ಕೆಲವೋಮ್ಮೆ ಮಹತ್ಕಾರ್ಯಗಳು ಸಣ್ಣ ಅಲೋಚನೆಯಿಂದ ಲಭಿಸುತ್ತವೆ. ಅಂದೊಮ್ಮೆ ಅನಿಸುತ್ತದೆ ಈ ಮಾಹಾ ಗ್ರಂಥಗಳು ಎಲ್ಲಿಂದ ಎಲ್ಲಿಯೋ ಸಂಧಿಸುತ್ತವೆ ಎಂದು.
ಕಾಡಿನಲ್ಲಿಯ ಋಷಿ ಎಲ್ಲಿ? ಸಿಂಹಾಸನ ರಾಜನೆಲ್ಲಿ ? ಎಲ್ಲಿಯ ರಘುವಂಶ… ಎಲ್ಲಿಯ ರತ್ನಾಕರ..?! ಮತ್ತೆಲಿಯೋ ಆ ದಶಕಂಠ ?!

ಹೌದು ನಿಮ್ಮ ಊಹೆ ನಿಜ! ಇದು ರಾಮಾಯಣ ಜಾಡು. ಈ ಮಹಾಗ್ರಂಥದ ಬುನಾದಿ ಹುಡುಕಲು ಅಸಾದ್ಯ. ಆದರೆ ಸಾದ್ಯವೆನಿಸಿದ್ದು ಈ ಮಹಾ ಋಷಿ ವಾ ಲ್ಮೀ ಕೀ – ಪದದಲ್ಲೇ ಗ್ರಂಥವನಿಟ್ಟ ಮಹರ್ಷಿ !
ಈ ಮಹಾ ರತ್ನಾಕರರ ಬಗ್ಗೆ ಅನೇಕ ದಂತ ಕಥೆಗಳಿವೆ. ಅನೇಕ ವರ್ಷಗಳು ಪರಮಾತ್ಮರ ಕುರಿತು ತಪಸ್ಸು ಮಾಡಿದಾಗ ಸುತ್ತಲೂ ಹುತ್ತ ಬೆಳೆದು ನಂತರ ಎದ್ದುಬಂದ ಇವರನ್ನು ವಾಲ್ಮೀಕಿ ಎನ್ನುವುದುಂಟು.
ಕಾಡಿನ ಋಷಿ ಪುತ್ರರಾದ ಇವರಿಗೂ ರಘುವಂಶಿ ರಾಮ ರಾಜರ ಕಥೆಗೂ ಏನು ಸಂಬಂಧ ?
ಕಾಡಿನಲ್ಲಿ ಜೋಡಿ ಪಕ್ಷಿಗಳೆರೆಡು ಅನ್ಯೋನ್ಯತೆ ಇಂದಿರುವಾಗ ಬೇಡನೊಬ್ಬನ ಬಾಣ ಒಂದು ಪಕ್ಷಿಯನ್ನು ಕೊಂದಿತ್ತು, ಇದರಿಂದ ಇನ್ನೊಂದು ಪಕ್ಷಿ ಚೀರಲಾರಂಭಿಸಿತು.
ಈ ಸನ್ನಿವೇಶ ಮುನಿವರ್ಯರ ಹೃದಯವನ್ನು ಗಾಸಿಗೊಳಿಸಿ ತಕ್ಷಣ ಕೋಪ-ನೋವಿನಿಂದ ಶಾಪ ನೀಡಲು ಅವರಿಗೇ ತಿಳಿಯದಂತೆ ಅವರ ಬಾಯಲ್ಲಿ ಸಂಸ್ಕೃತ ಉಚ್ಛಾರಣೆಯಾಯಿತು.
ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ | ಯತ್ಕ್ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮ್
ಎಂಬ ಪದಗಳಿಂದ ಶಪಿತನಾದ ಬೇಡ ಸ್ಥಳದಲ್ಲಿ ಶಾಪೃಕ್ಕೊಳಗಾಗುತ್ತಾನೆ ಆದರೆ ಅರಿವಿಲ್ಲದೇ ಬಂದ ಆ ಪದಗಳ ಬಗ್ಗೆ ಚಿಂತಿತರಾದರು. ಅಂದು ನಾರದರು ಅತಿಥ್ಯ ಸ್ವೀಕರಿಸಲು ಬಂದಾಗ ವಾಲ್ಮೀಕಿಯವರು ತಮ್ಮ ಮನದ ಗೊಂದಲಗಳನ್ನು ಹೇಳುತ್ತಾರೆ.
ಇದರ ಒಳಾರ್ಥ ತಿಳಿದ ನಾರದರು ವಾಲ್ಮಿಕಿಯವರಿಗೆ ಅದ್ಭುತ ಶಕ್ತಿಯನ್ನು ಮತ್ತು ಅವರಿಗೆ ಪರಮಾರ್ಥದ ಪ್ರೇರಣೆಯನ್ನು ತಿಳಿಸುತ್ತಾರೆ ಮತ್ತು ರಾಮಾಯಣ ರಚಿಸಲು ಪ್ರೇರೇಪಿಸುತ್ತಾರೆ.
ಮುಂದೆ ಎನಾಯಿತು, ಧರ್ಮಪುರುಷರ ಜೀವನ ವಾಲ್ಮೀಕಿ ಅವರಿಗೆ ತಿಳಿದಿದ್ದು ಹೇಗೆ … ಮುಂದುವರಿಯುವುದು !…
- Tigers found dead – a mother and its cubs, found dead in M.M. Hills Wildlife SanctuarySpread the loveFive tigers, a mother and its cubs, found dead in M.M. Hills Wildlife Sanctuary; poisoning suspected ನಿನ್ನೆ (ಜೂನ್ 26, 2025) Karnataka ರಾಜ್ಯದ Male Mahadeshwara (MM) Hills ವನ್ಯಜೀವಿ ಅರಣ್ಯದಲ್ಲಿ ಒಂದು ಆಘಾತಕಾರಿ ಘಟನೆ ನಡೆದಿದೆ: ಒಂದೇ ದಿನದಲ್ಲಿ ಒಂದೇ ಕುಟುಂಬದ 5 ಹುಲಿಗಳು – 1 … Read more: Tigers found dead – a mother and its cubs, found dead in M.M. Hills Wildlife Sanctuary
- ನುಗ್ಗೆಕಾಯಿ ಕರಿ ಬೇಯಿಸುವುದು ಹೇಗೆSpread the loveನುಗ್ಗೆಕಾಯಿ ಕರಿ ಬೇಯಿಸುವುದು ಹೇಗೆ ಬೇಕಾಗುವ ಪದಾರ್ಥಗಳು… ನುಗ್ಗೆಕಾಯಿ- 4 ಕೊಬ್ಬರಿ- ಸ್ವಲ್ಪ ಕಡಲೆಕಾಯಿ ಬೀಜ- 1 ಸಣ್ಣ ಬಟ್ಟಲು ಬಿಳಿ ಎಳ್ಳು- 1 ಚಮಚ ಸಾಸಿವೆ- ಸ್ವಲ್ಪ ಜೀರಿಗೆ-ಸ್ವಲ್ಪ ಕರಿಬೇವು-ಸ್ವಲ್ಪ ಹಸಿಮೆಣಸಿನ ಕಾಯಿ – 2 (ಸಣ್ಣಗೆ ಹೆಚ್ಚಿದ್ದು) ಈರುಳ್ಳಿ- 2 (ಉದ್ದುದ್ದಕ್ಕೆ ಹೆಚ್ಚಿದ್ದು) ಅರಿಶಿಣದ ಪುಡಿ- ಅರ್ಧ ಚಮಚ ಖಾರದಪುಡಿ-… Read more: ನುಗ್ಗೆಕಾಯಿ ಕರಿ ಬೇಯಿಸುವುದು ಹೇಗೆ
- ಹೇಗೆ ಬೇಯಿಸುವುದು ಎಗ್-ಪೊಟ್ಯಾಟೊ ಕಟ್ಲೆಟ್Spread the loveಹೇಗೆ ಬೇಯಿಸುವುದು ಎಗ್-ಪೊಟ್ಯಾಟೊ ಕಟ್ಲೆಟ್ ಬೇಕಾಗುವ ಪದಾರ್ಥಗಳು… ಅಲೂಗಡ್ಡೆ- 4 ಮೊಟ್ಟೆ-3 ಅಚ್ಚ ಖಾರದ ಪುಡಿ- 1 ಚಮಚ ದನಿಯಾ ಪುಡಿ- ಅರ್ಧ ಚಮಚ ಅರಿಶಿನದ ಪುಡಿ- ಸ್ವಲ್ಪ ಉಪ್ಪು- ರುಚಿಗೆ ತಕ್ಕಷ್ಟು ಮ್ಯಾಗಿ ಮಸಾಲೆ ಪುಡಿ- ಅರ್ಧ ಚಮಚ ಕೊತ್ತಂಬರಿ ಸೊಪ್ಪು-ಸ್ವಲ್ಪ (ಸಣ್ಣಗೆ ಹೆಚ್ಚಿದ್ದು) ಈರುಳ್ಳಿ- 1 (ಸಣ್ಣಗೆ ಹೆಚ್ಚಿದ್ದು) ಎಣ್ಣೆ-… Read more: ಹೇಗೆ ಬೇಯಿಸುವುದು ಎಗ್-ಪೊಟ್ಯಾಟೊ ಕಟ್ಲೆಟ್
- ಬ್ರೆಡ್ ರೋಲ್ಗಳನ್ನು ಬೇಯಿಸುವುದು ಹೇಗೆSpread the loveಬ್ರೆಡ್ ರೋಲ್ಗಳನ್ನು ಬೇಯಿಸುವುದು ಹೇಗೆ ಬೇಕಾಗುವ ಪದಾರ್ಥಗಳು… ಆಲೂಗಡ್ಡೆ- 2 ಈರುಳ್ಳಿ- 1 (ಸಣ್ಣಗೆ ಹೆಚ್ಚಿದ್ದು) ಹಸಿ ಮೆಣಸಿನ ಕಾಯಿ- 2 ಉಪ್ಪು-ರುಚಿಗೆ ತಕ್ಕಷ್ಟು ಖಾರದ ಪುಡಿ- ಸ್ವಲ್ಪ ಜೀರಿಗೆ ಪುಡಿ-ಸ್ವಲ್ಪ ಚಾಟ್ ಮಸಾಲೆ ಪುಡಿ- ಸ್ವಲ್ಪ ಬ್ರೆಡ್ ಸ್ಲೈಸ್- 5-6 ಮೈದಾ ಹಿಟ್ಟು- ಸ್ವಲ್ಪ ಎಣ್ಣೆಗೆ- ಕರಿಯಲು ಅಗತ್ಯಕ್ಕೆ ತಕ್ಕಷ್ಟು ಮಾಡುವ… Read more: ಬ್ರೆಡ್ ರೋಲ್ಗಳನ್ನು ಬೇಯಿಸುವುದು ಹೇಗೆ
- ಮನೆದಲ್ಲೇ ಜ್ವರಕ್ಕೆ ಹೆಚ್ಚು ಏನು ಮಾಡಬಹುದು:Spread the loveಮನೆದಲ್ಲೇ ಜ್ವರಕ್ಕೆ ಹೆಚ್ಚು ಏನು ಮಾಡಬಹುದು: ✅ ಶೀತ ಸರಪಳಿ (cold compress): ಗಾಳಿಗುಡಿಯುವ ತೊಟ್ಟಿಲಿನಲ್ಲಿ ಅಥವಾ ಫ್ಯಾನಿನ ಕೆಳಗೆ ತಂಪಾದ ನೀರಿನ ಟವಲ್ ಮುಚ್ಚಿಕೊಂಡು ಬಿಸಿ ತಗ್ಗಿಸಬಹುದು. ✅ ತಣ್ಣನೆಯ/ಹಗುರ ಆಹಾರ: ಸಜ್ಜೆ ಗಂಜಿ, ಅಕ್ಕಿ ಅನ್ನ, ಹಸಿವಿದ್ರೆ ಹಸಿವಿನಂತೆ ಹಳದಿ ಬಣ್ಣದ ಸಾರು (rasam) ಅಥವಾ ಹಾಲಿನ ಸರಳ ಆಹಾರ… Read more: ಮನೆದಲ್ಲೇ ಜ್ವರಕ್ಕೆ ಹೆಚ್ಚು ಏನು ಮಾಡಬಹುದು: