HomeLyricsDevaki Nandana Song Lyrics-ದೇವಕಿ ನಂದನ|Raghavendra Swamy|Devotional Song

Devaki Nandana Song Lyrics-ದೇವಕಿ ನಂದನ|Raghavendra Swamy|Devotional Song

Devaki Nandana Song Lyrics-ದೇವಕಿ ನಂದನ

Devaki Nandana Song Lyrics-ದೇವಕಿ ನಂದನ

 

ದೇವಕಿ ನಂದನ ಯಾದವ ಕೃಷ್ಣನ ಭಜಿಸುವ ಶರಣ ಗುರುವೇ..
ಜಾನಕಿ ರಮಣನ ಸೃಜಯ ರಾಮನ ಪೂಜಿತ ಹರಿಯ ಮಗುವೇ
ದೇವಕಿ ನಂದನ ಯಾದವ ಕೃಷ್ಣನ ಭಜಿಸುವ ಶರಣ ಗುರುವೇ..
ಜಾನಕಿ ರಮಣನ ಸೃಜಯ ರಾಮನ ಪೂಜಿಪ ಹರಿಯ ಮಗುವೇ.

ಮಾಧವನ ಮಧುಸೂದನನ ಆರಾಧಿಪ ನಿಮ್ಮ ನಯನ
ಕೇಶವನ ಹರಿ ಗೋವಿಂದನ ದಾಸನಾಗಿ ಜನನ

ಪೂಜ್ಯಾಯ ರಾಘವೇಂದ್ರಾಯ
ಸತ್ಯ ಧರ್ಮ ರಥಾಯಚ
ಭಜತಾಂ ಕಲ್ಪ ವೃಕ್ಷಾಯ
ನಮತಾಂ ಕಾಮಧೇನವೇ ॥

 

ತೆಮುಕನ್ ಲೆಬಿಹ್ ಬನ್ಯಾಕ್
ಉತ್ಪನ್ನಗಳು ಶ್ರೀ ರಾಘವೇಂದ್ರ
ಸಂಗೀತ
ಸಂಗೀತ

 

ತಿರುಪತಿ ವಾಸನ ವೆಂಕಟ ರಮಣನ ಅನುಗ್ರಹ ಪಡೆದ ಗುರುವೇ
ದ್ವೈತ ಸಿದ್ದಾಂತ ಜ್ಞಾನ ಪ್ರವಾಹ ಹೋಗಲುವೆ ನಿಮ್ಮ ಮಹಿಮೆ
ತಿರುಪತಿ ವಾಸನ ವೆಂಕಟ ರಮಣನ ಅನುಗ್ರಹ ಪಡೆದ ಗುರುವೇ
ದ್ವೈತ ಸಿದ್ದಾಂತ ಜ್ಞಾನ ಪ್ರವಾಹ ಹೋಗಲುವೆ ನಿಮ್ಮ ಮಹಿಮೆ

ಆಯಾಯಾಲಯವೇ ಕರುಣಾಲಯವೇ ಮಂತ್ರಾಲಯ ನಮ್ಮ ಸ್ಮರಣೆ
ಶಾಶ್ವತನೆ ಪರಿಪೂರ್ಣನೆ ರಾಘವೇಂದ್ರ ಪ್ರಭುವೇ..

ಪೂಜ್ಯಾಯ ರಾಘವೇಂದ್ರಾಯ
ಸತ್ಯ ಧರ್ಮ ರಥಾಯಚ
ಭಜತಾಂ ಕಲ್ಪ ವೃಕ್ಷಾಯ
ನಮತಾಂ ಕಾಮಧೇನವೇ ॥

ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಾಚ
ಭಜತಾಂ ಕಲ್ಪ ವೃಕ್ಷಾಯ ನಮತಾಂ ಕಾಮಧೇನವೇ

ಆನಂದ ಶಯನ ಅನಂತನ ನಯನ ನೋಡುವ
ನಿಮ್ಮ ನಳಿನ ವೀಣೆಯ ನುಡಿಸಿ ನಾದವ ಬೆರಿಸಿ ನಂದನ ಕರೆವ ವಾದನ
ಆನಂದ ಶಯನ ಅನಂತನ ನಯನ ನೋಡುವ
ನಿಮ್ಮ ನಳಿನ ವೀಣೆಯ ನುಡಿಸಿ ನಾದವ ಬೆರಿಸಿ ನಂದನ ಕರೆವ ವಾದನ

ಭಾಗ್ಯವಿದು ಗುರು ಭಾಗ್ಯವಿದು ಮಧುರ ಪತಿಯನ್ನ ನಟನ
ಮಧುರವಿದು ಅತಿ ಮಧುರವಿದು ವೀಣೆ ನಾದ ಮಧು

ಪೂಜ್ಯಾಯ ರಾಘವೇಂದ್ರಾಯ
ಸತ್ಯ ಧರ್ಮ ರತಾಯಾಚ
ಭಜತಾಂ ಕಲ್ಪ ವೃಕ್ಷಾಯ
ನಮತಾಂ ಕಾಮಧೇನವೇ

 

ತೆಮುಕನ್ ಲೆಬಿಹ್ ಬನ್ಯಾಕ್
ಮ್ಯೂಸಿಕ್ ಡೆವೋಸಿ
ಆಲ್ಬಮ್
ಲುಕಿಸಾನ್ ದೇವ ಕೃಷ್ಣ

 

ಭಾರತಿ ರಮಣ ಭಕುತರ ಪೊರೆಯುವ ಯೋಗಿಯೇ ರಾಘವೇಂದ್ರ
ಸಾರಥಿ ಕೃಷ್ಣನ ಸರಿದ ಸಜ್ಜನ ಹೊಂದುವ ಜ್ಞಾನ ಸಾಂದ್ರ
ಭಾರತಿ ರಮಣ ಭಕುತರ ಪೊರೆಯುವ ಯೋಗಿಗೆ ರಾಘವೇಂದ್ರ
ಸಾರಥಿ ಕೃಷ್ಣನ ಸರಿದ ಸಜ್ಜನ ಹೊಂದುವ ಜ್ಞಾನ ಸಾಂದ್ರ

ಶಾಂತ ವನ ಬಹು ಶಾಂತ ವನ ಬೃಂದಾವನ ವೇದ ಭವನ
ನೋಡುವರ ಕೊಂಡಾಡುವವರ ಪುಣ್ಯ ಕೋಟಿ ಹುಡಯ ।।

ಪೂಜ್ಯಾಯ ರಾಘವೇಂದ್ರಾಯ
ಸತ್ಯ ಧರ್ಮ ರತಾಯಾಚ
ಭಜತಾಂ ಕಲ್ಪ ವೃಕ್ಷಾಯ
ನಮತಾಂ ಕಾಮಧೇನವೇ

ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಾಚ
ಭಜತಾಂ ಕಲ್ಪ ವೃಕ್ಷಾಯ ನಮತಾಂ ಕಾಮಧೇನವೇ

ರಂಗನ ಭಜಿಸುವ ಭಂಗವ ಬಿಡಿಸುವ ತರಂಗವೇ ತುಂಗಭಾರ
ಬಾಂಧವ ಕಳೆಯುವ ಭಕ್ತಿಯ ತಿಳಿಯುವ ಭಾನುವೆ ರಾಘವೇಂದ್ರ
ರಂಗನ ಭಜಿಸುವ ಬೃಂಗವ ಬಿಡಿಸುವ ತರಂಗವೇ ತುಂಗಭಾರ ಬಂದವ
ಕಳೆಯುವ ಭಕ್ತಿಯ ತಿಳಿಸುವ ಭಾನುವ ರಾಘವೇಂದ್ರ

ಪಂಚಮುಖ ಹನುಮಥನಿಗೆ ಸಿಂಹಾಸನ ನಿಮ್ಮ ಹೃದಯ
ಅಂತರಂಗದಲ್ಲಿ ಬಂದಿರುವ ಜ್ಞಾನ ಮೂರ್ತಿ ಅಭಯ

ಪೂಜ್ಯಾಯ ರಾಘವೇಂದ್ರಾಯ
ಸತ್ಯ ಧರ್ಮ ರಥಾಯಚ
ಭಜತಾಂ ಕಲ್ಪ ವೃಕ್ಷಾಯ
ನಮತಾಂ ಕಾಮಧೇನವೇ

 

ತೆಮುಕನ್ ಲೆಬಿಹ್ ಬನ್ಯಾಕ್
ವೀಣಾ (ಆಲತ್ ಸಂಗೀತ)
ಸೇನಿ ಕನ್ನಡ
ಕನ್ನಡ ಸಂಗೀತ

 

ಸಂಚಲನ ತೀರಿಸುವ ಚಲನವ ಬಿಡಿಸುವ ಸದ್ಗುರು ರಾಘವೇಂದ್ರ
ಮಂದಾರ ಗಿರಿಯನ ಎತ್ತಿದ ಮಗುವಿನ ದಾಸರೆ ಪೂರ್ಣಚಂದ್ರ
ಸಂಚಲನ ತೀರಿಸುವ ಚಲನವ ಬಿಡಿಸುವ ಸದ್ಗುರು ರಾಘವೇಂದ್ರ
ಮಂದಾರ ಗಿರಿಯನ ಎತ್ತಿದ ಮಗುವಿನ ದಾಸರೆ ಪೂರ್ಣಚಂದ್ರ

ನಿಮ್ಮ ಮನ ಹರಿ ನಂದವನ ಕಲ್ಪ ತರುವಾಗಿ ಪ್ರಸನ್ನ
ಭಕ್ತ ಜನ ಪ್ರಿಯ ಮನಸಿನಲ್ಲಿ ಕಾಮಧೇನು ವಾಸ

ಪೂಜ್ಯಾಯ ರಾಘವೇಂದ್ರಾಯ
ಸತ್ಯ ಧರ್ಮ ರತಾಯಾಚ
ಭಜತಾಂ ಕಲ್ಪ ವೃಕ್ಷಾಯ
ನಮತಾಂ ಕಾಮಧೇನವೇ

ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಾಚ
ಭಜತಾಂ ಕಲ್ಪ ವೃಕ್ಷಾಯ ನಮತಾಂ ಕಾಮಧೇನವೇ

ಜಪ ತಪ ನೇಮ ಶ್ರೀ ಹರಿ ನಾಮ ಗುರುವಿನ ಸತ್ಯ ಧರ್ಮ
ಭಜಿಪರ ಭಕ್ತರ ಇಹ ಪರ ಸುಖವ ಹರಿಸುವ ಅಂತ ಕರಣ
ಜಪ ತಪ ನೇಮ ಶ್ರೀ ಹರಿ ನಾಮ ಗುರುವಿನ ಸತ್ಯ ಧರ್ಮ
ಭಜಿಪರ ಭಕ್ತರ ಇಹ ಪರ ಸುಖವ ಹರಿಸುವ ಅಂತ ಕಾರಣ

ಆತ್ಮ ಬಲ ನಿಮ್ಮ ಯೋಗ ಬಲ ನಾರಾಯಣ ಪಾದ ಶರಣ
ಸತ್ವ ಗುಣ ಹರಿ ಸ್ಮರಣೆ ದಿನ ಭಾಗ್ಯವಂತ ಸದನ

ಪೂಜ್ಯಾಯ ರಾಘವೇಂದ್ರಾಯ
ಸತ್ಯ ಧರ್ಮ ರತಾಯಾಚ
ಭಜತಾಂ ಕಲ್ಪ ವೃಕ್ಷಾಯ
ನಮತಾಂ ಕಾಮಧೇನವೇ

ಕರದಾರೆ ಬರುವ ವರವನ ಕೊಡುವ ಗಿರಿಧರ ದಾಸನೆಂಬ
ನರ ಹರಿ ಭಕತನ ಮನದಲಿ ಇರುವ ಸೃಜಯ ರಾಘವೇಂದ್ರ
ಕರದಾರೆ ಬರುವ ವರವನ ಕೊಡುವ ಗಿರಿಧರ ದಾಸನೆಂಬ
ನರ ಹರಿ ಭಕತನ ಮನದಲಿ ಇರುವ ಸೃಜಯ ರಾಘವೇಂದ್ರ

ಮೋರೆ ಇಡಲು ನಮ್ಮ ಬಗೆ ಇರುವ ತಾಯಿ ತಂದೇನ ನೆಂಬ
ಮಹನೀಯನಿಯು ನಮ್ಮ ದೊರೆ ಇವನು ನರಸಿಂಹ ಸಾಕನು

ಪೂಜ್ಯಾಯ ರಾಘವೇಂದ್ರಾಯ
ಸತ್ಯ ಧರ್ಮ ರ ತಾಯಾಚ
ಭಜತಾಂ ಕಲ್ಪ ವೃಕ್ಷಾಯ
ನಮತಾಂ ಕಾಮಧೇನವೇ ॥

 

ತೆಮುಕನ್ ಲೆಬಿಹ್ ಬನ್ಯಾಕ್
ಲಗು ವಿ ಪ್ರಸನ್ನ
ಡಿವಿಡಿ ಭಕ್ತಿಗೀತೆ ಚಲನಚಿತ್ರ
ತುರ್ ಜಿಯಾರಾ ಹಿಂದೂ

 

ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಾಚ
ಭಜತಾಂ ಕಲ್ಪ ವೃಕ್ಷಾಯ ನಮತಾಂ ಕಾಮಧೇನವೇ

ದನದಕ ಮಂಡಲ ಧರಿಸುವ ಯತಿಗಳ ಕಂಡೆನ ನಾ ಕನಸಲ್ಲಿ
ಸುಂದರ ಮುಖದಲ್ಲಿ ಭಾಸ್ಕರ ಕಿರಣವ ನೋಡಿ ನಯನದಲ್ಲಿ
ದನದಕ ಮಂಡಲ ಧರಿಸುವ ಯತಿಗಳ ಕಂಡೆನ ನಾ ಕನಸಲ್ಲಿ
ಸುಂದರ ಮುಖದಲ್ಲಿ ಭಾಸ್ಕರ ಕಿರಣವ ನೋಡಿ ನಯನದಲ್ಲಿ

ದೇಹವದು ವಾಸುದೇವನದು ವಿಧ್ಯಾ ಅಲಂಕಾರ ಮಹಿಮೆ
ಮಾಡಿಸಿದೆನು ಜನ್ಮ ಸುಕೃತವನು ರಾಘವೇಂದ್ರ ಶರಣು..

ಪೂಜ್ಯಾಯ ರಾಘವೇಂದ್ರಾಯ
ಸತ್ಯ ಧರ್ಮ ರತಾಯಾಚ
ಭಜತಾಂ ಕಲ್ಪ ವೃಕ್ಷಾಯ
ನಮತಾಂ ಕಾಮಧೇನವೇ

ದಾರಿಯ ತೋರುವ ಧರಮವ ನಡೆಸುವ ಯೋಗಿಯೇ ಜ್ಞಾನ ರಾಜ ವಾರಿಧಿ
ಯೆಂಬೋ ಶಾಸ್ತ್ರ ವಿಚಾರದ ರತ್ನವೇ ರಾಘವೇಂದ್ರ
ದಾರಿಯ ತೋರುವ ಧರಮವ ನಡೆಸುವ ಯೋಗಿಯೇ ಜ್ಞಾನ ರಾಜ ವಾರಿಧಿ
ಯೆಂಬೋ ಶಾಸ್ತ್ರ ವಿಚಾರದ ರತ್ನವೇ ರಾಘವೇಂದ್ರ

ಕಾಯುವವರು ಇನ್ನ್ಯಾರೆವರು ನಮ್ಮ ಗುರು ರಾಜನಿರಲು
ಪಾಮರನು ಅತಿ ಪಂಡಿತನು ಬರುವನಿಮ್ಮ ನೆರಳು

ಪೂಜ್ಯಾಯ ರಾಘವೇಂದ್ರಾಯ
ಸತ್ಯ ಧರ್ಮರ ತಾಯಾಚ
ಭಜತಾಂ ಕಲ್ಪ ವೃಕ್ಷಾಯ
ನಮತಾಂ ಕಾಮಧೇನವೇ

ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಾಚ
ಭಜತಾಂ ಕಲ್ಪ ವೃಕ್ಷಾಯ ನಮತಾಂ ಕಾಮಧೇನವೇ

ಗುರುವಿನ ಪದವೇ ಶಾಶ್ವತ ಮನವೇ ಜಪಿಸುವೆ ಮಂತ್ರ ದಿನವೇ
ತರುವಿನ ನೆರಳು ಕೊಡುವಂಥ ಸುಖವು ಕೊಡುವನು ಕೃಪಯ ದಿನವು
ಗುರುವಿನ ಪದವೇ ಶಾಶ್ವತ ಮನವೇ ಜಪಿಸುವೆ ಮಂತ್ರ ದಿನವೇ
ತರುವಿನ ನೆರಳು ಕೊಡುವಂತ ಸುಖವು ಕೊಡುವನು ಕೃಪಯಾ ದಿನವು

ಸ್ಥಿರ ಇರುವ ಮನ ಎನಗಿರಲಿ ಶರಣ ಗತಿ ಎಂದು ಬರಲಿ
ಭಗವಂತನ ಪ್ರಿಯ ಮಗನಿವನ ಸರಿ ಬದುಕು ಇರಲಿ

ಪೂಜ್ಯಾಯ ರಾಘವೇಂದ್ರಾಯ
ಸತ್ಯ ಧರ್ಮ ರತಾಯಾಚ
ಭಜತಾಂ ಕಲ್ಪ ವೃಕ್ಷಾಯ
ನಮತಾಂ ಕಾಮಧೇನವೇ ॥

 

ತೆಮುಕನ್ ಲೆಬಿಹ್ ಬನ್ಯಾಕ್
ಪೋರ್ಟಬಲ್ ಸ್ಪೀಕರ್
ಪಕೈಯನ್ ಪೂಜೆ
ಸಾಹಿತ್ಯ ಲಾಗು

 

ದೇವಸ್ಥಾನವೆಂದರೇ ಮಂತ್ರಾಲಯವೇ ಬೇರೆ ನಾ ಅರಿಯಲಾರೆ
ರಾಜನು ಎಂದರೇ ಶ್ರೀ ಗುರುರಾಜನೇ ಮತ್ತೂ ನಾ ತಿಳಿಯಲಾರೆ
ದೇವಾಲಯವೆಂದರೇ ಮಂತ್ರಾಲಯವೇ ಬೇರೆ ನಾ ಅರಿಯಲಾರೆ
ರಾಜನು ಎಂದರೇ ಶ್ರೀ ಗುರುರಾಜನೇ ಮತ್ತೂ ನಾ ತಿಳಿಯಲಾರರೆ

ಸಾಗರವ ಭಾವ ಸಾಗರವ ದಾಟುವ ವೈರಾಗ್ಯ ಕೊಡುವ
ಶಾಶಿರದ ಹರಿ ನಾಮವನ ಜೀವದಲ್ಲಿ ಇರುವ

ಪೂಜ್ಯಾಯ ರಾಘವೇಂದ್ರಾಯ
ಸತ್ಯ ಧರ್ಮರ ತಾಯಾಚ
ಭಜತಾಂ ಕಲ್ಪ ವೃಕ್ಷಾಯ
ನಮತಾಂ ಕಾಮಧೇನವೇ

ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಾಚ
ಭಜತಾಂ ಕಲ್ಪ ವೃಕ್ಷಾಯ ನಮತಾಂ ಕಾಮಧೇನವೇ

ಯಾರೇನಾಗಿರಲು ಬಂದವ ಏನಲು ನಿನ್ನ ನಾ ಬಿಡುವನಲ್ಲ
ಸಲಗುವ ದೇವರು ನಿನ್ನೊಳಗಿರಲು ಚಿಂತನೆಯ ಮಾತು ಇಲ್ಲ ಯಾರೇನಾಗಿರಲು
ಬಂದವ ಏನಲು ನಿನ್ನ ನಾ ಬಿಡುವನಲ್ಲ

ಭರವೆಂದು ಎನ್ನ ಎಳಿಸಲದೆ ಕಾಯೋ ಗುರು ರಾಘವೇಂದ್ರ
ದಾರವೆಂಬೋ ಆಧಾರ ನೀನು ಹಿಡಿದೆ ನಿನ್ನ ಪದ..

ಪೂಜ್ಯಾಯ ರಾಘವೇಂದ್ರಾಯ
ಸತ್ಯ ಧರ್ಮರ ತಾಯಾಚ
ಭಜತಾಂ ಕಲ್ಪ ವೃಕ್ಷಾಯ
ನಮತಾಂ ಕಾಮಧೇನವೇ

ಪೂರಣ ನಿನಗೆ ದಾಸ ನಾನೆಂದು ಬಂದೆನು ದೀನ ಬಂದು
ದಾರುಣಿ ಯೊಳಗೆ ರಕ್ಷಕನಾಗಿ ನೋಡುವಿ ಕಣ್ಣು ತೆರೆದು
ಪೂರಣ ನಿನಗೆ ದಾಸ ನಾನೆಂದು ಬಂದೆನು ದೀನ ಬಂದು
ದಾರುಣಿ ಯೊಳಗೆ ರಕ್ಷಕನಾಗಿ ನೋಡುವಿ ಕಣ್ಣು ತೇರು

ಬೇಡುವದು ಇನ್ನೇನುವಿಲ್ಲ ಕೇಳೋ ಎನ್ನಶೆಯೆನ್ನ
ಜನ್ಮ ಕೊಡು ಪುಣ್ಯ ಜನ್ಮ ಕೊಡು ಭಕ್ತನಾಗಿ ಇರಲು..

ಪೂಜ್ಯಾಯ ರಾಘವೇಂದ್ರಾಯ
ಸತ್ಯ ಧರ್ಮರ ತಾಯಾಚ
ಭಜತಾಂ ಕಲ್ಪ ವೃಕ್ಷಾಯ
ನಮತಾಂ ಕಾಮಧೇನವೇ

ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಾಚ
ಭಜತಾಂ ಕಲ್ಪ ವೃಕ್ಷಾಯ ನಮತಾಂ ಕಾಮಧೇನವೇ

ಮೊರೆಯನ ಕೇಳಿ ಕ್ಷಣದಲಿ ಬಂದಿ ಎಂದು ನಾ ಮರಿಯಲಾರೆ
ಧರೆಯೊಳು ಭಕ್ತರು ಕೇಳುವ ಕೊಡುವಿ ಪಡುವೆ ನಿನ್ನ ಮಹಿಮೆ
ಮೊರೆಯನ ಕೇಳಿ ಕ್ಷಣದಲಿ ಬಂದಿ ಎಂದು ನಾ ಮರಿಯಲರೆ ಧರೆಯೊಳು ಭಕ್ತರು
ಕೇಳುವ ಕೊಡುವಿ ನಿನ್ನ ಮಹಿಮೆ

ಭಜಿಸುವರ ಕಡೆ ಹೈಸುವನು ಅಭಯ ನಾನೆಂದು ನಿನುವ
ಮನ ಧನಿಯ ಗುರು ದರ್ಶನವ ಕೊಡುವ ಹರುಷದಿಂದ..

ಪೂಜ್ಯಾಯ ರಾಘವೇಂದ್ರಾಯ
ಸತ್ಯ ಧರ್ಮರ ತಾಯಾಚ
ಭಜತಾಂ ಕಲ್ಪ ವೃಕ್ಷಾಯ
ನಮತಾಂ ಕಾಮಧೇನವೇ

ಬೃಂದಾವನದಲಿ ನೋಡಿದೆ ಗುರುಗಳ ವಂದಿಪೆ ವಿಶ್ವರೂಪ ಕಂಗಾಲು
ಸಾವಿರ ಕೊಟ್ಟರು ಸಾಲದು ಭ್ರಮಿಸುವೆ ದಿವ್ಯ ತೇಜ
ಬೃಂದಾವನದಲಿ ನೋಡಿ ಗುರುಗಳ ವಂದಿಪೆ ವಿಶ್ವರೂಪದ ಕಂಗಳು
ಸಾವಿರ ಕೊಟ್ಟರು ಸಾಲ್ದಾಡು ಭ್ರಮಿಸುವೆ ದಿವ್ಯ ತೇಜ

ವೈಕುಂಠವೇ ಇಲ್ಲಿ ಬಂದಿರುವ ಸಂಭ್ರಮ ಕಾಣಿರು ಎಲ್ಲ
ಪ್ರಾಪ್ತವಿದು ನಮ್ಮ ಸುಕೃತವಿದು ರಾಘವೇಂದ್ರ ಧ್ಯಾನ..

ಪೂಜ್ಯಾಯ ರಾಘವೇಂದ್ರಾಯ
ಸತ್ಯ ಧರ್ಮರ ತಾಯಾಚ
ಭಜತಾಂ ಕಲ್ಪ ವೃಕ್ಷಾಯ
ನಮತಾಂ ಕಾಮಧೇನವೇ

ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಾಚ
ಭಜತಾಂ ಕಲ್ಪ ವೃಕ್ಷಾಯ ನಮತಾಂ ಕಾಮಧೇನವೇ

ರಾಯರ ದರ್ಶನ ಪಾಪ ವಿಮೋಚನ ಮಂಗಳಾಭರಣ ಪೂರ್ಣ
ದೇವರ ಪ್ರೇರಣೆ ನಡಿಸುವ ಯತಿಗಳ ದರುಶನ ಕೋಟಿ ಪುಣ್ಯ
ರಾಯರ ದರ್ಶನ ಪಾಪ ವಿಮೋಚನ ಮಂಗಳಾಭರಣ ಪೂರ್ಣ
ದೇವರ ಪ್ರೇರಣೆ ನಡಿಸುವ ಯತಿಗಳ ದರುಶನ ಕೋಟಿ ಪುಣ್ಯ

ಭಾಗ್ಯವಿದು ಸೌಭಾಗ್ಯವಿದು ಬೃಂದಾವನ ನಮ್ಮ ಮುಂದೆ
ಮಂಗಳವೇ ಗುರು ಸತ್ಪದವೇ ರಾಘವೇಂದ್ರ ಜಯವೇ..

ಪೂಜ್ಯಾಯ ರಾಘವೇಂದ್ರಾಯ
ಸತ್ಯ ಧರ್ಮ ರತಾಯಾಚ
ಭಜತಾಂ ಕಲ್ಪ ವೃಕ್ಷಾಯ
ನಮತಾಂ ಕಾಮಧೇನವೇ

ಮಂತ್ರಾಲಯ ಜಯ ತುಂಗಾ ಜಲ ಜಯ ಸೃಜಯ ರಾಘವೇಂದ್ರ
ಶ್ರೀಹರಿ ಜಯ ಜಯ ಗೋವಿಂದ ಜಯ ಜಯ ಸೃಜಯ ನರಸಿಂಹ
ಮಂತ್ರಾಲಯ ಜಯ ತುಂಗ ಜಲ ಜಯ ಸೃಜಯ ರಾಘವೇಂದ್ರ
ಶ್ರೀಹರಿ ಜಯ ಜಯ ಗೋವಿಂದ ಜಯ ಜಯ ಸೃಜಯ ನರಸಿಂಹ

ರಾಮ ಜಯ ಹರಿ ನಾಮ ಜಯ ನಾರಾಯಣ ನಾಮ ಜಯವೇ
ಮಧ್ವ ಗುರು ಹರಿ ತತ್ವ ಜಯ ಮೂಲ ರಾಮ ಜಯವೇ..

ಪೂಜ್ಯಾಯ ರಾಘವೇಂದ್ರಾಯ
ಸತ್ಯ ಧರ್ಮ ರತಾಯಾಚ
ಭಜತಾಂ ಕಲ್ಪ ವೃಕ್ಷಾಯ
ನಮತಾಂ ಕಾಮಧೇನವೇ

ಪೂಜ್ಯಾಯ ರಾಘವೇಂದ್ರಾಯ
ಸತ್ಯ ಧರ್ಮ ರತಾಯಾಚ
ಭಜತಾಂ ಕಲ್ಪ ವೃಕ್ಷಾಯ
ನಮತಾಂ ಕಾಮಧೇನವೇ

Get More Here : 

Kelo Madeva Kannada Song – kelo mahadeva kannada song lyrics

Devare neenu nijavappa lyrics

Kelo madeva song lyrics

Devare neenu nijavappa lyrics in kannada

Madeshwara song lyrics in kannada

Mahadeshwara daya barade lyrics

Siddayya swamy banni lyrics in kannada

Madeshwara song lyrics

Ganga jatadhara lyrics in kannada

Adidavara manava balle song lyrics

Follow Us 

Follow KannadaFolks channel on WhatsApp

Visit the Kannadafolks.in follow the latest updates

Subscribe and Receive exclusive content and updates on your favourite topics

Subscribe to KannadaFloks YouTube Channel and watch Videos

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×