HomeNewsHealth and FoodKaju Mysore Pak Recipe - ಗೋಡಂಬಿ ಮೈಸೂರು ಪಾಕ್

Kaju Mysore Pak Recipe – ಗೋಡಂಬಿ ಮೈಸೂರು ಪಾಕ್

ರುಚಿಕರವಾದ ಗೋಡಂಬಿ ಮೈಸೂರು ಪಾಕ್ ಮಾಡುವ ವಿಧಾನ...

Kaju Mysore Pak Recipe – ಗೋಡಂಬಿ ಮೈಸೂರು ಪಾಕ್

ಬೇಕಾಗುವ ಪದಾರ್ಥಗಳು…

  • ಕಡಲೆ ಹಿಟ್ಟು (Besan) – 1 ಬಟ್ಟಲು
  • ಸಕ್ಕರೆ – 2 ಬಟ್ಟಲು
  • ನೀರು – 1 ಬಟ್ಟಲು
  • ತುಪ್ಪ– 1 ರಿಂದ 1.5 ಬಟ್ಟಲು (ಹೆಚ್ಚು ತುಪ್ಪ ಇದ್ದರೆ ರುಚಿ ಚೆನ್ನಾಗಿರುತ್ತದೆ)
  • ಗೋಡಂಬಿ – ½ ಬಟ್ಟಲು (ಹುರಿದು ಪುಡಿ ಮಾಡಿದ್ದು)
  • ಏಲಕ್ಕಿ ಪುಡಿ – ½ ಚಮಚ

Sarvani Sweets

Read this – Christmas Special: Walnut Cake Recipe; ವಾಲ್‌ನಟ್‌ ಕೇಕ್‌

ಮಾಡುವ ವಿಧಾನ…

  • ಒಂದು ದಪ್ಪ ತಳದ ಪಾತ್ರೆಯಲ್ಲಿ ಸಕ್ಕರೆ ಮತ್ತು ನೀರನ್ನು ಹಾಕಿ ಮಧ್ಯಮ ತಾಪದಲ್ಲಿ ಕುದಿಸಿ. ಸಕ್ಕರೆ ಕರಗಿ ಸಿರಪ್ ಸ್ವಲ್ಪ ದಪ್ಪವಾಗುವವರೆಗೆ ಕಾಯಿರಿ.
  • ಮತ್ತೊಂದು ಪಾತ್ರೆಯಲ್ಲಿ ಕಡಲೆ ಹಿಟ್ಟನ್ನು ಸ್ವಲ್ಪ ತುಪ್ಪದೊಂದಿಗೆ ಕಡಿಮೆ ಉರಿಯಲ್ಲಿ ಹುರಿಯಿರಿ. ಹಸಿ ವಾಸನೆ ಹೋಗುವವರೆಗೆ ಹುರಿಯಬೇಕು, (ಬಣ್ಣ ಹೆಚ್ಚು ಬದಲಾಗಬಾರದು).
  • ಹುರಿದ ಕಡಲೆ ಹಿಟ್ಟಿಗೆ ತಯಾರಾದ ಸಕ್ಕರೆ ಸಿರಪ್ ಅನ್ನು ನಿಧಾನವಾಗಿ ಸೇರಿಸಿ, ಗಡ್ಡೆಯಾಗದಂತೆ ಚೆನ್ನಾಗಿ ಕಲಸಿರಿ.

Read this – Methi rice bath Recipe in Kannada; ಮೆಂತ್ಯ ಸೊಪ್ಪಿನ ಬಾತ್

  • ಇದಾದ ನಂತರ ತುಪ್ಪವನ್ನು ಸ್ವಲ್ಪ ಸ್ವಲ್ಪವಾಗಿ ಸೇರಿಸುತ್ತಾ ನಿರಂತರವಾಗಿ ಕಲಸಿ. ಮಿಶ್ರಣ ದಪ್ಪವಾಗಿ ಪಾತ್ರೆಯ ಬದಿಯಿಂದ ಬಿಡಲು ಆರಂಭಿಸುತ್ತದೆ. ಈ ಹಂತದಲ್ಲಿ ಹುರಿದು ಪುಡಿ ಮಾಡಿಕೊಂಡ ಗೋಡಂಬಿ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ತಯಾರಾದ ಮಿಶ್ರಣವನ್ನು ತುಪ್ಪ ಹಚ್ಚಿದ ತಟ್ಟೆಗೆ ಹಾಕಿ ಸಮವಾಗಿ ಹರಡಿ. ಸ್ವಲ್ಪ ಒತ್ತಿ ಸರಿಪಡಿಸಿ. ತಣ್ಣಗಾದ ನಂತರ ಚೌಕಾಕಾರವಾಗಿ ಕತ್ತರಿಸಿ ರುಚಿಕರವಾದ ಗೋಡಂಬಿ ‘ಮೈಸೂರು ಪಾಕ್ ಸವಿಯಲು ಸಿದ್ಧ.

Follow Us 

Follow KannadaFolks channel on WhatsApp

Visit the Kannadafolks.in follow the latest updates

Subscribe and Receive exclusive content and updates on your favourite topics

Subscribe to KannadaFloks YouTube Channel and watch Videos

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments