ಮಾಲಂಗಿ ಮಡುವಾಗಿ ತಲಕಾಡು ಮರಳಾಗಿ ಮೈಸೂರು ರಾಜರಿಗೆ ಮಕ್ಕಳಾಗದಿರಲಿ – ಅಜ್ಜ ಹೇಳಿದ ಕಥೆ / ಜಾನಪದ ಕಥೆಗಳು
ಪೂರ್ವ ಕಾಲದಿಂದಲೂ ಮೈಸೂರಿನಲ್ಲಿ ವೈಭವದ ಮನೆತನಗಳನ್ನು ಕಂಡಿದ್ದೇವೆ ಆದರೆ ವಂಶಸ್ಥರು ತಮ್ಮ ಸ್ವಂತ ಪೀಳಿಗೆ ಮುಂದುವರಿಸಲು ವಿಫಲಗೊಂಡಿವೆ ಅದಕ್ಕೆ ವೈಜ್ಞಾನಿಕ ಅರ್ಥ ಏನೇ ಇದ್ದರು ನಾವು ಕೇಳಿ – ಅರಿಯದ ಮಾತೊಂದು ಇರುವುದಂತೂ ನಿಜ.
ಆ ಶ್ರಿರಂಗ ಪಟ್ಟಣದಲ್ಲಿ ವಿಜಯ ನಗರದ ಸಮಂತ ರಾಜ ಆಡಳಿತ ನಡೆಸುತ್ತಿದ್ದ. ವಿಸ ಎಂಬಂತೆ ಅತನಿಗೆ ಬೇನ್ನು ಉಣ್ಣಿನ ಕಾಯಿಲೆ ಕಾಣಿಸಿತು. ಅತನ ಹೆಂಡತಿ ಶಿವಶರಣೆ ಅಲುಮೇಲಮ್ಮ ಮಹಾ ಪತಿವ್ರತೆ ತನ್ನ ಪತಿಯ ಕಾಯಿಲೆ ಗುಣಪಡಿಸಲು ಕೈಲಾಸ ವನದಂತಿದ್ದ ತಲಕಾಡಿಗೆ ಬಂದು ಅಲ್ಲಿನ ವೈದ್ಯನಾಥೇಶ್ವರ ದೇಗುಲದಲ್ಲಿ ಪೂಜೆಗಾಗಿ ಬರುತ್ತಾರೆ.
ತಪ – ಪೂಜೆ ಮುಗಿದ ನಂತರ ಅತಿಯಾದ ಪ್ರಯಾಣ ಬಾಸವಾಗಿ ವಿಶ್ರಮಿಸಲು ಆಗದೆ ರಾಜ ಅಸುನೀಗುತ್ತಾನೆ. ಅದಾಗಲೇ ಶ್ರೀರಂಗ ಪಟ್ಟಣದ ರಾಜನ ಅಸಾಹಯಕತೆ ತಿಳಿದಿದ್ದ ಮೈಸೂರಿನ ರಾಜ ಒಡೆಯರು ಸೇನೆಯೋಂದಿಗೆ ತಲಕಾಡಿನ ಮೇಲೆ ಮುತ್ತಿಗೆ ಹಾಕುತ್ತಾರೆ.
ವಿಷಯ ತಿಳಿದ ಅಲುಮೇಲಮ್ಮ ಹತ್ತಿರದ ಮಾಲಂಗಿ ಊರಿನಲ್ಲಿ ಆಶ್ರಯ ಪಡೆಯುತ್ತಾರೆ. ಆಕ್ರಮಣದ ನಂತರ ಊರಿನಲ್ಲಿದ್ದ ನಾಯಕನ ಪತ್ನಿ ಅಲುಮೇಲಮ್ಮ ರಾಜ ಒಡೆಯರ ಕಣ್ಣಿಗೆ ಬೀಳುತ್ತಾರೆ . ಅವರ ಕಣ್ಣೆದುರೇ ಅವರ ಸೈನಿಕರು ಅಮ್ಮನವ ಒಡವೆ ಬಾಚಲು ಹಿಂಬಾಲಿಸುತ್ತಾರೆ.
ಆದರೆ ರಾಜ ಪರಿವಾರದವರು ಚೂಡಾಮಣಿ, ಮೂಗುತ್ತಿ ಕಳೆದರೆ ಸರ್ವಸ್ವ ಕಳೆದುಕೊಂಡಂತೆ ಎಂದು ನೋಂದು “ತಲಕಾಡು ಬರಡಾಗಿ ಮಾಲಂಗಿ ಮಡವಾಗಿ ಮೈಸೂರು ರಾಜರಿಗೆ ಮಕ್ಕಳಾಗದಿರಲಿ” ಎಂದು ಶಾಪ ಹಾಕಿ ಹುಚ್ಚಂತೆ ಹರಿಯುತ್ತಿದ್ದ ಕಾವೇರಿಯ ಪ್ರವಾಹಕ್ಕೆ ಹಾರಿ ಪ್ರಾಣ ತ್ಯಜಿಸಿದರು.

ಇದು ಕಥೆಯೇ ಅಥವಾ ನಿಜವೇ.. ಪೂರಕ ಎಂಬಂತೆ ನದಿಯ ದಂಡೆಯಲ್ಲಿರುವ ತಲಕಾಡಿನಲ್ಲಿ ಹಸಿರಿಲ್ಲ… ಮಾಲಂಗಿ ಉಳಿದಿಲ್ಲ.. ಮೈಸೂರ ಮೂಲ ವಂಶ ಮುಂದುವರಿಯಲಿಲ್ಲ…
ಹೀಗೆ ಒಂದಕ್ಕೊಂದು ಅಂತರವಿದೆ … ಹಾಗೆ ಮುಂದುವರಿಯಲಿದೆ
- Gopala Ba song lyrics – ಗೋಪಾಲ ಬಾ ಬಾ ಬಾ |Mukunda MurariGopala Ba song lyrics – ಗೋಪಾಲ ಬಾ ಬಾ ಬಾ ಕೈಯಲ್ಲಿ ಬಿಲ್ಲು ಹಿಡಿಡೋನು ರಾಮ ಗದೆಯನ್ನು ಹಿಡಿದಿರುವ ವೀರ ಭೀಮ ಕೊಳಲನ್ನು ಹಿಡಿದು ನಿಂತಿರುವೆ ಶಾಮ ನಿನಗಿರುವ ಇನ್ನೊಂದು ಹೆಸರು ಪ್ರೇಮ ನಿನ್ನ ಪ್ರೇಮವು ನಮಗೇ ಇರಲೆಂದೂ ನಿನ್ನ ಕೋಲಾಲಿನ ನಾದ ಬೇಕು ಮನೆ ಕದೇಗೆ ಕಲಿಸೋ ಗೋಪಿಕೆ ಬಾಲೆರ ಗುಂಪನ್ನು Subscribe… Read more: Gopala Ba song lyrics – ಗೋಪಾಲ ಬಾ ಬಾ ಬಾ |Mukunda Murari
- Mukunda Murari song lyrics – ನೀನೇ ರಾಮ ನೀನೇ ಶ್ಯಾಮMukunda Murari song lyrics – ನೀನೇ ರಾಮ ನೀನೇ ಶ್ಯಾಮ ನೀನೇ ರಾಮ… ನೀನೇ ಶ್ಯಾಮ.. ನೀನೇ ಅಲ್ಲಾ… ನೀನೇ ಯೇಸು ನೀನೇ ಕರ್ಮಾ… ನೀನೇ ಧರ್ಮಾ.. ನೀನೇ ಮರ್ಮಾ.. ನೀನೇ ಪ್ರೇಮ ನಿಮ್ಮ ಜೀವದ ಮಾಲಿಕ ನಾ..ನು ನಿಮ್ಮ ಪಾಲಿನ ಸೇವಕ ನಾ..ನು.. ನನಗೇನು.. ಹೆಸರಿಲ್ಲಾ ಹೆಸರಲ್ಲಿ.. ನಾನಿಲ್ಲಾ… ಕಣಕಣ ಕಣದೊಳಗೆ ಕುಳಿತಿರುವೇ…… Read more: Mukunda Murari song lyrics – ನೀನೇ ರಾಮ ನೀನೇ ಶ್ಯಾಮ
- Yelli Mareyade Vittala song lyrics – ಎಲ್ಲಿ ಮರೆಯಾದೆ ವಿಠ್ಠಲಾ |Bhaktha KumbaraYelli Mareyade Vittala song lyrics – ಎಲ್ಲಿ ಮರೆಯಾದೆ ವಿಠ್ಠಲಾ ರಂಗಾ ….. ವಿಠ್ಠಲಾ ….. ರಂಗಾ ….. ಪಾಂ…ಡುರಂಗ .. ಎಲ್ಲಿ ಮರೆಯಾದೆ ..ಏ ಏ ಏ ಪಾಂ..ಡುರಂಗ ..ಆ .ಆ.ಆ ಏಕೇ ದೂರಾದೆ ಎಲ್ಲಿ ಮರೆಯಾದೆ Subscribe for Free and Support Us ನಿಮ್ಮ ಈ – ಮೇಲ್ ಬಳಸಿ… Read more: Yelli Mareyade Vittala song lyrics – ಎಲ್ಲಿ ಮರೆಯಾದೆ ವಿಠ್ಠಲಾ |Bhaktha Kumbara
- Ellelli Nodali Ninnane Kanuve song lyrics – ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ |Naa Ninna mareyalaareEllelli Nodali Ninnane Kanuve song lyrics – ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ ಕಣ್ಣಲ್ಲಿ ತುಂಬಿರುವೆ ಮನದಲಿ ಮನೆ ಮಾಡಿ ಆಡುವೆ ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ ಕಣ್ಣಲ್ಲಿ ತುಂಬಿರುವೆ ಮನದಲಿ ಮನೆ ಮಾಡಿ ಆಡುವೆ ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ Subscribe for Free and Support… Read more: Ellelli Nodali Ninnane Kanuve song lyrics – ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ |Naa Ninna mareyalaare
- ICC T20 World Cup 2026: ಟಿ20 ವಿಶ್ವಕಪ್ 2026ಕ್ಕೆ ಪಾಕಿಸ್ತಾನ ಡೌಟ್? |Kannada FolksICC T20 World Cup 2026: ಟಿ20 ವಿಶ್ವಕಪ್ 2026ಕ್ಕೆ ಪಾಕಿಸ್ತಾನ ಡೌಟ್? ಪಾಕಿಸ್ತಾನ ಕ್ರಿಕೆಟ್ ತಂಡದ ಐಸಿಸಿ ಟಿ20 ವಿಶ್ವಕಪ್ ಟೂರ್ನಿ 2026ರಲ್ಲಿ ಭಾಗವಹಿಸುವಿಕೆ ಕುರಿತ ಗೊಂದಲ ಮುಂದುವರೆದಿದ್ದು, ಇದೀಗ ಪಿಸಿಬಿ ICC ಈವೆಂಟ್ ಅನ್ನೇ ಮುಂದೂಡಿದೆ.ಮುಂಬರುವ ಐಸಿಸಿ ಪುರುಷರ ಟಿ20 ವಿಶ್ವಕಪ್ 2026 ರೊಂದಿಗಿನ ಪಾಕಿಸ್ತಾನದ ಅಹಿತಕರ ಸಂಬಂಧವು ಶನಿವಾರ ಮತ್ತೊಂದು ಹಂತ… Read more: ICC T20 World Cup 2026: ಟಿ20 ವಿಶ್ವಕಪ್ 2026ಕ್ಕೆ ಪಾಕಿಸ್ತಾನ ಡೌಟ್? |Kannada Folks
Support Us