ವಿರಾಟ್ ಸುಮ್ಮನೆ ನಾಯಕನಾಗಲಿಲ್ಲ, ದೋನಿ ಮುಂದೆಯೇ ಉತ್ತಮ ನಾಯಕ ಎಂದು ನಿರೂಪಿಸಿದ ಇವರು ಮದ್ಯಮ ಕ್ರಮಾಂಕ ದಾಂಡಿಗ ಮತ್ತು ಬಲಗೈ ಮಧ್ಯಮ ವೇಗದ ಬೌಲಿಂಗ್ ಕೂಡ ಮಾಡಬಲ್ಲರು.
18 ರ ಒಳಗಿನ ತಂಡ , ದೆಲ್ಲಿ ರಣಜಿ ತಂಡ, ಅಂತರರಾಷ್ಟ್ರೀಯ ಏಕದಿನ, ಟೆಸ್ಟ್, ಚುಟುಕು 20-20, ಐಪಿಲ್ … ಹೀಗೆ ಎಲ್ಲಾ ಕ್ಷೇತ್ರದಲ್ಲೂ ತಮ್ಮ ಚಾಪು ಮೂಡಿಸಿದ ಆಟಗಾರ. ಯಾವುದು ಸರಾಗವಾಗಿ ಕೈತಲುಪುದಿಲ್ಲ ಎಂಬಂತೆ ಸತತ ಸೋಲು, ನೋವು, ಟೀಕೆಗಳನ್ನು ಮೆಟ್ಟಿನಿಂತಮೇಲೆಯೇ ಸಾದನೆ ಎನಿಸಿದ್ದು.
ಕಳೆದ ಐಪಿಎಲ್ ನ ( 26-8-2020 ) ಹೋತ್ತಿನಲ್ಲಿ ಸುಮಾರು ಎಂಟ-ಒಂಬತ್ತಿನ ತಿಂಗಳ ನಂತರ ಭಾರತ ತನ್ನ ಆಸ್ಟ್ರೇಲಿಯದ ಪ್ರವಾಸ ತಂಡ ಘೊಷಿಸಿತ್ತು ಇದು ಬಿಸಿಸಿಐ ನ ತೀರ್ಮಾನ ಇಲ್ಲಿ ನಾಯಕ ಕೊಹ್ಲಿ ತಂಡಕ್ಕೆ ಬೇಕಿರುವ ಆಟಗಾರರ ಹೆಸರನ್ನು ಸಲಹೆ ನೀಡಬಹುದು ಆದರೆ ತೀರ್ಮಾನ ಬೊರ್ಡ್ ಗೆ ಬಿಟ್ಟದ್ದು.
ಅರ್ಹತೆ – ಅದೃಷ್ಟ ಸಮನಾಗಿ ಸಿಗುವುದಿಲ್ಲ . ಎಷ್ಟೊ ಯುವ ಪ್ರತಿಭಾವಂತ ಆಟಗಾರರು ಕಾಣಸಿಗುತ್ತಾರೆ ಆದರೆ ಎಲ್ಲಾರು ತಂಡದಲ್ಲಿ ಸ್ಥಾನ ಗಿಟ್ಟಿಸಲಾರರು. ಆದರೆ “ತಾಳಿದವನು ಬಾಳಿಯಾನು” ಎಂಬಂತೆ ಕೆ ಎಲ್ ರಾಹುಲ್ ಮತ್ತಿತರಿಗೆ ಸ್ಥಾನ ದೊರೆತಿದೆ.
ಆದರೆ ಮೊನ್ನೆ (28-10-202) ನಡೆದ ಮುಂಬಾಯಿ – ಬೆಂಗಳೂರು ಆಟದಲ್ಲಿ ಈ ಆಯ್ಕೆಯ ಪರಿಣಾಮ ಎದ್ದು ಕಾಣುತ್ತಿತು. ಸಂದ ಸೋಲನೆನೇ ಕಾರಣವಾಗಿಸಿ ಮತ್ತು ಗೆದ್ದ ಗೆಲುವನ್ನೇ ನೆಪವಾಗಿಸಿ ಕೊಹ್ಲಿಯನ್ನು ( ಸೂ.ಕು.ಯಾ ) ತಂಡದ ಆಯ್ಕೆಯ ಬಗ್ಗೆ ಟೀಕಿಸಿ, ಸೂರ್ಯ ಕುಮಾರ್ ನ ಆಟ ಮೇರೆಸುವುದು ಎಷ್ಟು ಸರಿ ?

ಆಟ ಉಮ್ಮಸ್ಸು ಹೆಚ್ಚಿಸಬೇಕು, ನಡವಳಿಕೆ ಯನ್ನು ಹಾಳುಮಾಡಿಕೊಳ್ಳಬಾರದು. ಈ ಘಟನೆಯಿಂದ ಕೇಲವರು ಕೊಹ್ಲಿಯ ನೇರ ಗುರಾಯಿಸುವುದ ಸರಿಯಿಲ್ಲ ಎಂದರೆ ಇನ್ನೂಕೆಲವರು ಸೂರ್ಯ ಇನ್ನು ಅವರಿಂದ ಕಲಿಯುವುದಿದೆ ಮತ್ತು ಕೇವಲ ಒಂದು ಒಳ್ಳೆ ಆಟದಿಂದ ಚಾರಿತ್ರ್ಯ ಗುರುತಿಸಲು ಸಾದ್ಯವಿಲ್ಲ ಹಾಗೂ ನಡವಕೆ ಸರಿ ಇಲ್ಲ ಎಂದು ಗೊಣಗುತ್ತಿದ್ದಾರೆ.

ಸತತ ಸೋಲು ಕಾಣುತ್ತಿರುವ ಬೆಂಗಳೂರು ತಂಡದ ನಾಯಕ ಕೊಹ್ಲಿಯ ತಂಡದ ಆಯ್ಕೆಯ ಬಗ್ಗೆ ಅಪಸ್ವರ ಕೇಳಿ ಬರುತ್ತಿದ್ದೂ, ಮತ್ತೆ ತಂಡ ಲಯ ಕಂಡುಕೊಳ್ಳಬೇಕಾಗಿರುವುದ ಅನಿವಾರ್ಯವಾಗಿದೆ.
ಯಾವುದೇ ವ್ಯಕ್ತಿಯನ್ನು ಟೀಕಿಸುವ, ವ್ಯಂಗ್ಯ ಮಾಡುವ ಮುನ್ನ ಅತ ನಿಜವಾಗಲೂ ಅಡಂಬರವೇ ಅಥವಾ ಅತನ ನಡವಳಿಕೆಗೆ ಕಾರಣವಿದೆಯೇ ಎಂಬುದನ್ನು ತಿಳಿಯೂವುದು ಉತ್ತಮ
ಅದರಲ್ಲೂ ಕೊಹ್ಲಿ ಸಾದರಣವಲ್ಲ ಜಗತ್ತಿನ ಕ್ರಿಕೇಟ್ ಆಟಗಾರರಲ್ಲಿ ಇವರನ್ನು ಗುರುತಿಸುವ ರೀತಿ ವಿಭಿನ್ನ ಮತ್ತು ಸಾಧನೆಯು ಕೂಡ.
ಯುವಕರು ಅದರಲ್ಲೂ ಸೂರ್ಯ ರಲ್ಲಿ ಉತ್ಸಾಹವಿದೆ, ಒಳ್ಳೆಯ ಆಟದ ಜೊತೆಗೆ ತಾಳ್ಮೆ ಇದ್ದರೆ ಉತ್ತಮ.
- Don’t miss visiting these 5 Shiva temples in Karthika Month-ಶಿವನ ದೇವಸ್ಥಾನDon’t miss visiting these 5 Shiva temples in Karthika Month-ಶಿವನ ದೇವಸ್ಥಾನ ಕಾರ್ತಿಕ ಮಾಸದಲ್ಲಿ ವಿಶೇಷವಾಗಿ ಶಿವನನ್ನು ಆರಾಧಿಸಲಾಗುತ್ತದೆ. ಪುರಾಣಗಳ ಪ್ರಕಾರ, ಕಾರ್ತಿಕ ಪೌರ್ಣಮಿಯ ದಿನದಂದೇ ಶಿವನು ತ್ರಿಪುರಾಸುರ ಎಂಬ ರಾಕ್ಷಸರನ್ನು ಸಂಹಾರ ಮಾಡುವ ಮೂಲಕ ಲೋಕವನ್ನು ರಕ್ಷಿಸಿದನು ಎಂದು ಹೇಳಲಾಗುತ್ತದೆ. ಈ ವಿಜಯದ ಸಲುವಾಗಿ… Read more: Don’t miss visiting these 5 Shiva temples in Karthika Month-ಶಿವನ ದೇವಸ್ಥಾನ
- Lemon pepper Paneer Recipe in kannada-ಲೆಮನ್ ಪೆಪ್ಪರ್ ಪನ್ನೀರ್Lemon pepper Paneer Recipe in kannada-ಲೆಮನ್ ಪೆಪ್ಪರ್ ಪನ್ನೀರ್ Read this-Bhindi pepper fry Recipe in Kannada ಬೆಂಡೆಕಾಯಿ ಪೆಪ್ಪರ್ ಫ್ರೈ ಬೇಕಾಗುವ ಪದಾರ್ಥಗಳು… ಪನ್ನೀರ್- 1 ಬಟ್ಟಲು ಕಾರ್ನ್ ಫ್ಲೋರ್- 2-3 ಚಮಚ ಮೈದಾ- 2 ಚಮಚ ಉಪ್ಪು- ರುಚಿಗೆ ತಕ್ಕಷ್ಟು ಕಾಳುಮೆಣಸಿನ ಪುಡಿ-… Read more: Lemon pepper Paneer Recipe in kannada-ಲೆಮನ್ ಪೆಪ್ಪರ್ ಪನ್ನೀರ್
- Shiva Ashtakam Lyrics-ಶಿವಾಷ್ಟಕಂShiva Ashtakam Lyrics-ಶಿವಾಷ್ಟಕಂ Read this-Shiva Shankara Lyrics ಶಿವಶಂಕರ ಸಾಹಿತ್ಯ ಪ್ರಭುಂ ಪ್ರಾಣನಾಥಂ ವಿಭುಂ ವಿಶ್ವನಾಥಂ ಜಗನ್ನಾಥ ನಾಥಂ ಸದಾನಂದ ಭಾಜಾಮ್ । ಭವದ್ಭವ್ಯ ಭೂತೇಶ್ವರಂ ಭೂತನಾಥಂ, ಶಿವಂ ಶಂಕರಂ ಶಂಭು ಮೀಶಾನಮೀಡೇ ॥ 1 ॥ ಗಳೇ ರುಂಡಮಾಲಂ ತನೌ ಸರ್ಪಜಾಲಂ ಮಹಾಕಾಲ ಕಾಲಂ ಗಣೇಶಾದಿ… Read more: Shiva Ashtakam Lyrics-ಶಿವಾಷ್ಟಕಂ
- Dalit CM faces backlash-ದಲಿತ ಮುಖ್ಯಮಂತ್ರಿಗೆ ತೀವ್ರ ವಿರೋಧDalit CM faces backlash-ದಲಿತ ಮುಖ್ಯಮಂತ್ರಿಗೆ ತೀವ್ರ ವಿರೋಧ ಕರ್ನಾಟಕ ಕಾಂಗ್ರೆಸ್ನಲ್ಲಿ ಆಂತರಿಕ ಕಚ್ಚಾಟ ತೀವ್ರಗೊಳ್ಳುವ ಲಕ್ಷಣ ಕಾಣಿಸುತ್ತಿದೆ. ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ಭೇಟಿ ನೀಡಿ ಹೈಕಮಾಂಡ್ ಭೇಟಿಗೆ ಮುಂದಾಗಿದ್ದಾರೆ. ಸಿದ್ದರಾಮಯ್ಯ ನಂತರ ಯಾರು ಸಿಎಂ ಎಂಬ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಗೃಹ ಸಚಿವ ಪರಮೇಶ್ವರ್ ‘ದಲಿತ… Read more: Dalit CM faces backlash-ದಲಿತ ಮುಖ್ಯಮಂತ್ರಿಗೆ ತೀವ್ರ ವಿರೋಧ
- Auspicious Karthika Month Begins-ಕಾರ್ತಿಕ ಮಾಸ ಆರಂಭAuspicious Karthika Month Begins-ಕಾರ್ತಿಕ ಮಾಸ ಆರಂಭ 2025 ರ ಕಾರ್ತಿಕ ಮಾಸ ಅಕ್ಟೋಬರ್ 22 ರಿಂದ ಪ್ರಾರಂಭವಾಗಿದೆ. ಈ ಮಾಸವು ವಿಷ್ಣು ಮತ್ತು ಶಿವನ ಪೂಜೆಗೆ ವಿಶೇಷವಾಗಿದೆ, ಕಾರ್ತಿಕ ಮಾಸವು ಆಧ್ಯಾತ್ಮಿಕವಾಗಿ ದೈವಿಕವಾಗಿದೆ. ಏಕೆಂದರೆ ಈ ಸಮಯದಲ್ಲಿ ವಿಷ್ಣು ಯೋಗ ನಿದ್ರೆಯಿಂದ ಎಚ್ಚರಗೊಳ್ಳುತ್ತಾನೆ. ಕಾರ್ತಿಕ ಮಾಸದಲ್ಲಿ ಸೂರ್ಯೋದಯಕ್ಕೆ… Read more: Auspicious Karthika Month Begins-ಕಾರ್ತಿಕ ಮಾಸ ಆರಂಭ
Support Us 


