HomeNewsEntertainmentಸ್ಟಾರ್ ನಟರಂತೆ ದೋಡ್ಡ ಕಾರು- ಬಂಗಲೆಗಳಲ್ಲಿ ಮೇರೆದವರಲ್ಲ ಕನ್ನಡ ಕ್ಕೆ ಕಿರೀಟದಂತಹ ಕವಿಗಳು - ಕನ್ನಡದ...

ಸ್ಟಾರ್ ನಟರಂತೆ ದೋಡ್ಡ ಕಾರು- ಬಂಗಲೆಗಳಲ್ಲಿ ಮೇರೆದವರಲ್ಲ ಕನ್ನಡ ಕ್ಕೆ ಕಿರೀಟದಂತಹ ಕವಿಗಳು – ಕನ್ನಡದ ಕಟ್ಟಾಳುಗಳು / ಕವಿಗಳ ವ್ಯಥೆಗಳು

ಅಂದಿನ ಕಾಲದಲ್ಲಿ ಉಸಿರು – ಬೆವರಲ್ಲೂ ಕನ್ನಡ ಎಂದು ಕಲೆ- ಸಾಹಿತ್ಯ- ಸಂಗೀತ ಪರವಾಗಿದ್ದ ಕವಿಗಳು ಯಾರಿಗು ನೆನಪಿಲ್ಲ ಆದರೆ ಇಂದು ಒಂದು ಸಿನಮಾ ಗೆದ್ದರೆ ಗಾಯಕ-ನಾಯಕ-ನಿರ್ದೇಶಕ ಸೇರಿದಂತೆ ಎಲ್ಲಾರು ರಾತ್ರೊ ರಾತ್ರಿ ಜಗತ್ಪ್ರಸಿದ್ದಿ ಪಡೆದು ದೋಡ್ಡ ಸ್ಟಾರ್ ಆಗಿಬಿಡುತ್ತಾರೆ.

ಹೌದು, ಕುವೆಂಪು ಬೇಂದ್ರೆ, ಮಾಸ್ತಿ ಎಂಬ ದೊಡ್ಡ ಆಲದ ಮರಗಳನ್ನು ಬಿಟ್ಟರೆ ಕಾಲದಲ್ಲಿ ಮರೆಯಾದ ಲಕ್ಷಾಂತರ ಕನ್ನಡ ಕವಿಗಳು ಯಾರಿಗೂ ತಿಳಿದಿಲ್ಲ ಮತ್ತು ಅವರ ಕೊನೆಯ ದಿನಗಳು ಸ್ಟಾರ್ ಗಳಂತೆ ಮೆರೆದಿಲ್ಲ.

ಕವಿ ಮಾತ್ರವಲ್ಲ, ಅವರು ರಚಿಸಿದ ಗ್ರಂಥಗಳು ಮೂಲೆಗುಂಪಾಗಿವೆ ಓದುವುದಿರಲಿ ಅದರ ಹೆಸರು ಕೂಡ ಕೇಳಿರಿಕ್ಕಿಲ್ಲ,

ಒಂದು ಪರೀಕ್ಷೆ ಮಾಡಿಯೇ ಬಿಡೋಣ

ಲಕ್ಷ್ಮೀ ನಾರಯಣಪ್ಪ ಯಾರಿಗೆ ಗೊತ್ತು ?! ( ಒಂದು ಕಾಲದಲ್ಲಿ ಕನ್ನಡದ ಮಹಾ ಕವಿ )

ತಿಳಿದಿದ್ದರೆ ನಮಗೆ ಉತ್ತರಿಸಿ.

ಕಾವಿರಾಜಮಾರ್ಗ, ಸೋಮೇಶ್ವರ ಶತಕ, ಸರ್ವಜ್ನ ನ ತ್ರಿಪದಿಗಳು, ಆಧಿ ಪುರಾಣ ಇವುಗಳನ್ನು ಒದದಿದ್ದರೂ ಹೆಸರು ಕೇಳದ ಕನ್ನಡಿಗನಿಲ್ಲ,

ಆದರೆ ಶಬ್ದಮಣಿದರ್ಪಣ,ಶಂತಿನಾಥ ಪುರಾಣ, ಯಶೋಧರ ಚರಿತೆ ಮುಂತಾದ ಮಹಾ ಕಾವ್ಯಗಳನ್ನು ರಚ್ಚಿಸಿದ ಸಾಹಿತಿಗಳ ಮೂಲ ಕಾಲ ಪರಿಚಯ ಕೂಡ ನಮ್ಮ ಜಗತ್ತಿಗಿಲ್ಲ.

ಅಷ್ಟೆ ಏಕೆ ಇಂದು ಹೆಸರಿನಲ್ಲಿ ಸಂಘ, ಸಂಸ್ಥೆ, ಪ್ರತಿಮೆ ನಿಲ್ಲಿಸುವ ಜನರು ಕುವೆಂಪು,ಕಾರಂತ,ಮಾಸ್ತಿ ಅವರ ಕೊನೆಯ ಕಾಲದ ಬಗ್ಗೆ ತಿಳಿದೇ ಇಲ್ಲ.

ನಮ್ಮ ರಾಜ್ಯೋತ್ಸವ ಸಮೀಪವಿದೆ, ಈಗಲಾದರು ನಮ್ಮ ಮೂಲ ಕಥೆ ,ಗ್ರಂಥ, ಕವಿಗಳ ಬಗ್ಗೆ ತಿಳಿಯಿರಿ

ಮುಂದೆ ಅವರ ಜೀವನ ಸಂಗತಿಗಳನ್ನು ನಿಮ್ಮ ಮುಂದೆ ಚರ್ಸೋಣ


  • Story of Siddhidatri Devi: ನವರಾತ್ರಿಯ ಒಂಬತ್ತನೇ ದೇವಿ
    ಸಿದ್ಧಿದಾತ್ರಿ ದೇವಿ: ನವರಾತ್ರಿಯ ಒಂಬತ್ತನೇ ದಿನ ಆರಾಧಿಸುವ ನವದುರ್ಗೆಯ ಅಂತಿಮ ರೂಪ ಸಿದ್ಧಿದಾತ್ರಿ ದೇವಿ ಯಾರು? ನವರಾತ್ರಿ ಹಬ್ಬದ ಒಂಬತ್ತನೇ ದಿನ ಸಿದ್ಧಿದಾತ್ರಿ ದೇವಿಯನ್ನು ಆರಾಧಿಸಲಾಗುತ್ತದೆ. ನವದುರ್ಗೆಯ ಒಂಬತ್ತನೇ ಹಾಗೂ ಅಂತಿಮ ರೂಪವಾಗಿರುವ ಈ ದೇವಿಯು ಸಿದ್ಧಿ, ಜ್ಞಾನ, ಆಧ್ಯಾತ್ಮಿಕ ಶಕ್ತಿ, ಶಾಂತಿ ಮತ್ತು ಪೂರ್ಣತೆಯ ಪ್ರತೀಕ ಎಂದು ಭಕ್ತರು ನಂಬುತ್ತಾರೆ. ‘ಸಿದ್ಧಿ’ ಎಂದರೆ ಸಾಧನೆ… Read more: Story of Siddhidatri Devi: ನವರಾತ್ರಿಯ ಒಂಬತ್ತನೇ ದೇವಿ
  • Story of Mahagauri Devi – ನವರಾತ್ರಿಯ ಎಂಟನೇ ದೇವಿ
    ಮಹಾಗೌರಿ ದೇವಿ: ನವರಾತ್ರಿಯ ಎಂಟನೇ ದೇವಿ ಮಹಾಗೌರಿ ದೇವಿ ಯಾರು? ನವರಾತ್ರಿಯ ಎಂಟನೇ ದಿನ ಆರಾಧಿಸಲಾಗುವ ನವದುರ್ಗೆಯ ಎಂಟನೇ ರೂಪವೇ ಮಹಾಗೌರಿ ದೇವಿ. ‘ಮಹಾ’ ಎಂದರೆ ಅತ್ಯಂತ ಶ್ರೇಷ್ಠ ಮತ್ತು ‘ಗೌರಿ’ ಎಂದರೆ ಪ್ರಕಾಶಮಾನವಾದ, ಶುಭ್ರವಾದ ಎಂಬ ಅರ್ಥವನ್ನು ನೀಡುತ್ತದೆ. ಪಾವಿತ್ರ್ಯ, ಶಾಂತಿ, ಕರುಣೆ ಮತ್ತು ಸೌಭಾಗ್ಯದ ಪ್ರತೀಕವಾಗಿ ಮಹಾಗೌರಿ ದೇವಿಯನ್ನು ಭಕ್ತರು ಪೂಜಿಸುತ್ತಾರೆ. ಮಹಾಗೌರಿ… Read more: Story of Mahagauri Devi – ನವರಾತ್ರಿಯ ಎಂಟನೇ ದೇವಿ
  • Story of Kalratri Devi – ನವರಾತ್ರಿಯ ಏಳನೇ ದೇವಿ
    ಕಾಲರಾತ್ರಿ ದೇವಿ: ನವರಾತ್ರಿಯ ಏಳನೇ ದೇವಿ ಕಾಲರಾತ್ರಿ ದೇವಿ ಯಾರು? ನವರಾತ್ರಿಯ ಏಳನೇ ದಿನ ಆರಾಧಿಸಲಾಗುವ ನವದುರ್ಗೆಯ ಏಳನೇ ರೂಪವೇ ಕಾಲರಾತ್ರಿ ದೇವಿ. ಹೆಸರಿನಲ್ಲೇ ಉಗ್ರತೆಯ ಸಂಕೇತವಿದ್ದರೂ, ಭಕ್ತರಿಗೆ ಕಾಲರಾತ್ರಿ ದೇವಿಯು ರಕ್ಷಣೆ, ಧೈರ್ಯ ಮತ್ತು ಭಯವನ್ನು ದೂರ ಮಾಡುವ ದೈವಿಕ ಶಕ್ತಿಯ ರೂಪವಾಗಿ ಪರಿಗಣಿಸಲ್ಪಡುತ್ತಾಳೆ. ಪೌರಾಣಿಕ ಪರಂಪರೆಯಲ್ಲಿ ದುಷ್ಟಶಕ್ತಿಗಳ ಸಂಹಾರಕ್ಕಾಗಿ ದೇವಿಯು ಉಗ್ರ ಸ್ವರೂಪವನ್ನು… Read more: Story of Kalratri Devi – ನವರಾತ್ರಿಯ ಏಳನೇ ದೇವಿ
  • Story of Katyayani Devi – ನವರಾತ್ರಿಯ ಆರನೇ ದೇವಿ
    ಕಾತ್ಯಾಯನಿ ದೇವಿ: ನವರಾತ್ರಿಯ ಆರನೇ ದೇವಿ ಕಾತ್ಯಾಯನಿ ದೇವಿ ಯಾರು? ನವರಾತ್ರಿಯ ಆರನೇ ದಿನ ಆರಾಧಿಸಲಾಗುವ ನವದುರ್ಗೆಯ ಆರನೇ ರೂಪವೇ ಕಾತ್ಯಾಯನಿ ದೇವಿ. ಶಕ್ತಿ, ಧೈರ್ಯ, ನ್ಯಾಯ ಮತ್ತು ದುಷ್ಟಶಕ್ತಿಗಳ ಸಂಹಾರದ ಪ್ರತೀಕವಾಗಿ ದೇವಿಯನ್ನು ಭಕ್ತರು ಪೂಜಿಸುತ್ತಾರೆ. ಪೌರಾಣಿಕ ನಂಬಿಕೆಗಳ ಪ್ರಕಾರ, ಮಹಿಷಾಸುರನಂತಹ ದುಷ್ಟಶಕ್ತಿಗಳನ್ನು ಸಂಹರಿಸಲು ದೇವಿಯು ಉಗ್ರ ಶಕ್ತಿರೂಪವನ್ನು ತಾಳಿದಳು. ಮಹರ್ಷಿ ಕಾತ್ಯಾಯನರ ತಪಸ್ಸಿನೊಂದಿಗೆ… Read more: Story of Katyayani Devi – ನವರಾತ್ರಿಯ ಆರನೇ ದೇವಿ
  • Story of Skandamata Devi – ನವರಾತ್ರಿಯ ಐದನೇ ದೇವಿ
    ಸ್ಕಂದಮಾತಾ ದೇವಿ: ನವರಾತ್ರಿಯ ಐದನೇ ದೇವಿ ಸ್ಕಂದಮಾತಾ ಯಾರು? ನವರಾತ್ರಿಯ ಐದನೇ ದಿನ ಆರಾಧಿಸಲಾಗುವ ನವದುರ್ಗೆಯ ಐದನೇ ರೂಪವೇ ಸ್ಕಂದಮಾತಾ ದೇವಿ. ‘ಸ್ಕಂದ’ ಎಂದರೆ ಭಗವಾನ್ ಕಾರ್ತಿಕೇಯ ಅಥವಾ ಸುಬ್ರಹ್ಮಣ್ಯನ ಹೆಸರು. ಸ್ಕಂದನ ತಾಯಿಯಾಗಿರುವುದರಿಂದ ಪಾರ್ವತಿ ದೇವಿಯನ್ನು ಸ್ಕಂದಮಾತಾ ಎಂದು ಕರೆಯಲಾಗುತ್ತದೆ. ಮಾತೃತ್ವ, ಕರುಣೆ, ಶಕ್ತಿ ಮತ್ತು ರಕ್ಷಣೆಯ ಪ್ರತೀಕವಾಗಿ ಸ್ಕಂದಮಾತಾ ದೇವಿಯನ್ನು ಭಕ್ತರು ಪೂಜಿಸುತ್ತಾರೆ.… Read more: Story of Skandamata Devi – ನವರಾತ್ರಿಯ ಐದನೇ ದೇವಿ

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
Banu Mitra
Banu Mitrahttps://kannadafolks.in/
ಜನಪದ ಜಾತಿ, ಮತ, ಧರ್ಮ ಮೀರಿದ್ದು. ಅದು ಮಾತು, ಹಾಡು ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಪಸರಿಸಿದ ಸಂಸ್ಕೃತಿ. ನಾವಿಂದು ಆಕಾಶದಿಂದ, ಸಾಗರದ ತಳದವರೆಗೆ ಹೋಗಿ ಅನ್ವೇಷನೆ ಯಾಗಿದೆ.
RELATED ARTICLES

Leave a Reply

- Advertisment -

Most Popular

Recent Comments