Guruve Ninnaata Ballavaryaaryaaro song lyrics – ಗುರುವೇ ನಿನ್ನಾಟ ಬಲ್ಲವರ್ಯಾರ್ಯಾರೋ
ಗುರುವೇ ನಿನ್ನಾಟ ಬಲ್ಲವ್ರ್..
ಯಾರ್ಯಾರೋ..
ಶಿವನೇ ನಿನ್ನಾಟ ಬಲ್ಲವ್ರ್..
ಯಾರ್ಯಾರೋ..
ಗುರುವೇ ನಿನ್ನಾಟ
ಬಲ್ಲವರ್ಯಾರ್ಯಾರೋ
ಶಿವನೇ ನಿನ್ನಾಟ
ಬಲ್ಲವರ್ಯಾರ್ಯಾರೋ
ಒಕ್ಲಿಗ್ರ್-ಮುತ್ತಪ್ಪನ ಮನೆಯ
ಒಕ್ಕಲುತನವಾ ಕಂಡು
ಒಕ್ಲಿಗ್ರ್-ಮುತ್ತಪ್ಪನ ಮನೆಯ
ಒಕ್ಕಲುತನವಾ ಕಂಡು
ಶಿವನು ಕೈಲಾಸದಲ್ಲಿ
ಹರನು ಕೈಲಾಸದಲ್ಲಿ..
ಶಿವನು ಕೈಲಾಸದಲ್ಲಿ
ತೈತೋಮ್ ತೈತೋಮ್
ಎಂದು ಕುಣಿದ
ಗುರುವೇ ನಿನ್ನಾಟ
ಬಲ್ಲವರ್ಯಾರ್ಯಾರೋ
ಶಿವನೇ ನಿನ್ನಾಟ
ಬಲ್ಲವರ್ಯಾರ್ಯಾರೋ
ಕುಂಬರ-ಗುಂಡಣ್ಣನ ಮನೆಯ
ಕುಡಿಕೆ ಶಬ್ಧಾ..ವ ಕೇಳಿ
ಕುಂಬರ-ಗುಂಡಣ್ಣನ ಮನೆಯ
ಕುಡಿಕೆ ಶಬ್ಧಾ..ವ ಕೇಳಿ
ಕುಂಬರ-ಗುಂಡಣ್ಣನ ಮನೆಯಾ..ಆಆಆ
ಕುಂಬರ-ಗುಂಡಣ್ಣನ ಮನೆಯ
ಕುಡಿಕೆ ಶಬ್ಧಾ..ವ ಕೇಳಿ
ಕುಂಬರ-ಗುಂಡಣ್ಣನ ಮನೆಯ
ಕುಡಿಕೆ ಶಬ್ಧಾ..ವ ಕೇಳಿ
ಶಿವನು ಕೈಲಾಸದಲ್ಲಿ
ಹರನು ಕೈಲಾಸದಲ್ಲಿ..
ಶಿವನು ಕೈಲಾಸದಲ್ಲಿ
ತೈತೋಮ್ ತೈತೋಮ್
ಎಂದು ಕುಣಿದ
ಗುರುವೇ ನಿನ್ನಾಟ
ಬಲ್ಲವರ್ಯಾರ್ಯಾರೋ
ಶಿವನೇ ನಿನ್ನಾಟ
ಬಲ್ಲವರ್ಯಾರ್ಯಾರೋ
ಅಡಪತಬ್ಬಯ್ಯನ ಮನೆಯ
ಡೋಲಿನ್ ಶಬ್ಧಾ..ವ ಕೇಳಿ
ಅಡಪತಬ್ಬಯ್ಯನ ಮನೆಯ
ಡೋಲಿನ್ ಶಬ್ಧಾ..ವ ಕೇಳಿ
ಶಿವನು ಕೈಲಾಸದಲ್ಲಿ
ಹರನು ಕೈಲಾಸದಲ್ಲಿ..
ಶಿವನು ಕೈಲಾಸದಲ್ಲಿ
ತೈತೋಮ್ ತೈತೋಮ್
ಎಂದು ಕುಣಿದ
ಗುರುವೇ ನಿನ್ನಾಟ
ಬಲ್ಲವರ್ಯಾರ್ಯಾರೋ
ಶಿವನೇ ನಿನ್ನಾಟ
ಬಲ್ಲವರ್ಯಾರ್ಯಾರೋ
ಮಡಿವಳ-ಮಾಚಯ್ಯನ ಮನೆಯ
ಮಡಿಯ ಚಂದಾವ ಕಂಡು
ಮಡಿವಳ-ಮಾಚಯ್ಯನ ಮನೆಯ
ಮಡಿಯ ಚಂದಾವ ಕಂಡು
ಮಡಿವಳ-ಮಾಚಯ್ಯನ
ಮನೆಯಾ..ಆಆಆ
ಮಡಿವಳ-ಮಾಚಯ್ಯನ ಮನೆಯ
ಮಡಿಯ ಚಂದಾವ ಕಂಡು
ಮಡಿವಳ-ಮಾಚಯ್ಯನ ಮನೆಯ
ಮಡಿಯ ಚಂದಾವ ಕಂಡು
ಶಿವನು ಕೈಲಾಸದಲ್ಲಿ
ಹರನು ಕೈಲಾಸದಲ್ಲಿ..
ಶಿವನು ಕೈಲಾಸದಲ್ಲಿ
ತೈತೋಮ್ ತೈತೋಮ್
ಎಂದು ಕುಣಿದ
ಗುರುವೇ ನಿನ್ನಾಟ
ಬಲ್ಲವರ್ಯಾರ್ಯಾರೋ
ಶಿವನೇ ನಿನ್ನಾಟ
ಬಲ್ಲವರ್ಯಾರ್ಯಾರೋ
ಕುರುಬರ-ಬೀರಪ್ಪನ ಮನೆಯ
ಗದ್ಗೆ ಸಿಂಗಾರ ಕಂಡು
ಕುರುಬರ-ಬೀರಪ್ಪನ ಮನೆಯ
ಗದ್ಗೆ ಸಿಂಗಾರ ಕಂಡು
ಶಿವನು ಕೈಲಾಸದಲ್ಲಿ
ಹರನು ಕೈಲಾಸದಲ್ಲಿ..
ಶಿವನು ಕೈಲಾಸದಲ್ಲಿ
ತೈತೋಮ್ ತೈತೋಮ್
ಎಂದು ಕುಣಿದ
ಗುರುವೇ ನಿನ್ನಾಟ
ಬಲ್ಲವರ್ಯಾರ್ಯಾರೋ
ಶಿವನೇ ನಿನ್ನಾಟ
ಬಲ್ಲವರ್ಯಾರ್ಯಾರೋ
ವಾಲೇರ್-ಹೊನ್ನಯ್ಯನ ಮನೆಯ
ತಮಟೆ ಶಬ್ಧಾ..ವ ಕೇಳಿ
ವಾಲೇರ್-ಹೊನ್ನಯ್ಯನ ಮನೆಯ
ತಮಟೆ ಶಬ್ಧಾ..ವ ಕೇಳಿ
ವಾಲೇರ್-ಹೊನ್ನಯ್ಯನ
ಮನೆಯಾ…ಆಆಆ
ವಾಲೇರ್-ಹೊನ್ನಯ್ಯನ ಮನೆಯ
ತಮಟೆ ಶಬ್ಧಾ..ವ ಕೇಳಿ
ವಾಲೇರ್-ಹೊನ್ನಯ್ಯನ ಮನೆಯ
ತಮಟೆ ಶಬ್ಧಾ..ವ ಕೇಳಿ
ಶಿವನು ಕೈಲಾಸದಲ್ಲಿ
ಹರನು ಕೈಲಾಸದಲ್ಲಿ..
ಶಿವನು ಕೈಲಾಸದಲ್ಲಿ
ಜಗ್ಗಣಕ, ಜಗ್ಗಣಕ ಎಂದು ಕುಣಿದ
ಗುರುವೇ ನಿನ್ನಾಟ
ಬಲ್ಲವರ್ಯಾರ್ಯಾರೋ
ಶಿವನೇ ನಿನ್ನಾಟ
ಬಲ್ಲವರ್ಯಾರ್ಯಾರೋ
ಮಾದಿಗರ-ರಳಯ್ಯನ ಮನೆಯ
ಅಂಬಲಿ ರುಚಿಯಾ.. ಕಂಡು
ಮಾದಿಗರ-ರಳಯ್ಯನ ಮನೆಯ
ಅಂಬಲಿ ರುಚಿಯಾ.. ಕಂಡು
ಶಿವನು ಕೈಲಾಸದಲ್ಲಿ
ಹರನು ಕೈಲಾಸದಲ್ಲಿ..
ಶಿವನು ಕೈಲಾಸದಲ್ಲಿ
ಸ್ವರ್.. ಸ್ವರ್.. ಎಂದು ಕುಡಿದ
ಗುರುವೇ ನಿನ್ನಾಟ
ಬಲ್ಲವರ್ಯಾರ್ಯಾರೋ
ಶಿವನೇ ನಿನ್ನಾಟ
ಬಲ್ಲವರ್ಯಾರ್ಯಾರೋ
ಗುರುವೇ ನಿನ್ನಾಟ
ಬಲ್ಲವರ್ಯಾರ್ಯಾರೋ
ಶಿವನೇ ನಿನ್ನಾಟ
ಬಲ್ಲವರ್ಯಾರ್ಯಾರೋ
ಹರನೇ ನಿನ್ನಾಟ ಬಲ್ಲವ್ರ್..
ಗುರುವೇ ನಿನ್ನಾಟ ಬಲ್ಲವ್ರ್..
ಶಿವನೇ ನಿನ್ನಾಟ ಬಲ್ಲವ್ರ್..
ಯಾರ್ಯಾರೋ…
ಅಣ್ಣಾ …
ಗುರುವೇ ನಿನ್ನಾಟ ಬಲ್ಲವ್ರ್..
ಯಾರ್ಯಾರೋ…
Get More Here :
Kelo Madeva Kannada Song – kelo mahadeva kannada song lyrics
Devare neenu nijavappa lyrics in kannada
Madeshwara song lyrics in kannada
Mahadeshwara daya barade lyrics
Siddayya swamy banni lyrics in kannada
Ganga jatadhara lyrics in kannada
Adidavara manava balle song lyrics
Follow Us
Follow KannadaFolks channel on WhatsApp
Visit the Kannadafolks.in follow the latest updates
Subscribe and Receive exclusive content and updates on your favourite topics
Subscribe to KannadaFloks YouTube Channel and watch Videos
Subscribe for Free and
Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ

