HomeLyricsShivanu Bhikshakke Song Lyrics - ಶಿವನು ಭಿಕ್ಷಕ್ಕೆ | Asha Bhat |...

Shivanu Bhikshakke Song Lyrics – ಶಿವನು ಭಿಕ್ಷಕ್ಕೆ | Asha Bhat | Folk Song

Shivanu Bhikshakke Song Lyrics - ಶಿವನು ಭಿಕ್ಷಕ್ಕೆ 

Shivanu Bhikshakke Song Lyrics – ಶಿವನು ಭಿಕ್ಷಕ್ಕೆ 

 

 

ಶಿವನು ಭಿಕ್ಷಕ್ಕೆ ಬಂದ
ನೀಡು ಬಾರೆ ಟ್ಯಾಂಗಿ
ಇವನಂಥಾ ಚೆಲುವರಿಲ್ಲ ನೋಡು ಬಾರೆ
ಇವನಂಥಾ ಚೆಲುವರಿಲ್ಲ ನೋಡು ಬಾರೆ
ಶಿವನು ಭಿಕ್ಷಕ್ಕೆ ಬಂದ
ನೀಡು ಬಾರೆ ಟ್ಯಾಂಗಿ
ಇವನಂಥಾ ಚೆಲುವರಿಲ್ಲ ನೋಡು ಬಾರೆ
ಇವನಂಥಾ ಚೆಲುವರಿಲ್ಲ ನೋಡು ಬಾರೆ
ಒಂದೆ ಕೈಲಜನಕ ಕೋಲ ಕಾಣೆ
ಬೆನ್ ಹಿಂದೆ ಕಟ್ಟಿರುವಂತೆ ಶೋಲಾ ಕಣೇ
ಒಂದೆ ಕೈಲಜನಕ ಕೋಲ ಕಾಣೆ
ಬೆನ್ ಹಿಂದೆ ಕಟ್ಟಿರುವಂತೆ ಶೋಲಾ ಕಣೇ
ನಂದಿಯ ಕೋಲು ಪತಾಕೆ ಕಾಣೆ ಮತ್ತೊಂದೊಂದು
ಪದದ ಶೌರ್ಯ ಕಾನೆ
ನಂದಿಯ ಕೋಲು ಪತಾಕೆ ಕಾಣೆ ಮತ್ತೊಂದೊಂದು
ಪದದ ಶೌರ್ಯ ಕಾನೆ
ಶಿವನು ಭಿಕ್ಷಕ್ಕೆ
ಬಂದ ನೀಡು ಬಾರೆ ಟ್ಯಾಂಗಿ
ಇವನಂಥಾ ಚೆಲುವರಿಲ್ಲ ನೋಡು ಬಾರೆ
ಇವನಂಥಾ ಚೆಲುವರಿಲ್ಲ ನೋಡು ಬಾರೆ
ಮೈ ಎಲ್ಲಾ ಹಾವಿನ ಮೋತ ಕಾಣೆ
ಬಲದ ಕೈಯಲ್ಲಿ ಹಿಡಿದ
ನಾಗರ ಬೇಥಾ ಕಾನೆ
ಮೈ ಎಲ್ಲಾ ಹಾವಿನ ಮೋತ ಕಾಣೆ
ಬಲದ ಕೈಯಲ್ಲಿ ಹಿಡಿದ
ನಾಗರ ಬೇಥಾ ಕಾನೆ
ವಯ್ಯಾರ ಮೂರು ಲೋಕ ಕರ್ತ ಕಾಣೆ
ಥಕ ತಾಯಿಯ ತಾಯಿಯಾನಂದಕ್ಕ ಕಣೇ
ವಯ್ಯಾರ ಮೂರು ಲೋಕ ಕರ್ತ ಕಾಣೆ
ಥಕ ತಾಯಿಯ ತಾಯಿಯಾನಂದಕ್ಕ ಕಣೇ
ಶಿವನು ಭಿಕ್ಷಕ್ಕೆ
ಬಂದ ನೀಡು ಬಾರೆ ಟ್ಯಾಂಗಿ
ಇವನಂಥಾ ಚೆಲುವರಿಲ್ಲ ನೋಡು ಬಾರೆ
ಇವನಂಥಾ ಚೆಲುವರಿಲ್ಲ ನೋಡು ಬಾರೆ
ಮನೆ ಮನೆ ದಪ್ಪಲಿ ದಿಮ್ಮಿ ಸಾಲೆ
ಆಟ ಹನವನ್ನು ಕೊಟ್ಟರು ಒಳ್ಳನಂತೇ ಕಣೇ
ಮನೆ ಮನೆ ದಪ್ಪಲಿ ದಿಮ್ಮಿ ಸಾಲೆ
ಆಟ ಹನವನ್ನು ಕೊಟ್ಟರು ಒಳ್ಳನಂತೇ ಕಣೇ
ತನಿವಣ್ಣ ನೀಡಬೇಕಂತೆ ಕಾಣೆ
ಗೌರಿ ಮಾನಸ ಬಿಟ್ಟಿರಲಾರಂತೆ ಕಾಣೆ
ತನಿವಣ್ಣ ನೀಡಬೇಕಂತೆ ಕಾಣೆ
ಗೌರಿ ಮಾನಸ ಬಿಟ್ಟಿರಲಾರಂತೆ ಕಾಣೆ
ಶಿವನು ಭಿಕ್ಷಕ್ಕೆ ಬಂದ
ನೀಡು ಬಾರೆ ಟ್ಯಾಂಗಿ
ಇವನಂಥಾ ಚೆಲುವರಿಲ್ಲ ನೋಡು ಬಾರೆ
ಇವನಂಥಾ ಚೆಲುವರಿಲ್ಲ ನೋಡು ಬಾರೆ
ಗುರು ಹಿರಿಯರುಗಳ ಒಡೆಯ ಕಾಣೆ
ಸಿರಿಯ ಕರೆದು ವರವನೀವನಂತೆ ಕಾಣೆ
ಗುರು ಹಿರಿಯರುಗಳ ಒಡೆಯ ಕಾಣೆ
ಸಿರಿಯ ಕರೆದು ವರವನೀವನಂತೆ ಕಾಣೆ
ಕರುಣಾಸಾಗರ ಮಹಾದೇವ ಕಾನೆ
ನಾಮ ಗುರುಮೂರ್ತಿ ನಂಜುಂಡ ಲಿಂಗ ಕಾಣೆ
ಕರುಣಾಸಾಗರ ಮಹಾದೇವ ಕಾನೆ
ನಾಮ ಗುರುಮೂರ್ತಿ ನಂಜುಂಡ ಲಿಂಗ ಕಾಣೆ
ಶಿವನು ಭಿಕ್ಷಕ್ಕೆ ಬಂದ
ನೀಡು ಬಾರೆ ಟ್ಯಾಂಗಿ
ಇವನಂಥಾ ಚೆಲುವರಿಲ್ಲ ನೋಡು ಬಾರೆ
ಇವನಂಥಾ ಚೆಲುವರಿಲ್ಲ ನೋಡು ಬಾರೆ
ಹೆಗಲಲಿ ಮಾತಿನರಾಗಿ ಕಾಣೆ
ಕೆಮ್ಮುಗಿಲಂತೆ ಕವಿಯಲ್ಲಿ ವಲ್ಲಿ ಕಾಣೆ
ಹೆಗಲಲಿ ಮಾತಿನರಾಗಿ ಕಾಣೆ
ಕೆಮ್ಮುಗಿಲಂತೆ ಕವಿಯಲ್ಲಿ ವಲ್ಲಿ ಕಾಣೆ
ನಾಗೇಮುಖ ಮುಂಬಲೆಲ್ಲ ಚೆನ್ನ ಕಣೇ
ಗೆರೆ ಬರೆದ ವಿಭೂತಿ ಕಪ್ಪು ಕೊರಲ ಕಾಣೆ
ನಾಗೇಮುಖ ಮುಂಬಲೆಲ್ಲ ಚೆನ್ನ ಕಣೇ
ಗೆರೆ ಬರೆದ ವಿಭೂತಿ ಕಪ್ಪು ಕೊರಲ ಕಾಣೆ
ಶಿವನು ಭಿಕ್ಷಕ್ಕೆ ಬಂದ
ನೀಡು ಬಾರೆ ಟ್ಯಾಂಗಿ
ಇವನಂಥಾ ಚೆಲುವರಿಲ್ಲ ನೋಡು ಬಾರೆ
ಇವನಂಥಾ ಚೆಲುವರಿಲ್ಲ ನೋಡು ಬಾರೆ
ಇವನಂಥಾ ಚೆಲುವರಿಲ್ಲ ನೋಡು ಬಾರೆ

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments