ಕೆಲವೋಮ್ಮೆ ಮಹತ್ಕಾರ್ಯಗಳು ಸಣ್ಣ ಅಲೋಚನೆಯಿಂದ ಲಭಿಸುತ್ತವೆ. ಅಂದೊಮ್ಮೆ ಅನಿಸುತ್ತದೆ ಈ ಮಾಹಾ ಗ್ರಂಥಗಳು ಎಲ್ಲಿಂದ ಎಲ್ಲಿಯೋ ಸಂಧಿಸುತ್ತವೆ ಎಂದು.
ಕಾಡಿನಲ್ಲಿಯ ಋಷಿ ಎಲ್ಲಿ? ಸಿಂಹಾಸನ ರಾಜನೆಲ್ಲಿ ? ಎಲ್ಲಿಯ ರಘುವಂಶ… ಎಲ್ಲಿಯ ರತ್ನಾಕರ..?! ಮತ್ತೆಲಿಯೋ ಆ ದಶಕಂಠ ?!

ಹೌದು ನಿಮ್ಮ ಊಹೆ ನಿಜ! ಇದು ರಾಮಾಯಣ ಜಾಡು. ಈ ಮಹಾಗ್ರಂಥದ ಬುನಾದಿ ಹುಡುಕಲು ಅಸಾದ್ಯ. ಆದರೆ ಸಾದ್ಯವೆನಿಸಿದ್ದು ಈ ಮಹಾ ಋಷಿ ವಾ ಲ್ಮೀ ಕೀ – ಪದದಲ್ಲೇ ಗ್ರಂಥವನಿಟ್ಟ ಮಹರ್ಷಿ !
ಈ ಮಹಾ ರತ್ನಾಕರರ ಬಗ್ಗೆ ಅನೇಕ ದಂತ ಕಥೆಗಳಿವೆ. ಅನೇಕ ವರ್ಷಗಳು ಪರಮಾತ್ಮರ ಕುರಿತು ತಪಸ್ಸು ಮಾಡಿದಾಗ ಸುತ್ತಲೂ ಹುತ್ತ ಬೆಳೆದು ನಂತರ ಎದ್ದುಬಂದ ಇವರನ್ನು ವಾಲ್ಮೀಕಿ ಎನ್ನುವುದುಂಟು.
ಕಾಡಿನ ಋಷಿ ಪುತ್ರರಾದ ಇವರಿಗೂ ರಘುವಂಶಿ ರಾಮ ರಾಜರ ಕಥೆಗೂ ಏನು ಸಂಬಂಧ ?
ಕಾಡಿನಲ್ಲಿ ಜೋಡಿ ಪಕ್ಷಿಗಳೆರೆಡು ಅನ್ಯೋನ್ಯತೆ ಇಂದಿರುವಾಗ ಬೇಡನೊಬ್ಬನ ಬಾಣ ಒಂದು ಪಕ್ಷಿಯನ್ನು ಕೊಂದಿತ್ತು, ಇದರಿಂದ ಇನ್ನೊಂದು ಪಕ್ಷಿ ಚೀರಲಾರಂಭಿಸಿತು.
ಈ ಸನ್ನಿವೇಶ ಮುನಿವರ್ಯರ ಹೃದಯವನ್ನು ಗಾಸಿಗೊಳಿಸಿ ತಕ್ಷಣ ಕೋಪ-ನೋವಿನಿಂದ ಶಾಪ ನೀಡಲು ಅವರಿಗೇ ತಿಳಿಯದಂತೆ ಅವರ ಬಾಯಲ್ಲಿ ಸಂಸ್ಕೃತ ಉಚ್ಛಾರಣೆಯಾಯಿತು.
ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ | ಯತ್ಕ್ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮ್
ಎಂಬ ಪದಗಳಿಂದ ಶಪಿತನಾದ ಬೇಡ ಸ್ಥಳದಲ್ಲಿ ಶಾಪೃಕ್ಕೊಳಗಾಗುತ್ತಾನೆ ಆದರೆ ಅರಿವಿಲ್ಲದೇ ಬಂದ ಆ ಪದಗಳ ಬಗ್ಗೆ ಚಿಂತಿತರಾದರು. ಅಂದು ನಾರದರು ಅತಿಥ್ಯ ಸ್ವೀಕರಿಸಲು ಬಂದಾಗ ವಾಲ್ಮೀಕಿಯವರು ತಮ್ಮ ಮನದ ಗೊಂದಲಗಳನ್ನು ಹೇಳುತ್ತಾರೆ.
ಇದರ ಒಳಾರ್ಥ ತಿಳಿದ ನಾರದರು ವಾಲ್ಮಿಕಿಯವರಿಗೆ ಅದ್ಭುತ ಶಕ್ತಿಯನ್ನು ಮತ್ತು ಅವರಿಗೆ ಪರಮಾರ್ಥದ ಪ್ರೇರಣೆಯನ್ನು ತಿಳಿಸುತ್ತಾರೆ ಮತ್ತು ರಾಮಾಯಣ ರಚಿಸಲು ಪ್ರೇರೇಪಿಸುತ್ತಾರೆ.
ಮುಂದೆ ಎನಾಯಿತು, ಧರ್ಮಪುರುಷರ ಜೀವನ ವಾಲ್ಮೀಕಿ ಅವರಿಗೆ ತಿಳಿದಿದ್ದು ಹೇಗೆ … ಮುಂದುವರಿಯುವುದು !…
- Varava Kode Chamundi song lyrics – ವರವ ಕೊಡೆ ಚಾಮುಂಡಿVarava Kode Chamundi song lyrics – ವರವ ಕೊಡೆ ಚಾಮುಂಡಿ ವರವ ಕೊಡೆ ಚಾಮುಂಡಿ ವರವ ಕೊಡೆ ವರವ ಕೊಡೆ ಚಾಮುಂಡಿ ವರವ ಕೊಡೆ ಸೆರಗೊಡ್ಡಿ ಬೇಡುವೆನು ವರವ ಕೊಡೆ ||ವರವ ಕೊಡೆ|| ಒಲವಿಂದ ನೀನೆನಗೆ ವರ ನೀಡಿ ಸಲಹದಿರೆ ಒಲವಿಂದ ನೀನೆನಗೆ ವರ ನೀಡಿ ಸಲಹದಿರೆ ನಿನ್ನಾಣೆ ನಾ ನಿನ್ನ ಪಾದ ಬಿಡೇ..… Read more: Varava Kode Chamundi song lyrics – ವರವ ಕೊಡೆ ಚಾಮುಂಡಿ
- Aigiri Nandini song lyrics – ಅಯಿಗಿರಿ ನಂದಿನಿAigiri Nandini song lyrics – ಅಯಿಗಿರಿ ನಂದಿನಿ ಅಯಿಗಿರಿ ನಂದಿನಿ ನಂದಿತ ಮೇದಿನಿ ವಿಶ್ವವಿನೋದಿನಿ ನಂದನುತೆ… ಗಿರಿವರ ವಿಂದ್ಯ ಶಿರೋಧಿನಿವಾಸಿನೀ ವಿಷ್ಣುವಿಲಾಸಿನೀ ಜಿಷ್ಣುನುತೇ!! ಭಗವತಿ ಹೇ ಶಿತಿಕಂಠ ಕುಟುಂಬಿನಿ ಭೂರಿ ಕುಟುಂಬಿನಿ ಭೂರಿಕೃತೆ… ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯ ಕಪರ್ದಿನಿ ಶೈಲಸುತೇ!! ಸುರವರ ವರ್ಷಿಣಿ ದುರ್ಧರಧರ್ಷಿಣಿ ದುರ್ಮುಖ ಮರ್ಷಿಣಿ ಹರ್ಷರತೆ… ತ್ರಿಭುವನ… Read more: Aigiri Nandini song lyrics – ಅಯಿಗಿರಿ ನಂದಿನಿ
- Navratri 2026 – ನವರಾತ್ರಿ 9 ದಿನಗಳ ಬಣ್ಣಗಳು: ಯಾವ ದಿನ ಯಾವ ಬಣ್ಣ?ನವರಾತ್ರಿ 9 ದಿನಗಳ ಬಣ್ಣಗಳು: ಯಾವ ದಿನ ಯಾವ ಬಣ್ಣದ ಬಟ್ಟೆ ಧರಿಸಬೇಕು? ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲಿ ನವರಾತ್ರಿಗೆ ವಿಶೇಷ ಸ್ಥಾನವಿದೆ. ದುರ್ಗಾದೇವಿಯ ನವ ರೂಪಗಳನ್ನು ಒಂಬತ್ತು ದಿನಗಳ ಕಾಲ ಆರಾಧಿಸುವ ಈ ಹಬ್ಬವನ್ನು ದೇಶದ ವಿವಿಧ ಭಾಗಗಳಲ್ಲಿ ಭಕ್ತಿ ಮತ್ತು ಸಂಭ್ರಮದಿಂದ ಆಚರಿಸಲಾಗುತ್ತದೆ. ನವರಾತ್ರಿಯ ಸಂದರ್ಭದಲ್ಲಿ ಪೂಜೆ, ಉಪವಾಸ, ದೇವಿಯ ಆರಾಧನೆ ಮಾತ್ರವಲ್ಲದೆ,… Read more: Navratri 2026 – ನವರಾತ್ರಿ 9 ದಿನಗಳ ಬಣ್ಣಗಳು: ಯಾವ ದಿನ ಯಾವ ಬಣ್ಣ?
- Thigalarapete Gopi – ಆಟೋ ಓಡಿಸಿದವನು ಹೇಗೆ ಡಾನ್ ಆದ?ತಿಗಳರಪೇಟೆ ಗೋಪಿ: ಬೆಂಗಳೂರಿನ ಅಂಡರ್ವರ್ಡ್ನ್ನೇ ನಡುಗಿಸಿದ ಆಟೋ ಚಾಲಕ ಬೆಂಗಳೂರಿನ ಹಳೆಯ ಅಂಡರ್ವರ್ಡ್ ಇತಿಹಾಸದಲ್ಲಿ ಹಲವು ವ್ಯಕ್ತಿಗಳ ಕಥೆಗಳು ಕೇಳಿಬರುತ್ತವೆ. ಕೆಲವರು ಬಡ ಹಿನ್ನೆಲೆಯಿಂದ ಬಂದವರು, ಕೆಲವರು ಸಣ್ಣಪುಟ್ಟ ಕೆಲಸ ಮಾಡುತ್ತಿದ್ದವರು. ಆದರೆ ಕಾಲಕ್ರಮೇಣ ಅವರ ಬದುಕು ಅಪರಾಧ ಜಗತ್ತಿನತ್ತ ತಿರುಗಿದ ಕಥೆಗಳು ಬೆಂಗಳೂರಿನ ಭೂಗತ ಲೋಕದ ಒಂದು ಭಾಗವಾಗಿ ಉಳಿದಿವೆ. ಅಂತಹ ಹೆಸರುಗಳಲ್ಲಿ ತಿಗಳರಪೇಟೆ… Read more: Thigalarapete Gopi – ಆಟೋ ಓಡಿಸಿದವನು ಹೇಗೆ ಡಾನ್ ಆದ?
- Bekkina Kannu Rajendra – ಬೆಕ್ಕಿನ ಕಣ್ಣು ಅಂತ ಕರೆಯೋದು ಏಕೆ?ಬೆಕ್ಕಿನ ಕಣ್ಣು ಅಂತ ಕರೆಯೋದು ಏಕೆ? 90ರ ದಶಕದ ಭಯಾನಕ ಡಾನ್ ಬೆಕ್ಕಿನಕಣ್ಣು ರಾಜೇಂದ್ರ ಬೆಂಗಳೂರು ಅಂಡರ್ವರ್ಡ್ನ ಇತಿಹಾಸದಲ್ಲಿ ಹಲವು ಹೆಸರುಗಳು ಇಂದಿಗೂ ಕುತೂಹಲ ಮೂಡಿಸುತ್ತವೆ. ಅವುಗಳಲ್ಲಿ ಬೆಕ್ಕಿನಕಣ್ಣು ರಾಜೇಂದ್ರ ಎಂಬ ಹೆಸರು ಕೂಡ ಪ್ರಮುಖವಾಗಿ ಕೇಳಿಬರುತ್ತದೆ. 1980–90ರ ದಶಕದಲ್ಲಿ ಬೆಂಗಳೂರಿನ ಭೂಗತ ಲೋಕದಲ್ಲಿ ಸಕ್ರಿಯವಾಗಿದ್ದ ರಾಜೇಂದ್ರ, ಹಲವು ಗ್ಯಾಂಗ್ಗಳ ನಡುವಿನ ಸಂಘರ್ಷಗಳ ಸಂದರ್ಭದಲ್ಲಿ ಸುದ್ದಿಯಾಗಿದ್ದ… Read more: Bekkina Kannu Rajendra – ಬೆಕ್ಕಿನ ಕಣ್ಣು ಅಂತ ಕರೆಯೋದು ಏಕೆ?
Support Us 


