Welcome to Kannada Folks   Click to listen highlighted text! Welcome to Kannada Folks
HomeNewsEntertainmentಸ್ಟಾರ್ ನಟರಂತೆ ದೋಡ್ಡ ಕಾರು- ಬಂಗಲೆಗಳಲ್ಲಿ ಮೇರೆದವರಲ್ಲ ಕನ್ನಡ ಕ್ಕೆ ಕಿರೀಟದಂತಹ ಕವಿಗಳು - ಕನ್ನಡದ...

ಸ್ಟಾರ್ ನಟರಂತೆ ದೋಡ್ಡ ಕಾರು- ಬಂಗಲೆಗಳಲ್ಲಿ ಮೇರೆದವರಲ್ಲ ಕನ್ನಡ ಕ್ಕೆ ಕಿರೀಟದಂತಹ ಕವಿಗಳು – ಕನ್ನಡದ ಕಟ್ಟಾಳುಗಳು / ಕವಿಗಳ ವ್ಯಥೆಗಳು

Spread the love

ಅಂದಿನ ಕಾಲದಲ್ಲಿ ಉಸಿರು – ಬೆವರಲ್ಲೂ ಕನ್ನಡ ಎಂದು ಕಲೆ- ಸಾಹಿತ್ಯ- ಸಂಗೀತ ಪರವಾಗಿದ್ದ ಕವಿಗಳು ಯಾರಿಗು ನೆನಪಿಲ್ಲ ಆದರೆ ಇಂದು ಒಂದು ಸಿನಮಾ ಗೆದ್ದರೆ ಗಾಯಕ-ನಾಯಕ-ನಿರ್ದೇಶಕ ಸೇರಿದಂತೆ ಎಲ್ಲಾರು ರಾತ್ರೊ ರಾತ್ರಿ ಜಗತ್ಪ್ರಸಿದ್ದಿ ಪಡೆದು ದೋಡ್ಡ ಸ್ಟಾರ್ ಆಗಿಬಿಡುತ್ತಾರೆ.

ಹೌದು, ಕುವೆಂಪು ಬೇಂದ್ರೆ, ಮಾಸ್ತಿ ಎಂಬ ದೊಡ್ಡ ಆಲದ ಮರಗಳನ್ನು ಬಿಟ್ಟರೆ ಕಾಲದಲ್ಲಿ ಮರೆಯಾದ ಲಕ್ಷಾಂತರ ಕನ್ನಡ ಕವಿಗಳು ಯಾರಿಗೂ ತಿಳಿದಿಲ್ಲ ಮತ್ತು ಅವರ ಕೊನೆಯ ದಿನಗಳು ಸ್ಟಾರ್ ಗಳಂತೆ ಮೆರೆದಿಲ್ಲ.

ಕವಿ ಮಾತ್ರವಲ್ಲ, ಅವರು ರಚಿಸಿದ ಗ್ರಂಥಗಳು ಮೂಲೆಗುಂಪಾಗಿವೆ ಓದುವುದಿರಲಿ ಅದರ ಹೆಸರು ಕೂಡ ಕೇಳಿರಿಕ್ಕಿಲ್ಲ,

ಒಂದು ಪರೀಕ್ಷೆ ಮಾಡಿಯೇ ಬಿಡೋಣ

ಲಕ್ಷ್ಮೀ ನಾರಯಣಪ್ಪ ಯಾರಿಗೆ ಗೊತ್ತು ?! ( ಒಂದು ಕಾಲದಲ್ಲಿ ಕನ್ನಡದ ಮಹಾ ಕವಿ )

ತಿಳಿದಿದ್ದರೆ ನಮಗೆ ಉತ್ತರಿಸಿ.

ಕಾವಿರಾಜಮಾರ್ಗ, ಸೋಮೇಶ್ವರ ಶತಕ, ಸರ್ವಜ್ನ ನ ತ್ರಿಪದಿಗಳು, ಆಧಿ ಪುರಾಣ ಇವುಗಳನ್ನು ಒದದಿದ್ದರೂ ಹೆಸರು ಕೇಳದ ಕನ್ನಡಿಗನಿಲ್ಲ,

ಆದರೆ ಶಬ್ದಮಣಿದರ್ಪಣ,ಶಂತಿನಾಥ ಪುರಾಣ, ಯಶೋಧರ ಚರಿತೆ ಮುಂತಾದ ಮಹಾ ಕಾವ್ಯಗಳನ್ನು ರಚ್ಚಿಸಿದ ಸಾಹಿತಿಗಳ ಮೂಲ ಕಾಲ ಪರಿಚಯ ಕೂಡ ನಮ್ಮ ಜಗತ್ತಿಗಿಲ್ಲ.

ಅಷ್ಟೆ ಏಕೆ ಇಂದು ಹೆಸರಿನಲ್ಲಿ ಸಂಘ, ಸಂಸ್ಥೆ, ಪ್ರತಿಮೆ ನಿಲ್ಲಿಸುವ ಜನರು ಕುವೆಂಪು,ಕಾರಂತ,ಮಾಸ್ತಿ ಅವರ ಕೊನೆಯ ಕಾಲದ ಬಗ್ಗೆ ತಿಳಿದೇ ಇಲ್ಲ.

ನಮ್ಮ ರಾಜ್ಯೋತ್ಸವ ಸಮೀಪವಿದೆ, ಈಗಲಾದರು ನಮ್ಮ ಮೂಲ ಕಥೆ ,ಗ್ರಂಥ, ಕವಿಗಳ ಬಗ್ಗೆ ತಿಳಿಯಿರಿ

ಮುಂದೆ ಅವರ ಜೀವನ ಸಂಗತಿಗಳನ್ನು ನಿಮ್ಮ ಮುಂದೆ ಚರ್ಸೋಣ


Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
kannadafolks
kannadafolkshttps://kannadafolks.in/
ಜನಪದ ಜಾತಿ, ಮತ, ಧರ್ಮ ಮೀರಿದ್ದು. ಅದು ಮಾತು, ಹಾಡು ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಪಸರಿಸಿದ ಸಂಸ್ಕೃತಿ. ನಾವಿಂದು ಆಕಾಶದಿಂದ, ಸಾಗರದ ತಳದವರೆಗೆ ಹೋಗಿ ಅನ್ವೇಷನೆ ಯಾಗಿದೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Click to listen highlighted text!