ಅಂದಿನ ಕಾಲದಲ್ಲಿ ಉಸಿರು – ಬೆವರಲ್ಲೂ ಕನ್ನಡ ಎಂದು ಕಲೆ- ಸಾಹಿತ್ಯ- ಸಂಗೀತ ಪರವಾಗಿದ್ದ ಕವಿಗಳು ಯಾರಿಗು ನೆನಪಿಲ್ಲ ಆದರೆ ಇಂದು ಒಂದು ಸಿನಮಾ ಗೆದ್ದರೆ ಗಾಯಕ-ನಾಯಕ-ನಿರ್ದೇಶಕ ಸೇರಿದಂತೆ ಎಲ್ಲಾರು ರಾತ್ರೊ ರಾತ್ರಿ ಜಗತ್ಪ್ರಸಿದ್ದಿ ಪಡೆದು ದೋಡ್ಡ ಸ್ಟಾರ್ ಆಗಿಬಿಡುತ್ತಾರೆ.
ಹೌದು, ಕುವೆಂಪು ಬೇಂದ್ರೆ, ಮಾಸ್ತಿ ಎಂಬ ದೊಡ್ಡ ಆಲದ ಮರಗಳನ್ನು ಬಿಟ್ಟರೆ ಕಾಲದಲ್ಲಿ ಮರೆಯಾದ ಲಕ್ಷಾಂತರ ಕನ್ನಡ ಕವಿಗಳು ಯಾರಿಗೂ ತಿಳಿದಿಲ್ಲ ಮತ್ತು ಅವರ ಕೊನೆಯ ದಿನಗಳು ಸ್ಟಾರ್ ಗಳಂತೆ ಮೆರೆದಿಲ್ಲ.

ಕವಿ ಮಾತ್ರವಲ್ಲ, ಅವರು ರಚಿಸಿದ ಗ್ರಂಥಗಳು ಮೂಲೆಗುಂಪಾಗಿವೆ ಓದುವುದಿರಲಿ ಅದರ ಹೆಸರು ಕೂಡ ಕೇಳಿರಿಕ್ಕಿಲ್ಲ,
ಒಂದು ಪರೀಕ್ಷೆ ಮಾಡಿಯೇ ಬಿಡೋಣ
ಲಕ್ಷ್ಮೀ ನಾರಯಣಪ್ಪ ಯಾರಿಗೆ ಗೊತ್ತು ?! ( ಒಂದು ಕಾಲದಲ್ಲಿ ಕನ್ನಡದ ಮಹಾ ಕವಿ )
ತಿಳಿದಿದ್ದರೆ ನಮಗೆ ಉತ್ತರಿಸಿ.
ಕಾವಿರಾಜಮಾರ್ಗ, ಸೋಮೇಶ್ವರ ಶತಕ, ಸರ್ವಜ್ನ ನ ತ್ರಿಪದಿಗಳು, ಆಧಿ ಪುರಾಣ ಇವುಗಳನ್ನು ಒದದಿದ್ದರೂ ಹೆಸರು ಕೇಳದ ಕನ್ನಡಿಗನಿಲ್ಲ,
ಆದರೆ ಶಬ್ದಮಣಿದರ್ಪಣ,ಶಂತಿನಾಥ ಪುರಾಣ, ಯಶೋಧರ ಚರಿತೆ ಮುಂತಾದ ಮಹಾ ಕಾವ್ಯಗಳನ್ನು ರಚ್ಚಿಸಿದ ಸಾಹಿತಿಗಳ ಮೂಲ ಕಾಲ ಪರಿಚಯ ಕೂಡ ನಮ್ಮ ಜಗತ್ತಿಗಿಲ್ಲ.
ಅಷ್ಟೆ ಏಕೆ ಇಂದು ಹೆಸರಿನಲ್ಲಿ ಸಂಘ, ಸಂಸ್ಥೆ, ಪ್ರತಿಮೆ ನಿಲ್ಲಿಸುವ ಜನರು ಕುವೆಂಪು,ಕಾರಂತ,ಮಾಸ್ತಿ ಅವರ ಕೊನೆಯ ಕಾಲದ ಬಗ್ಗೆ ತಿಳಿದೇ ಇಲ್ಲ.

ನಮ್ಮ ರಾಜ್ಯೋತ್ಸವ ಸಮೀಪವಿದೆ, ಈಗಲಾದರು ನಮ್ಮ ಮೂಲ ಕಥೆ ,ಗ್ರಂಥ, ಕವಿಗಳ ಬಗ್ಗೆ ತಿಳಿಯಿರಿ
ಮುಂದೆ ಅವರ ಜೀವನ ಸಂಗತಿಗಳನ್ನು ನಿಮ್ಮ ಮುಂದೆ ಚರ್ಸೋಣ
- Don’t miss visiting these 5 Shiva temples in Karthika Month-ಶಿವನ ದೇವಸ್ಥಾನDon’t miss visiting these 5 Shiva temples in Karthika Month-ಶಿವನ ದೇವಸ್ಥಾನ ಕಾರ್ತಿಕ ಮಾಸದಲ್ಲಿ ವಿಶೇಷವಾಗಿ ಶಿವನನ್ನು ಆರಾಧಿಸಲಾಗುತ್ತದೆ. ಪುರಾಣಗಳ ಪ್ರಕಾರ, ಕಾರ್ತಿಕ ಪೌರ್ಣಮಿಯ ದಿನದಂದೇ ಶಿವನು ತ್ರಿಪುರಾಸುರ ಎಂಬ ರಾಕ್ಷಸರನ್ನು ಸಂಹಾರ ಮಾಡುವ ಮೂಲಕ ಲೋಕವನ್ನು ರಕ್ಷಿಸಿದನು ಎಂದು ಹೇಳಲಾಗುತ್ತದೆ. ಈ ವಿಜಯದ ಸಲುವಾಗಿ ಕಾರ್ತಿಕ ತಿಂಗಳಿನಲ್ಲಿ ಶಿವನನ್ನು ಆರಾಧಿಸುವುದು ಅತ್ಯಂತ… Read more: Don’t miss visiting these 5 Shiva temples in Karthika Month-ಶಿವನ ದೇವಸ್ಥಾನ
- Lemon pepper Paneer Recipe in kannada-ಲೆಮನ್ ಪೆಪ್ಪರ್ ಪನ್ನೀರ್Lemon pepper Paneer Recipe in kannada-ಲೆಮನ್ ಪೆಪ್ಪರ್ ಪನ್ನೀರ್ Read this-Bhindi pepper fry Recipe in Kannada ಬೆಂಡೆಕಾಯಿ ಪೆಪ್ಪರ್ ಫ್ರೈ ಬೇಕಾಗುವ ಪದಾರ್ಥಗಳು… ಪನ್ನೀರ್- 1 ಬಟ್ಟಲು ಕಾರ್ನ್ ಫ್ಲೋರ್- 2-3 ಚಮಚ ಮೈದಾ- 2 ಚಮಚ ಉಪ್ಪು- ರುಚಿಗೆ ತಕ್ಕಷ್ಟು ಕಾಳುಮೆಣಸಿನ ಪುಡಿ- 1 ಚಮಚ ಎಣ್ಣೆ- ಕರಿಯಲು ಅಗತ್ಯವಿದ್ದಷ್ಟು… Read more: Lemon pepper Paneer Recipe in kannada-ಲೆಮನ್ ಪೆಪ್ಪರ್ ಪನ್ನೀರ್
- Shiva Ashtakam Lyrics-ಶಿವಾಷ್ಟಕಂShiva Ashtakam Lyrics-ಶಿವಾಷ್ಟಕಂ Read this-Shiva Shankara Lyrics ಶಿವಶಂಕರ ಸಾಹಿತ್ಯ ಪ್ರಭುಂ ಪ್ರಾಣನಾಥಂ ವಿಭುಂ ವಿಶ್ವನಾಥಂ ಜಗನ್ನಾಥ ನಾಥಂ ಸದಾನಂದ ಭಾಜಾಮ್ । ಭವದ್ಭವ್ಯ ಭೂತೇಶ್ವರಂ ಭೂತನಾಥಂ, ಶಿವಂ ಶಂಕರಂ ಶಂಭು ಮೀಶಾನಮೀಡೇ ॥ 1 ॥ ಗಳೇ ರುಂಡಮಾಲಂ ತನೌ ಸರ್ಪಜಾಲಂ ಮಹಾಕಾಲ ಕಾಲಂ ಗಣೇಶಾದಿ ಪಾಲಮ್ । ಜಟಾಜೂಟ ಗಂಗೋತ್ತರಂಗೈರ್ವಿಶಾಲಂ, ಶಿವಂ… Read more: Shiva Ashtakam Lyrics-ಶಿವಾಷ್ಟಕಂ
- Dalit CM faces backlash-ದಲಿತ ಮುಖ್ಯಮಂತ್ರಿಗೆ ತೀವ್ರ ವಿರೋಧDalit CM faces backlash-ದಲಿತ ಮುಖ್ಯಮಂತ್ರಿಗೆ ತೀವ್ರ ವಿರೋಧ ಕರ್ನಾಟಕ ಕಾಂಗ್ರೆಸ್ನಲ್ಲಿ ಆಂತರಿಕ ಕಚ್ಚಾಟ ತೀವ್ರಗೊಳ್ಳುವ ಲಕ್ಷಣ ಕಾಣಿಸುತ್ತಿದೆ. ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ಭೇಟಿ ನೀಡಿ ಹೈಕಮಾಂಡ್ ಭೇಟಿಗೆ ಮುಂದಾಗಿದ್ದಾರೆ. ಸಿದ್ದರಾಮಯ್ಯ ನಂತರ ಯಾರು ಸಿಎಂ ಎಂಬ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಗೃಹ ಸಚಿವ ಪರಮೇಶ್ವರ್ ‘ದಲಿತ ಸಿಎಂ’ ದಾಳ ಉರುಳಿಸಿದ್ದಾರೆ. ದಲಿತ ಸಿಎಂ… Read more: Dalit CM faces backlash-ದಲಿತ ಮುಖ್ಯಮಂತ್ರಿಗೆ ತೀವ್ರ ವಿರೋಧ
- Auspicious Karthika Month Begins-ಕಾರ್ತಿಕ ಮಾಸ ಆರಂಭAuspicious Karthika Month Begins-ಕಾರ್ತಿಕ ಮಾಸ ಆರಂಭ 2025 ರ ಕಾರ್ತಿಕ ಮಾಸ ಅಕ್ಟೋಬರ್ 22 ರಿಂದ ಪ್ರಾರಂಭವಾಗಿದೆ. ಈ ಮಾಸವು ವಿಷ್ಣು ಮತ್ತು ಶಿವನ ಪೂಜೆಗೆ ವಿಶೇಷವಾಗಿದೆ, ಕಾರ್ತಿಕ ಮಾಸವು ಆಧ್ಯಾತ್ಮಿಕವಾಗಿ ದೈವಿಕವಾಗಿದೆ. ಏಕೆಂದರೆ ಈ ಸಮಯದಲ್ಲಿ ವಿಷ್ಣು ಯೋಗ ನಿದ್ರೆಯಿಂದ ಎಚ್ಚರಗೊಳ್ಳುತ್ತಾನೆ. ಕಾರ್ತಿಕ ಮಾಸದಲ್ಲಿ ಸೂರ್ಯೋದಯಕ್ಕೆ ಮುನ್ನ ಎದ್ದು ಸ್ನಾನ ಮಾಡುವುದು, ದೀಪ… Read more: Auspicious Karthika Month Begins-ಕಾರ್ತಿಕ ಮಾಸ ಆರಂಭ
Support Us 


