ವಿರಾಟ್ ಸುಮ್ಮನೆ ನಾಯಕನಾಗಲಿಲ್ಲ, ದೋನಿ ಮುಂದೆಯೇ ಉತ್ತಮ ನಾಯಕ ಎಂದು ನಿರೂಪಿಸಿದ ಇವರು ಮದ್ಯಮ ಕ್ರಮಾಂಕ ದಾಂಡಿಗ ಮತ್ತು ಬಲಗೈ ಮಧ್ಯಮ ವೇಗದ ಬೌಲಿಂಗ್ ಕೂಡ ಮಾಡಬಲ್ಲರು.
18 ರ ಒಳಗಿನ ತಂಡ , ದೆಲ್ಲಿ ರಣಜಿ ತಂಡ, ಅಂತರರಾಷ್ಟ್ರೀಯ ಏಕದಿನ, ಟೆಸ್ಟ್, ಚುಟುಕು 20-20, ಐಪಿಲ್ … ಹೀಗೆ ಎಲ್ಲಾ ಕ್ಷೇತ್ರದಲ್ಲೂ ತಮ್ಮ ಚಾಪು ಮೂಡಿಸಿದ ಆಟಗಾರ. ಯಾವುದು ಸರಾಗವಾಗಿ ಕೈತಲುಪುದಿಲ್ಲ ಎಂಬಂತೆ ಸತತ ಸೋಲು, ನೋವು, ಟೀಕೆಗಳನ್ನು ಮೆಟ್ಟಿನಿಂತಮೇಲೆಯೇ ಸಾದನೆ ಎನಿಸಿದ್ದು.
ಕಳೆದ ಐಪಿಎಲ್ ನ ( 26-8-2020 ) ಹೋತ್ತಿನಲ್ಲಿ ಸುಮಾರು ಎಂಟ-ಒಂಬತ್ತಿನ ತಿಂಗಳ ನಂತರ ಭಾರತ ತನ್ನ ಆಸ್ಟ್ರೇಲಿಯದ ಪ್ರವಾಸ ತಂಡ ಘೊಷಿಸಿತ್ತು ಇದು ಬಿಸಿಸಿಐ ನ ತೀರ್ಮಾನ ಇಲ್ಲಿ ನಾಯಕ ಕೊಹ್ಲಿ ತಂಡಕ್ಕೆ ಬೇಕಿರುವ ಆಟಗಾರರ ಹೆಸರನ್ನು ಸಲಹೆ ನೀಡಬಹುದು ಆದರೆ ತೀರ್ಮಾನ ಬೊರ್ಡ್ ಗೆ ಬಿಟ್ಟದ್ದು.
ಅರ್ಹತೆ – ಅದೃಷ್ಟ ಸಮನಾಗಿ ಸಿಗುವುದಿಲ್ಲ . ಎಷ್ಟೊ ಯುವ ಪ್ರತಿಭಾವಂತ ಆಟಗಾರರು ಕಾಣಸಿಗುತ್ತಾರೆ ಆದರೆ ಎಲ್ಲಾರು ತಂಡದಲ್ಲಿ ಸ್ಥಾನ ಗಿಟ್ಟಿಸಲಾರರು. ಆದರೆ “ತಾಳಿದವನು ಬಾಳಿಯಾನು” ಎಂಬಂತೆ ಕೆ ಎಲ್ ರಾಹುಲ್ ಮತ್ತಿತರಿಗೆ ಸ್ಥಾನ ದೊರೆತಿದೆ.
ಆದರೆ ಮೊನ್ನೆ (28-10-202) ನಡೆದ ಮುಂಬಾಯಿ – ಬೆಂಗಳೂರು ಆಟದಲ್ಲಿ ಈ ಆಯ್ಕೆಯ ಪರಿಣಾಮ ಎದ್ದು ಕಾಣುತ್ತಿತು. ಸಂದ ಸೋಲನೆನೇ ಕಾರಣವಾಗಿಸಿ ಮತ್ತು ಗೆದ್ದ ಗೆಲುವನ್ನೇ ನೆಪವಾಗಿಸಿ ಕೊಹ್ಲಿಯನ್ನು ( ಸೂ.ಕು.ಯಾ ) ತಂಡದ ಆಯ್ಕೆಯ ಬಗ್ಗೆ ಟೀಕಿಸಿ, ಸೂರ್ಯ ಕುಮಾರ್ ನ ಆಟ ಮೇರೆಸುವುದು ಎಷ್ಟು ಸರಿ ?

ಆಟ ಉಮ್ಮಸ್ಸು ಹೆಚ್ಚಿಸಬೇಕು, ನಡವಳಿಕೆ ಯನ್ನು ಹಾಳುಮಾಡಿಕೊಳ್ಳಬಾರದು. ಈ ಘಟನೆಯಿಂದ ಕೇಲವರು ಕೊಹ್ಲಿಯ ನೇರ ಗುರಾಯಿಸುವುದ ಸರಿಯಿಲ್ಲ ಎಂದರೆ ಇನ್ನೂಕೆಲವರು ಸೂರ್ಯ ಇನ್ನು ಅವರಿಂದ ಕಲಿಯುವುದಿದೆ ಮತ್ತು ಕೇವಲ ಒಂದು ಒಳ್ಳೆ ಆಟದಿಂದ ಚಾರಿತ್ರ್ಯ ಗುರುತಿಸಲು ಸಾದ್ಯವಿಲ್ಲ ಹಾಗೂ ನಡವಕೆ ಸರಿ ಇಲ್ಲ ಎಂದು ಗೊಣಗುತ್ತಿದ್ದಾರೆ.

ಸತತ ಸೋಲು ಕಾಣುತ್ತಿರುವ ಬೆಂಗಳೂರು ತಂಡದ ನಾಯಕ ಕೊಹ್ಲಿಯ ತಂಡದ ಆಯ್ಕೆಯ ಬಗ್ಗೆ ಅಪಸ್ವರ ಕೇಳಿ ಬರುತ್ತಿದ್ದೂ, ಮತ್ತೆ ತಂಡ ಲಯ ಕಂಡುಕೊಳ್ಳಬೇಕಾಗಿರುವುದ ಅನಿವಾರ್ಯವಾಗಿದೆ.
ಯಾವುದೇ ವ್ಯಕ್ತಿಯನ್ನು ಟೀಕಿಸುವ, ವ್ಯಂಗ್ಯ ಮಾಡುವ ಮುನ್ನ ಅತ ನಿಜವಾಗಲೂ ಅಡಂಬರವೇ ಅಥವಾ ಅತನ ನಡವಳಿಕೆಗೆ ಕಾರಣವಿದೆಯೇ ಎಂಬುದನ್ನು ತಿಳಿಯೂವುದು ಉತ್ತಮ
ಅದರಲ್ಲೂ ಕೊಹ್ಲಿ ಸಾದರಣವಲ್ಲ ಜಗತ್ತಿನ ಕ್ರಿಕೇಟ್ ಆಟಗಾರರಲ್ಲಿ ಇವರನ್ನು ಗುರುತಿಸುವ ರೀತಿ ವಿಭಿನ್ನ ಮತ್ತು ಸಾಧನೆಯು ಕೂಡ.
ಯುವಕರು ಅದರಲ್ಲೂ ಸೂರ್ಯ ರಲ್ಲಿ ಉತ್ಸಾಹವಿದೆ, ಒಳ್ಳೆಯ ಆಟದ ಜೊತೆಗೆ ತಾಳ್ಮೆ ಇದ್ದರೆ ಉತ್ತಮ.
- ಚಂದ್ರಗ್ರಹಣದ ಸಮಯದಲ್ಲಿ ಏಕೆ ಚಂದ್ರನನ್ನು ರಕ್ತ ಚಂದ್ರ ಎಂದು ಕರೆಯುತ್ತಾರೆ? – Blood Moonಚಂದ್ರಗ್ರಹಣದ ಸಮಯದಲ್ಲಿ ಏಕೆ ಚಂದ್ರನನ್ನು ರಕ್ತ ಚಂದ್ರ ಎಂದು ಕರೆಯುತ್ತಾರೆ? – Blood Moon ಭಾರತ ಮತ್ತು ಪ್ರಪಂಚದ ಇತರ ಭಾಗಗಳಲ್ಲಿರುವ ಆಕಾಶ ವೀಕ್ಷಕರು ಸೆಪ್ಟೆಂಬರ್ 7 ರಂದು ಸಂಪೂರ್ಣ ಚಂದ್ರಗ್ರಹಣದ ಸಮಯದಲ್ಲಿ ರಕ್ತಸಿಕ್ತ ಚಂದ್ರನನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. ಚಂದ್ರನು ಗಾಢ ಕೆಂಪು-ತಾಮ್ರದ ಬಣ್ಣವನ್ನು ಪಡೆಯುತ್ತಾನೆ. ಇದು ರೇಲೀ… Read more: ಚಂದ್ರಗ್ರಹಣದ ಸಮಯದಲ್ಲಿ ಏಕೆ ಚಂದ್ರನನ್ನು ರಕ್ತ ಚಂದ್ರ ಎಂದು ಕರೆಯುತ್ತಾರೆ? – Blood Moon
- Garena Free Fire Max Redeem Codes – ಗರೆನಾ ಉಚಿತ ಫೈರ್ ಮ್ಯಾಕ್ಸ್ ರಿಡೀಮ್ ಕೋಡ್ಗಳುGarena Free Fire Max Redeem Codes – ಗರೆನಾ ಉಚಿತ ಫೈರ್ ಮ್ಯಾಕ್ಸ್ ರಿಡೀಮ್ ಕೋಡ್ಗಳು ಜನಪ್ರಿಯ ಬ್ಯಾಟಲ್ ರಾಯಲ್ ಆಟವಾದ ಗರೆನಾ ಫ್ರೀ ಫೈರ್ ಮ್ಯಾಕ್ಸ್, ಆಟಗಾರರನ್ನು ಆಗಾಗ್ಗೆ ಪಂದ್ಯಾವಳಿಗಳು, ಈವೆಂಟ್ಗಳು ಮತ್ತು ದೈನಂದಿನ ಬಹುಮಾನಗಳೊಂದಿಗೆ ಆಕರ್ಷಿಸುತ್ತದೆ. ಆಟದಲ್ಲಿನ ಉಚಿತ ಉಡುಗೊರೆಗಳನ್ನು ಪಡೆದುಕೊಳ್ಳಲು ಸುಲಭವಾದ ಮಾರ್ಗವೆಂದರೆ… Read more: Garena Free Fire Max Redeem Codes – ಗರೆನಾ ಉಚಿತ ಫೈರ್ ಮ್ಯಾಕ್ಸ್ ರಿಡೀಮ್ ಕೋಡ್ಗಳು
- Gold rate today – ಇಂದಿನ ಚಿನ್ನದ ದರGold rate today – ಇಂದಿನ ಚಿನ್ನದ ದರ ಶುಕ್ರವಾರ ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 900 ರೂ.ಗಳಷ್ಟು ಏರಿಕೆಯಾಗಿ 1,06,970 ರೂ.ಗಳಿಗೆ ತಲುಪಿದ್ದು, ರೂಪಾಯಿ ದೌರ್ಬಲ್ಯ, ದೃಢವಾದ ಜಾಗತಿಕ ಪ್ರವೃತ್ತಿಗಳು ಮತ್ತು ಈ ತಿಂಗಳ ಕೊನೆಯಲ್ಲಿ ಯುಎಸ್ ಫೆಡರಲ್ ರಿಸರ್ವ್ ದರ ಕಡಿತದ ನಿರೀಕ್ಷೆಗಳ… Read more: Gold rate today – ಇಂದಿನ ಚಿನ್ನದ ದರ
- Maruti Victoris Price Expectations – ಮಾರುತಿ ವಿಕ್ಟೋರಿಸ್ ಬೆಲೆ ನಿರೀಕ್ಷೆಗಳುMaruti Victoris Price Expectations – ಮಾರುತಿ ವಿಕ್ಟೋರಿಸ್ ಬೆಲೆ ನಿರೀಕ್ಷೆಗಳು ಇತ್ತೀಚೆಗೆ ನಾವು ಮಾರುತಿಯಿಂದ ‘ವಿಕ್ಟೋರಿಸ್’ ಎಂಬ ಹೊಸ ಕಾಂಪ್ಯಾಕ್ಟ್ ಎಸ್ಯುವಿಯನ್ನು ನೋಡಿದ್ದೇವೆ. ಹೊಸ ಮಾರುತಿ ಎಸ್ಯುವಿಗೆ ಸಂಬಂಧಿಸಿದ ಎಲ್ಲಾ ವಿವರಗಳು, ಅದರ ರೂಪಾಂತರ ಶ್ರೇಣಿ, ಎಂಜಿನ್ ಆಯ್ಕೆಗಳು ಮತ್ತು ವೈಶಿಷ್ಟ್ಯಗಳನ್ನು ಈಗಾಗಲೇ ಬಹಿರಂಗಪಡಿಸಲಾಗಿದೆ. ಇದರ ಬುಕಿಂಗ್ಗಳು… Read more: Maruti Victoris Price Expectations – ಮಾರುತಿ ವಿಕ್ಟೋರಿಸ್ ಬೆಲೆ ನಿರೀಕ್ಷೆಗಳು
- Why Do We Celebrate Teachers’ Day On Sept 5? – ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವನ್ನು ನಾವು ಏಕೆ ಆಚರಿಸುತ್ತೇವೆ?Why Do We Celebrate Teachers’ Day On Sept 5? – ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವನ್ನು ನಾವು ಏಕೆ ಆಚರಿಸುತ್ತೇವೆ? ಶಿಕ್ಷಕರ ದಿನ 2025: ಈ ದಿನಾಂಕವು ಭಾರತದ ಎರಡನೇ ರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿದ ಪ್ರಖ್ಯಾತ ತತ್ವಜ್ಞಾನಿ, ವಿದ್ವಾಂಸ ಮತ್ತು ರಾಜಕಾರಣಿ ಡಾ. ಸರ್ವಪಲ್ಲಿ… Read more: Why Do We Celebrate Teachers’ Day On Sept 5? – ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವನ್ನು ನಾವು ಏಕೆ ಆಚರಿಸುತ್ತೇವೆ?