ಜನಪದ ಜಾತಿ, ಮತ, ಧರ್ಮ ಮೀರಿದ್ದು. ಅದು ಮಾತು, ಹಾಡು ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಪಸರಿಸಿದ ಸಂಸ್ಕೃತಿ. ನಾವಿಂದು ಆಕಾಶದಿಂದ, ಸಾಗರದ ತಳದವರೆಗೆ ಹೋಗಿ ಅನ್ವೇಷನೆ ಯಾಗಿದೆ.
ಆದರೆ ಜನಪದ ವೈಭವದ ಕಾಲವೂ ಒಂದಿತ್ತು, ಆ ದಿನಗಳಲ್ಲಿ ಅದೇ ಒಂದು ಪಂಗಡ,ಧರ್ಮವಾಗಿ ಬೇಳೆದಿತ್ತು. ಕಲೆಯ ಕಾಲಿಗೆ ಬಿದ್ದು ಗೌರವಿಸುವ ಕಾಲ ಅದಾಗಿತ್ತು. ರಾಜಾದಿರಾಜರಿಂದ ಕಡು ಬಡವನವರೆಗೂ ಅದನ್ನು ಕಲಿಯುವ ತವಕ ಇತ್ತು ಹಾಗಾದರೆ ಅವೆಲ್ಲ ಯಾವುದಾಗಿತ್ತು ಮತ್ತು ಇಂದು ಬೀದಿ ದೋಂಬರಾಟ ವಾಗಲು ಕಾರಣವೇನು ? ಮುಂದೆ ಓದಿ
ದೊಡ್ಡಾಟ
ಹೌದು! ಇಂದು ಸುಣ್ಣದ ಗೋಡೆಯಂತೆ ಮಾಯ ವಾಗುತ್ತಿದೆ. ಒಂದು ಕಾಲದಲ್ಲಿ ಊರಿಗೆ ಊರೇ ಈ ದೊಡ್ಡಾಟಕ್ಕೆ ಕಾದು ಕುಳಿತು ಹಳೆ ಕಥೆಗಳ ಚಿತ್ರಣ ಕಂಡುಕೊಂಡ ವೈಭವ ಈ ಕಲೆಗಿತ್ತು.

ಈ ಆಟಕ್ಕೆ ಇನ್ನು ಹತ್ತಿಪ್ಪತ್ತು ದಿನ ಇರವಾಗಲೇ ಆಡುವ ಜಾಗವನ್ನು ಆಯ್ಕೆ ಮಾಡಿ ಅಲ್ಲಿ ‘ಹಂದರಗಂಬ’ವೊಂದನ್ನು ನಿಲ್ಲಿಸುತ್ತಾರೆ. ಪೌರಾಣಿಕ ಪ್ರಸಂಗಗಳನ್ನು ಹೊಂದುವ ಈ ಆಟ ರಾತ್ರಿಯೆಲ್ಲಾ ನಡೆದು ಸೂರ್ಯೋ ಉಯದ ವೇಳೆಗೆ ಮುಕ್ತಾಯವಾಗುತ್ತದೆ. ಹಾಗಾಗಿ ಸುರಕ್ಷಿತ ಜಾಗ ಮುಖ್ಯವಾಗುತ್ತದೆ .
ಜನಗಳನ್ನು ಸೆಳೆಯುವಂತ ಮಾತು ಚಾತುರ್ಯ, ಪಾತ್ರ ಹೋಲುವಂತ ಬಣ್ಣ ಮತ್ತು ಮಂಟಪ ಈ ದೊಡ್ಡಾಟಕ್ಕೆ ಬಲು ಮುಖ್ಯ ವಾಗುತ್ತದೆ.
ಈ ಆಟದಲ್ಲಿ ಕೃಷ್ಣ – ಅರ್ಜುನ ಒಳಗೊಂಡು ರಾಮ, ಲಕ್ಷ್ಮಣ, ಈಶ್ವರ , ಪಾರ್ವತಿ ಪಾತ್ರದಂತೆ ಕುರುಕ್ಷೇತ್ರ , ಕೃಷ್ಣಸಂಧಾನ, ಪುಷ್ಪಹರಣ,ವಿರಾಟ ಪರ್ವ, ಕರ್ಣಪರ್ವ, ಸುಧನ್ವಾರ್ಜನ ,ತಾರಕಾಸುರ ವಧೆ, ವೀರ ಅಭಿಮನ್ಯು, ಆಶ್ವಮೇಧಯಾಗದ್ದು, ವಾಲಿ-ಸುಗ್ರೀವರ ಕಾಳಗದ್ದು, ದ್ರೌಪದೀ ವಸ್ತ್ರಾಪ-ಹರಣ, ರತಿ-ಕಲ್ಯಾಣ, ಲವಕುಶರ ಕಾಳಗ, ತಾಮ್ರಧ್ವಜನ ಕಾಳಗ, ಅಹಿರಾವಣ, ರಾವಣ, ಶ್ವೇತ ಚರಿತ್ರೆ, ಭೀಮಾರ್ಜುನರ ಯುದ್ದ, ಕರ್ಣಾರ್ಜುನ ಕಾಳಗ, ಕಲಾವತಿ ಸ್ವಯಂವರ, ವೃತ್ತಪಾಲಕರಾಜ, ದುರ್ಗಾಸುರ ಕಾಳಗ, ಭೀಷ್ಮ – ಪರ್ವ, ಸುಭದ್ರಾಕಲ್ಯಾಣ, ಭಕ್ತ ಮಾರ್ಕಂಡೇಯರು, ಸತ್ಯ – ಹರಿಶ್ಚಂದ್ರ, ಇಂದ್ರಜಿತು ಕಾಳಗ, ಹಿಡಂಬಿ ಕಲ್ಯಾಣ, ಊರ್ವಶಿ, ರಾಮಾಂಜನೇಯ ಯುದ್ದ , ಲಂಕಾದಹನ, ಜಲಂಧರನ ಕಾಳಗ, ಸಾನಂದ ಗಣೇಶ ಹೀಗೆ ಅನೇಕ ಪಾತ್ರ ಪರಿಚಯ ತಿಳಿಸಿಕೊಟ್ಟ ಸಿಂಹ ಪಾಲು ಈ ದೊಡ್ಡಾಟದ್ದು.
ಕಾಲ ಬದಲಾಗುತ್ತಿದೆ, ಬಣ ಮಾಸುತ್ತಿದೆ, ಪೀಳಿಗೆ ಬದಲಾಗಿ ಆಸಕ್ತಿ ಬೇರೆಡೆಗೆ ವಾಲುತ್ತಾ ಇಂತಹ ಕಲೆಗಳನ್ನು ಕಾಣುವುದು ಕಷ್ಟ.
ಆದರು ಇದನ್ನು ಆರಾಧ್ಯ ದೈವದಂತೆ ಪೂಜಿಸುತ್ತಾ, ಪೂರ್ವಜರ ಕಲೆಯನ್ನು ಪರಗತ ಮಾಡಿಕೊಂಡ ಪಂಗಡ ನಮ್ಮಲ್ಲೀ ಈಗಲೂ ಸಿಗುತ್ತಾರೆ ಆದರೆ ಅವರ ಸತ್ಕಾರ ತುಂಬಾ ಕಡಿಮೆ .. ಕಲೆಗಳನ್ನು ಬೆಳೆಸಿ
ಮುಂದೆ ಯಕ್ಷಗಾನ ತಿಳಿಯೋಣ…..
- Varaaha Roopam song lyrics – ವರಾಹ ರೂಪಂ | KantaaraVaraaha Roopam song lyrics – ವರಾಹ ರೂಪಂ ಆ….. ಆ.ರಾ.. ವರಾಹ ರೂಪಂ ದೈವ ವರಿಷ್ಟಂ ವರಾಹ ರೂಪಂ ದೈವ ವರಿಷ್ಟಂ ವರಸ್ಮಿತ ವದನಂ… ವಜ್ರ ದಂತಧರ ರಕ್ಷಾ ಕವಚಂ… Subscribe for Free and Support Us ನಿಮ್ಮ ಈ – ಮೇಲ್ ಬಳಸಿ… Read more: Varaaha Roopam song lyrics – ವರಾಹ ರೂಪಂ | Kantaara
- Jogappa Jangama song lyrics – ಜೋಗಪ್ಪ ಜಂಗಮ | Sri ManjunathaJogappa Jangama song lyrics – ಜೋಗಪ್ಪ ಜಂಗಮ ಜೋಗಪ್ಪ ಜಂಗಮ ಬಂದ ಜೋಗಪ್ಪ ಜಂಗಮ.. ದೀಮ್’ತಕ ಡಿಮ್’ಡಿಮ ತಂದ ಜೋಗಪ್ಪ ಜಂಗಮ ಝಣಕ ಝಣಕ ಝಣಕ ಝಣಕ ಕುಣಿದು ಕುಣಿದು ತಣಿಯೋ ತನಕ ಉದಯ ಗಿರಿಯ ಮ್ಯಾಲೆ ಮೊದಲ ಬೆಳ್ಳಂಬೆಳಕು ಬೀಳೋ ತನಕ ಜಾಗರಣೆ ಮಾಡಿಸೇ… Read more: Jogappa Jangama song lyrics – ಜೋಗಪ್ಪ ಜಂಗಮ | Sri Manjunatha
- Bidenu Ninna Paada song lyrics – ಬಿಡೆನು ನಿನ್ನ ಪಾದ |Naa Ninna BidalareBidenu Ninna Paada song lyrics – ಬಿಡೆನು ನಿನ್ನ ಪಾದ ರಾಘವೇಂದ್ರ……. ನೀ ಮೌನವಾದರೆ ನನ್ನ ಗತಿಯೇನು ನಿನ್ನ ಕರುಣೆಯ ಜ್ಯೋತಿ ಬಾಳ ಬೆಳಗುವ ತನಕಾ….ಆ… ಬಿಡೆನು ನಿನ್ನ ಪಾದ ಬಿಡೆನು ನಿನ್ನ ಪಾದ ಭೂಮಿಯು ಬಿರಿಯಲಿ ಗಗನವು ನಡುಗಲಿ ಭೂಮಿಯು ಬಿರಿಯಲಿ ಗಗನವು ನಡುಗಲಿ… Read more: Bidenu Ninna Paada song lyrics – ಬಿಡೆನು ನಿನ್ನ ಪಾದ |Naa Ninna Bidalare
- Mahalakshmi Manege Baaramma song lyrics – ಮಹಾಲಕ್ಷ್ಮಿ ಮನೆಗೆ ಬಾರಮ್ಮ| Lakshmi KatakshaMahalakshmi Manege Baaramma song lyrics – ಮಹಾಲಕ್ಷ್ಮಿ ಮನೆಗೆ ಬಾರಮ್ಮ ಆ………..ಆಆಆಆಆ ಆಆಆಆಆ……… ಆಆಆಆಆಆ ಆಆಆಆಆಆಆಆ ಮಹಾಲಕ್ಷ್ಮಿ ಮನೆಗೆ ಬಾರಮ್ಮ ಮಹಾಲಕ್ಷ್ಮಿ ಮನೆಗೆ ಬಾ..ರಮ್ಮ ನಮ್ಮ ಪ್ರೇಮದಿಂದೊಮ್ಮೆ ನೋಡಮ್ಮ ಶುಕ್ರವಾರವೂ ಪೂಜಾ ಸಮಯವೂ.. ಶುಕ್ರವಾರವೂ ಪೂಜಾ ಸಮಯವೂ.. ನೀ ಬರದೇ ಸುಖ ಶಾಂತಿ ಕಾಣೆವು ಮಹಾಲಕ್ಷ್ಮಿ… Read more: Mahalakshmi Manege Baaramma song lyrics – ಮಹಾಲಕ್ಷ್ಮಿ ಮನೆಗೆ ಬಾರಮ್ಮ| Lakshmi Kataksha
- Naane Bhagyavathi song lyrics – ನಾನೇ ಭಾಗ್ಯವತಿ | Sri Srinivasa KalyanaNaane Bhagyavathi song lyrics – ನಾನೇ ಭಾಗ್ಯವತಿ ನಾನೇ ಭಾಗ್ಯವತಿ ಇಂದು ನಾನೇ ಪುಣ್ಯವತಿ ನಾನೇ ಭಾಗ್ಯವತಿ ಇಂದು ನಾನೇ ಪುಣ್ಯವತಿ ಗೋವಿಂದ ನಿನ್ನಿಂದ ಆನಂದ ಹೊಂದಿರುವ ನಾನೇ ಭಾಗ್ಯವತಿ ಇಂದು ನಾನೇ ಪುಣ್ಯವತಿ ಹರಿನಾಮ ಹರಿಧ್ಯಾನ ಹರಿ ಸೇವೆಯಿಂದ ನಾ ಧನ್ಯಳಾದೆ ಬಲು ಮಾನ್ಯಳಾದೆ… Read more: Naane Bhagyavathi song lyrics – ನಾನೇ ಭಾಗ್ಯವತಿ | Sri Srinivasa Kalyana
Support Us