Hey sharade song Lyrics – ಹೇ ಶಾರದೆ ದಯಪಾಲಿಸು
Read this-Guruvaara Banthamma song Lyrics ಗುರುವಾರ ಬಂತಮ್ಮ
ಹೂವಲ್ಲಿ ಜೇನು ಗುಡಿ ಕಟ್ಟದೇ..ನು?
ನೀರಲ್ಲಿ ಮೀನು.. ಅಡಿ ಮುಟ್ಟದೇನು?
ಆ ದೈವದಾಗ್ನೇನೆ ಎಲ್ಲಾನು..
ಹೇ ಶಾರದೆ… ದಯಪಾಲಿಸು..
ಈ ಬಾಳನು… ಬೆಳಕಾಗಿಸು…
ಹೇ ಶಾರದೆ… ದಯಪಾಲಿಸು..
ಈ ಬಾಳನು… ಬೆಳಕಾಗಿಸು..
ನಾಳೆಗಳ… ದಾರಿಯಲಿ…
ನಂಬಿಕೆಯ ನೆಲೆಯಾಗಿರಿಸು ಮುನ್ನಡೆಸು.
ಕೈ ಹಿಡಿದು ನಾವಾಡೊ ಪದಪದದಲ್ಲೂ ಸಂಚರಿಸು
ಹೂವಲ್ಲಿ ಜೇನು ಗುಡಿ ಕಟ್ಟದೇನು?
ನೀರಲ್ಲಿ ಮೀನು ಅಡಿ ಮುಟ್ಟದೇನು?
ಆ ದೈವದಾಗ್ನೇನೆ ಎಲ್ಲಾನು..
ಹೇ ಶಾರದೆ… ದಯಪಾಲಿಸು..
ಈ ಬಾಳನು… ಬೆಳಕಾಗಿಸು..
ಹೇ ಶಾರದೆ…
ನಾಟ್ಯ ಅನ್ನೋದು ನಾದಾಂತರಂಗ ತಾನೆ
ನಾದ ಅನ್ನೋದು ಭಾವಾಂತರಂಗಾನೆ
ಶಿಲೆಯಿಂದ ತಾ.ನೆ ಕಲೆಗೆ ಮತಿ..
ಕಲೆ ಇಂದ ಶಿಲೆಗೆ ಕುಂಚಾರತಿ.ಈ.ಈ..
ಪ್ರತಿಯೊಂದರಲ್ಲೂ ಅವನ ಅಣತಿ..
ಒಲವಿಂದ ತಾನೆ ಸುಖ ಸಮ್ಮತಿ..ಈ.ಈ..
ಈ ಲೋಕವೇ ರಂಗ ಭೂಮಿ
ತಂತಾನೆ ನಡೆಯುತ್ತೆ ಸ್ವಾಮಿ
ಪಾಲಿಗೆ ಬಂದಂತ ಪಾತ್ರಾನ ಎಲ್ಲಾರು ಜೀವಂತಿಸಿ
ಹೇ ಶಾರದೆ… ದಯಪಾಲಿಸು..
ಈ ಬಾಳನು… ಬೆಳಕಾಗಿಸು..
ಹೇ ಶಾರದೆ…
Subscribe for Free and
Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ



