Chigali and tambittu Recipe in Kannada – ಚಿಗಳಿ-ತಂಬಿಟ್ಟು
ತಂಬಿಟ್ಟು
ಬೇಕಾಗುವ ಪದಾರ್ಥಗಳು:
- ಅಕ್ಕಿ – 1 ಪಾವು
- ಬೆಲ್ಲದ ಪುಡಿ – 2 ಬಟ್ಟಲು
- ಕಾಯಿತುರಿ –2 ಬಟ್ಟಲು
- ಏಲಕ್ಕಿಪುಡಿ – ಸ್ವಲ್ಬ
Read this – How to make the Avalakki Uthappam Recipe in Kannada ಅವಲಕ್ಕಿ ಉತ್ತಪ ರೆಸಿಪಿ
ಮಾಡುವ ವಿಧಾನ…
ಅಕ್ಕಿಯನ್ನು ಒಂದು ಗಂಟೆ ನೆನಸಿಟ್ಟು, ನೀರು ಬಸಿದು, ಕಾಟನ್ ಬಟ್ಟೆ ಮೇಲೆ ನೆರಳಿನಲ್ಲಿ ಒಣಗಲು ಬಿಡಿ.
ಬಳಿಕ ಕುಟ್ಟಿ ಜರಡಿ ಹಿಡಿಯಿರಿ. ಆ ಸಣ್ಣ ಹಿಟ್ಟಿಗೆ, ಕಾಯಿತುರಿ, ಬೆಲ್ಲದಪುಡಿ, ಏಲಕ್ಕಿಪುಡಿ ಹಾಕಿ, ಕುಟ್ಟಿ, ಬಳಿಕ ಉಂಡೆ ಕಟ್ಟಿಡಿ. (ನೀರು ಸೇರಿಸಬೇಡಿ. ಕಾಯಿತುರಿ ಹಾಗೂ ಬೆಲ್ಲದಿಂದಲೇ ಅಂಟು ಬಂದು ಉಂಡೆ ಕಟ್ಟಬಹುದು).
ಚಿಗಳಿ
ಬೇಕಾಗುವ ಪದಾರ್ಥಗಳು…
- ಕರಿಎಳ್ಳು – 1 ಬಟ್ಟಲು
- ಬೆಲ್ಲದಪುಡಿ –1/4 ಬಟ್ಟಲು
Read this – How to make the Gasagase Haalu Holige -kannada ಗಸಗಸೆ ಹಾಲು ಹೋಳಿಗೆ
ಮಾಡುವ ವಿಧಾನ…
ಎಳ್ಳನ್ನು ಕಮ್ಮಗೆ ಹುರಿದು, ಬೆಲ್ಲದಪುಡಿ ಸೇರಿಸಿ ಕುಟ್ಟಿ ಉಂಡೆ ಕಟ್ಟಿ. (ನಾಗಪ್ಪನಿಗೆ ನೈವೇದ್ಯಕ್ಕೆ ಮಾತ್ರ, ಹಸಿಎಳ್ಳನ್ನೇ ಕುಟ್ಟಿ, ಬೆಲ್ಲ ಸೇರಿಸಿ ಉಂಡೆ ಕಟ್ಟಿ.)
Subscribe for Free and
Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ