HomeLyricsGovinda ninna namave chenda Song Lyrics - ಗೋವಿಂದ ನಿನ್ನ ನಾಮವೇ ಚಂದ|Devotional Song

Govinda ninna namave chenda Song Lyrics – ಗೋವಿಂದ ನಿನ್ನ ನಾಮವೇ ಚಂದ|Devotional Song

Govinda ninna namave chenda Song Lyrics - ಗೋವಿಂದ ನಿನ್ನ ನಾಮವೇ ಚಂದ

Govinda ninna namave chenda Song Lyrics – ಗೋವಿಂದ ನಿನ್ನ ನಾಮವೇ ಚಂದ

 

ಗೋವಿಂದ ನಿನ್ನ ನಾಮವೇ ಚಂದ
ಗೋವಿಂದ ನಿನ್ನ ನಮವೇ ಚಂದ
ಗೋವಿಂದ ನಿನ್ನ ನಾಮವೇ ಚಂದ
ಗೋವಿಂದ ನಿನ್ನ ನಾಮವೇ ಚಂದ
ಗೋವಿಂದ ನಿನ್ನ ನಾಮವೇ ಚಂದ
ಗೋವಿಂದ ನಿನ್ನ ನಾಮವೇ ಚಂದ
ಗೋವಿಂದ ನಿನ್ನ ನಾಮವೇ ಚಂದ
ಅನುರೇಣು ತೃಣ ಕಷ್ಟ ಪರಿಪೂರ್ಣ ಗೋವಿಂದಾ ॥
ಅನುರೇಣು ತೃಣ ಕಷ್ಟ ಪರಿಪೂರ್ಣ ಗೋವಿಂದಾ ॥
ಅನುರೇಣು ತೃಣ ಕಷ್ಟ ಪರಿಪೂರ್ಣ ಗೋವಿಂದಾ ॥
ನಿರ್ಮಲಾತ್ಮಕನಾಗಿ ಇರುವೆ ಆನಂದ
ಅನುರೇಣು ತೃಣ ಕಷ್ಟ ಪರಿಪೂರ್ಣ ಗೋವಿಂದಾ ॥
ನಿರ್ಮಲಾತ್ಮಕನಾಗಿ ಇರುವೆ ಆನಂದ
ಗೋವಿಂದ ನಿನ್ನ ನಾಮವೇ ಚಂದ
ಗೋವಿಂದ ನಿನ್ನ ನಾಮವೇ ಚಂದ
ಗೋವಿಂದ ನಿನ್ನ ನಾಮವೇ ಚಂದ
ಸೃಷ್ಟಿ ಸ್ಥಿತಿಲಯಾ ಕಾರಣ ಗೋವಿಂದಾ
ಈ ಪರಿ ಮಹಿಮೆಯ ತಿಳಿಯುವುದು ಆನಂದ
ಸೃಷ್ಟಿ ಸ್ಥಿತಿಲಯಾ ಕಾರಣ ಗೋವಿಂದಾ
ಈ ಪರಿ ಮಹಿಮೆಯ ತಿಳಿಯುವುದು ಆನಂದ
ಪರಮ ಪುರುಷ ಶ್ರೀ …. ಈ…. …..
ಆ…. ಆ….
ಪರಮ ಪುರುಷ ಶ್ರೀ ಪುರಂದರ ವಿಠ್ಠಲನ
ಪರಮ ಪುರುಷ ಶ್ರೀ ಪುರಂದರ ವಿಠ್ಠಲನ
ಹಿಂಗದ ದಾಸರ ಸಲಹುವುದು ಆನಂದ
ಪರಮ ಪುರುಷ ಶ್ರೀ ಪುರಂದರ ವಿಠ್ಠಲನ
ಹಿಂಗದ ದಾಸರ ಸಲಹುವುದು ಆನಂದ
ಗೋವಿಂದ ನಿನ್ನ ನಾಮವೇ ಚಂದ
ಗೋವಿಂದ ನಿನ್ನ ನಾಮವೇ ಚಂದ
ಗೋವಿಂದ ನಿನ್ನ ನಾಮವೇ ಚಂದ
ಗೋವಿಂದ ನಿನ್ನ ನಾಮವೇ ಚಂದ
ನಾಮವೇ ಚಂದ ನಾಮವೇ….. ಚಂದ…

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments