HomeLyricsKalavannu thadeyoru Song Lyrics - ಕಾಲವನ್ನು ತಡೆಯೋರು ಯಾರು ಇಲ್ಲ | Vishnuvardhan |...

Kalavannu thadeyoru Song Lyrics – ಕಾಲವನ್ನು ತಡೆಯೋರು ಯಾರು ಇಲ್ಲ | Vishnuvardhan | Dwarakish

Kalavannu thadeyoru Song Lyrics - ಕಾಲವನ್ನು ತಡೆಯೋರು ಯಾರು ಇಲ್ಲ 

Kalavannu thadeyoru Song Lyrics – ಕಾಲವನ್ನು ತಡೆಯೋರು ಯಾರು ಇಲ್ಲ 

 

ಏಹೇ..ಹಾ..ಹಾ…
ದ್ವಾರ್ಕಿ:-ಲಾ..ಲಾ…ಲಾ..ಲಾ..
ವಿಷ್ಣು:- ಕಾಲವನ್ನು ತಡೆಯೋರು ಯಾರು ಇಲ್ಲ
ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲ
ದ್ವಾರ್ಕಿ:-ನನ್ನಿಂದ ನಿನ್ನ
ವಿಷ್ಣು:- ನಿನ್ನಿಂದ ನನ್ನ
ಇಬ್ಬರು:-ದೂರ ಮಾಡಲು ಎಂದು ಆಗಲ್ಲ್ಲ್ಲಾ
ವಿಷ್ಣು:- ಕಾಲವನ್ನು ತಡೆಯೋರು ಯಾರು ಇಲ್ಲ
ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲ
ದ್ವಾರ್ಕಿ:-ನನ್ನಿಂದ ನಿನ್ನ
ವಿಷ್ಣು:- ನಿನ್ನಿಂದ ನನ್ನ
ಇಬ್ಬರು:-ದೂರ ಮಾಡಲು ಎಂದು ಆಗಲ್ಲ್ಲ್ಲಾ
ವಿಷ್ಣು:- ಊರೊಂದು ಏತಕೆ ಬೇಕು
ಮನೆಯೊಂದು ಏಕಿರಬೇಕು
ಎಲ್ಲಿರಲಿ ನಮ್ಮ ಊರದೆ
ದ್ವಾರ್ಕಿ:-ನಮಗಿಲ್ಲಿ ಯಾರ ಹಂಗಿದೆ
ಇಬ್ಬರು:-ಬಾಳೆಲ್ಲ ಆನಂದವೊಂದೇ
ವಿಷ್ಣು:- ನಾ ಹ್ರುದಯ ಕದಿಯುವ ಕಳ್ಳ
ದ್ವಾರ್ಕಿ:- ಅನ್ಯಾಯ ಒಧೆಯುವ ಕುಳ್ಳ
ಇಬ್ಬರು:-ಜೊತೆಯಾಗಿ ನಾವು ಬಂದರೆ
ಒಂದಾಗಿ ನಾವು ನಿಂತರೆ
ಎದುರಲ್ಲಿ ನಿಲ್ಲೋರು ಯಾರೂ..
ದ್ವಾರ್ಕಿ:-ಕಾಲವನ್ನು ತಡೆಯೋರು ಯಾರು ಇಲ್ಲ
ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲ
ವಿಷ್ಣು:-ನನ್ನಿಂದ ನಿನ್ನ
ದ್ವಾರ್ಕಿ:- ನಿನ್ನಿಂದ ನನ್ನ
ಇಬ್ಬರು:-ದೂರ ಮಾಡಲು ಎಂದು ಆಗಲ್ಲಾ
ವಿಷ್ಣು:-ಏನೊಂದು ಕೇಳದು ನಮಗೆ
ದ್ವಾರ್ಕಿ:-ಬೇರೇನು ಬೆಡವು ನಮಗೆ
ಈ ಸ್ನೇಹ ನಮಗೆ ದೇವರು ಇನ್ಯಾರು ನಮಗೆ ಕಾಣರು
ವಿಷ್ಣು:-ನಮಗಿನ್ನು ಸರಿಸಾಟಿ ಯಾರೂ
ಎಂದೆಂದು ಮುಗಿಯದೆ ಇರಲಿ
ದ್ವಾರ್ಕಿ :-ಈ ಪಯಣ ಸಾಗುತಲಿರಲಿ
ವಿಷ್ಣು:-ನಗುತ ನಗುತ ಹೀಗೆ ಬಾಳುವ
ದ್ವಾರ್ಕಿ :-ಒಂದಾಗಿ ಮುಂದೆ ಹೋಗುವ
ಇಬ್ಬರು:-ಹಾಯಾಗಿ ಜೊತೆಯಾಗಿ ನಾವು
ವಿಷ್ಣು:-ಕಾಲವನ್ನು ತಡೆಯೋರು ಯಾರು ಇಲ್ಲ
ದ್ವಾರ್ಕಿ:-ಗಾಳಿಯನ್ನು ಹಿಡಿಯೋರು ಎಲ್ಲು ಇಲ್ಲ
ವಿಷ್ಣು:-ನನ್ನಿಂದ ನಿನ್ನ
ದ್ವಾರ್ಕಿ:- ನಿನ್ನಿಂದ ನನ್ನ
ಇಬ್ಬರು:-ದೂರ ಮಾಡಲು ಎಂದು ಆಗಲ್ಲಾ

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments