HomeLyricsShiva Shankara Lyrics - ಶಿವಶಂಕರ ಸಾಹಿತ್ಯ

Shiva Shankara Lyrics – ಶಿವಶಂಕರ ಸಾಹಿತ್ಯ

Shiva Shankara Lyrics - ಶಿವಶಂಕರ ಸಾಹಿತ್ಯ

Shiva Shankara Lyrics – ಶಿವಶಂಕರ ಸಾಹಿತ್ಯLord Shiva: ಮಹಾದೇವ ಶಿವನ 19 ಅವತಾರಗಳ ಬಗ್ಗೆ ನಿಮಗೆಷ್ಟು ಗೊತ್ತು? - Kannada News | Devon ke dev mahadev Lord Shiva 19 avatars in kannada | TV9 Kannada

Read this-Olavina Udugore Kodalenu  Lyrical song in kannada  ಒಲವಿನ ಉಡುಗೊರೆ

ಚಂದ್ರಚೂಡ ಶಿವಶಂಕರ ಪಾರ್ವತಿ

ರಮಣನೆ ನಿನಗೆ ನಮೋ ನಮೋ

ಚಂದ್ರಚೂಡ ಶಿವಶಂಕರ ಪಾರ್ವತಿ

ರಮಣನೆ ನಿನಗೆ ನಮೋ ನಮೋ

ಸುಂದರತರ ಪಿನಾಕ ಧರ

ಸುಂದರತರ ಪಿನಾಕ ಧರ

ಗಂಗಾಧರ ಗಜ ಚರ್ಮಾಂಬರಧರ

ಗಂಗಾಧರ ಗಜ ಚರ್ಮಾಂಬರಧರ

ಚಂದ್ರಚೂಡ ಶಿವಶಂಕರ ಪಾರ್ವತಿ

ರಮಣನೆ ನಿನಗೆ ನಮೋ ನಮೋ

ಚಂದ್ರಚೂಡ ಶಿವಶಂಕರ ಪಾರ್ವತಿ

ರಮಣನೆ ನಿನಗೆ ನಮೋ ನಮೋ

ಧರೆಗೆ ದಕ್ಷಿಣ ಕಾವೇರಿ

ಧರೆಗೆ ದಕ್ಷಿಣ ಕಾವೇರಿ

ಕುಂಭಪುರವಾಸಿಯು ನೀನೇ

ಕರದಲಿ ವೀಣೆಯ ಗಾನವ ಮಾಡುವ

ಉರಗಭೂಷಣನು ನೀನೇ

ಕರದಲಿ ವೀಣೆಯ ಗಾನವ ಮಾಡುವ

ಉರಗಭೂಷಣನು ನೀನೇ

ಕೊರಳೋಳು ಭಸ್ಮ ರುದ್ರಾಕ್ಷಿವ ಧರಿಸಿದ

ಪರಮ ವೈಷ್ಣವ ನೀನೆ

ಕೊರಳೋಳು ಭಸ್ಮ ರುದ್ರಾಕ್ಷಿವ ಧರಿಸಿದ

ಪರಮ ವೈಷ್ಣವ ನೀನೆ

ಗರುಡಗಮನ ನಮ್ಮ ಪುರಂದರವಿಠಲನ

ಪ್ರಾಣಪ್ರಿಯನು ನೀನೆ

ಚಂದ್ರಚೂಡ ಶಿವಶಂಕರ ಪಾರ್ವತಿ

ರಮಣನೆ ನಿನಗೆ ನಮೋ ನಮೋ

ಚಂದ್ರಚೂಡ ಶಿವಶಂಕರ ಪಾರ್ವತಿ

ರಮಣನೆ ನಿನಗೆ ನಮೋ ನಮೋ

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×