HomeNewsHealth and FoodMasala majjige - ಮಸಾಲಾ ಮಜ್ಜಿಗೆ

Masala majjige – ಮಸಾಲಾ ಮಜ್ಜಿಗೆ

ಬೇಸಿಗೆಯ ಬಿಸಿಲಿನಲ್ಲಿ ದೇಹವನ್ನು ತಂಪಾಗಿಡಲು ಹಾಗೂ ದಾಹವನ್ನು ತಣಿಸಲು ಮಸಾಲಾ ಮಜ್ಜಿಗೆ ಅತ್ಯುತ್ತಮ ಆಯ್ಕೆ.

Masala majjige – ಮಸಾಲಾ ಮಜ್ಜಿಗೆ

ಬೇಕಾಗುವ ಪದಾರ್ಥಗಳು…

  • ಮೊಸರು – 1 ಬಟ್ಟಲು
  • ನೀರು – 2 ಬಟ್ಟಲು
  • ಉಪ್ಪು – ರುಚಿಗೆ ತಕ್ಕಷ್ಟು
  • ಜೀರಿಗೆ ಪುಡಿ – ½ ಚಮಚ
  • ಶುಂಠಿ (ತುರಿದದ್ದು) – ½ ಚಮಚ
  • ಕರಿಬೇವು – ಸ್ವಲ್ಪ
  • ಕೊತ್ತಂಬರಿ ಸೊಪ್ಪು – ಸ್ವಲ್ಪ
  • ಹಸಿಮೆಣಸಿನಕಾಯಿ – 1

ಈ ಬೇಸಿಗೆಗೆ ಹೊಟ್ಟೆ ತಂಪು ಮಾಡುವ ಮಸಾಲಾ ಮಜ್ಜಿಗೆ | Summer Special Masala Majjige  | Masala Butter Milk

Read this – Jeerige Panaka Recipe; ಜೀರಿಗೆ ಪಾನಕ

ಮಾಡುವ ವಿಧಾನ…

  • ಒಂದು ಬಟ್ಟಲಿನಲ್ಲಿ ಮೊಸರು ಹಾಗೂ ನೀರನ್ನು ಮಿಕ್ಸಿ ಜಾರ್‌ಗೆ ಹಾಕಿಕೊಳ್ಳಿ, ಚೆನ್ನಾಗಿ ಗ್ರೈಂಡ್ ಮಾಡಿ. ಮಜ್ಜಿಗೆ ಸಿದ್ಧಪಿಡಿಸಿಕೊಂಡು ಒಂದು ಪಾತ್ರೆಗೆ ಹಾಕಿಕೊಳ್ಳಿ.
  • ನಂತರ ಅದಕ್ಕೆ ಉಪ್ಪು, ಜೀರಿಗೆ ಪುಡಿ, ಸಣ್ಣಗೆ ಕತ್ತರಿಸಿಕೊಂಡ ಶುಂಠಿ, ಹಸಿಮೆಣಸಿನಕಾಯಿ, ಕರಿಬೇವು, ಕೊತ್ತಂಬರಿ ಸೊಪ್ಪು ಹಾಕಿ ಮಿಶ್ರಣ ಮಾಡಿದರೆ, ರುಚಿಕರವಾದ ಮಾಸಾಲಾ ಮಜ್ಜಿಗೆ ಸವಿಯಲು ಸಿದ್ಧ.

Follow Us 

Follow KannadaFolks channel on WhatsApp

Visit the Kannadafolks.in follow the latest updates

Subscribe and Receive exclusive content and updates on your favourite topics

Subscribe to KannadaFloks YouTube Channel and watch Videos

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments