Ello Jogappa Song Lyrics – ಎಲ್ಲೋ ಜೋಗಪ್ಪ ನಿನ್ನ ಅರಮನೆ
ಚುಕ್ಕಿನುಂಗ್ರಕ್ಕೆ ನಾರಿ ಮನಸೋತಳೋ
ಬೆಳ್ಳಿನುಂಗ್ರಕ್ಕೆ ನಾರಿ ಮನಸೋತಳೋ
ಬೆಳ್ಳಿ ನುಂಗಕ್ಕೆ ನಾರಿ ಮನಸೋತಳೋ
ಎಲ್ಲೋ ಜೋಗಪ್ಪ ನಿನ್ನ ಅರಮನೆ..
ಎಲ್ಲೋ ಜೋಗಪ್ಪ ನಿನ್ನ ತಳಮನೆ..
ಎಲ್ಲೋ ಜೋಗಪ್ಪ ನಿನ್ನ ಅರಮನೆ..
ಎಲ್ಲೋ ಜೋಗಪ್ಪ ನಿನ್ನ ತಳಮನೆ
ಎಲ್ಲೋ ಜೋಗಪ್ಪ ನಿನ್ನ ಅರಮನೆ..
ಎಲ್ಲೋ ಜೋಗಪ್ಪ ನಿನ್ನ ತಳಮನೆ..
ಎಲ್ಲೋ ಜೋಗಪ್ಪ ನಿನ್ನ ಅರಮನೆ..
ಎಲ್ಲೋ ಜೋಗಪ್ಪ ನಿನ್ನ ತಳಮನೆ
ಎಲ್ಲೋ ಜೋಗಪ್ಪ ನಿನ್ನ ಅರಮನೆ
ಬೆಟ್ಟ ಹತ್ತೋಗಬೇಕು
ಬೆಟ್ಟ ಇಳಿದೋಗಬೇಕು
ಬೆಟ್ಟ ಹತ್ತೋಗಬೇಕು
ಬೆಟ್ಟ ಇಳಿದೋಗಬೇಕು
ಅಲ್ಲಾದೆ ಕಣೆ ನನ್ನರಮನೆ, ನಾರಿ
ಅಲ್ಲಾದೆ ಕಣೆ ನನ್ನರಮನೆ
ಅಲ್ಲಾದೆ ಕಣೆ ನನ್ನರಮನೆ..
ಅಲ್ಲಾದೆ ಕಣೆ ನನ್ ತಳಮನೆ
ಎಲ್ಲೋ ಜೋಗಪ್ಪ ನಿನ್ನ ಅರಮನೆ..
ಎಲ್ಲೋ ಜೋಗಪ್ಪ ನಿನ್ನ ತಳಮನೆ..
ಎಲ್ಲೋ ಜೋಗಪ್ಪ ನಿನ್ನ ಅರಮನೆ..
ಎಲ್ಲೋ ಜೋಗಪ್ಪ ನಿನ್ನ ತಳಮನೆ
ಎಲ್ಲೋ ಜೋಗಪ್ಪ ನಿನ್ನ ಅರಮನೆ..
ಹಾರ್ವಾರ ಕೇರಿಯ
ಗಾರೆ ಪಡಸಾಲೆ ಮೇಲೆ
ಹಾರ್ವಾರ ಕೇರಿಯ
ಗಾರೆ ಪಡಸಾಲೆ ಮೇಲೆ
ಲೋಲುಕಿ ನುಡಿಯ ನುಡಿಸೋನೆ
ಲೋಲುಕಿ ನುಡಿಯ ನುಡಿಸೋನೆ
ಮೊಗ್ಗಾಗಿ ಬಾರೋ ತುರುಬೀಗೇ..
ಮೊಗ್ಗಾಗಿ ಬಾರೋ ತುರುಬೀಗೇ..
ಎಲ್ಲೋ ಜೋಗಪ್ಪ ನಿನ್ನ ಅರಮನೆ..
ಎಲ್ಲೋ ಜೋಗಪ್ಪ ನಿನ್ನ ತಳಮನೆ..
ಎಲ್ಲೋ ಜೋಗಪ್ಪ ನಿನ್ನ ಅರಮನೆ..
ಎಲ್ಲೋ ಜೋಗಪ್ಪ ನಿನ್ನ ತಳಮನೆ
ಎಲ್ಲೋ ಜೋಗಪ್ಪ ನಿನ್ನ ಅರಮನೆ..
ಎಳ್ಳಿನ ಹೊಲವಾ ಬಿಟ್ಟೆ
ಒಳ್ಳೇಯ ಗಂಡನ ಬಿಟ್ಟೆ
ಎಳ್ಳಿನ ಹೊಲವಾ ಬಿಟ್ಟೆ
ಒಳ್ಳೇಯ ಗಂಡನ ಬಿಟ್ಟೆ
ಕಳ್ಳಾಡ್ತ ಜೋಗಿ ಕೂಡೆ ಹೋಗಬಹುದೇ, ನಾರಿ
ಕಳ್ಳಾಡ್ತ ಜೋಗಿ ಕೂಡೆ ಹೋಗಬಹುದೇ
ಕಳ್ಳಾಡ್ತ ಜೋಗಿ ಕೂಡೆ ಹೋಗಬಹುದೇ
ಕಳ್ಳಾಡ್ತ ಜೋಗಿ ಕೂಡೆ ಹೋಗಬಹುದೇ
ಎಲ್ಲೋ ಜೋಗಪ್ಪ ನಿನ್ನ ಅರಮನೆ..
ಎಲ್ಲೋ ಜೋಗಪ್ಪ ನಿನ್ನ ತಳಮನೆ..
ಎಲ್ಲೋ ಜೋಗಪ್ಪ ನಿನ್ನ ಅರಮನೆ..
ಎಲ್ಲೋ ಜೋಗಪ್ಪ ನಿನ್ನ ತಳಮನೆ
ಎಲ್ಲೋ ಜೋಗಪ್ಪ ನಿನ್ನ ಅರಮನೆ..
ನಿನ್ನಾ ಕಂಡಾ..ಗಲೆನ್ನ
ಕಣ್ಣೂರಿ ಕಾಣೋ ಜೋಗಿ
ನಿನ್ನಾ ಕಂಡಾ..ಗಲೆನ್ನ
ಕಣ್ಣೂರಿ ಕಾಣೋ ಜೋಗಿ
ನಿನ್ನಲ್ಲಿ ನನಗೆ ಮನಸಾದೇ ಜೋಗಿ
ನಿನ್ನಲ್ಲಿ ನನಗೆ ಮನಸಾದೇ..
ನಿನ್ನಲ್ಲಿ ನನಗೆ ಮನಸಾದೇ…
ನಿನ್ನಲ್ಲಿ ನನಗೆ ಮನಸಾದೇ..
ಎಲ್ಲೋ ಜೋಗಪ್ಪ ನಿನ್ನ ಅರಮನೆ..
ಎಲ್ಲೋ ಜೋಗಪ್ಪ ನಿನ್ನ ತಳಮನೆ..
ಎಲ್ಲೋ ಜೋಗಪ್ಪ ನಿನ್ನ ಅರಮನೆ..
ಎಲ್ಲೋ ಜೋಗಪ್ಪ ನಿನ್ನ ತಳಮನೆ
ಎಲ್ಲೋ ಜೋಗಪ್ಪ ನಿನ್ನ ಅರಮನೆ..
ಎಲ್ಲಾನು ಬಿಟ್ಟಮ್ಯಾಲೆ
ಎಲ್ಲಾನು ಬಿಟ್ಟಮ್ಯಾಲೆ
ನನ್ನನ್ಯಾಕೆ ಬಿಡವೊಲ್ಲೆ
ಎಲ್ಲಾನು ಬಿಟ್ಟಮ್ಯಾಲೆ
ನನ್ನನ್ಯಾಕೆ ಬಿಡವೊಲ್ಲೆ
ನಿನ್ನಲ್ಲಿ ನನಗೆ ಮನಸಾದೆ, ನಾರಿ
ನಿನ್ನಲ್ಲಿ ನನಗೆ ಮನಸಾದೆ
ನಿನ್ನಲ್ಲಿ ನನಗೆ ಮನಸಾದೆ..
ನಿನ್ನಲ್ಲಿ ನನಗೆ ಮನಸಾದೆ
ಎಲ್ಲೋ ಜೋಗಪ್ಪ ನಿನ್ನ ಅರಮನೆ..
ಎಲ್ಲೋ ಜೋಗಪ್ಪ ನಿನ್ನ ತಳಮನೆ..
ಎಲ್ಲೋ ಜೋಗಪ್ಪ ನಿನ್ನ ಅರಮನೆ..
ಎಲ್ಲೋ ಜೋಗಪ್ಪ ನಿನ್ನ ತಳಮನೆ
ಎಲ್ಲೋ ಜೋಗಪ್ಪ ನಿನ್ನ ಅರಮನೆ..
ನನ್ನಾ ತೋಳಲ್ಲಿ ನಿನ್ನ
ಕಿನ್ನೂರಿ ಮಾಡಿಕೊಂಡೂ..ಊಉಉ
ಆಆಆ…. ಆ….ಆ…
ನನ್ನಾ ತೋಳಲ್ಲಿ ನಿನ್ನ
ಕಿನ್ನೂರಿ ಮಾಡಿಕೊಂಡು..
ಚೆಂದದ ಪದವ ನುಡಿಸೇನು, ನಾರಿ
ಚೆಂದದ ಪದವ ನುಡಿಸೇನು
ಚೆಂದದ ಪದವ ನುಡಿಸೇನು..
ಚೆಂದಾ..ದ ಪದವ ನುಡಿಸೇನು
ಎಲ್ಲೋ ಜೋಗಪ್ಪ ನಿನ್ನ ಅರಮನೆ..
ಎಲ್ಲೋ ಜೋಗಪ್ಪ ನಿನ್ನ ತಳಮನೆ..
ಎಲ್ಲೋ ಜೋಗಪ್ಪ ನಿನ್ನ ಅರಮನೆ..
ಎಲ್ಲೋ ಜೋಗಪ್ಪ ನಿನ್ನ ತಳಮನೆ
ಎಲ್ಲೋ ಜೋಗಪ್ಪ ನಿನ್ನ ಅರಮನೆ
Subscribe for Free and
Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ



