HomeLyricsAigiri Nandini song lyrics - ಅಯಿಗಿರಿ ನಂದಿನಿ

Aigiri Nandini song lyrics – ಅಯಿಗಿರಿ ನಂದಿನಿ

ದೇವಿಯ ಮಹಿಮೆಯನ್ನು ಸಾರುವ ಭಕ್ತಿಗೀತೆ — ಅಯಿಗಿರಿ ನಂದಿನಿ.

Aigiri Nandini song lyrics – ಅಯಿಗಿರಿ ನಂದಿನಿ

ಅಯಿಗಿರಿ ನಂದಿನಿ ನಂದಿತ ಮೇದಿನಿ
ವಿಶ್ವವಿನೋದಿನಿ ನಂದನುತೆ…
ಗಿರಿವರ ವಿಂದ್ಯ ಶಿರೋಧಿನಿವಾಸಿನೀ
ವಿಷ್ಣುವಿಲಾಸಿನೀ ಜಿಷ್ಣುನುತೇ!!
ಭಗವತಿ ಹೇ ಶಿತಿಕಂಠ ಕುಟುಂಬಿನಿ
ಭೂರಿ ಕುಟುಂಬಿನಿ ಭೂರಿಕೃತೆ…
ಜಯ ಜಯ ಹೇ ಮಹಿಷಾಸುರ ಮರ್ದಿನಿ
ರಮ್ಯ ಕಪರ್ದಿನಿ ಶೈಲಸುತೇ!!
ಸುರವರ ವರ್ಷಿಣಿ ದುರ್ಧರಧರ್ಷಿಣಿ
ದುರ್ಮುಖ ಮರ್ಷಿಣಿ ಹರ್ಷರತೆ…
ತ್ರಿಭುವನ ಪೋಷಿಣಿ ಶಂಕರತೋಷಿಣಿ
ಕಿಲ್ಬಿಷಮೋಷಿಣಿ ಘೋಷರತೇ!!
ಧನುಜ ನಿರೋಷಿಣಿ ದಿತಿಸುತರೋಷಿಣಿ
ದುರ್ಮದಶೋಷಿಣಿ ಸಿಂಧುಸುತೇ…
ಜಯ ಜಯ ಹೇ ಮಹಿಷಾಸುರ ಮರ್ದಿನಿ
ರಮ್ಯ ಕಪರ್ದಿನಿ ಶೈಲಸುತೇ!!
ಅಯಿ ಜಗದಂಬ ಮದಂಬ
ಕದಂಬವನಪ್ರಿಯ ವಾಸಿನಿ ಹಾಸರತೇ…
ಶಿಖಿರಿ ಶಿರೋಮಣಿ ತುಂಗ ಹಿಮಾಲಯ
ಶೃಂಗ ನಿಜಾಲಯ ಮದ್ಯಗತೇ..
ಮಧುಮಧುರೇ ಮಧುಕೈಟಭ ಗಂಜಿನಿ
ಕೈಟಭಭಂಜಿನಿ ರಾಸರತೇ…
ಜಯ ಜಯ ಹೇ ಮಹಿಷಾಸುರ ಮರ್ದಿನಿ
ರಮ್ಯ ಕಪರ್ದಿನಿ ಶೈಲಸುತೇ!!
ಅಯಿಶತಖಂಡ ವಿಖಂಡಿತರುಂಡ
ವಿತುಂಡಿತ ಶುಂಡ ಗಜಾದಿಪತೇ…
ರಿಪುಗಜದಂಡ ವಿದಾರಣ ಚಂಡ
ಪರಾಕ್ರಮಶುಂಡ ಮೃಗಾಧಿಪತೇ…
ನಿಜ ಭುಜದಂಡ ನಿಪಾತಿತ ಖಂಡ
ವಿಪಾತಿತ ಮುಂಡ ಭಟಾಧಿಪತೇ…
ಜಯ ಜಯ ಹೇ ಮಹಿಷಾಸುರ ಮರ್ದಿನಿ
ರಮ್ಯ ಕಪರ್ದಿನಿ ಶೈಲಸುತೇ!!
ಅಯಿರಣ ಧುರ್ಮದ
ಶತ್ರುವಧೋದಿತ ದುರ್ಧರ
ನಿರ್ಝರ ಶಕ್ತಿಭೃತೇ…
ಚತುರವಿಚಾರ ದುರೀಣ ಮಹಾಶಿವ
ದೂತಕೃತಪ್ರಮಥಾಧಿಪತೇ…
ದುರೀತ ದುರೀಹ ದುರಾಶಯ ಧುರ್ಮತಿ
ದಾನವ ಧೂತ ಕೃತಾಂತಮತೇ…
ಜಯ ಜಯ ಹೇ ಮಹಿಷಾಸುರ ಮರ್ದಿನಿ
ರಮ್ಯ ಕಪರ್ದಿನಿ ಶೈಲಸುತೇ!!
ಅಯಿ ಶರಣಾಗತ ವೈರಿ ವಧೂವರ
ವೀರವರಾಭಯದಾಯಕರೇ…
ತ್ರಿಭುವನ ಮಸ್ತಕ ಶೂಲ ವಿರೋಧಿ ಶಿರೋಧಿ
ಕೃತಾಮಲ ಶೂಲಕರೇ…
ದುಮಿದುಮಿತಾಮರ ದುಂದುಬಿನಾದ
ಮಹೋಮೂಖರೀಕೃತ ತಿಗ್ಮಕರೇ…
ಜಯ ಜಯ ಹೇ ಮಹಿಷಾಸುರ ಮರ್ದಿನಿ
ರಮ್ಯ ಕಪರ್ದಿನಿ ಶೈಲಸುತೇ!!
ಅಯಿ ನಿಜ ಹುಂಕೃತಿ ಮಾತ್ರ ನಿರಾಕೃತ
ಧೂಮ್ರ ವಿಲೋಚನ ಧೂಮ್ರಶತೇ…
ಸಮರ ವಿಶೋಷಿತ ಶೋನಿತ ಬೀಜ
ಸಮುದ್ಬವ ಶೋನಿತ ಬೀಜಲತೇ….
ಶಿವ ಶಿವ ಶುಂಭ ನಿಶುಂಭ ಮಹಾಹವ
ತರ್ಪಿತ ಭೂತ ಪಿಶಾಚರತೇ…
ಜಯ ಜಯ ಹೇ ಮಹಿಷಾಸುರ ಮರ್ದಿನಿ
ರಮ್ಯ ಕಪರ್ದಿನಿ ಶೈಲಸುತೇ!!
ಜಯ ಜಯ ಜಪ್ಯ ಜಯೇ ಜಯ
ಶಬ್ದಪರಸ್ತುತಿ ತತ್ಪರ ವಿಶ್ವನುತೇ…
ಝಣಝಣ ಝೀಝಿಮಿ ಝಿಕೃತ
ನೂಪುರ ಸಿಂಜಿತ ಮೋಹಿತ ಭೂತಪತೇ…
ನಟಿತ ನಟಾರ್ದ ನಟೀ ನಟ ನಾಯಕ
ನಾಟಿತ ನಾಟ್ಯ ಸುಗಾನರತೇ…
ಜಯ ಜಯ ಹೇ ಮಹಿಷಾಸುರ ಮರ್ಧಿನಿ
ರಮ್ಯ ಕಪರ್ದಿನಿ ಶೈಲಸುತೇ!!
ರಮ್ಯ ಕಪರ್ದಿನಿ ಶೈಲಸುತೇ!!
ರಮ್ಯ ಕಪರ್ದಿನಿ ಶೈಲಸುತೇ!!

Get More Here :

Kelo Madeva Kannada Song – kelo mahadeva kannada song lyrics

Devare neenu nijavappa lyrics

Kelo madeva song lyrics

Devare neenu nijavappa lyrics in kannada

Madeshwara song lyrics in kannada

Mahadeshwara daya barade lyrics

Siddayya swamy banni lyrics in kannada

Madeshwara song lyrics

Ganga jatadhara lyrics in kannada

Adidavara manava balle song lyrics

Follow Us 

Follow KannadaFolks channel on WhatsApp

Visit the Kannadafolks.in follow the latest updates

Subscribe and Receive exclusive content and updates on your favourite topics

Subscribe to KannadaFloks YouTube Channel and watch Videos

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

Leave a Reply

- Advertisment -

Most Popular

Recent Comments