HomeLyricsKandamma Muddamma Song Lyrics - ಕಂದಮ್ಮ ಮುದ್ದಮ್ಮ | Vajrakaya

Kandamma Muddamma Song Lyrics – ಕಂದಮ್ಮ ಮುದ್ದಮ್ಮ | Vajrakaya

Kandamma Muddamma Song Lyrics - ಕಂದಮ್ಮ ಮುದ್ದಮ್ಮ

Kandamma Muddamma Song Lyrics – ಕಂದಮ್ಮ ಮುದ್ದಮ್ಮ

ಕಂದಮ್ಮ ಮುದ್ದಮ್ಮ ನನ್ನ ಈ ಅಮ್ಮಾ
ಜೋ ಜೋ ಜೋ ಲಾಲಿಯಲೇ ಜೋಪಾನ ಮಾಡಿ
ನಾ ಕಟ್ಟುವೆ ನಿಂಗೆ ಜೋಕಾಲಿ
ಆ ಬ್ರಹ್ಮಣ ಹಣೆಯಲೆ
ಬರೆದಿದ್ದೇ ನೀ ನನ್ನ ಅಮ್ಮ
ಕಂದಮ್ಮ ಮುದ್ದಮ್ಮ ನನ್ನ ಈ ಅಮ್ಮಾ
ಕಾಳು ವತ್ತಾಳೆನು ದೃಷ್ಟಿನಾ ತಗೆಯಲೆನು
ನೀನು ದೇವತೆ ಈ ನನ್ನ ಪಾಲಿಗೆ
ನಿನ್ನ ಕಂಡ ಯೋಗ ಅನುರಾಗ ವೆಂಬ ರಾಗ
ತುಂಬಿಕೊಂಡಿತು ಈ ನನ್ನ ಬಾಳಿಗೆ
ಧೈರ್ಯ ಸಹನೇ ಕರುಣೆ ಪ್ರೀತಿ
ನಿನ್ನ ಬದುಕು ನಾನಾ ರೀತಿ
ಅಮ್ಮ ಮಲಗು ಈ ಮಡಿಲಲ್ಲೇ
ನಿನ್ನ ಕಂಡ ಮೇಲೆ ಅನಾಥನಲ್ಲ ನಾನು
ಜನ್ಮ ಜನ್ಮಕು ನಾ ಭಾಗ್ಯ ವಂತನು
ನನ್ನ ಕೈಯ ತುತ್ತು ನಿನಗೊಮ್ಮೆ ನೀಡಬೇಕು
ನಿನ್ನ ತಾಯಿತನ ನನಗೊಮ್ಮೆ ಬೇಕಮ್ಮ
ಮಮತೆ ಎಂಬ ಬಿಕ್ಷೇ ನೀಡಿ
ಮಾತೇ ಆಧಾ ಮಗುವೇ ನಿನಗೆ
ಆರಿ ರಾರೋ ಹಾಡುವೇ ನಮ್ಮ
ಆರಿ ರಾರೋ ಹಾಡುವೇ ನಮ್ಮ

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

Leave a Reply

- Advertisment -

Most Popular

Recent Comments