ಓ. ಸೂ..ರ್ಯ ನಿನಗೇ ನಮನಾ..
ಬಾ.ರಯ್ಯ ಧರೆಗೆ..ಅರುಣಾ..
ಓ. ಸೂ..ರ್ಯ ನಿನಗೇ ನಮನಾ..
ಬಾ.ರಯ್ಯ ಧರೆಗೆ ಅರುಣಾ..
ಸರಿಯಯ್ಯಾ ಇರಳಾ ತೆರೆಯಾ..ಆಆಆ ಆಆಆ
ಬೆಳಗಯ್ಯಾ ಮನದಾ ಮನೆಯಾ..
ಅಸತೋಮಾ ಸದ್ಗಮಯಾ
ತಮಸೋ.ಮ ಜ್ಯೋತಿರ್ಗಮಯಾ
ಓ. ಸೂ.ರ್ಯ ನಿನಗೇ..ನಮನಾ
ಬಾ.ರಯ್ಯ ಧರೆಗೆ..ಅರುಣಾ..
ಪ್ರೀ..ತಿಯಲಿ ಪ್ರತೀ..ನಿಮಿಷಾ
ಪ್ರತೀ..ಕ್ಷೆಯ ಮಾ..ಡುವುದೂ..
ಸ್ವಾ..ರ್ಥದಲಿ ಪ್ರತೀ..ಕ್ಷಣವೂ..
ಪ್ರತೀ..ಷ್ಠೆಯ ತೋ..ರುವುದೂ..
ಎರಡೆರಡು ಭಾವಗಳಿವೇ..ಈ ಹೃದಯಕೆ
ಎರಡೆರಡು ಭೇದಗಳಿವೆ..ಈ ಮನಸಿಗೆ..
ಇದೇ ಎಲ್ಲರಾ..ಲಕ್ಷಣಾ..ದರ್ಶನಾ..
ಇದೇ ಮನುಜರಾ ಬಣ್ಣದಾ..ವೇಷಾ.
ಓ. ಸೂ..ರ್ಯ ನಿನಗೇ..ನಮನಾ..
ಬಾ.ರಯ್ಯ..ಧರೆಗೆ..ಅರುಣಾ..
ಈ..ಬಂಧಾ ಮಹಾ..ನಂದಾ.
ಪ್ರತೀ..ದಿನ ಹೊಸ ಹೊಸದೂ..
ಕ..ಣ್ಣೊರೆಸೋ.. ಅಂಗೈ..ಇರಲೂ
ವಿಶಾ..ದ ವಿಷಾ..ಇರದೂ..
ನುಡಿದಂತೆ ನಡೆಯದವನೂ..ಈ ಭೂಮೀ ಮೇಲೆ
ನೆರಳಂತೆ ಕರಗುವವರೇ ಇಂದಲ್ಲಾ ನಾಳೇ..
ಇದೇ ವಿಶ್ವದಾ..ಲಕ್ಷಣಾ..ದರ್ಶನಾ..
ಇದೇ ಮನುಜರಾ ಬಣ್ಣದಾ..ವೇಷಾ.
ಓ. ಸೂ..ರ್ಯ ನಿನಗೇ ನಮನಾ
ಬಾ.ರಯ್ಯ ಧರೆಗೆ ಅರುಣಾ..
ಸರಿಯಯ್ಯಾ ಇರಳಾ ತೆರೆಯಾ..ಆಆಆ ಆಆಆ
ಬೆಳಗಯ್ಯಾ ಮನದಾ ಮನೆಯಾ..
ಅಸತೋಮಾ ಸದ್ಗಮಯ
ತಮಸೋಮ ಜ್ಯೋತಿರ್ಗಮಯಾ..
Get More Here :
Kelo Madeva Kannada Song – kelo mahadeva kannada song lyrics
Devare neenu nijavappa lyrics in kannada
Madeshwara song lyrics in kannada
Mahadeshwara daya barade lyrics
Siddayya swamy banni lyrics in kannada
Ganga jatadhara lyrics in kannada
Adidavara manava balle song lyrics
Follow Us
Follow KannadaFolks channel on WhatsApp
Visit the Kannadafolks.in follow the latest updates
Subscribe and Receive exclusive content and updates on your favourite topics
Subscribe to KannadaFloks YouTube Channel and watch Videos
Support Us 


