HomeNewsHealth and FoodChicken Bhurji Recipe - ಚಿಕನ್ ಬುರ್ಜಿ

Chicken Bhurji Recipe – ಚಿಕನ್ ಬುರ್ಜಿ

ರುಚಿಕರವಾದ ಚಿಕನ್ ಬುರ್ಜಿ ಮಾಡುವ ವಿಧಾನ...

Chicken Bhurji Recipe – ಚಿಕನ್ ಬುರ್ಜಿ

ಬೇಕಾಗುವ ಪದಾರ್ಥಗಳು…

  • ಬೋನ್ಲೆಸ್ ಚಿಕನ್- ಕೀಮಾ ರೀತಿ ಮಾಡಿದ್ದು 500 ಗ್ರಾಂ
  • ಈರುಳ್ಳಿ – 2
  • ಶುಂಠಿ-ಬೆಳ್ಳುಳ್ಳಿ ಪೇಸ್ಟ್- ಸ್ವಲ್ಪ
  • ಟೊಮೇಟೊ – 1
  • ಅರಿಶಿಣದ ಪುಡಿ- ಅರ್ಧ ಚಮಚ
  • ಖಾರದ ಪುಡಿ- ಅರ್ಧ ಚಮಚ
  • ದನಿಯಾ ಪುಡಿ- ಅರ್ಧ ಚಮಚ
  • ಮೆಣಸಿನ ಪುಡಿ – 1 ಟೀ ಚಮಚ
  • ಗರಂ ಮಸಾಲಾ – ½ ಟೀ ಚಮಚ
  • ಉಪ್ಪು-ರುಚಿಗೆ ತಕ್ಕಷ್ಟು
  • ಎಣ್ಣೆ – 3 ಟೇಬಲ್ ಚಮಚ
  • ಮೊಟ್ಟೆ- 2

ಎಗ್ ಬುರ್ಜಿ ಅಲ್ಲ, ಇದು ಚಿಕನ್ ಕೀಮಾ ಬುರ್ಜಿ; ಒಮ್ಮೆ ತಿಂದ್ರೆ ಮತ್ತೆ-ಮತ್ತೆ  ಬೇಕನಿಸುತ್ತೆ! \ Simple chicken keema bhurji for chapathi | ಲೈಫ್‌ಸ್ಟೈಲ್ -  News18 Kannada

Read this – Natural Home Remedies for Viral Fever ; Healthy Tips

ಮಾಡುವ ವಿಧಾನ…

  • ಬಾಣಲೆಯಲ್ಲಿ ಎಣ್ಣೆ ಅಥವಾ ಬೆಣ್ಣೆ ಬಿಸಿ ಮಾಡಿ ಈರುಳ್ಳಿ ಹಾಕಿ ಕೆಂಪಗೆ ಹುರಿದುಕೊಳ್ಳಿ. ನಂತರ ಇದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ, 2 ನಿಮಿಷ ಕೈಯಾಡಿಸಿ.
  • ನಂತರ ಕತ್ತರಿಸಿದ ಟೊಮೆಟೋ ಹಾಕಿ ಹುರಿಯಿರಿ.
  • ನಂತರ ಅರಿಶಿನ, ಖಾರದ ಪುಡಿ, ಧನಿಯಾ ಪುಡಿ, ಗರಂ ಮಸಾಲ ಮತ್ತು ಉಪ್ಪು ಸೇರಿಸಿ ಟೊಮೆಟೊ ಮೃದುವಾಗುವವರೆಗೆ ಬೇಯಿಸಿ.
  • ಇದೀಗ ಚಿಕನ್ ಸೇರಿಸಿ, ಮಸಾಲೆಯೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿ. ಚಿಕನ್ ಬೇಯುವವರೆಗೆ (ಸುಮಾರು 10-15 ನಿಮಿಷ) ಮುಚ್ಚಿಟ್ಟು ಬೇಯಿಸಿ. ಬಳಿಕ ಮೊಟ್ಟೆಯನ್ನು ಒಡೆದು ಹಾಕಿ ಚೆನ್ನಾಗಿ ಕೈಯಾಡಿಸಿ.
  • ಇದೀಗ ಇದೀಗ ಕೊತ್ತಂಬರಿ ಸೊಪ್ಪು ಮತ್ತು ಸ್ವಲ್ಪ ನಿಂಬೆ ರಸ ಸೇರಿಸಿದರೆ ರುಚಿಕವಾದ ಚಿಕನ್ ಬುರ್ಜಿ ಸವಿಯಲು ಸಿದ್ಧ.

Follow Us 

Follow KannadaFolks channel on WhatsApp

Visit the Kannadafolks.in follow the latest updates

Subscribe and Receive exclusive content and updates on your favourite topics

Subscribe to KannadaFloks YouTube Channel and watch Videos

 

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments