HomeLyricsNinna Poojege Bande Mahadeshwara-ನಿನ್ನ ಪೂಜೆಗೆ ಬಂದೇ ಮಹದೇಶ್ವರಾ|Lord Mahadeshwara|Raghu Dixith

Ninna Poojege Bande Mahadeshwara-ನಿನ್ನ ಪೂಜೆಗೆ ಬಂದೇ ಮಹದೇಶ್ವರಾ|Lord Mahadeshwara|Raghu Dixith

Ninna Poojege Bande Mahadeshwara Song Lyrics-ನಿನ್ನ ಪೂಜೆಗೆ ಬಂದೇ ಮಹದೇಶ್ವರಾ

Ninna Poojege Bande Mahadeshwara Song Lyrics-ನಿನ್ನ ಪೂಜೆಗೆ ಬಂದೇ ಮಹದೇಶ್ವರಾ

 

ನಿನ್ನ ಪೂಜೆಗೆ ಬಂದೇ ಮಹದೇಶ್ವರಾ
ಯೆನ್ನ ಕರುನಾಡಿನ ಕಾಯೋ ಮಹದೇಶ್ವರಾ
ಹೇ ನಿನ್ನ ಪೂಜೆಗೆ ಬಂದೇ ಮಹದೇಶ್ವರಾ
ಯೆನ್ನ ಕರುನಾಡಿನ ಕಾಯೋ ಮಹದೇಶ್ವರಾ
ಹೇ ಶಂಕರ ಪ್ರೇಮಾಂಕುರ ಆದನಂತರಾ
ನೆಮ್ಮದಿ ದೂರ ಯಾಕ್ ಇದಾರ ಹೇಳು
ಪ್ರೇಮ ಅನ್ನೋದೇ ಹುನ್ನಾರ
ಇದರಿಂದ ಶಾಂತಿ ಸಂಹಾರ
ಒಮ್ಮೆ ಚಂದದಿ ನೋಡೋ ಮಹದೇಶ್ವರಾ
ಶಂಭೋ ಹುಂಬರು ನಂಬೋ ಈ ಬಂಜಾರ
ಈ ಪ್ರೇಮವೂ ದೇವರ ಹಾಗೆ
ನನ್ನೊಳ ಮನಸು ಪರಿ ಶುದ್ಧ ಗಂಗೆ
ಹುಸಿ ಮಾಡದೇ ನನ್ನ ಇಟ್ಟ ನಂಬಿಕೆ
ಉಸಿರಗುತ್ತಾಳೆ ಈ ನನ್ನ ಜೀವಕೆ
ಈ ಪ್ರೇಮದಿಂದ ವ್ಯಾಸನವು ಥರ ಥರ
ಬದುಕಿನ ಗತಿ ಬಡಲಿಸೋ ಗಡಿಯಾರ
ನಿನ್ನ ಪೂಜೆಗೆ ಬಂದೆ
ಮಹದೇಶ್ವರ ಯೆನ್ನ ಕರುನಾಡಿನ ಕಾಯೋ
ಮಹದೇಶ್ವರ
ಓ ಪ್ರೇಮವೇ ನಿನಗೆ ಪ್ರಣಾಮ
ನಿನ್ನಿಂದಲೆ ಈ ಲೋಕ ಕ್ಷೇಮ
ಓಂಕಾರ ರೂಪಿ ಈ ನನ್ನ ಪ್ರೇಮ
ಸವಿಲ್ಲದ ಚೈತನ್ಯ ಧಾಮ
ಈ ಮುಕ್ತ ಹೃದಯಾದಿ ಚಿಗುರಿದ ಸಡಗರ
ಗುನು ಗುಣಿಸಲಿ ಸುಮಧುರ ಝೇಂಕಾರಾ ॥
ನಿನ್ನ ಪೂಜೆಗೆ ಬಂದೆ ಮಹದೇಶ್ವರ ಇವನಾ
ಕರುಣಾದೀ ಕಾಯೋ ಮಹದೇಶ್ವರ
ಶಂಭೋ ಯಾರ್ ಇವಾನ್ ಯಾರೋ ಮಹದೇಶ್ವರಃ
ಪ್ರೇಮ ದೇವರು ಯೆಂದ ಪ್ರೇಮೇಶ್ವರಾ
ಬೆರೆನಾನು ನಾ ಬೆಡೆನು
ಈ ಪ್ರೇಮವ ಕಾಪಾಡು ನೀನು
ಈ ಪ್ರೇಮಿಯ ಆಸೆ ಇದೆರಿಸು ಹರಾ
ಇನ್ನಾಗಲಿ ಬಾಲು ಬಂಗಾರ

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×