HomeLyricsYaake Badidadthi Thamma Song lyrics - ಯಾಕೆ ಬಡದಾಡ್ತಿ ತಮ್ಮ | Folk Song

Yaake Badidadthi Thamma Song lyrics – ಯಾಕೆ ಬಡದಾಡ್ತಿ ತಮ್ಮ | Folk Song

Yaake Badidadthi Thamma Song lyrics - ಯಾಕೆ ಬಡದಾಡ್ತಿ ತಮ್ಮ

Yaake Badidadthi Thamma Song lyrics – ಯಾಕೆ ಬಡದಾಡ್ತಿ ತಮ್ಮ

 

ಯಾಕೆ ಬಡದಾಡ್ತಿ ತಮ್ಮ
ಯಾಕೆ ಬಡದಾಡ್ತಿ ತಮ್ಮ
ಯಾಕೆ ಬಡದಾಡ್ತಿ ತಮ್ಮ
ಮಾಯಾನೆಚ್ಚಿ ಸಂಸಾರನೆಚ್ಚಿ.
ನೀನ್ ಹೋಗೊ ದರಿಯೇ ತಮ್ಮ
ಕಣ್ಣ ಮುಚ್ಚಿ ಮಣ್ಣ ಮುಚ್ಚಿ.
ನೀನ್ ಹೋಗೊ ದರಿಯೇ ತಮ್ಮ
ಕಣ್ಣ ಮುಚ್ಚಿ ಮಣ್ಣ ಮುಚ್ಚಿ.
ಯಾಕೆ ಬಡದಾಡ್ತಿ ತಮ್ಮ
ಮಾಯಾನೆಚ್ಚಿ ಸಂಸಾರನೆಚ್ಚಿ.
ನೀನ್ ಹೋಗೊ ದರಿಯೇ ತಮ್ಮ
ಕಣ್ಣ ಮುಚ್ಚಿ ಮಣ್ಣ ಮುಚ್ಚಿ.
ನೀನ್ ಹೋಗೊ ದರಿಯೇ ತಮ್ಮ
ಕಣ್ಣ ಮುಚ್ಚಿ ಮಣ್ಣ ಮುಚ್ಚಿ.
ಹೆಂಡ್ರು ಮಕ್ಳು ಇರುವರು ತಮ್ಮ ಎಲ್ಲಿ ತನಕ
ಇದ್ರೆ ತಿಂಬೋ ತನಕ.
ಇದ್ರೆ ತಿಂಬೋ… ತನಕ
ಹೆಂಡ್ರು ಮಕ್ಳು ಇರುವರು ತಮ್ಮ ಎಲ್ಲಿ ತನಕ
ಇದ್ರೆ ತಿಂಬೋ ತನಕ.
ಇದ್ರೆ ತಿಂಬೋ… ತನಕ
ಸತ್ತಾಗ ಬರುವರು ತಮ್ಮ ಗುಣಿ ತನಕ,
ಸತ್ತಾಗ ಬರುವರು ತಮ್ಮ ಗುಣಿ ತನಕ
ಮಣ್ಣು ಮುಚ್ಚೋ ತನಕ
ಮಣ್ಣು ಮುಚ್ಚೋ ತನಕ.
ಯಾಕೆ ಬಡದಾಡ್ತಿ ತಮ್ಮ
ಯಾಕೆ ಬಡದಾಡ್ತಿ ತಮ್ಮ
ಯಾಕೆ ಬಡದಾಡ್ತಿ ತಮ್ಮ
ಮಾಯಾನೆಚ್ಚಿ ಸಂಸಾರನೆಚ್ಚಿ.
ನೀನ್ ಹೋಗೊ ದರಿಯೇ ತಮ್ಮ
ಕಣ್ಣ ಮುಚ್ಚಿ ಮಣ್ಣ ಮುಚ್ಚಿ.
ನೀನ್ ಹೋಗೊ ದರಿಯೇ ತಮ್ಮ
ಕಣ್ಣ ಮುಚ್ಚಿ ಮಣ್ಣ ಮುಚ್ಚಿ.
ಅಣ್ಣ ತಮ್ಮ ಅಕ್ಕ ತಂಗಿ ಎಲ್ಲೀ ತನಕ
ಬದುಕೀ ಬೆಳೆಯೋ ತನಕ.
ಕೂಡಿ ಬೆಳೆಯೋ… ತನಕ.
ಅಣ್ಣ ತಮ್ಮ ಅಕ್ಕ ತಂಗಿ ಎಲ್ಲೀ ತನಕ
ಬದುಕೀ ಬೆಳೆಯೋ ತನಕ.
ಕೂಡಿ ಬೆಳೆಯೋ ತನಕ.
ಸತ್ತಾಗ ಬರುವರು ತಮ್ಮ ಗುಣಿ ತನಕ,
ಸತ್ತಾಗ ಬರುವರು ತಮ್ಮ ಗುಣಿ ತನಕ,
ಮಣ್ಣು ಮುಚ್ಚೋ ತನಕ.
ಮಣ್ಣು ಮುಚ್ಚೋ ತನಕ.
ಯಾಕೆ ಬಡದಾಡ್ತಿ ತಮ್ಮ
ಯಾಕೆ ಬಡದಾಡ್ತಿ ತಮ್ಮ
ಯಾಕೆ ಬಡದಾಡ್ತಿ ತಮ್ಮ
ಮಾಯಾನೆಚ್ಚಿ ಸಂಸಾರನೆಚ್ಚಿ.
ನೀನ್ ಹೋಗೊ ದರಿಯೇ ತಮ್ಮ
ಕಣ್ಣ ಮುಚ್ಚಿ ಮಣ್ಣ ಮುಚ್ಚಿ.
ನೀನ್ ಹೋಗೊ ದರಿಯೇ ತಮ್ಮ
ಕಣ್ಣ ಮುಚ್ಚಿ ಮಣ್ಣ ಮುಚ್ಚಿ.
ಹೆಣ್ಣು ಹೊನ್ನು ಮಣ್ಣು ನಿನ್ನದು ಎಲ್ಲೀ ತನಕ
ನಿನ್ನ ಕೊರಳಿಗೆ ಕುಣಿಕೆ ಬೀಳೋ ತನಕ,
ಹೆಣ್ಣು ಹೊನ್ನು ಮಣ್ಣು ನಿನ್ನದು ಎಲ್ಲೀ ತನಕ
ನಿನ್ನ ಕೊರಳಿಗೆ ಕುಣಿಕೆ ಬೀಳೋ ತನಕ,
ನಿನ್ನಾಸೆ ಪ್ರಾಣಪಕ್ಷಿ ಹಾರೋತನಕ.
ನಿನ್ನಾಸೆ ಪ್ರಾಣಪಕ್ಷಿ ಹಾರೋತನಕ.
ಕಳಚಯ್ಯ ಮಾಯದ ಪೊರೆಯ ಮುಕ್ತಿ ಹೊಂದಾಕ.
ಕಳಚಯ್ಯ ಮಾಯದ ಪೊರೆಯ ಮುಕ್ತಿ ಹೊಂದಾಕ.
ಯಾಕೆ ಬಡದಾಡ್ತಿ ತಮ್ಮ
ಯಾಕೆ ಬಡದಾಡ್ತಿ ತಮ್ಮ
ಯಾಕೆ ಬಡದಾಡ್ತಿ ತಮ್ಮ
ಮಾಯಾನೆಚ್ಚಿ ಸಂಸಾರನೆಚ್ಚಿ.
ನೀನ್ ಹೋಗೊ ದರಿಯೇ ತಮ್ಮ
ಕಣ್ಣ ಮುಚ್ಚಿ ಮಣ್ಣ ಮುಚ್ಚಿ.
ನೀನ್ ಹೋಗೊ ದರಿಯೇ ತಮ್ಮ
ಕಣ್ಣ ಮುಚ್ಚಿ ಮಣ್ಣ ಮುಚ್ಚಿ.
ನೀನ್ ಹೋಗೊ ದರಿಯೇ ತಮ್ಮ
ಕಣ್ಣ ಮುಚ್ಚಿ ಮಣ್ಣ ಮುಚ್ಚಿ.

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

Leave a Reply

- Advertisment -

Most Popular

Recent Comments