ಅಂದಿನ ಕಾಲದಲ್ಲಿ ಉಸಿರು – ಬೆವರಲ್ಲೂ ಕನ್ನಡ ಎಂದು ಕಲೆ- ಸಾಹಿತ್ಯ- ಸಂಗೀತ ಪರವಾಗಿದ್ದ ಕವಿಗಳು ಯಾರಿಗು ನೆನಪಿಲ್ಲ ಆದರೆ ಇಂದು ಒಂದು ಸಿನಮಾ ಗೆದ್ದರೆ ಗಾಯಕ-ನಾಯಕ-ನಿರ್ದೇಶಕ ಸೇರಿದಂತೆ ಎಲ್ಲಾರು ರಾತ್ರೊ ರಾತ್ರಿ ಜಗತ್ಪ್ರಸಿದ್ದಿ ಪಡೆದು ದೋಡ್ಡ ಸ್ಟಾರ್ ಆಗಿಬಿಡುತ್ತಾರೆ.
ಹೌದು, ಕುವೆಂಪು ಬೇಂದ್ರೆ, ಮಾಸ್ತಿ ಎಂಬ ದೊಡ್ಡ ಆಲದ ಮರಗಳನ್ನು ಬಿಟ್ಟರೆ ಕಾಲದಲ್ಲಿ ಮರೆಯಾದ ಲಕ್ಷಾಂತರ ಕನ್ನಡ ಕವಿಗಳು ಯಾರಿಗೂ ತಿಳಿದಿಲ್ಲ ಮತ್ತು ಅವರ ಕೊನೆಯ ದಿನಗಳು ಸ್ಟಾರ್ ಗಳಂತೆ ಮೆರೆದಿಲ್ಲ.

ಕವಿ ಮಾತ್ರವಲ್ಲ, ಅವರು ರಚಿಸಿದ ಗ್ರಂಥಗಳು ಮೂಲೆಗುಂಪಾಗಿವೆ ಓದುವುದಿರಲಿ ಅದರ ಹೆಸರು ಕೂಡ ಕೇಳಿರಿಕ್ಕಿಲ್ಲ,
ಒಂದು ಪರೀಕ್ಷೆ ಮಾಡಿಯೇ ಬಿಡೋಣ
ಲಕ್ಷ್ಮೀ ನಾರಯಣಪ್ಪ ಯಾರಿಗೆ ಗೊತ್ತು ?! ( ಒಂದು ಕಾಲದಲ್ಲಿ ಕನ್ನಡದ ಮಹಾ ಕವಿ )
ತಿಳಿದಿದ್ದರೆ ನಮಗೆ ಉತ್ತರಿಸಿ.
ಕಾವಿರಾಜಮಾರ್ಗ, ಸೋಮೇಶ್ವರ ಶತಕ, ಸರ್ವಜ್ನ ನ ತ್ರಿಪದಿಗಳು, ಆಧಿ ಪುರಾಣ ಇವುಗಳನ್ನು ಒದದಿದ್ದರೂ ಹೆಸರು ಕೇಳದ ಕನ್ನಡಿಗನಿಲ್ಲ,
ಆದರೆ ಶಬ್ದಮಣಿದರ್ಪಣ,ಶಂತಿನಾಥ ಪುರಾಣ, ಯಶೋಧರ ಚರಿತೆ ಮುಂತಾದ ಮಹಾ ಕಾವ್ಯಗಳನ್ನು ರಚ್ಚಿಸಿದ ಸಾಹಿತಿಗಳ ಮೂಲ ಕಾಲ ಪರಿಚಯ ಕೂಡ ನಮ್ಮ ಜಗತ್ತಿಗಿಲ್ಲ.
ಅಷ್ಟೆ ಏಕೆ ಇಂದು ಹೆಸರಿನಲ್ಲಿ ಸಂಘ, ಸಂಸ್ಥೆ, ಪ್ರತಿಮೆ ನಿಲ್ಲಿಸುವ ಜನರು ಕುವೆಂಪು,ಕಾರಂತ,ಮಾಸ್ತಿ ಅವರ ಕೊನೆಯ ಕಾಲದ ಬಗ್ಗೆ ತಿಳಿದೇ ಇಲ್ಲ.

ನಮ್ಮ ರಾಜ್ಯೋತ್ಸವ ಸಮೀಪವಿದೆ, ಈಗಲಾದರು ನಮ್ಮ ಮೂಲ ಕಥೆ ,ಗ್ರಂಥ, ಕವಿಗಳ ಬಗ್ಗೆ ತಿಳಿಯಿರಿ
ಮುಂದೆ ಅವರ ಜೀವನ ಸಂಗತಿಗಳನ್ನು ನಿಮ್ಮ ಮುಂದೆ ಚರ್ಸೋಣ
- ನನ್ನ ರಾಜೀನಾಮೆ ಅಂಗೀಕರಿಸಬೇಡಿ – ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಸ್ಪೀಕರ್ಗೆ ಮನವಿನನ್ನ ರಾಜೀನಾಮೆ ಅಂಗೀಕರಿಸಬೇಡಿ: ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಸ್ಪೀಕರ್ಗೆ ಮನವಿ ಕರ್ನಾಟಕ ರಾಜಕೀಯದಲ್ಲಿ ಮತ್ತೊಮ್ಮೆ ಚರ್ಚೆಗೆ ಕಾರಣವಾಗುವಂತಹ ಬೆಳವಣಿಗೆ ನಡೆದಿದೆ. ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಅವರು ತಮ್ಮ ರಾಜೀನಾಮೆಯನ್ನು ಅಂಗೀಕರಿಸಬಾರದೆಂದು ವಿಧಾನಸಭೆ ಸ್ಪೀಕರ್ಗೆ ಪತ್ರ ಬರೆದಿದ್ದಾರೆ. ಮುಖ್ಯವಾಗಿ ಸಿಎಂ ಡಿ.ಕೆ. ಶಿವಕುಮಾರ್ ನೀಡಿದ ಸಲಹೆಯ ಹಿನ್ನೆಲೆ ಈ ನಿರ್ಧಾರ ಕೈಗೊಂಡಿರುವುದು ಗಮನಾರ್ಹ. ರಾಜೀನಾಮೆ ಸಲ್ಲಿಕೆ ಮತ್ತು… Read more: ನನ್ನ ರಾಜೀನಾಮೆ ಅಂಗೀಕರಿಸಬೇಡಿ – ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಸ್ಪೀಕರ್ಗೆ ಮನವಿ
- ಜಸ್ಪ್ರೀತ್ ಬುಮ್ರಾ ಬದಲಿಗೆ ಔಕಿಬ್ ನಬಿ ಆಯ್ಕೆ – ಮೊಹಮ್ಮದ್ ಶಮಿಗೆ ಅಜಿತ್ ಅಗರ್ಕರ್ ನೀಡಿದ ಸ್ಪಷ್ಟ ಸಂದೇಶವೇನು?ಜಸ್ಪ್ರೀತ್ ಬುಮ್ರಾ ಬದಲಿಗೆ ಔಕಿಬ್ ನಬಿ ಆಯ್ಕೆ: ಮೊಹಮ್ಮದ್ ಶಮಿಗೆ ಅಜಿತ್ ಅಗರ್ಕರ್ ನೀಡಿದ ಸ್ಪಷ್ಟ ಸಂದೇಶವೇನು? ಭಾರತ ಕ್ರಿಕೆಟ್ ತಂಡದ ಪ್ರಮುಖ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಗಾಯದ ಕಾರಣದಿಂದ ತಂಡದಿಂದ ಹೊರಗುಳಿದಿರುವುದು ತಂಡದ ಬೌಲಿಂಗ್ ವಿಭಾಗಕ್ಕೆ ದೊಡ್ಡ ಹಿನ್ನಡೆಯಾಗಿದೆ. ಇಂತಹ ಸಂದರ್ಭದಲ್ಲಿ ಅನುಭವಿ ವೇಗಿ ಮೊಹಮ್ಮದ್ ಶಮಿಗೆ ಮತ್ತೆ ಅವಕಾಶ ಸಿಗಬಹುದು ಎಂಬ… Read more: ಜಸ್ಪ್ರೀತ್ ಬುಮ್ರಾ ಬದಲಿಗೆ ಔಕಿಬ್ ನಬಿ ಆಯ್ಕೆ – ಮೊಹಮ್ಮದ್ ಶಮಿಗೆ ಅಜಿತ್ ಅಗರ್ಕರ್ ನೀಡಿದ ಸ್ಪಷ್ಟ ಸಂದೇಶವೇನು?
- Bill gates – ಬಿಲ್ ಗೇಟ್ಸ್ | biographyಬಿಲ್ ಗೇಟ್ಸ್ ಜೀವನಚರಿತ್ರೆ: ಕಂಪ್ಯೂಟರ್ ಕ್ರಾಂತಿಯ ರೂವಾರಿಯಿಂದ ವಿಶ್ವದ ಪ್ರಮುಖ ಸಮಾಜಸೇವಕರವರೆಗೆ ವಿಶ್ವದ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಯನ್ನು ತಂದ ವ್ಯಕ್ತಿಗಳಲ್ಲಿ ಬಿಲ್ ಗೇಟ್ಸ್ ಪ್ರಮುಖರು. ಮೈಕ್ರೋಸಾಫ್ಟ್ ಸಂಸ್ಥೆಯ ಸಹ-ಸ್ಥಾಪಕರಾಗಿ ಅವರು ವೈಯಕ್ತಿಕ ಕಂಪ್ಯೂಟರ್ಗಳ ಬಳಕೆಯನ್ನು ಸಾಮಾನ್ಯ ಜನರಿಗೂ ತಲುಪಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ತಮ್ಮ ದೂರದೃಷ್ಟಿ, ನವೀನ ಆಲೋಚನೆಗಳು ಮತ್ತು ಉದ್ಯಮಶೀಲತೆಯಿಂದ ವಿಶ್ವದ ಅತ್ಯಂತ ಯಶಸ್ವಿ… Read more: Bill gates – ಬಿಲ್ ಗೇಟ್ಸ್ | biography
- Rajinikanth – ರಜನಿಕಾಂತ್ | biographyರಜನಿಕಾಂತ್ ಜೀವನಚರಿತ್ರೆ: ಸಾಮಾನ್ಯ ವ್ಯಕ್ತಿಯಿಂದ ಭಾರತೀಯ ಸಿನಿರಂಗದ ಸೂಪರ್ಸ್ಟಾರ್ವರೆಗೆ ಅದ್ಭುತ ಪಯಣ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅಪಾರ ಜನಪ್ರಿಯತೆ ಗಳಿಸಿದ ನಟರ ಪಟ್ಟಿಯಲ್ಲಿ ರಜನಿಕಾಂತ್ ಅವರ ಹೆಸರು ಅಗ್ರಸ್ಥಾನದಲ್ಲಿದೆ. ತಮ್ಮ ವಿಶಿಷ್ಟ ಅಭಿನಯ, ಸ್ಟೈಲ್, ಸಂಭಾಷಣೆ ಹೇಳುವ ರೀತಿ ಹಾಗೂ ಸರಳ ವ್ಯಕ್ತಿತ್ವದಿಂದ ಅವರು ಕೋಟ್ಯಂತರ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. ಬಸ್ ಕಂಡಕ್ಟರ್ ಆಗಿ ಕೆಲಸ… Read more: Rajinikanth – ರಜನಿಕಾಂತ್ | biography
- ಹಬ್ಬದ ಸಿಹಿಗೆ ಸೂಪರ್ ರೆಸಿಪಿ – ಮನೆಯಲ್ಲೇ ಮಾಡಿ ನೋಡಿ ಡ್ರೈ ಫ್ರೂಟ್ ಬರ್ಫಿಡ್ರೈ ಫ್ರೂಟ್ ಬರ್ಫಿ ರೆಸಿಪಿ – ಬಾದಾಮಿ, ಗೋಡಂಬಿಯಿಂದ ತಯಾರಿಸುವ ಆರೋಗ್ಯಕರ ಸಿಹಿ ಸಿಹಿ ತಿನ್ನಬೇಕು ಎನ್ನುವ ಆಸೆ ಬಂದಾಗ ರುಚಿಯ ಜೊತೆಗೆ ಸ್ವಲ್ಪ ಆರೋಗ್ಯಕರ ಆಯ್ಕೆಯನ್ನೂ ಹುಡುಕುವುದು ಸಾಮಾನ್ಯ. ಅಂತಹ ಸಂದರ್ಭಗಳಲ್ಲಿ ಡ್ರೈ ಫ್ರೂಟ್ ಬರ್ಫಿ ಉತ್ತಮ ಆಯ್ಕೆಯಾಗಬಹುದು. ಬಾದಾಮಿ, ಗೋಡಂಬಿ, ಪಿಸ್ತಾ, ಅಕ್ರೋಟ್ ಸೇರಿದಂತೆ ವಿವಿಧ ಒಣಹಣ್ಣುಗಳನ್ನು ಬಳಸಿ ತಯಾರಿಸುವ ಈ ಸಿಹಿ… Read more: ಹಬ್ಬದ ಸಿಹಿಗೆ ಸೂಪರ್ ರೆಸಿಪಿ – ಮನೆಯಲ್ಲೇ ಮಾಡಿ ನೋಡಿ ಡ್ರೈ ಫ್ರೂಟ್ ಬರ್ಫಿ
Support Us 

