ಅಂದಿನ ಕಾಲದಲ್ಲಿ ಉಸಿರು – ಬೆವರಲ್ಲೂ ಕನ್ನಡ ಎಂದು ಕಲೆ- ಸಾಹಿತ್ಯ- ಸಂಗೀತ ಪರವಾಗಿದ್ದ ಕವಿಗಳು ಯಾರಿಗು ನೆನಪಿಲ್ಲ ಆದರೆ ಇಂದು ಒಂದು ಸಿನಮಾ ಗೆದ್ದರೆ ಗಾಯಕ-ನಾಯಕ-ನಿರ್ದೇಶಕ ಸೇರಿದಂತೆ ಎಲ್ಲಾರು ರಾತ್ರೊ ರಾತ್ರಿ ಜಗತ್ಪ್ರಸಿದ್ದಿ ಪಡೆದು ದೋಡ್ಡ ಸ್ಟಾರ್ ಆಗಿಬಿಡುತ್ತಾರೆ.
ಹೌದು, ಕುವೆಂಪು ಬೇಂದ್ರೆ, ಮಾಸ್ತಿ ಎಂಬ ದೊಡ್ಡ ಆಲದ ಮರಗಳನ್ನು ಬಿಟ್ಟರೆ ಕಾಲದಲ್ಲಿ ಮರೆಯಾದ ಲಕ್ಷಾಂತರ ಕನ್ನಡ ಕವಿಗಳು ಯಾರಿಗೂ ತಿಳಿದಿಲ್ಲ ಮತ್ತು ಅವರ ಕೊನೆಯ ದಿನಗಳು ಸ್ಟಾರ್ ಗಳಂತೆ ಮೆರೆದಿಲ್ಲ.

ಕವಿ ಮಾತ್ರವಲ್ಲ, ಅವರು ರಚಿಸಿದ ಗ್ರಂಥಗಳು ಮೂಲೆಗುಂಪಾಗಿವೆ ಓದುವುದಿರಲಿ ಅದರ ಹೆಸರು ಕೂಡ ಕೇಳಿರಿಕ್ಕಿಲ್ಲ,
ಒಂದು ಪರೀಕ್ಷೆ ಮಾಡಿಯೇ ಬಿಡೋಣ
ಲಕ್ಷ್ಮೀ ನಾರಯಣಪ್ಪ ಯಾರಿಗೆ ಗೊತ್ತು ?! ( ಒಂದು ಕಾಲದಲ್ಲಿ ಕನ್ನಡದ ಮಹಾ ಕವಿ )
ತಿಳಿದಿದ್ದರೆ ನಮಗೆ ಉತ್ತರಿಸಿ.
ಕಾವಿರಾಜಮಾರ್ಗ, ಸೋಮೇಶ್ವರ ಶತಕ, ಸರ್ವಜ್ನ ನ ತ್ರಿಪದಿಗಳು, ಆಧಿ ಪುರಾಣ ಇವುಗಳನ್ನು ಒದದಿದ್ದರೂ ಹೆಸರು ಕೇಳದ ಕನ್ನಡಿಗನಿಲ್ಲ,
ಆದರೆ ಶಬ್ದಮಣಿದರ್ಪಣ,ಶಂತಿನಾಥ ಪುರಾಣ, ಯಶೋಧರ ಚರಿತೆ ಮುಂತಾದ ಮಹಾ ಕಾವ್ಯಗಳನ್ನು ರಚ್ಚಿಸಿದ ಸಾಹಿತಿಗಳ ಮೂಲ ಕಾಲ ಪರಿಚಯ ಕೂಡ ನಮ್ಮ ಜಗತ್ತಿಗಿಲ್ಲ.
ಅಷ್ಟೆ ಏಕೆ ಇಂದು ಹೆಸರಿನಲ್ಲಿ ಸಂಘ, ಸಂಸ್ಥೆ, ಪ್ರತಿಮೆ ನಿಲ್ಲಿಸುವ ಜನರು ಕುವೆಂಪು,ಕಾರಂತ,ಮಾಸ್ತಿ ಅವರ ಕೊನೆಯ ಕಾಲದ ಬಗ್ಗೆ ತಿಳಿದೇ ಇಲ್ಲ.

ನಮ್ಮ ರಾಜ್ಯೋತ್ಸವ ಸಮೀಪವಿದೆ, ಈಗಲಾದರು ನಮ್ಮ ಮೂಲ ಕಥೆ ,ಗ್ರಂಥ, ಕವಿಗಳ ಬಗ್ಗೆ ತಿಳಿಯಿರಿ
ಮುಂದೆ ಅವರ ಜೀವನ ಸಂಗತಿಗಳನ್ನು ನಿಮ್ಮ ಮುಂದೆ ಚರ್ಸೋಣ
- Ashada – ಆಷಾಡ ಯಾವಾಗ ಪ್ರಾರಂಭವಾಗುತ್ತದೆ? ದಿನಾಂಕಗಳು, ಮಹತ್ವ ಮತ್ತು ಆಚರಣೆಗಳು – Cultural Significance of Ashada MonthSpread the love೨೦೨೫ರಲ್ಲಿ ಆಶಾಢ ಮಾಸ ಯಾವಾಗ ಆರಂಭವಾಗುತ್ತದೆ? ದಿನಾಂಕಗಳು, ಪೌರಾಣಿಕ ಮಹತ್ವ ಮತ್ತು ಆಚರಣೆಗಳ ವಿವರಣೆ Ashada: ಭಾರತೀಯ ಸಂಪ್ರದಾಯದಲ್ಲಿ ಆಶಾಢ ಮಾಸ ಶ್ರಾವಣದ ಮೊದಲು ಬರುವ ಧಾರ್ಮಿಕ ಹಾಗೂ ತತ್ವಪೂರ್ಣ ಸಮಯ. ಈ ಕಾಲಮಾನವನ್ನು ದೈವಚಿಂತನೆಗೆ ಮೀಸಲಾಗಿರುವ, ಶ್ರದ್ಧಾ, ಭಕ್ತಿ ಮತ್ತು ತಪಸ್ಸಿನ ಕಾಲವೆಂದು ಗ್ರಹಿಸಲಾಗುತ್ತದೆ. ಇದರ ಪವಿತ್ರತೆಯನ್ನು ಮನಗಂಡು ಅನೇಕ ಸಂಪ್ರದಾಯಗಳು,… Read more: Ashada – ಆಷಾಡ ಯಾವಾಗ ಪ್ರಾರಂಭವಾಗುತ್ತದೆ? ದಿನಾಂಕಗಳು, ಮಹತ್ವ ಮತ್ತು ಆಚರಣೆಗಳು – Cultural Significance of Ashada Month
- Why is sleep important for health – ಆರೋಗ್ಯಕ್ಕೆ ನಿದ್ರೆ ಏಕೆ ಮುಖ್ಯSpread the loveWhy is sleep important for health – ಆರೋಗ್ಯಕ್ಕೆ ನಿದ್ರೆ ಏಕೆ ಮುಖ್ಯ ಆರೋಗ್ಯದ ಮೂರು ಸ್ತಂಭಗಳು ಪೋಷಣೆ, ದೈಹಿಕ ವ್ಯಾಯಾಮ ಮತ್ತು ನಿದ್ರೆ. ಈ ಮೂರೂ ಪರಸ್ಪರ ಸಂಬಂಧ ಹೊಂದಿವೆ. ನೀವು ಚೆನ್ನಾಗಿ ನಿದ್ರೆ ಮಾಡದಿದ್ದರೆ, ನೀವು ಚೆನ್ನಾಗಿ ತಿನ್ನದಿರಬಹುದು. ಜನರು ಚೆನ್ನಾಗಿ ನಿದ್ರೆ ಮಾಡದಿದ್ದಾಗ ಆಹಾರದ ಹಂಬಲವನ್ನು ಹೊಂದಿರುತ್ತಾರೆ… Read more: Why is sleep important for health – ಆರೋಗ್ಯಕ್ಕೆ ನಿದ್ರೆ ಏಕೆ ಮುಖ್ಯ
- Benefits of drinking almond milk – ಬಾದಾಮಿ ಹಾಲು ಕುಡಿಯುವುದರಿಂದ ಪ್ರಯೋಜನSpread the loveBenefits of drinking almond milk – ಬಾದಾಮಿ ಹಾಲು ಕುಡಿಯುವುದರಿಂದ ಪ್ರಯೋಜನ ನಾವು ದಿನನಿತ್ಯದಲ್ಲಿ ಹೆಚ್ಚು ಸೇವಿಸುವ ಆಹಾರ ಪದಾರ್ಥಗಳಲ್ಲಿ ಬಾದಾಮಿ ಪ್ರಮುಖವಾಗಿದೆ. ಬಾದಾಮಿಗಳು ಹೆಚ್ಚು ಪೌಷ್ಟಿಕಾಂಶಗಳಿಂದ ತುಂಬಿರುತ್ತವೆ ಮತ್ತು ಇದರ ಜೊತೆಗೆ ಫೈಬರ್, ಪ್ರೋಟೀನ್, ವಿಟಮಿನ್ ಇ, ಮ್ಯಾಂಗನೀಸ್, ಮೆಗ್ನೀಷಿಯಂ, ತಾಮ್ರ ಮತ್ತು ರಂಜಕದ ಅತ್ಯುತ್ತಮ ಮೂಲವನ್ನು ಹೊಂದಿದೆ. Read this… Read more: Benefits of drinking almond milk – ಬಾದಾಮಿ ಹಾಲು ಕುಡಿಯುವುದರಿಂದ ಪ್ರಯೋಜನ
- Tigers found dead – a mother and its cubs, found dead in M.M. Hills Wildlife SanctuarySpread the loveFive tigers, a mother and its cubs, found dead in M.M. Hills Wildlife Sanctuary; poisoning suspected ನಿನ್ನೆ (ಜೂನ್ 26, 2025) Karnataka ರಾಜ್ಯದ Male Mahadeshwara (MM) Hills ವನ್ಯಜೀವಿ ಅರಣ್ಯದಲ್ಲಿ ಒಂದು ಆಘಾತಕಾರಿ ಘಟನೆ ನಡೆದಿದೆ: ಒಂದೇ ದಿನದಲ್ಲಿ ಒಂದೇ ಕುಟುಂಬದ 5 ಹುಲಿಗಳು – 1 … Read more: Tigers found dead – a mother and its cubs, found dead in M.M. Hills Wildlife Sanctuary
- ನುಗ್ಗೆಕಾಯಿ ಕರಿ ಬೇಯಿಸುವುದು ಹೇಗೆSpread the loveನುಗ್ಗೆಕಾಯಿ ಕರಿ ಬೇಯಿಸುವುದು ಹೇಗೆ ಬೇಕಾಗುವ ಪದಾರ್ಥಗಳು… ನುಗ್ಗೆಕಾಯಿ- 4 ಕೊಬ್ಬರಿ- ಸ್ವಲ್ಪ ಕಡಲೆಕಾಯಿ ಬೀಜ- 1 ಸಣ್ಣ ಬಟ್ಟಲು ಬಿಳಿ ಎಳ್ಳು- 1 ಚಮಚ ಸಾಸಿವೆ- ಸ್ವಲ್ಪ ಜೀರಿಗೆ-ಸ್ವಲ್ಪ ಕರಿಬೇವು-ಸ್ವಲ್ಪ ಹಸಿಮೆಣಸಿನ ಕಾಯಿ – 2 (ಸಣ್ಣಗೆ ಹೆಚ್ಚಿದ್ದು) ಈರುಳ್ಳಿ- 2 (ಉದ್ದುದ್ದಕ್ಕೆ ಹೆಚ್ಚಿದ್ದು) ಅರಿಶಿಣದ ಪುಡಿ- ಅರ್ಧ ಚಮಚ ಖಾರದಪುಡಿ-… Read more: ನುಗ್ಗೆಕಾಯಿ ಕರಿ ಬೇಯಿಸುವುದು ಹೇಗೆ