ಕೆಲವೋಮ್ಮೆ ಮಹತ್ಕಾರ್ಯಗಳು ಸಣ್ಣ ಅಲೋಚನೆಯಿಂದ ಲಭಿಸುತ್ತವೆ. ಅಂದೊಮ್ಮೆ ಅನಿಸುತ್ತದೆ ಈ ಮಾಹಾ ಗ್ರಂಥಗಳು ಎಲ್ಲಿಂದ ಎಲ್ಲಿಯೋ ಸಂಧಿಸುತ್ತವೆ ಎಂದು.
ಕಾಡಿನಲ್ಲಿಯ ಋಷಿ ಎಲ್ಲಿ? ಸಿಂಹಾಸನ ರಾಜನೆಲ್ಲಿ ? ಎಲ್ಲಿಯ ರಘುವಂಶ… ಎಲ್ಲಿಯ ರತ್ನಾಕರ..?! ಮತ್ತೆಲಿಯೋ ಆ ದಶಕಂಠ ?!

ಹೌದು ನಿಮ್ಮ ಊಹೆ ನಿಜ! ಇದು ರಾಮಾಯಣ ಜಾಡು. ಈ ಮಹಾಗ್ರಂಥದ ಬುನಾದಿ ಹುಡುಕಲು ಅಸಾದ್ಯ. ಆದರೆ ಸಾದ್ಯವೆನಿಸಿದ್ದು ಈ ಮಹಾ ಋಷಿ ವಾ ಲ್ಮೀ ಕೀ – ಪದದಲ್ಲೇ ಗ್ರಂಥವನಿಟ್ಟ ಮಹರ್ಷಿ !
ಈ ಮಹಾ ರತ್ನಾಕರರ ಬಗ್ಗೆ ಅನೇಕ ದಂತ ಕಥೆಗಳಿವೆ. ಅನೇಕ ವರ್ಷಗಳು ಪರಮಾತ್ಮರ ಕುರಿತು ತಪಸ್ಸು ಮಾಡಿದಾಗ ಸುತ್ತಲೂ ಹುತ್ತ ಬೆಳೆದು ನಂತರ ಎದ್ದುಬಂದ ಇವರನ್ನು ವಾಲ್ಮೀಕಿ ಎನ್ನುವುದುಂಟು.
ಕಾಡಿನ ಋಷಿ ಪುತ್ರರಾದ ಇವರಿಗೂ ರಘುವಂಶಿ ರಾಮ ರಾಜರ ಕಥೆಗೂ ಏನು ಸಂಬಂಧ ?
ಕಾಡಿನಲ್ಲಿ ಜೋಡಿ ಪಕ್ಷಿಗಳೆರೆಡು ಅನ್ಯೋನ್ಯತೆ ಇಂದಿರುವಾಗ ಬೇಡನೊಬ್ಬನ ಬಾಣ ಒಂದು ಪಕ್ಷಿಯನ್ನು ಕೊಂದಿತ್ತು, ಇದರಿಂದ ಇನ್ನೊಂದು ಪಕ್ಷಿ ಚೀರಲಾರಂಭಿಸಿತು.
ಈ ಸನ್ನಿವೇಶ ಮುನಿವರ್ಯರ ಹೃದಯವನ್ನು ಗಾಸಿಗೊಳಿಸಿ ತಕ್ಷಣ ಕೋಪ-ನೋವಿನಿಂದ ಶಾಪ ನೀಡಲು ಅವರಿಗೇ ತಿಳಿಯದಂತೆ ಅವರ ಬಾಯಲ್ಲಿ ಸಂಸ್ಕೃತ ಉಚ್ಛಾರಣೆಯಾಯಿತು.
ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ | ಯತ್ಕ್ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮ್
ಎಂಬ ಪದಗಳಿಂದ ಶಪಿತನಾದ ಬೇಡ ಸ್ಥಳದಲ್ಲಿ ಶಾಪೃಕ್ಕೊಳಗಾಗುತ್ತಾನೆ ಆದರೆ ಅರಿವಿಲ್ಲದೇ ಬಂದ ಆ ಪದಗಳ ಬಗ್ಗೆ ಚಿಂತಿತರಾದರು. ಅಂದು ನಾರದರು ಅತಿಥ್ಯ ಸ್ವೀಕರಿಸಲು ಬಂದಾಗ ವಾಲ್ಮೀಕಿಯವರು ತಮ್ಮ ಮನದ ಗೊಂದಲಗಳನ್ನು ಹೇಳುತ್ತಾರೆ.
ಇದರ ಒಳಾರ್ಥ ತಿಳಿದ ನಾರದರು ವಾಲ್ಮಿಕಿಯವರಿಗೆ ಅದ್ಭುತ ಶಕ್ತಿಯನ್ನು ಮತ್ತು ಅವರಿಗೆ ಪರಮಾರ್ಥದ ಪ್ರೇರಣೆಯನ್ನು ತಿಳಿಸುತ್ತಾರೆ ಮತ್ತು ರಾಮಾಯಣ ರಚಿಸಲು ಪ್ರೇರೇಪಿಸುತ್ತಾರೆ.
ಮುಂದೆ ಎನಾಯಿತು, ಧರ್ಮಪುರುಷರ ಜೀವನ ವಾಲ್ಮೀಕಿ ಅವರಿಗೆ ತಿಳಿದಿದ್ದು ಹೇಗೆ … ಮುಂದುವರಿಯುವುದು !…
- ಇತ್ತೀಚಿನ ದಿನಗಳಲ್ಲಿ ಮದುವೆಯಾಗಲು ಹುಡುಗಿಯರು ಸಿಗುತ್ತಿಲ್ಲ ಏಕೆ?Spread the loveಇತ್ತೀಚಿನ ದಿನಗಳಲ್ಲಿ ಮದುವೆಯಾಗಲು ಹುಡುಗಿಯರು ಸಿಗುತ್ತಿಲ್ಲ ಏಕೆ? ಇತ್ತೀಚಿನ ದಿನಗಳಲ್ಲಿ ಮದುವೆಯಾಗಲು ಹುಡುಗಿಯರು ಸಿಗುತ್ತಿಲ್ಲ ಎಂದು ಹೇಳುವ ಹಲವು ಕಾರಣಗಳು ಇರಬಹುದು. ಕೆಲವು ಪ್ರಮುಖ ಕಾರಣಗಳು ಇವು: 1. ಕೆರಿಯರ್ ಮತ್ತು ಶಿಕ್ಷಣಕ್ಕೆ ಆದ್ಯತೆ ಇಂದಿನ ಯುವತಿಯರು ತಮ್ಮ ವಿದ್ಯಾಭ್ಯಾಸ ಮತ್ತು ವೃತ್ತಿ ಜೀವನಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದಾರೆ. ತಮ್ಮ ಸ್ವಾತಂತ್ರ್ಯ ಮತ್ತು… Read more: ಇತ್ತೀಚಿನ ದಿನಗಳಲ್ಲಿ ಮದುವೆಯಾಗಲು ಹುಡುಗಿಯರು ಸಿಗುತ್ತಿಲ್ಲ ಏಕೆ?
- ನುಗ್ಗೆಕಾಯಿ ತಿನ್ನುವುದರಿಂದ ಗಂಡಸರಿಗೆ ಯಾವ ಲಾಭ? ಆರೋಗ್ಯದ ಸಂಪೂರ್ಣ ಮಾಹಿತಿ!Spread the love ನುಗ್ಗೆಕಾಯಿ ತಿನ್ನುವುದರಿಂದ ಗಂಡಸರಿಗೆ ಯಾವ ಲಾಭ? ಆರೋಗ್ಯದ ಸಂಪೂರ್ಣ ಮಾಹಿತಿ! ನುಗ್ಗೆಕಾಯಿ (Drumstick) ತಿನ್ನುವುದರಿಂದ ಗಂಡಸರಿಗೆ ಹಲವಾರು ಆರೋಗ್ಯ ಲಾಭಗಳಿವೆ. ಅದರಲ್ಲೂ, ಇದು ಶಾರೀರಿಕ ಮತ್ತು ಕಾಮಶಕ್ತಿಯನ್ನು ಹೆಚ್ಚಿಸುವುದಕ್ಕೆ ಸಹಕಾರಿಯಾಗಿದೆ. ನುಗ್ಗೆಕಾಯಿ ಸೇವನೆಯಿಂದ ಗಂಡಸರಿಗೆ ಬೀರುವ ಪ್ರಮುಖ ಪ್ರಯೋಜನಗಳು ಹೀಗಿವೆ: 1. ಪುರುಷ ಶಕ್ತಿ ಮತ್ತು ಸಂತಾನೋತ್ಪತ್ತಿ ಸಾಮರ್ಥ್ಯ: ನುಗ್ಗೆಕಾಯಿ ಟೆಸ್ಟೋಸ್ಟೆರೋನ್ ಹಾರ್ಮೋನ್… Read more: ನುಗ್ಗೆಕಾಯಿ ತಿನ್ನುವುದರಿಂದ ಗಂಡಸರಿಗೆ ಯಾವ ಲಾಭ? ಆರೋಗ್ಯದ ಸಂಪೂರ್ಣ ಮಾಹಿತಿ!
- ಬೆಳಗ್ಗೆ ಎದ್ದ ತಕ್ಷಣ ‘ಕರಾಗ್ರೇ ವಸತೇ ಲಕ್ಷ್ಮೀ’ ಶ್ಲೋಕ ಹೇಳುವುದರಿಂದ ಆರೋಗ್ಯಕ್ಕೂ ಲಾಭವಿದೆಯಾ?Spread the love ಬೆಳಗ್ಗೆ ಎದ್ದ ತಕ್ಷಣ ‘ಕರಾಗ್ರೇ ವಸತೇ ಲಕ್ಷ್ಮೀ’ ಶ್ಲೋಕ ಹೇಳುವುದರಿಂದ ಆರೋಗ್ಯಕ್ಕೂ ಲಾಭವಿದೆಯಾ? ಶ್ಲೋಕ: ಕರಾಗ್ರೇ ವಸತೇ ಲಕ್ಷ್ಮೀ ಕರಮಧ್ಯೇ ಸರಸ್ವತೀ ಕರಮೂಲೇ ತು ಗೋವಿಂದಃ ಪ್ರಭಾತೇ ಕರದರ್ಶನಂ || ಕರಾಗ್ರೇ ಕೈಯ ತುದಿಯಲ್ಲಿ (ಬೆರಳುಗಳ ತುದಿಯಲ್ಲಿ) ವಸತೇ ಲಕ್ಷ್ಮೀ: ಲಕ್ಷ್ಮಿಯು ನೆಲೆಸಿದ್ದಾಳೆ ಕರಮಧ್ಯೇ: ಕೈಯ ಮಧ್ಯೆ ಸರಸ್ವತೀ : ವಿದ್ಯಾದೇವತೆ… Read more: ಬೆಳಗ್ಗೆ ಎದ್ದ ತಕ್ಷಣ ‘ಕರಾಗ್ರೇ ವಸತೇ ಲಕ್ಷ್ಮೀ’ ಶ್ಲೋಕ ಹೇಳುವುದರಿಂದ ಆರೋಗ್ಯಕ್ಕೂ ಲಾಭವಿದೆಯಾ?
- Uses of water in Kannada 10 uses of waterSpread the love ನೀರಿನ ಮಹತ್ವವನ್ನು ನೀರಿನ ಮಹತ್ವವನ್ನು ನಾವು ಅರ್ಥಮಾಡಿಕೊಳ್ಳಬೇಕು, ಏಕೆಂದರೆ ಇದು ಮಾನವ ದೇಹಕ್ಕೆ ಅನಿವಾರ್ಯವಾದ ಅಂಶ. ನೀರಿನ ಉಪಯೋಗಗಳು ಹೀಗಿವೆ: 1. ಶರೀರದ ಹೈಡ್ರೇಶನ್ (Hydration) ನೀರು ದೇಹವನ್ನು ತೇವವಾಗಿರಿಸಿ, ಉಜ್ಜಿವನಯುತವಾಗಿ ಇರಿಸುತ್ತದೆ. 2. ಜೀರ್ಣಕ್ರಿಯೆಗೆ ಸಹಾಯ (Digestion Support) ನೀರು ಆಹಾರ ಜೀರ್ಣವಾಗಲು ಸಹಕಾರಿಯಾಗಿ, ಅಜೀರ್ಣ ಮತ್ತು ಮಲಬದ್ಧತೆಯನ್ನು… Read more: Uses of water in Kannada 10 uses of water
- Important points of health in kannadaSpread the love ಆರೋಗ್ಯ (Aarogya) – Health ಆರೋಗ್ಯ ಎಂದರೆ ಕೇವಲ ರೋಗರಹಿತ ಸ್ಥಿತಿಯನ್ನಷ್ಟೇ ಸೂಚಿಸುವುದಲ್ಲ, ಅದು ದೈಹಿಕ (Physical), ಮಾನಸಿಕ (Mental) ಮತ್ತು ಸಾಮಾಜಿಕ (Social) ಕ್ಷೇಮವನ್ನು ಒಳಗೊಂಡಿರುತ್ತದೆ. ಸಂಪೂರ್ಣ ಆರೋಗ್ಯವು ಒಬ್ಬ ವ್ಯಕ್ತಿಯ ಜೀವನದ ಗುಣಮಟ್ಟವನ್ನು ನಿರ್ಧರಿಸುತ್ತದೆ ಮತ್ತು ಅವನ ದಿನನಿತ್ಯದ ಕ್ರಿಯಾಕಲಾಪಗಳಲ್ಲಿ ಸದೃಢತೆಯನ್ನು ನೀಡುತ್ತದೆ. ಆರೋಗ್ಯದ ಪ್ರಮುಖ ಅಂಶಗಳು: ದೈಹಿಕ… Read more: Important points of health in kannada