ಸಾಮಾಜಿಕ ವ್ಯವಸ್ಥೆ

ಎಲ್ಲಾ ಜಾತಿಗೂ ಬೇಕು ಅಭಿವೃದ್ಧಿ ಪ್ರಾಧಿಕಾರ – ಹಾಗದರೆ ಇಷ್ಟು ದಿನ ಮಾಡಿದ್ದೇನು ?

ಹೆಚ್ಚು ಚರ್ಚೆಯಲ್ಲಿರುವ ವಿಚಾರ ಈ ಅಭಿವೃದ್ಧಿ ಪ್ರಾಧಿಕಾರ ರಚನೆಯ ವಿಷಯಗಳು. ಇದು ರಾಜಕೀಯ ಅನುಕೂಲದ ಆಟ. ಹೌದು ಇಷ್ಟು ದಿನ ಇಲ್ಲದ ಈ ಜಾತಿ ಅಭಿವೃದ್ಧಿ ಈಗ ಏಕೆ?  ಕರ್ನಾಟಕದಲ್ಲಿ  150ಕ್ಕೂ ಹೆಚ್ಚು ಜಾತಿ- ಉಪ ಜಾತಿಗಳಿವೆ. 6,11,20,000 ಕ್ಕೂ ಹೆಚ್ಚು ಜನರಿದ್ದಾರೆ. ಇವುಗಳಲ್ಲಿ ನಮ್ಮ. ಸರ್ಕಾರದವರಿಗೆ ಕೇವಲ ಪ್ರಮುಖ ಜಾತಿಗಳು ಮಾತ್ರ ಕಾಣುತ್ತವೆ. ಈಗಿನ ವಿಚಿತ್ರ ದಿನಗಳಲ್ಲಿ 75ರಷ್ಟು ಜನರಿಗೆ ಉದ್ಯೋಗವಿಲ್ಲ, ಊಟವಿಲ್ಲ ಆದರೆ ಈ ರಾಜಕೀಯದವರಿಗೆ ಪಕ್ಷ, ಸ್ಥಾನ, ಚುನಾವಣೆಯೇ ಹೆಚ್ಚು, ಈ ಕಷ್ಟ […]