ವಿರಾಟ್ ಸುಮ್ಮನೆ ನಾಯಕನಾಗಲಿಲ್ಲ, ದೋನಿ ಮುಂದೆಯೇ ಉತ್ತಮ ನಾಯಕ ಎಂದು ನಿರೂಪಿಸಿದ ಇವರು ಮದ್ಯಮ ಕ್ರಮಾಂಕ ದಾಂಡಿಗ ಮತ್ತು ಬಲಗೈ ಮಧ್ಯಮ ವೇಗದ ಬೌಲಿಂಗ್ ಕೂಡ ಮಾಡಬಲ್ಲರು.
18 ರ ಒಳಗಿನ ತಂಡ , ದೆಲ್ಲಿ ರಣಜಿ ತಂಡ, ಅಂತರರಾಷ್ಟ್ರೀಯ ಏಕದಿನ, ಟೆಸ್ಟ್, ಚುಟುಕು 20-20, ಐಪಿಲ್ … ಹೀಗೆ ಎಲ್ಲಾ ಕ್ಷೇತ್ರದಲ್ಲೂ ತಮ್ಮ ಚಾಪು ಮೂಡಿಸಿದ ಆಟಗಾರ. ಯಾವುದು ಸರಾಗವಾಗಿ ಕೈತಲುಪುದಿಲ್ಲ ಎಂಬಂತೆ ಸತತ ಸೋಲು, ನೋವು, ಟೀಕೆಗಳನ್ನು ಮೆಟ್ಟಿನಿಂತಮೇಲೆಯೇ ಸಾದನೆ ಎನಿಸಿದ್ದು.
ಕಳೆದ ಐಪಿಎಲ್ ನ ( 26-8-2020 ) ಹೋತ್ತಿನಲ್ಲಿ ಸುಮಾರು ಎಂಟ-ಒಂಬತ್ತಿನ ತಿಂಗಳ ನಂತರ ಭಾರತ ತನ್ನ ಆಸ್ಟ್ರೇಲಿಯದ ಪ್ರವಾಸ ತಂಡ ಘೊಷಿಸಿತ್ತು ಇದು ಬಿಸಿಸಿಐ ನ ತೀರ್ಮಾನ ಇಲ್ಲಿ ನಾಯಕ ಕೊಹ್ಲಿ ತಂಡಕ್ಕೆ ಬೇಕಿರುವ ಆಟಗಾರರ ಹೆಸರನ್ನು ಸಲಹೆ ನೀಡಬಹುದು ಆದರೆ ತೀರ್ಮಾನ ಬೊರ್ಡ್ ಗೆ ಬಿಟ್ಟದ್ದು.
ಅರ್ಹತೆ – ಅದೃಷ್ಟ ಸಮನಾಗಿ ಸಿಗುವುದಿಲ್ಲ . ಎಷ್ಟೊ ಯುವ ಪ್ರತಿಭಾವಂತ ಆಟಗಾರರು ಕಾಣಸಿಗುತ್ತಾರೆ ಆದರೆ ಎಲ್ಲಾರು ತಂಡದಲ್ಲಿ ಸ್ಥಾನ ಗಿಟ್ಟಿಸಲಾರರು. ಆದರೆ “ತಾಳಿದವನು ಬಾಳಿಯಾನು” ಎಂಬಂತೆ ಕೆ ಎಲ್ ರಾಹುಲ್ ಮತ್ತಿತರಿಗೆ ಸ್ಥಾನ ದೊರೆತಿದೆ.
ಆದರೆ ಮೊನ್ನೆ (28-10-202) ನಡೆದ ಮುಂಬಾಯಿ – ಬೆಂಗಳೂರು ಆಟದಲ್ಲಿ ಈ ಆಯ್ಕೆಯ ಪರಿಣಾಮ ಎದ್ದು ಕಾಣುತ್ತಿತು. ಸಂದ ಸೋಲನೆನೇ ಕಾರಣವಾಗಿಸಿ ಮತ್ತು ಗೆದ್ದ ಗೆಲುವನ್ನೇ ನೆಪವಾಗಿಸಿ ಕೊಹ್ಲಿಯನ್ನು ( ಸೂ.ಕು.ಯಾ ) ತಂಡದ ಆಯ್ಕೆಯ ಬಗ್ಗೆ ಟೀಕಿಸಿ, ಸೂರ್ಯ ಕುಮಾರ್ ನ ಆಟ ಮೇರೆಸುವುದು ಎಷ್ಟು ಸರಿ ?

ಆಟ ಉಮ್ಮಸ್ಸು ಹೆಚ್ಚಿಸಬೇಕು, ನಡವಳಿಕೆ ಯನ್ನು ಹಾಳುಮಾಡಿಕೊಳ್ಳಬಾರದು. ಈ ಘಟನೆಯಿಂದ ಕೇಲವರು ಕೊಹ್ಲಿಯ ನೇರ ಗುರಾಯಿಸುವುದ ಸರಿಯಿಲ್ಲ ಎಂದರೆ ಇನ್ನೂಕೆಲವರು ಸೂರ್ಯ ಇನ್ನು ಅವರಿಂದ ಕಲಿಯುವುದಿದೆ ಮತ್ತು ಕೇವಲ ಒಂದು ಒಳ್ಳೆ ಆಟದಿಂದ ಚಾರಿತ್ರ್ಯ ಗುರುತಿಸಲು ಸಾದ್ಯವಿಲ್ಲ ಹಾಗೂ ನಡವಕೆ ಸರಿ ಇಲ್ಲ ಎಂದು ಗೊಣಗುತ್ತಿದ್ದಾರೆ.

ಸತತ ಸೋಲು ಕಾಣುತ್ತಿರುವ ಬೆಂಗಳೂರು ತಂಡದ ನಾಯಕ ಕೊಹ್ಲಿಯ ತಂಡದ ಆಯ್ಕೆಯ ಬಗ್ಗೆ ಅಪಸ್ವರ ಕೇಳಿ ಬರುತ್ತಿದ್ದೂ, ಮತ್ತೆ ತಂಡ ಲಯ ಕಂಡುಕೊಳ್ಳಬೇಕಾಗಿರುವುದ ಅನಿವಾರ್ಯವಾಗಿದೆ.
ಯಾವುದೇ ವ್ಯಕ್ತಿಯನ್ನು ಟೀಕಿಸುವ, ವ್ಯಂಗ್ಯ ಮಾಡುವ ಮುನ್ನ ಅತ ನಿಜವಾಗಲೂ ಅಡಂಬರವೇ ಅಥವಾ ಅತನ ನಡವಳಿಕೆಗೆ ಕಾರಣವಿದೆಯೇ ಎಂಬುದನ್ನು ತಿಳಿಯೂವುದು ಉತ್ತಮ
ಅದರಲ್ಲೂ ಕೊಹ್ಲಿ ಸಾದರಣವಲ್ಲ ಜಗತ್ತಿನ ಕ್ರಿಕೇಟ್ ಆಟಗಾರರಲ್ಲಿ ಇವರನ್ನು ಗುರುತಿಸುವ ರೀತಿ ವಿಭಿನ್ನ ಮತ್ತು ಸಾಧನೆಯು ಕೂಡ.
ಯುವಕರು ಅದರಲ್ಲೂ ಸೂರ್ಯ ರಲ್ಲಿ ಉತ್ಸಾಹವಿದೆ, ಒಳ್ಳೆಯ ಆಟದ ಜೊತೆಗೆ ತಾಳ್ಮೆ ಇದ್ದರೆ ಉತ್ತಮ.
- ಜಸ್ಪ್ರೀತ್ ಬುಮ್ರಾ ಬದಲಿಗೆ ಔಕಿಬ್ ನಬಿ ಆಯ್ಕೆ – ಮೊಹಮ್ಮದ್ ಶಮಿಗೆ ಅಜಿತ್ ಅಗರ್ಕರ್ ನೀಡಿದ ಸ್ಪಷ್ಟ ಸಂದೇಶವೇನು?ಜಸ್ಪ್ರೀತ್ ಬುಮ್ರಾ ಬದಲಿಗೆ ಔಕಿಬ್ ನಬಿ ಆಯ್ಕೆ: ಮೊಹಮ್ಮದ್ ಶಮಿಗೆ ಅಜಿತ್ ಅಗರ್ಕರ್ ನೀಡಿದ ಸ್ಪಷ್ಟ ಸಂದೇಶವೇನು? ಭಾರತ ಕ್ರಿಕೆಟ್ ತಂಡದ ಪ್ರಮುಖ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಗಾಯದ ಕಾರಣದಿಂದ ತಂಡದಿಂದ ಹೊರಗುಳಿದಿರುವುದು ತಂಡದ ಬೌಲಿಂಗ್ ವಿಭಾಗಕ್ಕೆ ದೊಡ್ಡ ಹಿನ್ನಡೆಯಾಗಿದೆ. ಇಂತಹ ಸಂದರ್ಭದಲ್ಲಿ ಅನುಭವಿ ವೇಗಿ ಮೊಹಮ್ಮದ್… Read more: ಜಸ್ಪ್ರೀತ್ ಬುಮ್ರಾ ಬದಲಿಗೆ ಔಕಿಬ್ ನಬಿ ಆಯ್ಕೆ – ಮೊಹಮ್ಮದ್ ಶಮಿಗೆ ಅಜಿತ್ ಅಗರ್ಕರ್ ನೀಡಿದ ಸ್ಪಷ್ಟ ಸಂದೇಶವೇನು?
- Bill gates – ಬಿಲ್ ಗೇಟ್ಸ್ | biographyಬಿಲ್ ಗೇಟ್ಸ್ ಜೀವನಚರಿತ್ರೆ: ಕಂಪ್ಯೂಟರ್ ಕ್ರಾಂತಿಯ ರೂವಾರಿಯಿಂದ ವಿಶ್ವದ ಪ್ರಮುಖ ಸಮಾಜಸೇವಕರವರೆಗೆ ವಿಶ್ವದ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಯನ್ನು ತಂದ ವ್ಯಕ್ತಿಗಳಲ್ಲಿ ಬಿಲ್ ಗೇಟ್ಸ್ ಪ್ರಮುಖರು. ಮೈಕ್ರೋಸಾಫ್ಟ್ ಸಂಸ್ಥೆಯ ಸಹ-ಸ್ಥಾಪಕರಾಗಿ ಅವರು ವೈಯಕ್ತಿಕ ಕಂಪ್ಯೂಟರ್ಗಳ ಬಳಕೆಯನ್ನು ಸಾಮಾನ್ಯ ಜನರಿಗೂ ತಲುಪಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ತಮ್ಮ ದೂರದೃಷ್ಟಿ, ನವೀನ ಆಲೋಚನೆಗಳು… Read more: Bill gates – ಬಿಲ್ ಗೇಟ್ಸ್ | biography
- Rajinikanth – ರಜನಿಕಾಂತ್ | biographyರಜನಿಕಾಂತ್ ಜೀವನಚರಿತ್ರೆ: ಸಾಮಾನ್ಯ ವ್ಯಕ್ತಿಯಿಂದ ಭಾರತೀಯ ಸಿನಿರಂಗದ ಸೂಪರ್ಸ್ಟಾರ್ವರೆಗೆ ಅದ್ಭುತ ಪಯಣ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅಪಾರ ಜನಪ್ರಿಯತೆ ಗಳಿಸಿದ ನಟರ ಪಟ್ಟಿಯಲ್ಲಿ ರಜನಿಕಾಂತ್ ಅವರ ಹೆಸರು ಅಗ್ರಸ್ಥಾನದಲ್ಲಿದೆ. ತಮ್ಮ ವಿಶಿಷ್ಟ ಅಭಿನಯ, ಸ್ಟೈಲ್, ಸಂಭಾಷಣೆ ಹೇಳುವ ರೀತಿ ಹಾಗೂ ಸರಳ ವ್ಯಕ್ತಿತ್ವದಿಂದ ಅವರು ಕೋಟ್ಯಂತರ ಅಭಿಮಾನಿಗಳ ಮನಸ್ಸು… Read more: Rajinikanth – ರಜನಿಕಾಂತ್ | biography
- ಹಬ್ಬದ ಸಿಹಿಗೆ ಸೂಪರ್ ರೆಸಿಪಿ – ಮನೆಯಲ್ಲೇ ಮಾಡಿ ನೋಡಿ ಡ್ರೈ ಫ್ರೂಟ್ ಬರ್ಫಿಡ್ರೈ ಫ್ರೂಟ್ ಬರ್ಫಿ ರೆಸಿಪಿ – ಬಾದಾಮಿ, ಗೋಡಂಬಿಯಿಂದ ತಯಾರಿಸುವ ಆರೋಗ್ಯಕರ ಸಿಹಿ ಸಿಹಿ ತಿನ್ನಬೇಕು ಎನ್ನುವ ಆಸೆ ಬಂದಾಗ ರುಚಿಯ ಜೊತೆಗೆ ಸ್ವಲ್ಪ ಆರೋಗ್ಯಕರ ಆಯ್ಕೆಯನ್ನೂ ಹುಡುಕುವುದು ಸಾಮಾನ್ಯ. ಅಂತಹ ಸಂದರ್ಭಗಳಲ್ಲಿ ಡ್ರೈ ಫ್ರೂಟ್ ಬರ್ಫಿ ಉತ್ತಮ ಆಯ್ಕೆಯಾಗಬಹುದು. ಬಾದಾಮಿ, ಗೋಡಂಬಿ, ಪಿಸ್ತಾ, ಅಕ್ರೋಟ್ ಸೇರಿದಂತೆ ವಿವಿಧ… Read more: ಹಬ್ಬದ ಸಿಹಿಗೆ ಸೂಪರ್ ರೆಸಿಪಿ – ಮನೆಯಲ್ಲೇ ಮಾಡಿ ನೋಡಿ ಡ್ರೈ ಫ್ರೂಟ್ ಬರ್ಫಿ
- ಪ್ರತಿದಿನ ಒಂದೇ ತಿಂಡಿ ಬೇಡ – ರವೆಯಿಂದ ತಯಾರಿಸಬಹುದಾದ 5 ರುಚಿಕರವಾದ ಉಪಾಹಾರಗಳುಪ್ರತಿದಿನ ಒಂದೇ ಬ್ರೇಕ್ಫಾಸ್ಟ್ ಬೇಡ: ರವೆಯಿಂದ ಮಾಡಿ ನೋಡಿ ಈ 5 ರುಚಿಕರ ಉಪಾಹಾರಗಳು ಬೆಳಗಿನ ಉಪಾಹಾರ ದಿನದ ಮೊದಲ ಮತ್ತು ಪ್ರಮುಖ ಊಟವಾಗಿದೆ. ಪ್ರತಿದಿನ ಇಡ್ಲಿ, ದೋಸೆ, ಉಪ್ಪಿಟ್ಟು ಅಥವಾ ಒಂದೇ ರೀತಿಯ ತಿಂಡಿಗಳನ್ನು ತಿನ್ನುವುದರಿಂದ ಕೆಲವರಿಗೆ ಬೇಸರವಾಗಬಹುದು. ಇಂತಹ ಸಂದರ್ಭದಲ್ಲಿ ಮನೆಯಲ್ಲೇ ಸುಲಭವಾಗಿ ಸಿಗುವ ರವೆಯನ್ನು… Read more: ಪ್ರತಿದಿನ ಒಂದೇ ತಿಂಡಿ ಬೇಡ – ರವೆಯಿಂದ ತಯಾರಿಸಬಹುದಾದ 5 ರುಚಿಕರವಾದ ಉಪಾಹಾರಗಳು
Support Us 


