HomeLyricsParasiva (Kande Parasivana) Song Lyrics- ಪರಶಿವನಾ| Lord Shiva|Raghu Dixith

Parasiva (Kande Parasivana) Song Lyrics- ಪರಶಿವನಾ| Lord Shiva|Raghu Dixith

Parasiva (Kande Parasivana) Song Lyrics- ಪರಶಿವನಾ

Parasiva (Kande Parasivana) Song Lyrics- ಪರಶಿವನಾ

 

 

 

ಹುತ್ತಸಿದ್ಮ್ಯಾಗೆ ಹುಲ್ಲನ್ಯಾಕೆ
ಹುತ್ತಸಿದ್ಮ್ಯಾಗೆ ಹುಲ್ಲನ್ಯಾಕೆ
ತಿಂಬಕ್ಯಕೆ ಬಿಟ್ಟೋಯ್ತಾನೆ
ತಿಂಬಕ್ಯಕೆ ಬಿಟ್ಟೋಯ್ತಾನೆ
ಕಷ್ಟದ ಹಿಂದೆ ಸುಖವನ್ನಿತ್ತು ಕಂಡಂಗ್ ಕೂತು ನೋಡ್ತಾವ್ನೆ
ಕಷ್ಟದ್ ಹಿಂದೆ ಸುಖವನ್ನಿಟ್ಟು ಕಾಣದಂಗ್ ಕೂತು ನೋಡ್ತಾವ್ನೆ
ಕ್ವಾರಣ್ಯನೆ ಕೈಯ್ಯಗ್ ಹಿಡಿದು ಕಂಡಂಗ್ ಬಂದು ಕಾಪಾಡೋವ್ನೆ
ಕ್ವಾರಣ್ಯಾನೆ ಕೈಯ್ಯಾಗ್ ಹಿಡಿದು ಕಾಣ್ದಂಗ್ ಬಂದು ಕಾಯೋನವ್ನೆ
ಕಂಡೆ ಕಂಡೆ ಕಂಡೆ ಕಂಡೆ ನಾ
ಕಂಡೆ ಕಂಡೆ ಕಂಡೆ ಕಂಡೆ ನಾ
ಕಂಡೇ ಪರಶಿವನಾ!
ಕಂಡೇ ಪರಶಿವನಾ!
ಕಂಡೆ ಕಂಡೆ ಕಂಡೆ ಕಂಡೆ ನಾ
ಕಂಡೆ ಕಂಡೆ ಕಂಡೆ ಕಂಡೆ ನಾ
ಕಂಡೇ ಪರಶಿವನಾ!
ಕಂಡೇ ಪರಶಿವನಾ!
ಕಲ್ಲು ಮುಲ್ಲಿನ್ ಹಾದಿಯಾಗೆ
ಕಲ್ಲು ಮುಲ್ಲಿನ್ ಹಾದಿಯಾಗೆ
ಜ್ವಾಪ್ನ ಇದ್ದ್ರೂ ಸಿಕ್ಕೊಂಬಿದ್ರೆ
ಜ್ವಾಪ್ನ ಇದ್ದ್ರೂ ಸಿಕ್ಕೊಂಬಿದ್ರೆ
ಇಳಿಜಾರಾದ್ರೂ ಇನ್ನೊಂದ್ ಹೆಜ್ಜೆ ಊರಂಗಿಲ್ಲ ಅಣ್ಣಂಗಾದ್ರೆ
ಇಳಿಜಾರಾದ್ರೂ ಇನ್ನೊಂದ್ ಹೆಜ್ಜೆಗಳಿಗಿಲ್ಲ ಅನ್ನಂಗಾದ್ರೆ
ಕ್ವಾರಣ್ಯನೆ ಕೈಯ್ಯಗ್ ಹಿಡಿದು ಕಂಡಂಗ್ ಬಂದು ಕಾಪಾಡೋವ್ನೆ
ಕ್ವಾರಣ್ಯಾನೆ ಕೈಯ್ಯಾಗ್ ಹಿಡಿದು ಕಾಣ್ದಂಗ್ ಬಂದು ಕಾಯೋನವ್ನೆ
ಕಂಡೆ ಕಂಡೆ ಕಂಡೆ ಕಂಡೆ ನಾ
ಕಂಡೆ ಕಂಡೆ ಕಂಡೆ ಕಂಡೆ ನಾ
ಕಂಡೇ ಪರಶಿವನಾ!
ಕಂಡೇ ಪರಶಿವನಾ!
ಕಂಡೆ ಕಂಡೆ ಕಂಡೆ ಕಂಡೆ ನಾ
ಕಂಡೆ ಕಂಡೆ ಕಂಡೆ ಕಂಡೆ ನಾ
ಕಂಡೇ ಪರಶಿವನಾ!
ಕಂಡೇ ಪರಶಿವನಾ!
ಸಂಕ್ಟ ಸಂಕ್ತ ಜೀವ್ನಾದ್ ಸಂಗ್ದ ಇಟ್ಟವ್ನೆ
ಸಂಕ್ಟ ಸಂಕ್ಟ ಜೀವ್ನದ್ ಸಂಗ್ಡ ಇತ್ತವ್ನೆ
ಯೆಕ್ಕ್ದ ಚಮ್ಡಿ ಹರ್ದು ದಮ್ಮಡಿ ಗೀತ್ಸ್ಕೊಂತಾವ್ನೆ
ಯೆಕ್ಕಡ ಚಮ್ಡಿ ಹರ್ದು ದಮ್ಮಡಿಗೀಟ್ಸ್ಕೊಂತವ್ನೆ
ಕೋಟಿ ಕೋಟಿ ಸೊಡ್ನೆ ಬೇಗ ಕಟ್ಟಿದವ್ನೆ
ಕೋಟಿ ಕೋಟಿ ಸೊದ್ನೆ ಬೆನ್ಗೆ ಕಟ್ಟಿದ್ದವ್ನೆ
ಕಥ್ಲೆ ಕತ್ಲೆ ಜೀವನಾದ್ ಪೂರ್ತಿ ಕತ್ಲಾಗೆ
ಕತ್ಲೆ ಕತ್ಲೆ ಜೀವ್ನದ್ ಪೂರ್ತಿ ಕತ್ಲಾಗೆ
ಆಕಾಶನೇ ಕಳಚಿ ತಾಳ್ಮ್ಯಾಗ್ ಬಿದ್ದಂಗೆ
ಆಕಾಸಾನೆ ಕಲ್ಚಿ ತಲ್ಮ್ಯಾಗ್ ಬಿದ್ದಂಗೆ
ಮುಗ್ದೆ ಹೋಯ್ತೋ ಜೀವ್ನಾ ಇನ್ನು ಬಾಳ್ಸೋದ್ಯಾಕೆ?
ಮುಗ್ದೆ ಹೊಯ್ತೊ ಜೀವ್ನಾ ಇನ್ನೂ ಬಾಳ್ಸೊದ್ಯಾಕೆ?
ಕಥ್ಲಾಗ್ ಇಂಕೊ ಬೆಲ್ಕಿನ್ಹಂಗೆ
ಕಥ್ಲಾಗ್ ಇಂಕೊ ಬೆಲ್ಕಿನ್ಹಂಗೆ
ಕಾಂಡಂಗ್ ಬಂದು ಕಾಯೋನವ್ನೆ
ಕಾಂಡಂಗ್ ಬಂದು ಕಾಯೋನವ್ನೆ
ಕ್ವಾರಣ್ಯನೇ ಕೈಯ್ಯಗ್ ಹಿಡಿದು ಮರೆಯಾದಾಗ ಬಂದೋವ್ನವ್ನೆ
ಕ್ವಾರಣ್ಯಾನೆ ಕೈಯ್ಯಾಗ್ ಹಿಡಿದು ಮಾರ್ವೆಶ್ದಾಗ್ ಬಂದೊವ್ನವ್ನೆ
ಕಷ್ಟ ಬಂದು ಕಾಪಾಡವ್ನು ಏಳು ಮ್ಯಾಲೆ ಮಾಡಪ್ಪನೆ
ಕಷ್ಟಕ್ ಬಂದು ಕಾಪಾಡವ್ನು ಏಳು ಮಳೆ ಮಾದಪ್ಪಾನೆ
ಕಂಡೆ ಕಂಡೆ ಕಂಡೆ ಕಂಡೆ ನಾ
ಕಂಡೆ ಕಂಡೆ ಕಂಡೆ ಕಂಡೆ ನಾ
ಕಂಡೇ ಪರಶಿವನಾ!
ಕಂಡೇ ಪರಶಿವನಾ!
ಕಂಡೆ ಕಂಡೆ ಕಂಡೆ ಕಂಡೆ ನಾ
ಕಂಡೆ ಕಂಡೆ ಕಂಡೆ ಕಂಡೆ ನಾ
ಕಂಡೇ ಪರಶಿವನಾ!
ಕಂಡೇ ಪರಶಿವನಾ!
ಕಷ್ಟ ನಷ್ಟ ಸಂಕಟ ಸೋದನೇ ಸಹಿಸೋರ್ಗೆ
ಕಷ್ಟ ನಷ್ಟ ಸಂಕ್ಟ ಸೋದ್ನೆ ಸಹಿಸೋರ್ಗೆ
ಕೊಡ್ತನ್ನೋಡು ಹುಡ್ಕಿ ಹುಡ್ಕಿ ಒಳ್ಳೆವ್ರ್ಗೆ
ಕೊಡ್ತನ್ನೊಡು ಹುಡ್ಕಿ ಹುಡ್ಕಿ ಒಳ್ಳೇವ್ರ್ಗೆ
ಪಾಪ ಮಾಡ್-ದೋರ್ಗೆಲ್ಲ ಅವ್ನು ಖುಷಿ ಕೊಟ್ನೆ
ಪಾಪ ಮಾಡ್ದೋರ್ಗೆಲ್ಲ ಅವ್ನು ಖುಸಿ ಕೊಟ್ನೆ
ಯೆದ್ನೋ ಬಿಡ್ನೋ ಬದುಕು ಬಾಳ್ವೆ ಯಾಪಾರಾ
ಯೆದ್ನೊ ಬಿದ್ನೊ ಬದುಕು ಬಾಳ್ವೆ ಯಾಪಾರಾ
ಹಾಲಾಘೋಗ್ಲಿ ಸಾಕಾಘೋಯಿತೋ ಸಂಸಾರಾ
ಹಾಳಾಘೋಗ್ಲಿ ಸಾಕಾಘೋಯ್ಥೋ ಸಮ್ಸಾರಾ
ಸಿಗ್ದೆ ಹೋಯ್ತೋ ನೆಮ್ದಿ ತಾಳ್ಮೆ ಜೊತೆಗಿತ್ನೆ
ಸಿಗ್ದೆ ಹೊಯ್ತೊ ನೆಮ್ದಿ ತಾಳ್ಮೆ ಜೊತೆಗಿಟ್ನೆ
ದಂಬಾಚಾರದ ಬಾಳ್ವೆ ನಡ್ಸಿ
ದಂಬಾಚಾರದ ಬಾಳ್ವೆ ನಡ್ಸಿ
ಸೋಥೋರ್ನೆಂದೂ ಸಾಯಕ್ಬಿಡದೇ
ಸೋಥೋರ್ನೆಂದೂ ಸಾಯಕ್ಬಿಡದೇ
ಸೊಡ್ನೆ ಮುಗ್ಸಿ ಸಾಕಾಗ್ಹೋಗಿ ಗೆದ್ದೋರ್ನೆಂದೂ ಕೈ ಹಿಡಿದಾವ್ನೆ
ಸೊದ್ನೆ ಮುಗ್ಸಿ ಸಾಕಾಘೋಗಿ ಗೆದ್ದೋರ್ನೆಂದೂ ಕೈ ಹಿಡಿದವ್ನೆ
ಕ್ವಾರಣ್ಯನೆ ಕೈಯ್ಯಗ್ ಹಿಡಿದು ಕಂಡಂಗ್ ಬಂದು ಕಾಪಾಡೋವ್ನೆ
ಕ್ವಾರಣ್ಯಾನೆ ಕೈಯ್ಯಾಗ್ ಹಿಡಿದು ಕಾಣ್ದಂಗ್ ಬಂದು ಕಾಯೋನವ್ನೆ
ಕಂಡೆ ಕಂಡೆ ಕಂಡೆ ಕಂಡೆ ನಾ
ಕಂಡೆ ಕಂಡೆ ಕಂಡೆ ಕಂಡೆ ನಾ
ಕಂಡೇ ಪರಶಿವನಾ!
ಕಂಡೇ ಪರಶಿವನಾ!
ಕಂಡೆ ಕಂಡೆ ಕಂಡೆ ಕಂಡೆ ನಾ
ಕಂಡೆ ಕಂಡೆ ಕಂಡೆ ಕಂಡೆ ನಾ
ಕಂಡೇ ಪರಶಿವನಾ!
ಕಂಡೇ ಪರಶಿವನಾ!
ಕಂಡೆ ಕಂಡೆ ಕಂಡೆ ಕಂಡೆ ನಾ
ಕಂಡೆ ಕಂಡೆ ಕಂಡೆ ಕಂಡೆ ನಾ
ಕಂಡೇ ಪರಶಿವನಾ!

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×