Sri Chakradharige Song Lyrics – ಶ್ರೀ ಚಕ್ರಧಾರೆಗೆ ಶಿರಬಾಗಿ ಲಾಲಿ
ಲಾಲಿ ಲಾಲಿ… ಲಾಲಿ ಲಾಲಿ
ಲಾಲಿ ಲಾಲಿ … ಲಾಲಿ ಲಾಲಿ
ಶ್ರೀ ಚಕ್ರಧಾರೆಗೆ ಶಿರಬಾಗಿ ಲಾಲಿ
ರಾಜೀವ ನೇತ್ರನಿಗೆ
ರಮಣೀಯ ಲಾಲಿ…
ಶ್ರೀ ಚಕ್ರಧಾರೆಗೆ ಶಿರಬಾಗಿ ಲಾಲಿ
ರಾಜೀವ ನೇತ್ರನಿಗೆ
ರಮಣೀಯ ಲಾಲಿ…
ಹಾಲ್ಗೆನ್ನೆ ಕೃಷ್ಣನಿಗೆ…
ಆಆಅಆ.
ಆಆಅಆಆ
ಹಾಲ್ಗೆನ್ನೆ ಕೃಷ್ಣನಿಗೆ ….
ಹಾಲ್ಜೆನಾ ಲಾಲಿ
ಜಗವಾಳೊ ಸ್ವಾಮಿಗೇ
ಪದಮಾಲೆ ಲಾಲಿ…
ಶ್ರೀ ಚಕ್ರಧಾರೆಗೆ ಶಿರಬಾಗಿ ಲಾಲಿ
ರಾಜೀವ ನೇತ್ರನಿಗೆ
ರಮಣೀಯ ಲಾಲಿ…
ಲಾಲಿ ಲಾಲಿ… ಲಾಲಿ ಲಾಲಿ
ಲಾಲಿ ಲಾಲಿ … ಲಾಲಿ ಲಾಲಿ
ಕಲ್ಯಾಣರಾಮನಿಗೆ
ಕೌಸಲ್ಯಾ ಲಾಲಿ
ಕಲ್ಯಾಣರಾಮನಿಗೆ
ಕೌಸಲ್ಯಾ ಲಾಲಿ
ಯದುವಂಶ ವಿಭುವಿಗೆ
ಯೊಶೋಧೆ ಲಾಲಿ ….
ಯದುವಂಶ ವಿಭುವಿಗೆ
ಯೊಶೋಧೆ ಲಾಲಿ
ಪರಮೇಶ ಸುತನಿಗೇ….
ಪರಮೇಶ ಸುತನಿಗೇ
ಪಾರ್ವತಿಯ ಲಾಲಿ..
ಪರಮೇಶ ಸುತನಿಗೇ
ಪಾರ್ವತಿಯ ಲಾಲಿ..
ಧರೆಯಾಳೊ ವರ್ಧಾಣಿಗೆ
ಶರಣೆಂದೆ ಲಾಲಿ
ಶ್ರೀ ಚಕ್ರಧಾರೆಗೆ ಶಿರಬಾಗಿ ಲಾಲಿ
ರಾಜೀವ ನೇತ್ರನಿಗೆ
ರಮಣೀಯ ಲಾಲಿ…
ಜೋ ಜೋ .. ಜೋಜೋ ಜೋ….
ಜೋ ಜೋ .. ಜೋಜೋಜೋ
ಶ್ರೀ ಕನಕದಾಸರದು ಕೃಷನಿಗೆ ಲಾಲಿ…
ಶ್ರೀ ಕನಕದಾಸರದು ಕೃಷನಿಗೆ ಲಾಲಿ…
ಲಿಂಗಕ್ಕೆ ಜಂಗಮರ ವಚನಗಳ ಲಾಲಿ..
ಲಿಂಗಕ್ಕೆ ಜಂಗಮರ ವಚನಗಳ ಲಾಲಿ..
ವೇದ ವೇದ್ಯರಿಗೆ ವೇದಾಂತ ಲಾಲಿ..
ವೇದ ವೇದ್ಯರಿಗೆ ವೇದಾಂತ ಲಾಲಿ..
ಆಗಮ ನಿಗಮವೇ ಲಾಲಿ..ಗೆ ಲಾಲಿ ..
ಶ್ರೀ ಚಕ್ರಧಾರೆಗೆ ಶಿರಬಾಗಿ ಲಾಲಿ
ರಾಜೀವ ನೇತ್ರನಿಗೆ
ರಮಣೀಯ ಲಾಲಿ…
ಹಾಲ್ಗೆನ್ನೆ ಕೃಷ್ಣನಿಗೆ,
ಹಾಲ್ಜೆನಾ ಲಾಲಿ
ಜಗವಾಳೊ ಸ್ವಾಮಿಗೇ
ಪದಮಾಲೆ ಲಾಲಿ…
ಶ್ರೀ ಚಕ್ರಧಾರೆಗೆ ಶಿರಬಾಗಿ ಲಾಲಿ
ರಾಜೀವ ನೇತ್ರನಿಗೆ
ರಮಣೀಯ ಲಾಲಿ…
ಲಾಲಿ ಲಾಲಿ… ಲಾಲಿ ಲಾಲಿ
ಲಾಲಿ ಲಾಲಿ … ಲಾಲಿ ಲಾಲಿ
Get More Here :
Kelo Madeva Kannada Song – kelo mahadeva kannada song lyrics
Devare neenu nijavappa lyrics in kannada
Madeshwara song lyrics in kannada
Mahadeshwara daya barade lyrics
Siddayya swamy banni lyrics in kannada
Ganga jatadhara lyrics in kannada
Adidavara manava balle song lyrics
Follow Us
Follow KannadaFolks channel on WhatsApp
Visit the Kannadafolks.in follow the latest updates
Subscribe and Receive exclusive content and updates on your favourite topics
Subscribe to KannadaFloks YouTube Channel and watch Videos
Subscribe for Free and
Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ



