದೆ ರಾಜ ಅಸುನೀಗುತ್ತಾನೆ. ಅದಾಗಲೇ ಶ್ರೀರಂಗ ಪಟ್ಟಣದ ರಾಜನ ಅಸಾಹಯಕತೆ ತಿಳಿದಿದ್ದ ಮೈಸೂರಿನ ರಾಜ ಒಡೆಯರು ಸೇನೆಯೋಂದಿಗೆ ತಲಕಾಡಿನ ಮೇಲೆ ಮುತ್ತಿಗೆ ಹಾಕುತ್ತಾರೆ.
ವಿಷಯ ತಿಳಿದ ಅಲುಮೇಲಮ್ಮ ಹತ್ತಿರದ ಮಾಲಂಗಿ ಊರಿನಲ್ಲಿ ಆಶ್ರಯ ಪಡೆಯುತ್ತಾರೆ. ಆಕ್ರಮಣದ ನಂತರ ಊರಿನಲ್ಲಿದ್ದ ನಾಯಕನ ಪತ್ನಿ ಅಲುಮೇಲಮ್ಮ ರಾಜ ಒಡೆಯರ ಕಣ್ಣಿಗೆ ಬೀಳುತ್ತಾರೆ . ಅವರ ಕಣ್ಣೆದುರೇ ಅವರ ಸೈನಿಕರು ಅಮ್ಮನವ ಒಡವೆ ಬಾಚಲು ಹಿಂಬಾಲಿಸುತ್ತಾರೆ.
ಆದರೆ ರಾಜ ಪರಿವಾರದವರು ಚೂಡಾಮಣಿ, ಮೂಗುತ್ತಿ ಕಳೆದರೆ ಸರ್ವಸ್ವ ಕಳೆದುಕೊಂಡಂತೆ ಎಂದು ನೋಂದು “ತಲಕಾಡು ಬರಡಾಗಿ ಮಾಲಂಗಿ ಮಡವಾಗಿ ಮೈಸೂರು ರಾಜರಿಗೆ ಮಕ್ಕಳಾಗದಿರಲಿ” ಎಂದು ಶಾಪ ಹಾಕಿ ಹುಚ್ಚಂತೆ ಹರಿಯುತ್ತಿದ್ದ ಕಾವೇರಿಯ ಪ್ರವಾಹಕ್ಕೆ ಹಾರಿ ಪ್ರಾಣ ತ್ಯಜಿಸಿದರು.

ಇದು ಕಥೆಯೇ ಅಥವಾ ನಿಜವೇ.. ಪೂರಕ ಎಂಬಂತೆ ನದಿಯ ದಂಡೆಯಲ್ಲಿರುವ ತಲಕಾಡಿನಲ್ಲಿ ಹಸಿರಿಲ್ಲ… ಮಾಲಂಗಿ ಉಳಿದಿಲ್ಲ.. ಮೈಸೂರ ಮೂಲ ವಂಶ ಮುಂದುವರಿಯಲಿಲ್ಲ…
ಹೀಗೆ ಒಂದಕ್ಕೊಂದು ಅಂತರವಿದೆ … ಹಾಗೆ ಮುಂದುವರಿಯಲಿದೆ
- Anant Nag Cinema Journey – ಅನಂತ್ ನಾಗ್ ಸಿನಿಮಾ ಪಯಣ ಐದು ದಶಕಗಳ ಕಲಾಸೇವೆಅನಂತ್ ನಾಗ್ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಐದು ದಶಕಗಳ ಸಿನಿಮಾ ಪಯಣಕ್ಕೆ ರಾಷ್ಟ್ರ ಮಟ್ಟದ ಗೌರವ ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಅವರ ದೀರ್ಘಕಾಲದ ಸಿನಿ ಪಯಣಕ್ಕೆ ಮತ್ತೊಂದು ಮಹತ್ವದ ರಾಷ್ಟ್ರೀಯ ಗೌರವ ಸಂದಿದೆ. ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ಅವರಿಗೆ 2024ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಲು ಕೇಂದ್ರ… Read more: Anant Nag Cinema Journey – ಅನಂತ್ ನಾಗ್ ಸಿನಿಮಾ ಪಯಣ ಐದು ದಶಕಗಳ ಕಲಾಸೇವೆ
- Karnataka Festivals – ಕರ್ನಾಟಕದ ವಿವಿಧ ಧರ್ಮಗಳ ಪ್ರಸಿದ್ಧ ಹಬ್ಬಗಳುKarnataka Festivals – ಕರ್ನಾಟಕದ ವಿವಿಧ ಧರ್ಮಗಳ ಪ್ರಸಿದ್ಧ ಹಬ್ಬಗಳು ವೈವಿಧ್ಯತೆಯಲ್ಲಿ ಏಕತೆಗೆ ಹೆಸರಾಗಿರುವ ಕರ್ನಾಟಕದಲ್ಲಿ ವರ್ಷಪೂರ್ತಿ ಹಲವು ಧರ್ಮಗಳು, ಸಮುದಾಯಗಳು ಮತ್ತು ಸಂಪ್ರದಾಯಗಳಿಗೆ ಸೇರಿದ ಹಬ್ಬಗಳನ್ನು ಆಚರಿಸಲಾಗುತ್ತದೆ. ಮೈಸೂರು ದಸರಾ, ಗಣೇಶ ಚತುರ್ಥಿ, ಯುಗಾದಿಯಂತಹ ಹಬ್ಬಗಳು ರಾಜ್ಯದ ಸಾಂಸ್ಕೃತಿಕ ಪರಂಪರೆಯ ಭಾಗವಾಗಿದ್ದರೆ, ಈದ್, ಕ್ರಿಸ್ಮಸ್, ಮಹಾವೀರ ಜಯಂತಿ, ಬುದ್ಧ ಪೂರ್ಣಿಮೆಯಂತಹ ಹಬ್ಬಗಳು ವಿವಿಧ ಧಾರ್ಮಿಕ… Read more: Karnataka Festivals – ಕರ್ನಾಟಕದ ವಿವಿಧ ಧರ್ಮಗಳ ಪ್ರಸಿದ್ಧ ಹಬ್ಬಗಳು
- Protein Rich Foods – ಪ್ರತಿದಿನ ಸೇವಿಸಬಹುದಾದ 10 ಪ್ರೋಟೀನ್ಯುಕ್ತ ಆಹಾರಗಳುಪ್ರತಿದಿನದ ಆಹಾರಕ್ಕೆ ಸೇರಿಸಬಹುದಾದ 10 ಪ್ರೋಟೀನ್ಯುಕ್ತ ಸಸ್ಯಾಹಾರಿ ಆಹಾರಗಳು ದೇಹದ ಬೆಳವಣಿಗೆ, ಸ್ನಾಯುಗಳ ನಿರ್ವಹಣೆ ಮತ್ತು ವಿವಿಧ ದೈಹಿಕ ಕಾರ್ಯಗಳಿಗೆ ಪ್ರೋಟೀನ್ ಪ್ರಮುಖ ಪೋಷಕಾಂಶವಾಗಿದೆ. ಮಾಂಸಾಹಾರದಿಂದ ಪ್ರೋಟೀನ್ ಪಡೆಯುವುದು ಸುಲಭ ಎಂಬ ಅಭಿಪ್ರಾಯವಿದ್ದರೂ, ಸಸ್ಯಾಹಾರಿ ಆಹಾರ ಪದ್ಧತಿಯಲ್ಲಿಯೂ ಸಾಕಷ್ಟು ಪ್ರೋಟೀನ್ ಮೂಲಗಳಿವೆ. ಸರಿಯಾದ ಆಹಾರ ಸಂಯೋಜನೆಯ ಮೂಲಕ ದಿನನಿತ್ಯದ ಊಟದಲ್ಲಿ ಬೇಳೆ, ಕಾಳುಗಳು, ಸೋಯಾ ಉತ್ಪನ್ನಗಳು,… Read more: Protein Rich Foods – ಪ್ರತಿದಿನ ಸೇವಿಸಬಹುದಾದ 10 ಪ್ರೋಟೀನ್ಯುಕ್ತ ಆಹಾರಗಳು
- Karnataka Government Latest Decision – ಸಾರ್ವಜನಿಕರಿಗೆ ಏನು ಬದಲಾವಣೆ? ಸಂಪೂರ್ಣ ಮಾಹಿತಿKarnataka Government Latest Decision ಸಾರ್ವಜನಿಕರಿಗೆ ಏನು ಬದಲಾವಣೆ? ‘Er.’ ಬಳಕೆಯಿಂದ ಹೊಸ ಸರ್ಕಾರಿ ಕ್ರಮಗಳವರೆಗೆ ಕರ್ನಾಟಕ ಸರ್ಕಾರ ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಜೀವನ, ವೃತ್ತಿಪರ ಮಾನ್ಯತೆ ಮತ್ತು ಸರ್ಕಾರಿ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಹಲವು ನಿರ್ಧಾರಗಳನ್ನು ಪ್ರಕಟಿಸಿದೆ. ಈ ಪೈಕಿ ಎಂಜಿನಿಯರ್ಗಳಿಗಾಗಿ ಸೆಪ್ಟೆಂಬರ್ 15ರಂದು Engineers’ Day ಅನ್ನು ಅಧಿಕೃತ ರಾಜ್ಯ ಕಾರ್ಯಕ್ರಮವಾಗಿ ಆಚರಿಸಲು ನಿರ್ಧರಿಸಿರುವುದು… Read more: Karnataka Government Latest Decision – ಸಾರ್ವಜನಿಕರಿಗೆ ಏನು ಬದಲಾವಣೆ? ಸಂಪೂರ್ಣ ಮಾಹಿತಿ
- Karnataka News Today – ಕರ್ನಾಟಕದ ಇಂದಿನ 10 ಪ್ರಮುಖ ಸುದ್ದಿಗಳುKarnataka News Today – ಕರ್ನಾಟಕದ ಇಂದಿನ ಟಾಪ್ 10 ಪ್ರಮುಖ ಸುದ್ದಿಗಳು; ಮಳೆ, ನೀರು-ವಿದ್ಯುತ್, ₹3,600 ಕೋಟಿ ಹೂಡಿಕೆ ಸೇರಿ ಪ್ರಮುಖ ಅಪ್ಡೇಟ್ಗಳು ಕರ್ನಾಟಕದಲ್ಲಿ ಸೆಪ್ಟೆಂಬರ್ 16, 2026ರಂದು ಹಲವು ಪ್ರಮುಖ ಬೆಳವಣಿಗೆಗಳು ಸುದ್ದಿಯಲ್ಲಿವೆ. ಬೆಂಗಳೂರಿನಲ್ಲಿ ಭಾರೀ ಮಳೆಯಿಂದ ರಸ್ತೆ, ಅಂಡರ್ಪಾಸ್ಗಳಲ್ಲಿ ನೀರು ನಿಂತು ಸಂಚಾರಕ್ಕೆ ತೊಂದರೆ ಉಂಟಾಗಿದ್ದರೆ, ರಾಜ್ಯದಲ್ಲಿ ನೀರು ಮತ್ತು ವಿದ್ಯುತ್… Read more: Karnataka News Today – ಕರ್ನಾಟಕದ ಇಂದಿನ 10 ಪ್ರಮುಖ ಸುದ್ದಿಗಳು
Support Us 


