HomeLyricsNimbiya Banada Myaagala Song Lyrics - ನಿಂಬಿಯಾ ಬನಾದ ಮ್ಯಾಗಳ |Folk song

Nimbiya Banada Myaagala Song Lyrics – ನಿಂಬಿಯಾ ಬನಾದ ಮ್ಯಾಗಳ |Folk song

Nimbiya Banada Myaagala Song Lyrics - ನಿಂಬಿಯಾ ಬನಾದ ಮ್ಯಾಗಳ 

Nimbiya Banada Myaagala Song Lyrics – ನಿಂಬಿಯಾ ಬನಾದ ಮ್ಯಾಗಳ 

 

ನಿಂಬಿಯಾ ಬನಾದ ಮ್ಯಾಗಳ
ಚಂದ್ರಾಮ ಚೆಂಡಾಡಿದ

ನಿಂಬಿಯಾ ಬನಾದ ಮ್ಯಾಗಳ
ಚಂದ್ರಾಮ ಚೆಂಡಾಡಿದ
ನಿಂಬಿಯಾ….. ಆ
ಎದ್ದೋನೆ ನಿಮಗ್ಯಾನ ಏಳುತಲಿ ನಿಮಗ್ಯಾನ
ಸಿದ್ಧಾರ ಗ್ಯಾನ ಶಿವೂ ಗ್ಯಾನ ನಿಂಬಿಯಾ
ಸಿದ್ಧಾರ ನೇ ಗ್ಯಾನ ಶಿವೂ ಗ್ಯಾನ ಮಾ ಶಿವನೆ
ನಿದ್ರೆಗಣ್ಣಾಗೆ ನಿಮಗ್ಯಾನ ನಿಂಬಿಯಾ
ನಿಂಬಿಯಾ ಬನಾದ ಮ್ಯಾಗಳ
ಚಂದ್ರಾಮ ಚೆಂಡಾಡಿದ
ನಿಂಬಿಯಾ…… ಆ
ಆರೆಲೆ ಮಾವಿನ ಬೇರಾಗಿ ಇರುವೋಳೆ
ವಾಲ್ಗದ ಸದ್ದಿಗೆ ಒದಗೋಳೆ ನಿಂಬಿಯಾ
ವಾಲ್ಗಾದ ಸದ್ದೀಗೆ ಒದಗೋಳೆ ಸರಸತಿಯೆ
ನಮ್ ನಾಲಿಗೆ ತೊಡರ ಬಿ ಡಿ ಸ ವ್ವಾ ನಿಂಬಿಯ
ನಿಂಬಿಯಾ ಬನಾದ ಮ್ಯಾಗಳ
ಚಂದ್ರಾಮ ಚೆಂಡಾಡಿದ
ನಿಂಬಿಯಾ…. ಆ
ಎಂಟೆಲೇ ಮಾವಿನ ದಂಟಾಗಿ ಇರುವೋಳೆ
ಗಂಟೆ ಸದ್ದೀಗೆ ಒದಗೋಳೆ ನಿಂಬಿಯಾ
ಗಂಟೆಯಾ ಸದ್ದೀಗೆ ಒದಗೋಳೆ ಸರಸತಿಯೆ
ನಮ್ ಗಂಟಾಲ ತೊಡರ ಬಿ ಡಿ ಸ ಮ್ಮ ನಿಂಬಿಯಾ
ನಿಂಬಿಯಾ ಬನಾದ ಮ್ಯಾಗಳ
ಚಂದ್ರಾಮ ಚೆಂಡಾಡಿದ
ನಿಂಬಿಯಾ ಬನಾದ ಮ್ಯಾಗಳ
ಚಂದ್ರಾಮ ಚೆಂಡಾಡಿದ
ನಿಂಬಿಯಾ —

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments