ವಿರಾಟ್ ಸುಮ್ಮನೆ ನಾಯಕನಾಗಲಿಲ್ಲ, ದೋನಿ ಮುಂದೆಯೇ ಉತ್ತಮ ನಾಯಕ ಎಂದು ನಿರೂಪಿಸಿದ ಇವರು ಮದ್ಯಮ ಕ್ರಮಾಂಕ ದಾಂಡಿಗ ಮತ್ತು ಬಲಗೈ ಮಧ್ಯಮ ವೇಗದ ಬೌಲಿಂಗ್ ಕೂಡ ಮಾಡಬಲ್ಲರು.
18 ರ ಒಳಗಿನ ತಂಡ , ದೆಲ್ಲಿ ರಣಜಿ ತಂಡ, ಅಂತರರಾಷ್ಟ್ರೀಯ ಏಕದಿನ, ಟೆಸ್ಟ್, ಚುಟುಕು 20-20, ಐಪಿಲ್ … ಹೀಗೆ ಎಲ್ಲಾ ಕ್ಷೇತ್ರದಲ್ಲೂ ತಮ್ಮ ಚಾಪು ಮೂಡಿಸಿದ ಆಟಗಾರ. ಯಾವುದು ಸರಾಗವಾಗಿ ಕೈತಲುಪುದಿಲ್ಲ ಎಂಬಂತೆ ಸತತ ಸೋಲು, ನೋವು, ಟೀಕೆಗಳನ್ನು ಮೆಟ್ಟಿನಿಂತಮೇಲೆಯೇ ಸಾದನೆ ಎನಿಸಿದ್ದು.
ಕಳೆದ ಐಪಿಎಲ್ ನ ( 26-8-2020 ) ಹೋತ್ತಿನಲ್ಲಿ ಸುಮಾರು ಎಂಟ-ಒಂಬತ್ತಿನ ತಿಂಗಳ ನಂತರ ಭಾರತ ತನ್ನ ಆಸ್ಟ್ರೇಲಿಯದ ಪ್ರವಾಸ ತಂಡ ಘೊಷಿಸಿತ್ತು ಇದು ಬಿಸಿಸಿಐ ನ ತೀರ್ಮಾನ ಇಲ್ಲಿ ನಾಯಕ ಕೊಹ್ಲಿ ತಂಡಕ್ಕೆ ಬೇಕಿರುವ ಆಟಗಾರರ ಹೆಸರನ್ನು ಸಲಹೆ ನೀಡಬಹುದು ಆದರೆ ತೀರ್ಮಾನ ಬೊರ್ಡ್ ಗೆ ಬಿಟ್ಟದ್ದು.
ಅರ್ಹತೆ – ಅದೃಷ್ಟ ಸಮನಾಗಿ ಸಿಗುವುದಿಲ್ಲ . ಎಷ್ಟೊ ಯುವ ಪ್ರತಿಭಾವಂತ ಆಟಗಾರರು ಕಾಣಸಿಗುತ್ತಾರೆ ಆದರೆ ಎಲ್ಲಾರು ತಂಡದಲ್ಲಿ ಸ್ಥಾನ ಗಿಟ್ಟಿಸಲಾರರು. ಆದರೆ “ತಾಳಿದವನು ಬಾಳಿಯಾನು” ಎಂಬಂತೆ ಕೆ ಎಲ್ ರಾಹುಲ್ ಮತ್ತಿತರಿಗೆ ಸ್ಥಾನ ದೊರೆತಿದೆ.
ಆದರೆ ಮೊನ್ನೆ (28-10-202) ನಡೆದ ಮುಂಬಾಯಿ – ಬೆಂಗಳೂರು ಆಟದಲ್ಲಿ ಈ ಆಯ್ಕೆಯ ಪರಿಣಾಮ ಎದ್ದು ಕಾಣುತ್ತಿತು. ಸಂದ ಸೋಲನೆನೇ ಕಾರಣವಾಗಿಸಿ ಮತ್ತು ಗೆದ್ದ ಗೆಲುವನ್ನೇ ನೆಪವಾಗಿಸಿ ಕೊಹ್ಲಿಯನ್ನು ( ಸೂ.ಕು.ಯಾ ) ತಂಡದ ಆಯ್ಕೆಯ ಬಗ್ಗೆ ಟೀಕಿಸಿ, ಸೂರ್ಯ ಕುಮಾರ್ ನ ಆಟ ಮೇರೆಸುವುದು ಎಷ್ಟು ಸರಿ ?
ಆಟ ಉಮ್ಮಸ್ಸು ಹೆಚ್ಚಿಸಬೇಕು, ನಡವಳಿಕೆ ಯನ್ನು ಹಾಳುಮಾಡಿಕೊಳ್ಳಬಾರದು. ಈ ಘಟನೆಯಿಂದ ಕೇಲವರು ಕೊಹ್ಲಿಯ ನೇರ ಗುರಾಯಿಸುವುದ ಸರಿಯಿಲ್ಲ ಎಂದರೆ ಇನ್ನೂಕೆಲವರು ಸೂರ್ಯ ಇನ್ನು ಅವರಿಂದ ಕಲಿಯುವುದಿದೆ ಮತ್ತು ಕೇವಲ ಒಂದು ಒಳ್ಳೆ ಆಟದಿಂದ ಚಾರಿತ್ರ್ಯ ಗುರುತಿಸಲು ಸಾದ್ಯವಿಲ್ಲ ಹಾಗೂ ನಡವಕೆ ಸರಿ ಇಲ್ಲ ಎಂದು ಗೊಣಗುತ್ತಿದ್ದಾರೆ.
ಸತತ ಸೋಲು ಕಾಣುತ್ತಿರುವ ಬೆಂಗಳೂರು ತಂಡದ ನಾಯಕ ಕೊಹ್ಲಿಯ ತಂಡದ ಆಯ್ಕೆಯ ಬಗ್ಗೆ ಅಪಸ್ವರ ಕೇಳಿ ಬರುತ್ತಿದ್ದೂ, ಮತ್ತೆ ತಂಡ ಲಯ ಕಂಡುಕೊಳ್ಳಬೇಕಾಗಿರುವುದ ಅನಿವಾರ್ಯವಾಗಿದೆ.
ಯಾವುದೇ ವ್ಯಕ್ತಿಯನ್ನು ಟೀಕಿಸುವ, ವ್ಯಂಗ್ಯ ಮಾಡುವ ಮುನ್ನ ಅತ ನಿಜವಾಗಲೂ ಅಡಂಬರವೇ ಅಥವಾ ಅತನ ನಡವಳಿಕೆಗೆ ಕಾರಣವಿದೆಯೇ ಎಂಬುದನ್ನು ತಿಳಿಯೂವುದು ಉತ್ತಮ
ಅದರಲ್ಲೂ ಕೊಹ್ಲಿ ಸಾದರಣವಲ್ಲ ಜಗತ್ತಿನ ಕ್ರಿಕೇಟ್ ಆಟಗಾರರಲ್ಲಿ ಇವರನ್ನು ಗುರುತಿಸುವ ರೀತಿ ವಿಭಿನ್ನ ಮತ್ತು ಸಾಧನೆಯು ಕೂಡ.
ಯುವಕರು ಅದರಲ್ಲೂ ಸೂರ್ಯ ರಲ್ಲಿ ಉತ್ಸಾಹವಿದೆ, ಒಳ್ಳೆಯ ಆಟದ ಜೊತೆಗೆ ತಾಳ್ಮೆ ಇದ್ದರೆ ಉತ್ತಮ.
- Story of Ayyappa Swamy – In Search of Tiger – Chapter 3Spread the loveಮಣಿಕಂಠನು ಹುಲಿಯ ಹಾಲು ತರುವ ಸಲುವಾಗಿ ಹೊರಡಲು ಸಿದ್ಧನಾದ. ಮಣಿಕಂಠನು ಹುಲಿಯ ಹಾಲು ತರುವ ಸಲುವಾಗಿ ಹೊರಡಲು ಸಿದ್ಧನಾದರೂ ಆತನ ಕಿರುಹರಯವನ್ನು ಮತ್ತು ಮುಂದೆ ನಡೆಯಲಿರುವ ಆತನ ಕಿರೀಟಧಾರಣೆಯನ್ನು ಎತ್ತಿ ತೋರಿಸಿದ ರಾಜಶೇಖರನು ಅವನಿಗೆ ಒಪ್ಪಿಗೆ ನೀಡಲಿಲ್ಲ. ಕುಟುಂಬಕ್ಕಾಗಿ ಒಂದು ಉಪಕಾರವನ್ನು ಮಾಡಲು ತನಗೆ ಒಪ್ಪಿಗೆಯನ್ನು… Read more: Story of Ayyappa Swamy – In Search of Tiger – Chapter 3
- Why Ayyappa Mala – Importance of Ayyappa Mala – ShabarimalaSpread the loveಶಬರಿಮಲೆಯ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಮಾಲೆ ಏಕೆ ಧರಿಸಬೇಕು? ದಕ್ಷಿಣ ಭಾರತದ ಪ್ರಸಿದ್ಧ ದೇವಾಲಯಗಳಲ್ಲಿ ಕೇರಳದಲ್ಲಿರುವ ಶಬರಿಮಲೆ ಸಹ ಒಂದು. ದೇಶದ ವಿವಿಧ ರಾಜ್ಯಗಳಿಂದ ಸಾಮಾನ್ಯ ಜನರು, ಗಣ್ಯರು ಶಬರಿಮಲೆಯ ಅಯ್ಯಪ್ಪ ಸ್ವಾಮಿ ದರ್ಶನಕ್ಕಾಗಿ ಆಗಮಿಸುತ್ತಾರೆ Read this Story – Story of Ayyappa… Read more: Why Ayyappa Mala – Importance of Ayyappa Mala – Shabarimala
- Story Of SM Krishna – Life Journey of Village to White HouseSpread the loveStory Of SM Krishna – Life Journey of Village to White House ಬಿಜೆಪಿಯ ಹಿರಿಯ ನಾಯಕ ಎಸ್ಎಂ ಕೃಷ್ಣ ನಿಧನರಾಗಿದ್ದಾರೆ. ಪ್ರಧಾನಿ ಹುದ್ದೆಯ ರೇಸ್ನಲ್ಲಿ ಕೂಡ ಇದ್ದರು, ಎಸ್ಎಂ ಕೃಷ್ಣ ರಾಜಕೀಯ ಜೀವನ ರಾಷ್ಟ್ರ ರಾಜಕಾರಣದಲ್ಲಿ ಅವರಿಗಿದ್ದ ಆಸಕ್ತಿ, ಅವರು ಅಲಂಕರಿಸಿದ್ದ… Read more: Story Of SM Krishna – Life Journey of Village to White House
- Why is Ashok angry with the CM- Karnataka doing favor to KeralaSpread the loveಕೇರಳಕ್ಕೆ ಉಪಕಾರಿ, ಕರ್ನಾಟಕಕ್ಕೆ ಮಾರಿ: ಸಿಎಂ ವಿರುದ್ಧ ಅಶೋಕ್ ಆಕ್ರೋಶಗೊಂಡಿದ್ಯಾಕೆ? ನೆರೆ ರಾಜ್ಯ ಕೇರಳ ಪ್ರವಾಹ ಸಂತ್ರಸ್ತರಿಗೆ ಮನೆ ನಿರ್ಮಾಣ ಮಾಡುವ ವಿಚಾರವಾಗಿ ಕೇರಳ ಸಿಎಂ ಪಿಣರಾಯಿ ವಿಜಯನ್ಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಈ ವಿಚಾರಕ್ಕೆ ಬಿಜೆಪಿ ನಾಕರು ಕಿಡಿಕಾರಿದ್ದಾರೆ. ಅದೇ ರೀತಿಯಾಗಿ ಸಿದ್ದರಾಮಯ್ಯ… Read more: Why is Ashok angry with the CM- Karnataka doing favor to Kerala
- SM Krishna Missed PM Position – Modi was in tough competitionSpread the loveSM Krishna: ಪ್ರಧಾನಿ ಹುದ್ದೆಯ ರೇಸ್ನಲ್ಲಿದ್ದ ಎಸ್ಎಂ ಕೃಷ್ಣ, ತಪ್ಪಿದ್ದು ಹೇಗೆ? ಬಿಜೆಪಿಯ ಹಿರಿಯ ನಾಯಕ ಎಸ್ಎಂ ಕೃಷ್ಣ ನಿಧನರಾಗಿದ್ದಾರೆ. ಪ್ರಧಾನಿ ಹುದ್ದೆಯ ರೇಸ್ನಲ್ಲಿ ಕೂಡ ಇದ್ದರು, ಎಸ್ಎಂ ಕೃಷ್ಣ ರಾಜಕೀಯ ಜೀವನ ರಾಷ್ಟ್ರ ರಾಜಕಾರಣದಲ್ಲಿ ಅವರಿಗಿದ್ದ ಆಸಕ್ತಿ, ಅವರು ಅಲಂಕರಿಸಿದ್ದ ಹುದ್ದೆಗಳು ಸೇರಿದಂತೆ ಇತರೆ… Read more: SM Krishna Missed PM Position – Modi was in tough competition