Homeಕನ್ನಡ ಫೊಕ್ಸ್Adiala Prison Protest - ಅಡಿಯಾಲ ಜೈಲಿನ ಹೊರಗೆ ಪಾಕ್ ಮಾಜಿ ಪ್ರಧಾನಿ ಸಹೋದರಿ ಮೇಲೆ...

Adiala Prison Protest – ಅಡಿಯಾಲ ಜೈಲಿನ ಹೊರಗೆ ಪಾಕ್ ಮಾಜಿ ಪ್ರಧಾನಿ ಸಹೋದರಿ ಮೇಲೆ ನೀರೆರೆಚಿದ ಪೊಲೀಸರು

Adiala Prison Protest - ಅಡಿಯಾಲ ಜೈಲಿನ ಹೊರಗೆ ಪಾಕ್ ಮಾಜಿ ಪ್ರಧಾನಿ ಸಹೋದರಿ ಮೇಲೆ ನೀರೆರೆಚಿದ ಪೊಲೀಸರು

Adiala Prison Protest – ಅಡಿಯಾಲ ಜೈಲಿನ ಹೊರಗೆ ಪಾಕ್ ಮಾಜಿ ಪ್ರಧಾನಿ ಸಹೋದರಿ ಮೇಲೆ ನೀರೆರೆಚಿದ ಪೊಲೀಸರು

Read this – New Mahindra XEV 9e launched; prices in India start at Rs. 21.9 lakh

ಇಸ್ಲಾಮಾಬಾದ್, ಡಿಸೆಂಬರ್ 10: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಸಹೋದರಿಯರು ಅಡಿಯಾಲ ಜೈಲಿನ ಹೊರಗೆ ಪ್ರತಿಭಟನೆ ನಡೆಸಿ, ಕಸ್ಟಡಿಯಲ್ಲಿರುವ ಅವರ ಆರೋಗ್ಯ ಮತ್ತು ಸುರಕ್ಷತೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. ಆ ಸಮಯದಲ್ಲಿ ಇಮ್ರಾನ್ ಸಹೋದರಿ ಮೇಲೆ ಪೊಲೀಸರು ನೀರೆರೆಚಿರುವ ಘಟನೆ ವರದಿಯಾಗಿದೆ. ಈ ಸಂದರ್ಭದಲ್ಲಿ ಜೈಲಿನ ಹೊರಗೆ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಗಳನ್ನು ಸಹ ಮಾಡಲಾಗಿತ್ತು. ಡಿಸೆಂಬರ್ 2 ರಂದು ಅಡಿಯಾಲ ಜೈಲಿನಲ್ಲಿ ಉಜ್ಮಾ ಖಾನಮ್ ಇಮ್ರಾನ್ ಖಾನ್ ಅವರನ್ನು ಭೇಟಿಯಾದ ಕೆಲವು ದಿನಗಳ ನಂತರ ಪ್ರತಿಭಟನೆ ಶುರು ಮಾಡಿದ್ದಾರೆ. ಝೀರೋ ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದು, ಆ ಚಳಿಯಲ್ಲಿ ನಡುಗುತ್ತ ಜೈಲಿನ ಹೊರಗೆ ಕುಳಿತಿದ್ದ ಇಮ್ರಾನ್ ಸಹೋದರಿ ಮೇಲೆ ಪೊಲೀಸರು ನೀರು ಎರಚಿದ್ದಾರೆ.

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×