Chennaveera Kanavi – Best Patriotic Song – Vishwa Vinuthana Vidya Chethana Song Lyrics- ವಿಶ್ವ ವಿನೂತನ ವಿದ್ಯಾ ಚೇತನ…
ವಿಶ್ವ ವಿನೂತನ ವಿದ್ಯಾ ಚೇತನ.. ಸರ್ವ ಹೃದಯ ಸಂಸ್ಕಾರಿ ಜಯ ಭಾರತೀ..
ವಿಶ್ವ ವಿನೂತನ ವಿದ್ಯಾ ಚೇತನ
ಸರ್ವ ಹೃದಯ ಸಂಸ್ಕಾರಿ
ಜಯ ಭಾರತೀ
ವಿಶ್ವ ವಿನೂತನ ವಿದ್ಯಾ ಚೇತನ
ಸರ್ವ ಹೃದಯ ಸಂಸ್ಕಾರಿ
ಜಯ ಭಾರತೀ
ಕರುಣಾಡ ಸರಸ್ವತಿ
ಗುಡಿ ಗೋಪುರ ಸೂರ ಶಿಲ್ಪಾ ಕಲಾಕೃತಿ
ಕೃಷ್ಣ ತುಂಗೆ ಕಾವೇರಿ
ಪವಿತ್ರಿತಾ ಕ್ಷೇತ್ರ ಮನೋಹರಿ
ವಿಶ್ವ ವಿನೂತನ ವಿದ್ಯಾ ಚೇತನ
ಸರ್ವ ಹೃದ್ರಾಯ ಸಂಸ್ಕಾರ
ಜಯ ಭಾರತಿ
ಗಂಗಾ ಕದಂಬ ರಾಷ್ಟ್ರಕೂಟ ಬಲ
ಚಾಲುಕ್ಯ ಹೊಯ್ಸಳ ಬಲ್ಲಾಳ
ಗಂಗಾ ಕದಂಬ ರಾಷ್ಟ್ರಕೂಟ ಬಲ
ಚಾಲುಕ್ಯ ಹೊಯ್ಸಳ ಬಲ್ಲಾಳ
ಹಕ್ಕಾ ಬುಕ್ಕಾ ಪುಲಿಕೇಶೀ ವಿಕ್ರಮರ
ಚೆನ್ನಮ್ಮಾಜಿಯ ವೀರಶ್ರೀ
ವಿಶ್ವ ವಿನೂತನ ವಿದ್ಯಾ ಚೇತನ
ಸರ್ವ ಹೃದಯ ಸಂಸ್ಕರಿ
ಜಯ ಭಾರತೀ
ತ್ಯಾಗ ಭೋಗ ಸಮಯೋಗದ ದೃಷ್ಟಿ
ಬೆಳುವಾಳ ಮಾಲೀಕರೇ ಸುಂದರ ಸೃಷ್ಟಿ
ತ್ಯಾಗ ಭೋಗ ಸಮಯೋಗದ ದೃಷ್ಟಿ
ಬೆಳುವಾಳ ಮಾಲೀಕರೇ ಸುಂದರ ಸೃಷ್ಟಿ
ಜ್ಞಾನದ ವಿಜ್ಞಾನದ ಕಲೆ ಐಸಿರಿ
ಸಾರೋದಯ ಧಾರಾ ನಗರಿ
ವಿಶ್ವ ವಿನೂತನ ವಿದ್ಯಾ ಚೇತನ
ಸರ್ವ ಹೃದಯ ಸಂಸ್ಕರಿ
ಜಯ ಭಾರತೀ
ಅರಿವೇ ಗುರು ನುಡಿ ಜ್ಯೋತಿರ್ಲಿಂಗ
ದಯವೇ ಧರ್ಮದ ಮೂಲ ತರಂಗ
ಅರಿವೇ ಗುರು ನುಡಿ ಜ್ಯೋತಿರ್ಲಿಂಗ
ದಯವೇ ಧರ್ಮದ ಮೂಲ ತರಂಗ
ವಿಶ್ವ ಭಾರತಿಗೆ ಕನ್ನಡದಾರತಿ
ವಿಶ್ವ ಭಾರತಿಗೆ ಕನ್ನಡದಾರತಿ
ಮೊಳಗಲಿ ಮಂಗಳ ಜಯಭೇರಿ
ಮೊಳಗಲಿ ಮಂಗಳ ಜಯಭೇರಿ
ವಿಶ್ವ ವಿನೂತನ ವಿದ್ಯಾ ಚೇತನ
ಸರ್ವ ಹೃದಯ ಸಂಸ್ಕರಿ
ಜಯ ಭಾರತೀ
ಕರುನಾಡ ಸರಸ್ವತಿ
ಗುಡಿ ಗೋಪುರ ಸುರ ಶಿಲ್ಪಿ ಕಲಾಕೃತಿ
ಕೃಷ್ಣೆ ತುಂಗೆ ಕಾವೇರಿ
ಪವಿತ್ರಿತ ಕ್ಷೇತ್ರ ಮನೋಹಾರಿ
ವಿಶ್ವ ವಿನೂತನ ವಿದ್ಯಾ ಚೇತನ
ಸರ್ವ ಹೃದಯ ಸಂಸ್ಕರಿ
ಜಯ ಭಾರತೀ
ಜಯ ಭಾರತಿ ..
ಜಯ ಭಾರತಿ ..
ಜಯ ಭಾರತಿ ..
Get More Indian Songs
- Vande mataram Full Lyrics; Indian Patriotic songs Kannada Lyrics ; ವಂದೇ ಮಾತರಂ
- Hindustanavu endu mareyada -Indian Patriotic songs Kannada Lyrics ; ಹಿಂದೂಸ್ತಾನವು ಯೆಂದು ಮರೆಯಾದ
- Sare jahan se acha Full Lyrics; Indian patriotic song ; ಸಾರೆ ಜಹಾನ್ ಸೆ ಅಚ್ಛಾ
- Indian Patriotic songs Kannada Lyrics; Jaya Bharat jananiya Tanujate; ಜಯ್ ಭಾರತ ಜನನಿಯ ತನುಜಾತೆ
Check Below –
Vishwa Vinuthana Song- ನಾಡೋಜ ಚೆನ್ನವೀರ ಕಣವಿ ; Man behind Song
ಮಾದೇಶ್ವರ ದಯೆ ಬಾರದೆ ; ದೇಶ್ವರ ದಯೆ ಬಾರದೇ ಬರಿದಾದ ಬಾಳಲ್ಲಿ Kannada Lyrics