Breaking the Curse of the Moon-ಚಂದ್ರನ ಶಾಪ ವಿಮೋಚನೆ
ಚಂದ್ರನು ತನ್ನ ಪತ್ನಿಗಳಲ್ಲಿ ರೋಹಿಣಿಯನ್ನು ಹೆಚ್ಚು ಪ್ರೀತಿಸುತ್ತಿದ್ದ. ಇದರಿಂದ ದಕ್ಷ ಪ್ರಜಾಪತಿ ಕೋಪಗೊಂಡು ಚಂದ್ರನಿಗೆ ಕ್ಷಯರೋಗದ ಶಾಪ ನೀಡಿದನು. ಚಂದ್ರನು ದಿನೇ ದಿನೇ ಕ್ಷೀಣಿಸುತ್ತ ಹೋದನು.
Read this:Irumudi Kattu ಶಬರಿಮಲೆ ಯಾತ್ರೆಯಲ್ಲಿ ಇರುಮುಡಿಯನ್ನೇಕೆ ಕಟ್ಟಬೇಕು..? Top Devotional stories of Ayyappa Swamy
ಭಯಗೊಂಡ ಚಂದ್ರನು ಶಿವನ ಶರಣಾದನು. ಕಠಿಣ ತಪಸ್ಸು ಮಾಡಿದನು. ಮಹಾಶಿವರಾತ್ರಿ ದಿನ ಶಿವನು ಪ್ರತ್ಯಕ್ಷನಾಗಿ, “ನಿನ್ನ ಶಾಪ ಸಂಪೂರ್ಣವಾಗಿ ನಿವಾರಣೆ ಆಗದು, ಆದರೆ ನೀನು ಕ್ಷಯವಾಗಿಯೂ ಪುನಃ ವೃದ್ಧಿಯಾಗಿಯೂ ಇರು” ಎಂದು ವರ ನೀಡಿದನು.
ಆದರಿಂದಲೇ ಚಂದ್ರನು ಪ್ರತಿದಿನ ಕ್ಷಯ–ವೃದ್ಧಿ ಹೊಂದುತ್ತಾನೆ. ಶಿವನು ಅವನನ್ನು ತನ್ನ ಜಟೆಯಲ್ಲಿ ಧರಿಸಿದನು.
Follow Us
Follow KannadaFolks channel on WhatsApp
Visit the Kannadafolks.in follow the latest updates
Subscribe and Receive exclusive content and updates on your favourite topics
Support Us 

