HomeLyricsBeduvanu Varavannu Song Lyrics - ಬೇಡುವೆನು ವರವನ್ನು | Jogi

Beduvanu Varavannu Song Lyrics – ಬೇಡುವೆನು ವರವನ್ನು | Jogi

Beduvanu Varavannu Song Lyrics - ಬೇಡುವೆನು ವರವನ್ನು

Beduvanu Varavannu Song Lyrics – ಬೇಡುವೆನು ವರವನ್ನು

ಬೇಡುವೆನು ವರವನ್ನು ಕೊಡೆ ತಾಯಿ ಜನ್ಮವನು
ಕಡೆತನಕ ಮರೆಯಲ್ಲಾ
ಜೋಗಿ,ಕಡೆತನಕ ಮರೆಯಲ್ಲಾ ಜೋಗಿ,
ಕಡೆತನಕ ಮರೆಯಲ್ಲಾ ಜೋಗಿ,
ಬೇಡುವೆನು ವರವನ್ನು ಕೊಡೆ ತಾಯಿ ಜನ್ಮವನು
ಕಡೆತನಕ ಮರೆಯಲ್ಲಾ
ಜೋಗಿ,ಕಡೆತನಕ ಮರೆಯಲ್ಲಾ ಜೋಗಿ,
ಕಡೆತನಕ ಮರೆಯಲ್ಲಾ ಜೋಗಿ,
ಭೂಮಿ ತಾಯಿಯ ನೋಡೋ ಆಸೆಯಾ
ಹೋತ್ತು ದಿನವು ಆ ಸೂರ್ಯ ಬರುತಾನೋ …..
ಸವಿ ಲಾಲಿಯಾ,ತಾಯಿ ಹೇಳೆಯಾ
ಎಂದು ಧರೆಗೆ ಆ ಚಂದ್ರ ಬರುತಾನೋ …..
ದ್ವನಿ ಕೇಳದೇನು,ಕೇಳಯ್ಯ ನೀನು
,ದ್ವನಿ ಕೇಳದೇನು,ಕೇಳಯ್ಯ ನೀನು,
ಈ ತಾಯಿ ಎದೆ ಕೂಗನು, ಈ ತಾಯಿ ಎದೆ ಕೂಗನು,
ಬೇಡುವೆನು ವರವನ್ನು ಕೊಡೆ ತಾಯಿ ಜನ್ಮವನು
ಕಡೆತನಕ ಮರೆಯಲ್ಲಾ
ಜೋಗಿ,ಕಡೆತನಕ ಮರೆಯಲ್ಲಾ ಜೋಗಿ,
ಕಡೆತನಕ ಮರೆಯಲ್ಲಾ ಜೋಗಿ,
ದೂರ ಹೋದರು,ಎಲ್ಲೇ ಇದ್ದರು,
ನೀನೇ ಮರೆತರೂ ತಾಯಿ ಮರೆಯಲ್ಲಾ,
ಸಾವೇ ಬಂದರೂ,ಮಣ್ಣೇ ಆದರೂ,
ತಾಯಿ ಪ್ರೀತಿಗೆಂದೆಂದು ಕೊನೆ ಇಲ್ಲಾ,
ತಾಯಿನೆ ಎಲ್ಲಾ ….ಬದಲಾಗೊದಿಲ್ಲಾ
,ತಾಯಿನೆ ಎಲ್ಲಾ ….ಬದಲಾಗೊದಿಲ್ಲಾ
ಯುಗ ಉರುಳಿ ಕಳೆದೋದರು,ಹಣೆ ಬರಹ ಬದಲಾದರು.
ಬೇಡುವೆನು ವರವನ್ನು ಕೊಡೆ ತಾಯಿ ಜನ್ಮವನು
ಕಡೆತನಕ ಮರೆಯಲ್ಲಾ
ಜೋಗಿ,ಕಡೆತನಕ ಮರೆಯಲ್ಲಾ ಜೋಗಿ,
ಕಡೆತನಕ ಮರೆಯಲ್ಲಾ ಜೋಗಿ,
ಬೇಡುವೆನು ವರವನ್ನು ಕೊಡೆ ತಾಯಿ ಜನ್ಮವನು
ಕಡೆತನಕ ಮರೆಯಲ್ಲಾ
ಜೋಗಿ,ಕಡೆತನಕ ಮರೆಯಲ್ಲಾ ಜೋಗಿ,
ಕಡೆತನಕ ಮರೆಯಲ್ಲಾ ಜೋಗಿ,

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments