ವಿರಾಟ್ ಸುಮ್ಮನೆ ನಾಯಕನಾಗಲಿಲ್ಲ, ದೋನಿ ಮುಂದೆಯೇ ಉತ್ತಮ ನಾಯಕ ಎಂದು ನಿರೂಪಿಸಿದ ಇವರು ಮದ್ಯಮ ಕ್ರಮಾಂಕ ದಾಂಡಿಗ ಮತ್ತು ಬಲಗೈ ಮಧ್ಯಮ ವೇಗದ ಬೌಲಿಂಗ್ ಕೂಡ ಮಾಡಬಲ್ಲರು.
18 ರ ಒಳಗಿನ ತಂಡ , ದೆಲ್ಲಿ ರಣಜಿ ತಂಡ, ಅಂತರರಾಷ್ಟ್ರೀಯ ಏಕದಿನ, ಟೆಸ್ಟ್, ಚುಟುಕು 20-20, ಐಪಿಲ್ … ಹೀಗೆ ಎಲ್ಲಾ ಕ್ಷೇತ್ರದಲ್ಲೂ ತಮ್ಮ ಚಾಪು ಮೂಡಿಸಿದ ಆಟಗಾರ. ಯಾವುದು ಸರಾಗವಾಗಿ ಕೈತಲುಪುದಿಲ್ಲ ಎಂಬಂತೆ ಸತತ ಸೋಲು, ನೋವು, ಟೀಕೆಗಳನ್ನು ಮೆಟ್ಟಿನಿಂತಮೇಲೆಯೇ ಸಾದನೆ ಎನಿಸಿದ್ದು.
ಕಳೆದ ಐಪಿಎಲ್ ನ ( 26-8-2020 ) ಹೋತ್ತಿನಲ್ಲಿ ಸುಮಾರು ಎಂಟ-ಒಂಬತ್ತಿನ ತಿಂಗಳ ನಂತರ ಭಾರತ ತನ್ನ ಆಸ್ಟ್ರೇಲಿಯದ ಪ್ರವಾಸ ತಂಡ ಘೊಷಿಸಿತ್ತು ಇದು ಬಿಸಿಸಿಐ ನ ತೀರ್ಮಾನ ಇಲ್ಲಿ ನಾಯಕ ಕೊಹ್ಲಿ ತಂಡಕ್ಕೆ ಬೇಕಿರುವ ಆಟಗಾರರ ಹೆಸರನ್ನು ಸಲಹೆ ನೀಡಬಹುದು ಆದರೆ ತೀರ್ಮಾನ ಬೊರ್ಡ್ ಗೆ ಬಿಟ್ಟದ್ದು.
ಅರ್ಹತೆ – ಅದೃಷ್ಟ ಸಮನಾಗಿ ಸಿಗುವುದಿಲ್ಲ . ಎಷ್ಟೊ ಯುವ ಪ್ರತಿಭಾವಂತ ಆಟಗಾರರು ಕಾಣಸಿಗುತ್ತಾರೆ ಆದರೆ ಎಲ್ಲಾರು ತಂಡದಲ್ಲಿ ಸ್ಥಾನ ಗಿಟ್ಟಿಸಲಾರರು. ಆದರೆ “ತಾಳಿದವನು ಬಾಳಿಯಾನು” ಎಂಬಂತೆ ಕೆ ಎಲ್ ರಾಹುಲ್ ಮತ್ತಿತರಿಗೆ ಸ್ಥಾನ ದೊರೆತಿದೆ.
ಆದರೆ ಮೊನ್ನೆ (28-10-202) ನಡೆದ ಮುಂಬಾಯಿ – ಬೆಂಗಳೂರು ಆಟದಲ್ಲಿ ಈ ಆಯ್ಕೆಯ ಪರಿಣಾಮ ಎದ್ದು ಕಾಣುತ್ತಿತು. ಸಂದ ಸೋಲನೆನೇ ಕಾರಣವಾಗಿಸಿ ಮತ್ತು ಗೆದ್ದ ಗೆಲುವನ್ನೇ ನೆಪವಾಗಿಸಿ ಕೊಹ್ಲಿಯನ್ನು ( ಸೂ.ಕು.ಯಾ ) ತಂಡದ ಆಯ್ಕೆಯ ಬಗ್ಗೆ ಟೀಕಿಸಿ, ಸೂರ್ಯ ಕುಮಾರ್ ನ ಆಟ ಮೇರೆಸುವುದು ಎಷ್ಟು ಸರಿ ?

ಆಟ ಉಮ್ಮಸ್ಸು ಹೆಚ್ಚಿಸಬೇಕು, ನಡವಳಿಕೆ ಯನ್ನು ಹಾಳುಮಾಡಿಕೊಳ್ಳಬಾರದು. ಈ ಘಟನೆಯಿಂದ ಕೇಲವರು ಕೊಹ್ಲಿಯ ನೇರ ಗುರಾಯಿಸುವುದ ಸರಿಯಿಲ್ಲ ಎಂದರೆ ಇನ್ನೂಕೆಲವರು ಸೂರ್ಯ ಇನ್ನು ಅವರಿಂದ ಕಲಿಯುವುದಿದೆ ಮತ್ತು ಕೇವಲ ಒಂದು ಒಳ್ಳೆ ಆಟದಿಂದ ಚಾರಿತ್ರ್ಯ ಗುರುತಿಸಲು ಸಾದ್ಯವಿಲ್ಲ ಹಾಗೂ ನಡವಕೆ ಸರಿ ಇಲ್ಲ ಎಂದು ಗೊಣಗುತ್ತಿದ್ದಾರೆ.

ಸತತ ಸೋಲು ಕಾಣುತ್ತಿರುವ ಬೆಂಗಳೂರು ತಂಡದ ನಾಯಕ ಕೊಹ್ಲಿಯ ತಂಡದ ಆಯ್ಕೆಯ ಬಗ್ಗೆ ಅಪಸ್ವರ ಕೇಳಿ ಬರುತ್ತಿದ್ದೂ, ಮತ್ತೆ ತಂಡ ಲಯ ಕಂಡುಕೊಳ್ಳಬೇಕಾಗಿರುವುದ ಅನಿವಾರ್ಯವಾಗಿದೆ.
ಯಾವುದೇ ವ್ಯಕ್ತಿಯನ್ನು ಟೀಕಿಸುವ, ವ್ಯಂಗ್ಯ ಮಾಡುವ ಮುನ್ನ ಅತ ನಿಜವಾಗಲೂ ಅಡಂಬರವೇ ಅಥವಾ ಅತನ ನಡವಳಿಕೆಗೆ ಕಾರಣವಿದೆಯೇ ಎಂಬುದನ್ನು ತಿಳಿಯೂವುದು ಉತ್ತಮ
ಅದರಲ್ಲೂ ಕೊಹ್ಲಿ ಸಾದರಣವಲ್ಲ ಜಗತ್ತಿನ ಕ್ರಿಕೇಟ್ ಆಟಗಾರರಲ್ಲಿ ಇವರನ್ನು ಗುರುತಿಸುವ ರೀತಿ ವಿಭಿನ್ನ ಮತ್ತು ಸಾಧನೆಯು ಕೂಡ.
ಯುವಕರು ಅದರಲ್ಲೂ ಸೂರ್ಯ ರಲ್ಲಿ ಉತ್ಸಾಹವಿದೆ, ಒಳ್ಳೆಯ ಆಟದ ಜೊತೆಗೆ ತಾಳ್ಮೆ ಇದ್ದರೆ ಉತ್ತಮ.
- ಬೆಕ್ಕಿನ ಕಣ್ಣು ರಾಜೇಂದ್ರ ಜೀವನಚರಿತ್ರೆ: ಬೆಂಗಳೂರಿನ ಅಂಡರ್ವರ್ಡ್ನಿಂದ ಉದ್ಯಮ ಕ್ಷೇತ್ರದವರೆಗೆ ಪಯಣಬೆಕ್ಕಿನ ಕಣ್ಣು ರಾಜೇಂದ್ರ: ಬೆಂಗಳೂರಿನ ಅಂಡರ್ವರ್ಡ್ನಿಂದ ಉದ್ಯಮ ಕ್ಷೇತ್ರದವರೆಗೆ ಪಯಣ ಬೆಂಗಳೂರು ನಗರವು ತಂತ್ರಜ್ಞಾನ ಮತ್ತು ಅಭಿವೃದ್ಧಿಗೆ ಹೆಸರುವಾಸಿಯಾಗಿದ್ದರೂ, ಅದರ ಇತಿಹಾಸದಲ್ಲಿ ಅಂಡರ್ವರ್ಡ್ ಜಗತ್ತಿಗೂ ವಿಶಿಷ್ಟ ಸ್ಥಾನವಿದೆ. ಹಲವು ದಶಕಗಳ ಹಿಂದೆ ನಗರದ ವಿವಿಧ ಭಾಗಗಳಲ್ಲಿ ಪ್ರಭಾವ ಬೀರಿದ ಕೆಲವು ವ್ಯಕ್ತಿಗಳು ಸಾರ್ವಜನಿಕ ಚರ್ಚೆಯ ವಿಷಯವಾಗಿದ್ದರು. ಅಂತಹ ಹೆಸರುಗಳಲ್ಲಿ… Read more: ಬೆಕ್ಕಿನ ಕಣ್ಣು ರಾಜೇಂದ್ರ ಜೀವನಚರಿತ್ರೆ: ಬೆಂಗಳೂರಿನ ಅಂಡರ್ವರ್ಡ್ನಿಂದ ಉದ್ಯಮ ಕ್ಷೇತ್ರದವರೆಗೆ ಪಯಣ
- Thigalarapete Gopi: The Notorious Bengaluru Rowdy Who Built Power Through FearThigalarapete Gopi: The Rise of a Fearsome Figure in Bengaluru’s Underworld The history of Bengaluru is not only about technology, growth, and innovation. Hidden beneath the city’s rapid development lies a darker chapter marked by… Read more: Thigalarapete Gopi: The Notorious Bengaluru Rowdy Who Built Power Through Fear
- ತಿಗಳರಪೇಟೆ ಗೋಪಿ: ಭಯ ಮತ್ತು ಬಲದಿಂದ ಬೆಳೆದ ಬೆಂಗಳೂರಿನ ಕುಖ್ಯಾತ ರೌಡಿಯ ಕಥೆತಿಗಳರಪೇಟೆ ಗೋಪಿ: ಭಯದ ಸಾಮ್ರಾಜ್ಯ ಕಟ್ಟಿದ ಬೆಂಗಳೂರಿನ ಕುಖ್ಯಾತ ರೌಡಿಯ ನಿಜ ಕಥೆ 1970ರ ದಶಕದಲ್ಲಿ ಬೆಂಗಳೂರಿನ ಭೂಗತ ಲೋಕವು ವೇಗವಾಗಿ ರೂಪುಗೊಳ್ಳುತ್ತಿದ್ದ ಸಮಯ. ನಗರವು ಅಭಿವೃದ್ಧಿಯತ್ತ ಸಾಗುತ್ತಿದ್ದರೂ, ಅದರ ಮತ್ತೊಂದು ಮುಖದಲ್ಲಿ ರೌಡಿಸಂ, ಗ್ಯಾಂಗ್ವಾರ್ಗಳು ಮತ್ತು ಭಯದ ರಾಜಕಾರಣ ಬೆಳೆದಿತ್ತು. ಇದೇ ಕಾಲಘಟ್ಟದಲ್ಲಿ ತಿಗಳರಪೇಟೆ ಗೋಪಿ ಎಂಬ… Read more: ತಿಗಳರಪೇಟೆ ಗೋಪಿ: ಭಯ ಮತ್ತು ಬಲದಿಂದ ಬೆಳೆದ ಬೆಂಗಳೂರಿನ ಕುಖ್ಯಾತ ರೌಡಿಯ ಕಥೆ
- Kanyakumari – ಕನ್ಯಾಕುಮಾರಿ – ಭಾರತದ ಆರಂಭ, ನನ್ನ ಪಯಣದ ಮೊದಲ ಹೆಜ್ಜೆಸೀರೀಸ್ 3: ಕನ್ಯಾಕುಮಾರಿ – ಭಾರತದ ಆರಂಭ, ನನ್ನ ಪಯಣದ ಮೊದಲ ಹೆಜ್ಜೆ ಭಾರತದ ತುದಿಯಲ್ಲಿ ಆರಂಭವಾದ ಕನಸು ನಾವು ಜೀವನದಲ್ಲಿ ಅನೇಕ ಪ್ರವಾಸಗಳನ್ನು ಮಾಡಿರುತ್ತೇವೆ. ಕೆಲವೊಮ್ಮೆ ಸ್ನೇಹಿತರ ಜೊತೆ, ಕೆಲವೊಮ್ಮೆ ಕುಟುಂಬದ ಜೊತೆ, ಮತ್ತೆ ಕೆಲವೊಮ್ಮೆ ಕೆಲಸದ ಕಾರಣದಿಂದ. ಆದರೆ ಕೆಲವು ಪ್ರಯಾಣಗಳು ಮಾತ್ರ ನಮ್ಮೊಳಗಿನ ಪ್ರಶ್ನೆಗಳಿಗೆ… Read more: Kanyakumari – ಕನ್ಯಾಕುಮಾರಿ – ಭಾರತದ ಆರಂಭ, ನನ್ನ ಪಯಣದ ಮೊದಲ ಹೆಜ್ಜೆ
- Korangu Krishna: The Fearless Face of Bengaluru’s Underworld – ಕೊರಂಗು ಕೃಷ್ಣಕೊರಂಗು ಕೃಷ್ಣ: ಜಯರಾಜ್ ಸಾಮ್ರಾಜ್ಯದ ನಿಷ್ಠಾವಂತ ಯೋಧನ ಕಥೆ ಬೆಂಗಳೂರು ಇಂದು ಐಟಿ ನಗರವಾಗಿ ವಿಶ್ವದ ಗಮನ ಸೆಳೆದಿದ್ದರೂ, 1970 ಮತ್ತು 1980ರ ದಶಕಗಳಲ್ಲಿ ನಗರವು ಅಂಡರ್ವರ್ಡ್ ಚಟುವಟಿಕೆಗಳಿಂದಲೂ ಸಾಕಷ್ಟು ಸುದ್ದಿಯಲ್ಲಿತ್ತು. ಆ ಕಾಲಘಟ್ಟದಲ್ಲಿ ಕೊತ್ವಾಲ್ ರಾಮಚಂದ್ರ, ಎಂ.ಪಿ. ಜಯರಾಜ್, ಮುತ್ತಪ್ಪ ರೈ ಮೊದಲಾದ ಹೆಸರುಗಳು ಹೆಚ್ಚು ಪ್ರಸಿದ್ಧಿಯಾಗಿದ್ದರೆ,… Read more: Korangu Krishna: The Fearless Face of Bengaluru’s Underworld – ಕೊರಂಗು ಕೃಷ್ಣ
Support Us 


