ಮಾಲಂಗಿ ಮಡುವಾಗಿ ತಲಕಾಡು ಮರಳಾಗಿ ಮೈಸೂರು ರಾಜರಿಗೆ ಮಕ್ಕಳಾಗದಿರಲಿ – ಅಜ್ಜ ಹೇಳಿದ ಕಥೆ / ಜಾನಪದ ಕಥೆಗಳು
ಪೂರ್ವ ಕಾಲದಿಂದಲೂ ಮೈಸೂರಿನಲ್ಲಿ ವೈಭವದ ಮನೆತನಗಳನ್ನು ಕಂಡಿದ್ದೇವೆ ಆದರೆ ವಂಶಸ್ಥರು ತಮ್ಮ ಸ್ವಂತ ಪೀಳಿಗೆ ಮುಂದುವರಿಸಲು ವಿಫಲಗೊಂಡಿವೆ ಅದಕ್ಕೆ ವೈಜ್ಞಾನಿಕ ಅರ್ಥ ಏನೇ ಇದ್ದರು ನಾವು ಕೇಳಿ – ಅರಿಯದ ಮಾತೊಂದು ಇರುವುದಂತೂ ನಿಜ.
ಆ ಶ್ರಿರಂಗ ಪಟ್ಟಣದಲ್ಲಿ ವಿಜಯ ನಗರದ ಸಮಂತ ರಾಜ ಆಡಳಿತ ನಡೆಸುತ್ತಿದ್ದ. ವಿಸ ಎಂಬಂತೆ ಅತನಿಗೆ ಬೇನ್ನು ಉಣ್ಣಿನ ಕಾಯಿಲೆ ಕಾಣಿಸಿತು. ಅತನ ಹೆಂಡತಿ ಶಿವಶರಣೆ ಅಲುಮೇಲಮ್ಮ ಮಹಾ ಪತಿವ್ರತೆ ತನ್ನ ಪತಿಯ ಕಾಯಿಲೆ ಗುಣಪಡಿಸಲು ಕೈಲಾಸ ವನದಂತಿದ್ದ ತಲಕಾಡಿಗೆ ಬಂದು ಅಲ್ಲಿನ ವೈದ್ಯನಾಥೇಶ್ವರ ದೇಗುಲದಲ್ಲಿ ಪೂಜೆಗಾಗಿ ಬರುತ್ತಾರೆ.
ತಪ – ಪೂಜೆ ಮುಗಿದ ನಂತರ ಅತಿಯಾದ ಪ್ರಯಾಣ ಬಾಸವಾಗಿ ವಿಶ್ರಮಿಸಲು ಆಗದೆ ರಾಜ ಅಸುನೀಗುತ್ತಾನೆ. ಅದಾಗಲೇ ಶ್ರೀರಂಗ ಪಟ್ಟಣದ ರಾಜನ ಅಸಾಹಯಕತೆ ತಿಳಿದಿದ್ದ ಮೈಸೂರಿನ ರಾಜ ಒಡೆಯರು ಸೇನೆಯೋಂದಿಗೆ ತಲಕಾಡಿನ ಮೇಲೆ ಮುತ್ತಿಗೆ ಹಾಕುತ್ತಾರೆ.
ವಿಷಯ ತಿಳಿದ ಅಲುಮೇಲಮ್ಮ ಹತ್ತಿರದ ಮಾಲಂಗಿ ಊರಿನಲ್ಲಿ ಆಶ್ರಯ ಪಡೆಯುತ್ತಾರೆ. ಆಕ್ರಮಣದ ನಂತರ ಊರಿನಲ್ಲಿದ್ದ ನಾಯಕನ ಪತ್ನಿ ಅಲುಮೇಲಮ್ಮ ರಾಜ ಒಡೆಯರ ಕಣ್ಣಿಗೆ ಬೀಳುತ್ತಾರೆ . ಅವರ ಕಣ್ಣೆದುರೇ ಅವರ ಸೈನಿಕರು ಅಮ್ಮನವ ಒಡವೆ ಬಾಚಲು ಹಿಂಬಾಲಿಸುತ್ತಾರೆ.
ಆದರೆ ರಾಜ ಪರಿವಾರದವರು ಚೂಡಾಮಣಿ, ಮೂಗುತ್ತಿ ಕಳೆದರೆ ಸರ್ವಸ್ವ ಕಳೆದುಕೊಂಡಂತೆ ಎಂದು ನೋಂದು “ತಲಕಾಡು ಬರಡಾಗಿ ಮಾಲಂಗಿ ಮಡವಾಗಿ ಮೈಸೂರು ರಾಜರಿಗೆ ಮಕ್ಕಳಾಗದಿರಲಿ” ಎಂದು ಶಾಪ ಹಾಕಿ ಹುಚ್ಚಂತೆ ಹರಿಯುತ್ತಿದ್ದ ಕಾವೇರಿಯ ಪ್ರವಾಹಕ್ಕೆ ಹಾರಿ ಪ್ರಾಣ ತ್ಯಜಿಸಿದರು.

ಇದು ಕಥೆಯೇ ಅಥವಾ ನಿಜವೇ.. ಪೂರಕ ಎಂಬಂತೆ ನದಿಯ ದಂಡೆಯಲ್ಲಿರುವ ತಲಕಾಡಿನಲ್ಲಿ ಹಸಿರಿಲ್ಲ… ಮಾಲಂಗಿ ಉಳಿದಿಲ್ಲ.. ಮೈಸೂರ ಮೂಲ ವಂಶ ಮುಂದುವರಿಯಲಿಲ್ಲ…
ಹೀಗೆ ಒಂದಕ್ಕೊಂದು ಅಂತರವಿದೆ … ಹಾಗೆ ಮುಂದುವರಿಯಲಿದೆ
- The Man Behind the Constitution – ಡಾ. ಬಿ.ಆರ್. ಅಂಬೇಡ್ಕರ್ ಜೀವನಚರಿತ್ರೆ | Biographyಡಾ. ಬಿ.ಆರ್. ಅಂಬೇಡ್ಕರ್ ಜೀವನಚರಿತ್ರೆ: ಸಂವಿಧಾನ ಶಿಲ್ಪಿಯ ಹೋರಾಟದ ಪಯಣ ಭಾರತದ ಸಾಮಾಜಿಕ, ರಾಜಕೀಯ ಮತ್ತು ಕಾನೂನು ಇತಿಹಾಸದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ ಮಹಾನ್ ವ್ಯಕ್ತಿಗಳಲ್ಲಿ ಡಾ. ಭೀಮರಾವ್ ರಾಮ್ಜಿ ಅಂಬೇಡ್ಕರ್ ಪ್ರಮುಖರು. ಸಮಾನತೆ, ಸಾಮಾಜಿಕ ನ್ಯಾಯ, ಶಿಕ್ಷಣ ಮತ್ತು ಮಾನವ ಹಕ್ಕುಗಳಿಗಾಗಿ ಅವರು ನಡೆಸಿದ ಹೋರಾಟ ಇಂದಿಗೂ ಪ್ರೇರಣೆಯಾಗಿದೆ. ಭಾರತದ ಸಂವಿಧಾನ ರಚನಾ ಪ್ರಕ್ರಿಯೆಯಲ್ಲಿ… Read more: The Man Behind the Constitution – ಡಾ. ಬಿ.ಆರ್. ಅಂಬೇಡ್ಕರ್ ಜೀವನಚರಿತ್ರೆ | Biography
- Ramayana English Version – ‘ರಾಮಾಯಣ’ಕ್ಕೆ ಹೊಸ ರೂಪ, ಅಭಿಮಾನಿಗಳಲ್ಲಿ ಕುತೂಹಲ‘ರಾಮಾಯಣ’ದ ಇಂಗ್ಲೀಷ್ ಮತ್ತು ಹಿಂದ ಆವೃತ್ತಿಯಲ್ಲಿ ಇರಲಿದೆ ಭಿನ್ನತೆ ನಟ ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ಅಭಿನಯದ ಬಹುನಿರೀಕ್ಷಿತ ‘ರಾಮಾಯಣ: ಪಾರ್ಟ್ 1’ ಸಿನಿಮಾದ ಬಗ್ಗೆ ಮತ್ತೊಂದು ಕುತೂಹಲಕಾರಿ ಅಪ್ಡೇಟ್ ಹೊರಬಿದ್ದಿದೆ. ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರವನ್ನು ಭಾರತೀಯ ಪ್ರೇಕ್ಷಕರಿಗಷ್ಟೇ ಅಲ್ಲದೆ ಜಾಗತಿಕ ಮಟ್ಟದಲ್ಲೂ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ.… Read more: Ramayana English Version – ‘ರಾಮಾಯಣ’ಕ್ಕೆ ಹೊಸ ರೂಪ, ಅಭಿಮಾನಿಗಳಲ್ಲಿ ಕುತೂಹಲ
- Bigg Boss Kannada 13 – ಬಿಗ್ ಬಾಸ್ ಮನೆಯಲ್ಲಿ ಕಿಚ್ಚನ ಖಡಕ್ ಮಾತುಬಿಗ್ ಬಾಸ್ ಮನೆಯಲ್ಲಿ ಮಂಜನಿಗೆ ಸುದೀಪ್ ಕ್ಲಾಸ್: ‘ತಮ್ಮ’ ಎಂದಿದ್ದಕ್ಕೆ ಕಿಚ್ಚನ ಖಡಕ್ ಉತ್ತರ! ಬಿಗ್ ಬಾಸ್ ಕನ್ನಡ ಸೀಸನ್ 13: ವೀಕೆಂಡ್ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್ ಅವರು ಮಂಜ ಸೇರಿದಂತೆ ‘ಅಗ್ನಿ’ ಗ್ಯಾಂಗ್ನ ಕೆಲ ಸ್ಪರ್ಧಿಗಳ ವರ್ತನೆ ಕುರಿತು ಖಡಕ್ ಆಗಿ ಮಾತನಾಡಿದ್ದಾರೆ. ಮಂಜ ಸುದೀಪ್ ಅವರನ್ನು ‘ಅಣ್ಣ’ ಎಂದು ಕರೆದ ಸಂದರ್ಭದಲ್ಲಿ ಕಿಚ್ಚ… Read more: Bigg Boss Kannada 13 – ಬಿಗ್ ಬಾಸ್ ಮನೆಯಲ್ಲಿ ಕಿಚ್ಚನ ಖಡಕ್ ಮಾತು
- The 1,500-Year-Old Story Hidden in Badami’s Rocks – ಬಾದಾಮಿಯ ಬೆರಗುಗೊಳಿಸುವ ಇತಿಹಾಸಬಾದಾಮಿ ಗುಹೆಗಳನ್ನು ಕಟ್ಟಿಸಿದವರು ಯಾರು? 1,500 ವರ್ಷಗಳ ಹಿಂದಿನ ಅದ್ಭುತ ಶಿಲಾ ವಾಸ್ತುಶಿಲ್ಪದ ಕಥೆ ಬಾದಾಮಿ ಗುಹೆಗಳನ್ನು ಕಟ್ಟಿಸಿದವರು ಯಾರು? ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಬಾದಾಮಿ, ಪ್ರಾಚೀನ ಕಾಲದಲ್ಲಿ ವಾತಾಪಿ ಎಂಬ ಹೆಸರಿನಿಂದ ಪ್ರಸಿದ್ಧವಾಗಿತ್ತು. ಕೆಂಪು ಮರಳುಗಲ್ಲಿನ ಬೆಟ್ಟಗಳನ್ನು ಕೊರೆದು ನಿರ್ಮಿಸಿರುವ ಬಾದಾಮಿ ಗುಹಾ ದೇವಾಲಯಗಳು ಕರ್ನಾಟಕದ ಪ್ರಾಚೀನ ವಾಸ್ತುಶಿಲ್ಪದ ಪ್ರಮುಖ ಸ್ಮಾರಕಗಳಾಗಿವೆ. ಸುಮಾರು 6ನೇ… Read more: The 1,500-Year-Old Story Hidden in Badami’s Rocks – ಬಾದಾಮಿಯ ಬೆರಗುಗೊಳಿಸುವ ಇತಿಹಾಸ
- Did Bangalore Name Come From Bendakalooru? – ಬೆಂಗಳೂರು’ ಹೆಸರಿನ ಅಸಲಿ ಕಥೆ ಇದುಬೆಂಗಳೂರು ಹೆಸರು ಬೆಂದಕಾಳೂರಿನಿಂದ ಬಂದಿತೇ? ಇದರ ಹಿಂದಿದೆ ಕುತೂಹಲಕಾರಿ ಇತಿಹಾಸ ಬೆಂಗಳೂರು… ಇಂದು ಭಾರತದ ಪ್ರಮುಖ ತಂತ್ರಜ್ಞಾನ ನಗರಗಳಲ್ಲಿ ಒಂದಾಗಿರುವ ಈ ನಗರಕ್ಕೆ ಇಷ್ಟು ವಿಶಿಷ್ಟವಾದ ಹೆಸರು ಹೇಗೆ ಬಂತು ಎಂಬ ಪ್ರಶ್ನೆ ಹಲವರಲ್ಲಿದೆ. ‘ಬೆಂಗಳೂರು’ ಎಂಬ ಹೆಸರು ‘ಬೆಂದಕಾಳೂರು’ ಎಂಬ ಪದದಿಂದ ರೂಪುಗೊಂಡಿತೇ? ಈ ಪ್ರಶ್ನೆಗೆ ಉತ್ತರ ಹುಡುಕಿದಾಗ ಒಂದು ಜನಪ್ರಿಯ ದಂತಕಥೆ ಹಾಗೂ… Read more: Did Bangalore Name Come From Bendakalooru? – ಬೆಂಗಳೂರು’ ಹೆಸರಿನ ಅಸಲಿ ಕಥೆ ಇದು
Support Us 


