HomeNewsHealth and FoodMushroom fry recipe in Kannada - ಮಶ್ರೂಮ್ ಫ್ರೈ

Mushroom fry recipe in Kannada – ಮಶ್ರೂಮ್ ಫ್ರೈ

Mushroom fry

ಮಶ್ರೂಮ್ ಫ್ರೈ– mushroom fry recipe in Kannada

 

ಬೇಕಾಗುವ ಪದಾರ್ಥಗಳು

  • ಮಶ್ರೂಮ್- 1 ಬಟ್ಟಲು
  • ಶುಂಠಿ- ಸ್ವಲ್ಪ
  • ಹಸಿ ಮೆಣಸಿನಕಾಯಿ-6
  • ಬೆಳ್ಳುಳ್ಳಿ-7 ಎಸಳು
  • ಖಾರದ ಪುಡಿ- 1 ಚಮಚ
  • ಅರಿಶಿನ ಪುಡಿ- ಅರ್ಧ ಚಮಚ
  • ಗರಂ ಮಸಾಲ-1 ಚಮಚ
  • ಕಾಳುಮೆಣಸಿನ ಪುಡಿ- ಅರ್ಧ ಚಮಚ
  • ಈರುಳ್ಳಿ -1
  • ಟೊಮಾಟೊ- 2
  • ಉಪ್ಪು- ರುಚಿಗೆ ತಕ್ಕಷ್ಟು
  • ಎಣ್ಣೆ- ಸ್ವಲ್ಪ
  • ಕರಿಬೇವು- ಸ್ವಲ್ಪಅಣಬೆ ಚುಕ್ಕಾ,ರುಚಿ ಸೂಪರ್ ಪಕ್ಕಾ! Must Try Mushroom Chukka in kannada | Mushroom sukka recipe in Kannada - YouTube

ಮಾಡುವ ವಿಧಾನ

  • ಶುಂಠಿ, ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿಯನ್ನು ಮಿಕ್ಸಿ ಜಾರಿಗೆ ಹಾಕಿ ಪೇಸ್ಟ್ ಮಾಡಿಕೊಳ್ಳಿ. ಪಾನ್ ನಲ್ಲಿ ಎಣ್ಣೆ ಹಾಕಿ ಕಾದ ನಂತರ ರುಬ್ಬಿಕೊಂಡ ಪೇಸ್ಟ್ ಹಾಕಿ 2 ನಿಮಿಷ ಕೈಯಾಡಿಸಿ. ಬಳಿಕ ಖಾರದ ಪುಡಿ, ಅರಿಶಿನ ಪುಡಿ, ಗರಂ ಮಸಾಲ, ಕಾಳುಮೆಣಸಿನ ಪುಡಿ, ಈರುಳ್ಳಿ, ಟೊಮೆಟಾ ಎಲ್ಲಾ ಹಾಕಿ ಮಿಕ್ಸ್ ಮಾಡಿ ಕೆಂಪಗಾಗುವವರೆ ಹುರಿಯಿರಿ. ಬಳಿಕ ಸ್ವಲ್ಪ ನೀರು ಹಾಕಿ.Read here – Doctor Suggests Foods Diabetics Should Eat For Breakfast To Manage Blood Sugar:

ನೀರು ಕುದಿ ಬಂದ ಬಳಿಕ ಇದೀಗ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ನಂತರ ಚೆನ್ನಾಗಿ ತೊಳೆದು ಕತ್ತರಿಸಿಕೊಂಡ ಮಶ್ರೂಮ್ ಹಾಕಿ. ಸ್ವಲ್ಪ ಹೊತ್ತು ಸಣ್ಣ ಉರಿಯಲ್ಲಿ ಬೇಯಿಸಿಕೊಂಡು ನೀರು ಇಂಗಿದ ಮೇಲೆ ಗ್ರೇವಿ ಗಟ್ಟಿಯಾದೊಡನೆ ಇಳಿಸಿ. ಇದೀಗ ರುಚಿಕರವಾದ ಮಶ್ರೂಮ್ ಫ್ರೈ ಸವಿಯಲು ಸಿದ್ಧ.

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

Leave a Reply

- Advertisment -

Most Popular

Recent Comments