Pushpa 2 fame sreeleela gets 11million instagram followers
ಪುಷ್ಪ 2 ಸಿನಿಮಾದಲ್ಲಿ ಸೊಂಟ ಬಳುಕಿಸಿದ ಕನ್ನಡತಿ ಶ್ರೀಲೀಲಾಗೆ ಬೇಡಿಕೆ ಹೆಚ್ಚಾಗಿದೆ. ಸಿನಿಮಾ ಮಾತ್ರವಲ್ಲದೇ ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಇನ್ಸ್ಟಾಗ್ರಾಂನಲ್ಲಿ ನಟಿ ಸಂಚಲನ ಮೂಡಿಸಿದ್ದಾರೆ. ಇದು ಫ್ಯಾನ್ಸ್‌ಗೆ ಖುಷಿಯ ಜೊತೆ ಅಚ್ಚರಿ ಮೂಡಿಸಿದೆ.
Read this – how did kumbh mela monalisa accepted the movie offer the dairy of Manipur
2024 ಸೆಪ್ಟಂಬರ್‌ನಲ್ಲಿ ನಟಿ 6 ಮಿಲಿಯನ್ (60 ಲಕ್ಷ) ಫಾಲೋವರ್ಸ್ ಹೊಂದಿದ್ದರು. ಡಿಸೆಂಬರ್ 2024ರಲ್ಲಿ 9 ಮಿಲಿಯನ್ (90 ಲಕ್ಷ) ಫಾಲೋವರ್ಸ್ ಇತ್ತು. ಎರಡೇ ತಿಂಗಳಲ್ಲಿ ಇದೀಗ 11 ಮಿಲಿಯನ್ ( 1 ಕೋಟಿ, 10 ಲಕ್ಷ) ಫಾಲೋವರ್ಸ್ ಅನ್ನು ಶ್ರೀಲೀಲಾ ಇನ್ಸ್ಟಾಗ್ರಾಂ ಖಾತೆಯಲ್ಲಿ ಹೊಂದಿದ್ದಾರೆ. ಅಷ್ಟರ ಮಟ್ಟಿಗೆ ಶ್ರೀಲೀಲಾ ಮೇಲಿನ ಕ್ರೇಜ್ ಫ್ಯಾನ್ಸ್‌ಗೆ ಹೆಚ್ಚಾಗಿದೆ.Read this – karwar labour dies by an accident ಕಾರವಾರದ ಕಾರ್ಮಿಕ ಅಪಘಾತದಿಂದ ಸಾವು
2024 ಸೆಪ್ಟಂಬರ್‌ನಲ್ಲಿ ನಟಿ 6 ಮಿಲಿಯನ್ (60 ಲಕ್ಷ) ಫಾಲೋವರ್ಸ್ ಹೊಂದಿದ್ದರು. ಡಿಸೆಂಬರ್ 2024ರಲ್ಲಿ 9 ಮಿಲಿಯನ್ (90 ಲಕ್ಷ) ಫಾಲೋವರ್ಸ್ ಇತ್ತು. ಎರಡೇ ತಿಂಗಳಲ್ಲಿ ಇದೀಗ 11 ಮಿಲಿಯನ್ ( 1 ಕೋಟಿ, 10 ಲಕ್ಷ) ಫಾಲೋವರ್ಸ್ ಅನ್ನು ಶ್ರೀಲೀಲಾ ಇನ್ಸ್ಟಾಗ್ರಾಂ ಖಾತೆಯಲ್ಲಿ ಹೊಂದಿದ್ದಾರೆ. ಅಷ್ಟರ ಮಟ್ಟಿಗೆ ಶ್ರೀಲೀಲಾ ಮೇಲಿನ ಕ್ರೇಜ್ ಫ್ಯಾನ್ಸ್‌ಗೆ ಹೆಚ್ಚಾಗಿದೆ.
Read this – PM modi takes holy dip in prayagraj sangam ಪ್ರಯಾಗ್ರಾಜರ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ ಪ್ರಧಾನಿ ಮೋದಿ
ಇನ್ನೂ ನಿತಿನ್ ಜೊತೆ ‘ರಾಬಿನ್‌ಹುಡ್’, ಪವನ್ ಕಲ್ಯಾಣ್ ಜೊತೆ ‘ಉಸ್ತಾದ್ ಭಗತ್ ಸಿಂಗ್’, ರವಿತೇಜ ಜೊತೆ ‘ಮಾಸ್ ಜಾತ್ರಾ’, ಬಾಲಿವುಡ್‌ನಲ್ಲಿ ಸೈಫ್ ಅಲಿ ಖಾನ್‌ಗೆ ನಾಯಕಿಯಾಗಿ ಹೊಸ ಸಿನಿಮಾ ಸೇರಿದಂತೆ ಹಲವು ಚಿತ್ರಗಳು ಶ್ರೀಲೀಲಾ ಕೈಯಲ್ಲಿವೆ.