ಸತತ ಸೋಲಿನ ನಡುವೆಯೂ ನಾಕಂಕಿ ಪ್ರವೇಶಿಸಿದ ಆರ್ ಸಿಬಿ ತಂಡ ಈ ಪಂದ್ಯದಲ್ಲಾದರೂ ಸಿಡಿದೇಳುವುದೊ !?
ಹೌದು ಸರಾಸರಿಯ ಉಪಯೋಗದಿಂದ ತಂಡ ಮುನ್ನಡಿಯುವುದು ಇನ್ನು ಸಾದ್ಯವಿಲ್ಲ. ಏಕೆಂದರೆ ಇದು ಮಾಡು ಇಲ್ಲವೆ ಮಡಿ ಪಂದ್ಯ ಇಲ್ಲಿ ಗೆದ್ದರೆ ಮುಂದೆ ದೆಲ್ಲಿಯಮೇಲೆ ಸೆಮೀ ಫೈನಲ್ ಆಡಬೇಕಾಗುತ್ತದೆ. ಸೋತರೆ ಮನೆಯಕಡೆ ಮುಖಮಾಡಬೇಕಾಗುತ್ತದೆ.
- ಜಸ್ಪ್ರೀತ್ ಬುಮ್ರಾ ಬದಲಿಗೆ ಔಕಿಬ್ ನಬಿ ಆಯ್ಕೆ – ಮೊಹಮ್ಮದ್ ಶಮಿಗೆ ಅಜಿತ್ ಅಗರ್ಕರ್ ನೀಡಿದ ಸ್ಪಷ್ಟ ಸಂದೇಶವೇನು?
- Bill gates – ಬಿಲ್ ಗೇಟ್ಸ್ | biography
- Rajinikanth – ರಜನಿಕಾಂತ್ | biography
- ಹಬ್ಬದ ಸಿಹಿಗೆ ಸೂಪರ್ ರೆಸಿಪಿ – ಮನೆಯಲ್ಲೇ ಮಾಡಿ ನೋಡಿ ಡ್ರೈ ಫ್ರೂಟ್ ಬರ್ಫಿ
- ಪ್ರತಿದಿನ ಒಂದೇ ತಿಂಡಿ ಬೇಡ – ರವೆಯಿಂದ ತಯಾರಿಸಬಹುದಾದ 5 ರುಚಿಕರವಾದ ಉಪಾಹಾರಗಳು

ಇನ್ನು ಹೈದ್ರಾಬಾದ್ ವಿಷಯಕ್ಕೆ ಬಂದರೆ ಪ್ಲೇ ಆಫ್ ಗೂ ಬಾರದು ಎಂಬಂತಿದ್ದ ತಂಡ ಸತತ ಗೆಲುವಿನಿಂದ ಮುನ್ನಡೆ ಸಾದಿಸುತ್ತಾ ಬಂದಿದೆ ಅದರಲ್ಲೂ ಮುಂಬಯಿ ವಿರುದ್ದದ ಜಯ ಮತ್ತಷ್ಟು ಪುಷ್ಟಿ ನೀಡಿದೆ.
ವಾರ್ನರ್ ಮತ್ತು ಸಹಾ ಬ್ಯಾಟಿಂಗ್ ಬಲ ಎಂದರೆ ಸಂದೀಪ್ , ರಶೀಧ್ ಬೌಲಿಂಗ್ ಫಾರ್ಮ್ ಕಾಯ್ದುಕೊಂಡಿದ್ದಾರೆ.
ಬೆಂಗಳೂರು ತಂಡ ಕೂಡ ಬಲಿಷ್ಟವಾಗಿದ್ದು ಎರೆಡೂ ಕಡೆ ಸಮತೋಲನ ಕಾಯ್ದುಕೊಳ್ಳುವಲ್ಲಿ ವಿಫಲವಾಗುತ್ತಿದೆ. ಆದರೆ ಈ ಪಂದ್ಯ ಅತೀ ರೋಚಕವಾಗಿದ್ದು ಯಾರು ಯಾವ ಚಮತ್ಕಾರ ಮಾಡುತ್ತಾರೆ ಕಾದು ನೋಡಬೇಕಿದೆ !
- ಜಸ್ಪ್ರೀತ್ ಬುಮ್ರಾ ಬದಲಿಗೆ ಔಕಿಬ್ ನಬಿ ಆಯ್ಕೆ – ಮೊಹಮ್ಮದ್ ಶಮಿಗೆ ಅಜಿತ್ ಅಗರ್ಕರ್ ನೀಡಿದ ಸ್ಪಷ್ಟ ಸಂದೇಶವೇನು?
- Bill gates – ಬಿಲ್ ಗೇಟ್ಸ್ | biography
- Rajinikanth – ರಜನಿಕಾಂತ್ | biography
- ಹಬ್ಬದ ಸಿಹಿಗೆ ಸೂಪರ್ ರೆಸಿಪಿ – ಮನೆಯಲ್ಲೇ ಮಾಡಿ ನೋಡಿ ಡ್ರೈ ಫ್ರೂಟ್ ಬರ್ಫಿ
- ಪ್ರತಿದಿನ ಒಂದೇ ತಿಂಡಿ ಬೇಡ – ರವೆಯಿಂದ ತಯಾರಿಸಬಹುದಾದ 5 ರುಚಿಕರವಾದ ಉಪಾಹಾರಗಳು
Subscribe for Free and
Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ