ಕೆಲವೋಮ್ಮೆ ಮಹತ್ಕಾರ್ಯಗಳು ಸಣ್ಣ ಅಲೋಚನೆಯಿಂದ ಲಭಿಸುತ್ತವೆ. ಅಂದೊಮ್ಮೆ ಅನಿಸುತ್ತದೆ ಈ ಮಾಹಾ ಗ್ರಂಥಗಳು ಎಲ್ಲಿಂದ ಎಲ್ಲಿಯೋ ಸಂಧಿಸುತ್ತವೆ ಎಂದು.
ಕಾಡಿನಲ್ಲಿಯ ಋಷಿ ಎಲ್ಲಿ? ಸಿಂಹಾಸನ ರಾಜನೆಲ್ಲಿ ? ಎಲ್ಲಿಯ ರಘುವಂಶ… ಎಲ್ಲಿಯ ರತ್ನಾಕರ..?! ಮತ್ತೆಲಿಯೋ ಆ ದಶಕಂಠ ?!

ಹೌದು ನಿಮ್ಮ ಊಹೆ ನಿಜ! ಇದು ರಾಮಾಯಣ ಜಾಡು. ಈ ಮಹಾಗ್ರಂಥದ ಬುನಾದಿ ಹುಡುಕಲು ಅಸಾದ್ಯ. ಆದರೆ ಸಾದ್ಯವೆನಿಸಿದ್ದು ಈ ಮಹಾ ಋಷಿ ವಾ ಲ್ಮೀ ಕೀ – ಪದದಲ್ಲೇ ಗ್ರಂಥವನಿಟ್ಟ ಮಹರ್ಷಿ !
ಈ ಮಹಾ ರತ್ನಾಕರರ ಬಗ್ಗೆ ಅನೇಕ ದಂತ ಕಥೆಗಳಿವೆ. ಅನೇಕ ವರ್ಷಗಳು ಪರಮಾತ್ಮರ ಕುರಿತು ತಪಸ್ಸು ಮಾಡಿದಾಗ ಸುತ್ತಲೂ ಹುತ್ತ ಬೆಳೆದು ನಂತರ ಎದ್ದುಬಂದ ಇವರನ್ನು ವಾಲ್ಮೀಕಿ ಎನ್ನುವುದುಂಟು.
ಕಾಡಿನ ಋಷಿ ಪುತ್ರರಾದ ಇವರಿಗೂ ರಘುವಂಶಿ ರಾಮ ರಾಜರ ಕಥೆಗೂ ಏನು ಸಂಬಂಧ ?
ಕಾಡಿನಲ್ಲಿ ಜೋಡಿ ಪಕ್ಷಿಗಳೆರೆಡು ಅನ್ಯೋನ್ಯತೆ ಇಂದಿರುವಾಗ ಬೇಡನೊಬ್ಬನ ಬಾಣ ಒಂದು ಪಕ್ಷಿಯನ್ನು ಕೊಂದಿತ್ತು, ಇದರಿಂದ ಇನ್ನೊಂದು ಪಕ್ಷಿ ಚೀರಲಾರಂಭಿಸಿತು.
ಈ ಸನ್ನಿವೇಶ ಮುನಿವರ್ಯರ ಹೃದಯವನ್ನು ಗಾಸಿಗೊಳಿಸಿ ತಕ್ಷಣ ಕೋಪ-ನೋವಿನಿಂದ ಶಾಪ ನೀಡಲು ಅವರಿಗೇ ತಿಳಿಯದಂತೆ ಅವರ ಬಾಯಲ್ಲಿ ಸಂಸ್ಕೃತ ಉಚ್ಛಾರಣೆಯಾಯಿತು.
ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ | ಯತ್ಕ್ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮ್
ಎಂಬ ಪದಗಳಿಂದ ಶಪಿತನಾದ ಬೇಡ ಸ್ಥಳದಲ್ಲಿ ಶಾಪೃಕ್ಕೊಳಗಾಗುತ್ತಾನೆ ಆದರೆ ಅರಿವಿಲ್ಲದೇ ಬಂದ ಆ ಪದಗಳ ಬಗ್ಗೆ ಚಿಂತಿತರಾದರು. ಅಂದು ನಾರದರು ಅತಿಥ್ಯ ಸ್ವೀಕರಿಸಲು ಬಂದಾಗ ವಾಲ್ಮೀಕಿಯವರು ತಮ್ಮ ಮನದ ಗೊಂದಲಗಳನ್ನು ಹೇಳುತ್ತಾರೆ.
ಇದರ ಒಳಾರ್ಥ ತಿಳಿದ ನಾರದರು ವಾಲ್ಮಿಕಿಯವರಿಗೆ ಅದ್ಭುತ ಶಕ್ತಿಯನ್ನು ಮತ್ತು ಅವರಿಗೆ ಪರಮಾರ್ಥದ ಪ್ರೇರಣೆಯನ್ನು ತಿಳಿಸುತ್ತಾರೆ ಮತ್ತು ರಾಮಾಯಣ ರಚಿಸಲು ಪ್ರೇರೇಪಿಸುತ್ತಾರೆ.
ಮುಂದೆ ಎನಾಯಿತು, ಧರ್ಮಪುರುಷರ ಜೀವನ ವಾಲ್ಮೀಕಿ ಅವರಿಗೆ ತಿಳಿದಿದ್ದು ಹೇಗೆ … ಮುಂದುವರಿಯುವುದು !…
- Eco-friendly ganesha – ಪಿಓಪಿಗೂ ಈ ಪರಿಸರ ಸ್ನೇಹಿ ಗಣೇಶ ಮೂರ್ತಿಗೂ ಇರುವ ವ್ಯತ್ಯಾಸ ಏನು?ಬೆಂಗಳೂರಿನಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿ ಎಲ್ಲಿ ಸಿಗುತ್ತದೆ? PoP ಗಣಪತಿ ಗುರುತಿಸುವುದು ಹೇಗೆ? ಗಣೇಶ ಚತುರ್ಥಿ ಎಂದರೆ ಭಕ್ತಿ, ಸಂಭ್ರಮ ಮತ್ತು ಸಂಪ್ರದಾಯದ ಹಬ್ಬ. ಆದರೆ ಹಬ್ಬದ ಆಚರಣೆಯ ಜೊತೆಗೆ ಪರಿಸರ ಸಂರಕ್ಷಣೆಯ ಜವಾಬ್ದಾರಿಯೂ ನಮ್ಮದಾಗಿದೆ. ವಿಶೇಷವಾಗಿ ಗಣೇಶ ಮೂರ್ತಿಯ ಆಯ್ಕೆಯಲ್ಲಿ ಎಚ್ಚರಿಕೆ ವಹಿಸುವುದು ಅತ್ಯಂತ ಮುಖ್ಯವಾಗಿದೆ. ಪ್ಲಾಸ್ಟರ್ ಆಫ್ ಪ್ಯಾರಿಸ್ (PoP) ಹಾಗೂ… Read more: Eco-friendly ganesha – ಪಿಓಪಿಗೂ ಈ ಪರಿಸರ ಸ್ನೇಹಿ ಗಣೇಶ ಮೂರ್ತಿಗೂ ಇರುವ ವ್ಯತ್ಯಾಸ ಏನು?
- Avinash Shatamarshana – ಅವಿನಾಶ್ ಶತಮರ್ಷನ ಜೀವನಚರಿತ್ರೆ | Bigg Boss Kannada 13ಅವಿನಾಶ್ ಶತಮರ್ಷನ ಜೀವನಚರಿತ್ರೆ – ನಟ, ನಿರ್ದೇಶಕ, ಬರಹಗಾರನಾಗಿ ಗುರುತಿಸಿಕೊಂಡ ಕಲಾವಿದ ಅವಿನಾಶ್ ಶತಮರ್ಷನ ಅವರು ಕನ್ನಡ ಚಿತ್ರರಂಗ ಹಾಗೂ ರಂಗಭೂಮಿಯಲ್ಲಿ ಸಕ್ರಿಯವಾಗಿರುವ ನಟ, ನಿರ್ದೇಶಕ ಮತ್ತು ಬರಹಗಾರ. ವಿಭಿನ್ನ ಚಿಂತನೆ ಹಾಗೂ ವಿಶಿಷ್ಟ ವ್ಯಕ್ತಿತ್ವದ ಮೂಲಕ ಗುರುತಿಸಿಕೊಂಡಿರುವ ಅವರು, ಸಿನಿಮಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. 2018ರಲ್ಲಿ ಬಿಡುಗಡೆಯಾದ ‘ಕನ್ನಡಕ್ಕಾಗಿ… Read more: Avinash Shatamarshana – ಅವಿನಾಶ್ ಶತಮರ್ಷನ ಜೀವನಚರಿತ್ರೆ | Bigg Boss Kannada 13
- Soundarya Shetty – ಸೌಂದರ್ಯ ಶೆಟ್ಟಿ ಜೀವನಚರಿತ್ರೆ | Bigg Boss Kannada 13ಸೌಂದರ್ಯ ಶೆಟ್ಟಿ ಜೀವನಚರಿತ್ರೆ – ಮಾಡೆಲಿಂಗ್ನಿಂದ ಸ್ಪ್ಲಿಟ್ಸ್ವಿಲ್ಲಾ ಮೂಲಕ ಬಿಗ್ ಬಾಸ್ ಕನ್ನಡ 13ರವರೆಗೆ ಸೌಂದರ್ಯ ಶೆಟ್ಟಿ ಅವರು ಮಾಡೆಲಿಂಗ್ ಹಾಗೂ ಕಿರುತೆರೆ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿಕೊಂಡಿರುವ ಯುವ ಪ್ರತಿಭೆ. ಗ್ಲಾಮರ್ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಅವರು ತಮ್ಮ ಆತ್ಮವಿಶ್ವಾಸ, ಸ್ಟೈಲ್ ಮತ್ತು ವ್ಯಕ್ತಿತ್ವದ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡ… Read more: Soundarya Shetty – ಸೌಂದರ್ಯ ಶೆಟ್ಟಿ ಜೀವನಚರಿತ್ರೆ | Bigg Boss Kannada 13
- Karnataka Government Schemes 2026 – ಕರ್ನಾಟಕ ಸರ್ಕಾರಿ ಯೋಜನೆಗಳು 2026ಕರ್ನಾಟಕ ಸರ್ಕಾರದ ಯೋಜನೆಗಳು 2026: ಜನರಿಗೆ ಸಿಗುವ ಪ್ರಮುಖ ಯೋಜನೆಗಳ ಸಂಪೂರ್ಣ ಪಟ್ಟಿ ಕರ್ನಾಟಕ ಸರ್ಕಾರವು ಮಹಿಳೆಯರು, ಯುವಕರು, ರೈತರು, ವಿದ್ಯಾರ್ಥಿಗಳು, ಕಾರ್ಮಿಕರು, ಸಣ್ಣ ಉದ್ಯಮಿಗಳು ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗಾಗಿ ಹಲವು ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಿದೆ. 2026ರಲ್ಲಿಯೂ ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಯುವನಿಧಿ ಸೇರಿದಂತೆ ಹಲವು ಪ್ರಮುಖ ಯೋಜನೆಗಳು ಸಾರ್ವಜನಿಕರ ಗಮನದಲ್ಲಿವೆ. ಕರ್ನಾಟಕ ಸರ್ಕಾರದ… Read more: Karnataka Government Schemes 2026 – ಕರ್ನಾಟಕ ಸರ್ಕಾರಿ ಯೋಜನೆಗಳು 2026
- Jagadish (jagga mummy) – ಜಗದೀಶ್ (ಜಗ್ಗ ಮಮ್ಮಿ) ಜೀವನಚರಿತ್ರೆ | Bigg Boss Kannada 13Jagadish (jagga mummy) – ಜಗದೀಶ್ (ಜಗ್ಗ ಮಮ್ಮಿ) ಜೀವನಚರಿತ್ರೆ | Bigg Boss Kannada 13 ಜಗದೀಶ್ ಅಲಿಯಾಸ್ ‘ಜಗ್ಗ ಮಮ್ಮಿ’ ಅವರು ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಹಾಸ್ಯ ಮತ್ತು ಸಹಜ ಅಭಿನಯದ ಮೂಲಕ ಗುರುತಿಸಿಕೊಂಡಿರುವ ನಟ. ಮಂಡ್ಯ ಜಿಲ್ಲೆಯ ಮಹದೇವಪುರದ ಹಿನ್ನೆಲೆಯಿಂದ ಬಂದಿರುವ ಜಗದೀಶ್, ಸಿನಿಮಾ ಕ್ಷೇತ್ರಕ್ಕೆ ಬರುವ ಮುನ್ನ ಸಾಮಾನ್ಯ ಉದ್ಯೋಗ… Read more: Jagadish (jagga mummy) – ಜಗದೀಶ್ (ಜಗ್ಗ ಮಮ್ಮಿ) ಜೀವನಚರಿತ್ರೆ | Bigg Boss Kannada 13
Support Us 


