HomeNewsHealth and Foodಹೇಗೆ ಬೇಯಿಸುವುದು ಎಗ್-ಪೊಟ್ಯಾಟೊ ಕಟ್ಲೆಟ್

ಹೇಗೆ ಬೇಯಿಸುವುದು ಎಗ್-ಪೊಟ್ಯಾಟೊ ಕಟ್ಲೆಟ್

ಹೇಗೆ ಬೇಯಿಸುವುದು ಎಗ್-ಪೊಟ್ಯಾಟೊ ಕಟ್ಲೆಟ್

ಬೇಕಾಗುವ ಪದಾರ್ಥಗಳು

  • ಅಲೂಗಡ್ಡೆ- 4
  • ಮೊಟ್ಟೆ-3
  • ಅಚ್ಚ ಖಾರದ ಪುಡಿ- 1 ಚಮಚ
  • ದನಿಯಾ ಪುಡಿ- ಅರ್ಧ ಚಮಚ
  • ಅರಿಶಿನದ ಪುಡಿ- ಸ್ವಲ್ಪ
  • ಉಪ್ಪು- ರುಚಿಗೆ ತಕ್ಕಷ್ಟು
  • ಮ್ಯಾಗಿ ಮಸಾಲೆ ಪುಡಿ- ಅರ್ಧ ಚಮಚ
  • ಕೊತ್ತಂಬರಿ ಸೊಪ್ಪು-ಸ್ವಲ್ಪ (ಸಣ್ಣಗೆ ಹೆಚ್ಚಿದ್ದು)
  • ಈರುಳ್ಳಿ- 1 (ಸಣ್ಣಗೆ ಹೆಚ್ಚಿದ್ದು)
  • ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು
  • ಬ್ರೆಡ್ ಕ್ರಮ್ಸ್- 1 ಬಟ್ಟಲುEgg and Potato Cutlet Recipe

ಮಾಡುವ ವಿಧಾನ

  • ಮೊದಲಿಗೆ ಆಲೂಗಡ್ಡೆ ಹಾಗೂ ಮೊಟ್ಟೆಯನ್ನು ಬೇಸಿಸಿಕೊಂಡು, ಸಿಪ್ಪೆ ತೆಗೆದು, ಎರಡನ್ನೂ ತುರಿದುಕೊಳ್ಳಿ.
  • ನಂತರ ಇದಕ್ಕೆ ಅಚ್ಚ ಖಾರದ ಪುಡಿ, ದನಿಯಾ ಪುಡಿ, ಅರಿಶಿನದ ಪುಡಿ, ಉಪ್ಪು, ಮ್ಯಾಗಿ ಮಸಾಲೆ ಪುಡಿ ಹಾಗೂ ಕೊತ್ತಂಬರಿ ಸೊಪ್ಪು, ಈರುಳ್ಳಿ ಎಲ್ಲವನ್ನೂ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
  • ಮಿಶ್ರಣವನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಂಡು ತಟ್ಟಿ, ಬ್ರೆಡ್ ಕ್ರಮ್ಸ್ ನಲ್ಲಿ ಎರಡೂ ಬದಿಯಲ್ಲಿ ಅದ್ದಿಕೊಳ್ಳಿ.
  • ನಂತರ ಒಲೆಯ ಮೇಲೆ ತವಾ ಇಟ್ಟು ಸ್ವಲ್ಪ ಎಣ್ಣೆ ಹಾಕಿ. ಕಾದ ನಂತರ ಎರಡೂ ಬದಿಯಲ್ಲೂ ರೋಸ್ಟ್ ಮಾಡಿಕೊಂಡರೆ ರುಚಿಕರವಾದ ಎಗ್ ಪೊಟ್ಯಾಟೊ ಕಟ್ಲೆಟ್ ಸವಿಯಲು ಸಿದ್ಧ.

Read more here

ಬ್ರೆಡ್ ರೋಲ್‌ಗಳನ್ನು ಬೇಯಿಸುವುದು ಹೇಗೆ

Paneer bhurji recipe in Kannada   ಪನ್ನೀರ್ ಬುರ್ಜಿ

ಪುದೀನಾ ‘ಸೂಪ್’

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

Leave a Reply

- Advertisment -

Most Popular

Recent Comments