HomeLyricsChenappa Channegowda Song lyrics - ಚನ್ನಪ್ಪ ಚನ್ನಗೌಡ | Folk Song

Chenappa Channegowda Song lyrics – ಚನ್ನಪ್ಪ ಚನ್ನಗೌಡ | Folk Song

Chenappa Channegowda Song lyrics - ಚನ್ನಪ್ಪ ಚನ್ನಗೌಡ

Chenappa Channegowda Song lyrics – ಚನ್ನಪ್ಪ ಚನ್ನಗೌಡ

 

ಚನ್ನಪ್ಪ ಚನ್ನಗೌಡ
ಕುಂಬಾರ ಮಾಡಿದ ಕೊಡನವ್ವ
ಚನ್ನಪ್ಪ ಚನ್ನಗೌಡ
ಕುಂಬಾರ ಮಾಡಿದ ಕೊಡನವ್ವ
ಚಂದಕ ತಂದೇನ ತಂಗಿ
ನೀರಿಗೆ ಬಂದೇನ..
ಚಂದಕ ತಂದೇನ ತಂಗಿ
ನೀರಿಗೆ ಬಂದೇನ..
ಚನ್ನಪ್ಪ ಚನ್ನಗೌಡ
ಕುಂಬಾರ ಮಾಡಿದ ಕೊಡನವ್ವ
ಚನ್ನಪ್ಪ ಚನ್ನಗೌಡ
ಕುಂಬಾರ ಮಾಡಿದ ಕೊಡನವ್ವ
ಚಂದಕ ತಂದೇನ ತಂಗಿ
ನೀರಿಗೆ ಬಂದೇನ..
ಚಂದಕ ತಂದೇನ ತಂಗಿ
ನೀರಿಗೆ ಬಂದೇನ..
ಬಾಳಿಯ ಬನದಾಗ
ನಾ ಹೆಂಗ ಬಾಗಿ ಬರಲೇವ್ವ
ಬಾಳಿಯ ಬನದಾಗ
ನಾ ಹೆಂಗ ಬಾಗಿ ಬರಲೇವ್ವ
ಬಾಳಿಯ ಗೊನೆ ಬಾಗಿ
ನನ್ನ ಬೆನ್ನು ತಾಗಿತ್ತ
ಬಾಳಿಯ ಗೊನೆ ಬಾಗಿ
ನನ್ನ ಬೆನ್ನು ತಾಗಿತ್ತ
ಆರು ಮೂರು ಒಂಭತ್ತು
ಒಂಬತ್ತು ಚಿತ್ರದ ಕೊಡನವ್ವ..
ಆರು ಮೂರು ಒಂಭತ್ತು
ಒಂಬತ್ತು ಚಿತ್ರದ ಕೊಡನವ್ವ..
ಚಂದಕ ತಂದೇನ ತಂಗಿ
ನೀರಿಗೆ ಬಂದೇನ..
ಚಂದಕ ತಂದೇನ ತಂಗಿ
ನೀರಿಗೆ ಬಂದೇನ..
ಚನ್ನಪ್ಪ ಚನ್ನಗೌಡ
ಕುಂಬಾರ ಮಾಡಿದ ಕೊಡನವ್ವ
ಚಂದಕ ತಂದೇನ ತಂಗಿ
ನೀರಿಗೆ ಬಂದೇನ..
ನಿಂಬಿಯ ವನದಾಗ
ನಾ ಹೆಂಗ ನಂಬಿ ಬರಲೇವ್ವ.
ನಿಂಬಿಯ ವನದಾಗ
ನಾ ಹೆಂಗ ನಂಬಿ ಬರಲೇವ್ವ.
ಮುಳ್ಳು ತಾಕಿತ್ತ
ತಂಗಿ ಸೆರಗೂ ಹರಿದಿತ್ತ..
ಮುಳ್ಳು ತಾಕಿತ್ತ
ತಂಗಿ ಸೆರಗೂ ಹರಿದಿತ್ತ..
ಅಣ್ಣಿಗೇರಿ ಕೆರೆಯಾಗ
ತೆರೆ ಹೊಡ್ದು ನೀರು ತುಂಬುವಾಗ
ಅಣ್ಣಿಗೇರಿ ಕೆರೆಯಾಗ
ತೆರೆ ಹೊಡ್ದು ನೀರು ತುಂಬುವಾಗ
ಕಲ್ಲು ತಾಕಿತ್ತ ತಂಗಿ
ಬಿಂದಿಗೆ ಒಡದಿತ್ತ
ಕಲ್ಲು ತಾಕಿತ್ತ ತಂಗಿ
ಬಿಂದಿಗೆ ಒಡದಿತ್ತ
ಅವ್ವ ಇವನ್ಯಾರ
ಮಂಚದ ಮ್ಯಾಲ ಮಲಗ್ಯಾನ..
ಅವ್ವ ಇವನ್ಯಾರ
ಮಂಚದ ಮ್ಯಾಲ ಮಲಗ್ಯಾನ..
ಗೊತ್ತಿಲ್ಲೇನವ್ವಾ ತಂಗಿ
ಶಿಶುನಾಳ ಶರೀಫಜ್ಜ
ಗೊತ್ತಿಲ್ಲೇನವ್ವಾ ತಂಗಿ
ಶಿಶುನಾಳ ಶರೀಫಜ್ಜ

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments