HomeNewsTrivikram talks about bhavya gowda - ಭವ್ಯ ಗೌಡ ಬಗ್ಗೆ ತ್ರಿವಿಕ್ರಮ್ ಮಾತನಾಡಿದ್ದಾರೆ

Trivikram talks about bhavya gowda – ಭವ್ಯ ಗೌಡ ಬಗ್ಗೆ ತ್ರಿವಿಕ್ರಮ್ ಮಾತನಾಡಿದ್ದಾರೆ

Trivikram talks about bhavya gowda - ಭವ್ಯ ಗೌಡ ಬಗ್ಗೆ ತ್ರಿವಿಕ್ರಮ್ ಮಾತನಾಡಿದ್ದಾರೆ

Spread the love

Trivikram talks about bhavya gowda – ಭವ್ಯ ಗೌಡ ಬಗ್ಗೆ ತ್ರಿವಿಕ್ರಮ್ ಮಾತನಾಡಿದ್ದಾರೆ

ಬಿಗ್ ಬಾಸ್ ಕನ್ನಡ 11’ರ ತ್ರಿವಿಕ್ರಮ್ ಅವರು ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಇದೀಗ ಬಿಗ್ ಬಾಸ್ ಜರ್ನಿ ಜೊತೆಗೆ ಭವ್ಯಾ ಜೊತೆಗಿನ ಒಡನಾಟದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ತ್ರಿವಿಕ್ರಮ್ ಮಾತನಾಡಿದ್ದಾರೆ. ಭವ್ಯಾ ಮೇಲೆ ಲವ್ ಆಗಿತ್ತಾ? ಹೇಗೆ ಎಂದು ಸ್ಪಷ್ಟಪಡಿಸಿದ್ದಾರೆ.‌ BBK 11: ಗೆಲುವಿಗಾಗಿ ವರಸೆ ಬದಲಿಸಿದ ಭವ್ಯಾಗೆ ಕಿವಿಹಿಂಡಿದ ತ್ರಿವಿಕ್ರಮ್‌

Read this – Modi, Amit Shah take 100 births but will not go to heaven: Mallikarjuna Kharge said

ತಮ್ಮ ಗರ್ಲ್‌ಫ್ರೆಂಡ್ ಡಾಕ್ಟರ್ ಎಂದು ವೈರಲ್ ಆಗಿದ್ದ ಸುದ್ದಿಗೆ ತ್ರಿವಿಕ್ರಮ್ ಮಾತನಾಡಿ, ನನ್ನ ಗರ್ಲ್‌ಫ್ರೆಂಡ್ ಡಾಕ್ಟರ್ ಆ ನನಗೂ ಗೊತ್ತಿಲ್ಲ ಎಂದು ಹೇಳಿ ವಿಚಾರವನ್ನು ಅವರು ಅಲ್ಲಗೆಳೆದಿದ್ದಾರೆ. ಈ ವಿಚಾರ ಸುಳ್ಳು ಎಂದಿದ್ದಾರೆ.

Read this – No disagreement between Siddaramaiah and DK  ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಭಿನ್ನಾಭಿಪ್ರಾಯವಿಲ್ಲ

ಇನ್ನೂ ಭವ್ಯಾಗೆ ಅವರ ಪೋಷಕರು ಬರೆದ ಲೆಟರ್‌ನಲ್ಲಿ ಪನ್ನಿಕುಟ್ಟಿ ಅಂತ ಬರೆದಿತ್ತು. ಅದನ್ನೇ ನಾನು ಮುಂದುವರೆಸಿದೆ. ಆ ತರ ಲವ್ ಯೂ ಅಂತ ಆಚೆನೂ ಹೇಳಿದ್ದೇನೆ. ಬಿಗ್ ಬಾಸ್ ಮನೆಯಲ್ಲಿ ಎಲ್ಲರೂ ನಿಮ್ಮನ್ನು ಆಚೆ ತಳ್ಳುತ್ತಿದ್ದಾರೆ ಅಂದರೆ ಒಬ್ಬರು ಜೆನ್ಯೂನ್ ಫ್ರೆಂಡ್ ಬೇಕಾಗುತ್ತಾರೆ. ಹಾಗೆಯೇ ನನಗೆ ಭವ್ಯಾ ಫ್ರೆಂಡ್ ಅಷ್ಟೇ. ನನಗೆ ಅನುಷಾ, ಚೈತ್ರಾಕ್ಕ, ರಂಜಿತ್ ಎಲ್ಲರೂ ಕ್ಲೋಸ್ ಆಗಿದ್ದಾರೆ. ಅವರಂತೆಯೇ ಭವ್ಯಾ ಕೂಡ ಬೆಸ್ಟ್‌ ಫ್ರೆಂಡ್‌ ಎಂದಿದ್ದಾರೆ.ಇನ್ನೂ ಭವ್ಯಾ ನನ್ನಗಿಂತ ಚಿಕ್ಕವಳು. ಅವಳೊಂದಿಗೆ ಮದುವೆ ಆಗಲ್ಲ ಎಂದು ಕೂಡ ತ್ರಿವಿಕ್ರಮ್ ತಿಳಿಸಿದ್ದಾರೆ.

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×